ಜೋಗಿ ಪ್ರೇಮ್ ಹಾಗು ರಕ್ಷಿತಾ ಅವರ ಮದುವೆಯ ಸುಂದರ ಕ್ಷಣಗಳು ಹೇಗಿತ್ತು ನೋಡಿ … ಅಷ್ಟಕ್ಕೂ ಯಾರ್ಯಾರು ದೊಡ್ಡ ವ್ಯಕ್ತಿಗಳು ಬಂದಿದ್ದ್ದರು ಗೊತ್ತ ….ಗೊತ್ತಾದ್ರೆ ನಿಬ್ಬೆರಗಾಗುತ್ತೀರಾ…

ನಟಿ ರಚಿತಾ ರಾಮ್ ಜೀವನದ ಸುಂದರ ಕ್ಷಣವಾಗಿರುವ ಅವರ ಮದುವೆಯ ಸಂಭ್ರಮ ಕ್ಷಣದ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ನೋಡಿ ಸ್ಯಾಂಡಲ್ ವುಡ್ ಕ್ವೀನ್ ನಟಿ ರಕ್ಷಿತಾ ಅವರ ಸುಂದರವಾದ ಸುಮಧುರ ಕ್ಷಣಗಳ ಈ ಮದುವೆ ಫೋಟೋಗಳನ್ನು ಈ ಕೆಳಗಿನ ಪುಟದಲ್ಲಿ.

ಹೌದು ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಮದುವೆಯೆಂಬುದು ಸುಮಧುರ ಕ್ಷಣ ಆಗಿರುತ್ತದೆ. ಹಾಗಾಗಿ ಜೀವನದಲ್ಲಿ ಬರುವ ಆ ಸುಮಧುರ ಕ್ಷಣ ಸದಾ ನೆನಪಿನಲ್ಲಿ ಉಳಿಯ ಬೇಕೆಂದೂ ಮದುವೆಯ ಸುಂದರ ಕ್ಷಣಗಳ ಫೋಟೋಗಳ ಮೂಲಕ ಕ್ಯಾಪ್ಚರ್ ಮಾಡಿ ಇಡಲಾಗುತ್ತದೆ. ಆ ಸುಂದರ ಸುಮಧುರ ಕ್ಷಣಗಳನ್ನು ಪ್ರತಿ ಬಾರಿ ನೋಡಿದಾಗ ಮದುವೆಯ ಸವಿ ನೆನಪುಗಳು ಮೂಡುತ್ತದೆ ಬಂಧುಗಳು ಗೆಳೆಯರು ಸ್ನೇಹಿತರು ಹತ್ತಿರದವರು,

ಎಲ್ಲರೂ ಕೂಡ ಮದುವೆಗೆ ಬಂದು ಆಶೀರ್ವದಿಸಿದ ಅಂತಹ ಫೋಟೋಗಳನ್ನು ನೋಡಿದಾಗ ಎಲ್ಲಿಲ್ಲದ ಸಂತಸ ಅಲ್ವಾ ಹಾಗೆ ಸದ್ಯ ಸ್ಯಾಂಡಲ್ ವುಡ್ ಕ್ವೀನ್ ನಟಿ ರಕ್ಷಿತಾ ಅವರ ಮದುವೆಯ ಸಂಭ್ರಮದ ಕ್ಷಣಗಳ ಫೋಟೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ ಎಂದು ಎಕ್ಸ್ ಪ್ರೆಶನ್ ಕ್ವೀನ್ ರಕ್ಷಿತಾ ಕುರಿತು ಒಂದಿಷ್ಟು ಮಾಹಿತಿ ತಿಳಿಯೋಣ ಬನ್ನಿ ಇವತ್ತಿನ ಈ ಲೇಖನದಲ್ಲಿ.

