ಕರ್ನಾಟಕದಿಂದ ರಶ್ಮಿಕಾ ಮಂದಣ್ಣ ಬ್ಯಾನ್! ರಕ್ಷಿತ್ ಶೆಟ್ಟಿ ಹತ್ರ ಕ್ಷಮೆ ಕೇಳ್ತಾರಾ ..ನಿಜಕ್ಕೂ ಏನಾಗಿದೆ …

National crush ರಶ್ಮಿಕಾ ಮಂದಣ್ಣ sandalwood ನಲ್ಲಿ ಬ್ಯಾನ್ use ಈ ರೀತಿಯ ಸುದ್ದಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಸೌಂಡ್ ಮಾಡ್ತಾ ಇದೆ ಹೌದು ರಶ್ಮಿಕಾ ಮಂದಣ್ಣ ತಮ್ಮ ಚಿತ್ರಗಳ ಜೊತೆಯಲ್ಲಿ ಟ್ರೋಲ್ ಗಳ ಮೂಲಕನು ಸಕತ್ ಸುದ್ದಿಯಲ್ಲಿರೋ ನಟಿ ಕೆಲವು ಬೇಡದ ವಿಚಾರಗಳಿಗೆ ರಶ್ಮಿಕಾ ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಲೇ ಇರ್ತಾರೆ ಸದ್ಯ ಟಾಲಿವುಡ್ ಕಾಲಿವುಡ್ ನಲ್ಲಿ back to back success ಸಿನಿಮಾಗಳನ್ನು ನೀಡುತ್ತಿರುವ ರಶ್ಮಿಕಾ ಬಾಲಿವುಡ್ನಲ್ಲೂ ಸಹ ಮಿಂಚುತ್ತಿದ್ದಾರೆ ಈಗಾಗಲೇ ಗುಡ್ ಬೈ ಮತ್ತು ಮಿಷನ್ ಮಧು ಚಿತ್ರದ ಮೂಲಕ ಬಾಲಿವುಡ್ನಲ್ಲೂ ಕಮಾಲ್ ಮಾಡುತ್ತಿರುವ ರಶ್ಮಿಕಾ ಬಣ್ಣದ ನೀಡಿದ್ದು,

ಕನ್ನಡದ ಸಿನಿಮಾ ರಕ್ಷಿತ್ ಶೆಟ್ಟಿ ನಟನೆ ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಮೂಲಕ ಸ್ಯಾಂಡಲವುಡ್ crush ಆಗಿದ್ದ ರಶ್ಮಿಕಾ ಆ ನಂತರ ಸ್ಯಾಂಡಲವುಡ್ ಗೆ bye bye ಹೇಳಿ ತೆಲುಗಿನಲ್ಲಿ back to back hit ಸಿನಿಮಾಗಳನ್ನು ನೀಡುವ ಮೂಲಕ ನ್ಯಾಷನಲ್ crush ಆಗಿ ಬೆಳೆದರು ಆದರೆ ಇದೀಗ ಸ್ಟಾರ್ ನಟಿಯಾಗಿ ಬೆಳೆದಿರುವ ರಶ್ಮಿಕಾ ಮಂದಣ್ಣ ಅವರನ್ನು ಕನ್ನಡ industry ಇಂದ ಶಾಶ್ವತವಾಗಿ ಬ್ಯಾನ್ ಆಗಲಿದ್ದಾರೆ ಅನ್ನೋದು ಸುದ್ದಿ ಇದೀಗ ಓಡಾಡುವುದಕ್ಕೆ ಶುರುವಾಗಿದೆ ಹೌದು ರಶ್ಮಿಕಾ ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಟ್ಟ ಕನ್ನಡ ಇಂಡಸ್ಟ್ರಿ ಇಂದ ಶಾಶ್ವತವಾಗಿ ಬ್ಯಾನ್ ಮಾಡಲಿದೆ ಅನ್ನೋ ಸುದ್ದಿ ಇದೀಗ ರಶ್ಮಿಕಾ ಅಭಿಮಾನಿಗಳಿಗೆ ನಿದ್ದೆಗೆಡಿಸುವಂತೆ ಮಾಡಿದೆ.

ರಶ್ಮಿಕಾ ರಕ್ಷಿತ್ ಶೆಟ್ಟಿ ನಿರ್ಮಾಣ ಸಂಸ್ಥೆಯಿಂದ ತಯಾರಾದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ entry ಕೊಟ್ಟಿದ್