ಹೌದು ನಟಿ ರಕ್ಷಿತಾ ತಮ್ಮ ಮೊದಲ ಸಿನಿಮಾವನ್ನು ಅಪ್ಪು ಅವರ ಜೊತೆ ತೆರೆಹಂಚಿಕೊಂಡು 2002ರಲ್ಲಿ ಅಪ್ಪು ಸಿನಿಮಾ ಮೂಲಕ ತಮ್ಮ ಸಿನಿಪಯಣ ಶುರು ಮಾಡ್ತಾರೆ, ಬಳಿಕ ಇವರು ಅಭಿನಯ ಮಾಡಿದಂತಹ ಎಲ್ಲಾ ಸಿನಿಮಾಗಳೂ ಸೂಪರ್ ಡೂಪರ್ ಹಿಟ್ ಆಗುತ್ತಿದ್ದವು ಹೌದು ಸ್ಯಾಂಡಲ್ ವುಡ್ ನಲ್ಲಿ ನಟಿ ರಕ್ಷಿತಾ ಅಭಿನಯಿಸಿದ ಮೊದಲ ಸಿನಿಮಾ ಹಂಡ್ರೆಡ್ ಡೇಸ್ ಇವತ್ತಿಗೂ ಇವರ ಮೊದಲ ಸಿನಿಮಾ ಅಪ್ಪು ಸಿನಿಮಾ ನೋಡಲು ಜನರು ಬಹಳ ಸಂತಸ ಪಡುತ್ತಾರೆ ಮತ್ತೆ ಇಂತಹ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಮೂಡಿ ಬರುವುದಿಲ್ಲ ಬಿಡಿ ಅಂತಾರೆ ಅಷ್ಟು ಅಭಿಮಾನಿಗಳಿದ್ದಾರೆ ಅಪ್ಪು ಸಿನಿಮಾಗೆ.

ಬಳಿಕ ಸ್ಯಾಂಡಲ್ ವುಡ್ ನಲ್ಲಿ ದರ್ಶನ್ ಸುದೀಪ್ ಇನ್ನು ಮುಂತಾದ ನಟರ ಜೊತೆ ತೆರೆ ಹಂಚಿಕೊಂಡ ನಟಿ ರಕ್ಷಿತಾ ಅವರು ಇಂದು ಕಿರುತೆರೆಯಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರಿಗೂ ಸಂತಸ ಹಂಚಿಕೊಂಡಿದ್ದಾರೆ ನಟಿ ರಕ್ಷಿತಾ ಹೌದು ನಟಿ ರಕ್ಷಿತಾ ಅವರು ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ರಾಗಿರುವ ಜೋಗಿ ಖ್ಯಾತಿಯ ಪ್ರೇಮ್ ಅವರನ್ನು ವಿವಾಹ ಆಗ್ತಾರೆ. ಈ ಜೋಡಿಯ ಮದುವೆಗೆ ಗಣ್ಯಾತಿಗಣ್ಯರು ಗಳು ಬಂದಿತು ಮದುವೆ ಬೆಂಗಳೂರಿನಲ್ಲೇ ಅದ್ದೂರಿಯಾಗಿ ನೆರವೇರಿತ್ತು.

ನಟಿ ರಕ್ಷಿತಾ ಅವರು ಕನ್ನಡ ಸಿನಿಮಾರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ ಇವರ ಅಭಿನಯದ ಎಲ್ಲ ಸಿನೆಮಾಗಳು ಬಹಳ ಹಿಟ್ ಆಗಿವೆ ಹಾಗೆ ಈಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿರುವ ನಟಿ ರಕ್ಷಿತಾ ಸಿನೆಮಾ ರಂಗದಿಂದ ದೂರ ಉಳಿದಿದ್ದಾರೆ. ಆದರೆ ಮತ್ತೆ ಸಿನಿಮಾರಂಗಕ್ಕೆ ಕಂ ಬ್ಯಾಕ್ ಮಾಡ್ತೀರ ಅಂದರೆ ರಕ್ಷಿತಾ ಅವರ ರೆಸ್ಪಾನ್ಸ್ ಮಾತ್ರ ನೋ ಅಂತಾನೆ.

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ರಕ್ಷಿತಾ ಮತ್ತು ಪ್ರೇಮ್ ಅವರ ಮದುವೆಯ ಸಂಭ್ರಮದ ಕ್ಷಣಗಳು ಸದ್ದು ಮಾಡುತ್ತಿತ್ತು ಈ ಫೋಟೋಗಳನ್ನ ನೀವು ಕೆಳಗಿನ ಪುಟದಲ್ಲಿ ಕಾಣಬಹುದು ಹಾಗೆ ನಟಿ ರಕ್ಷಿತಾ ಅವರ ಮತ್ತು ನಿರ್ದೇಶಕ ಹಾಗೂ ನಟ ಪ್ರೇಂ ಅವರ ಅಭಿನಯದ ಯಾವ ಸಿನಿಮಾ ನಿಮಗೆ ಇಷ್ಟ ಎಂಬುದನ್ನು ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ ಶುಭದಿನ ಧನ್ಯವಾದ

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.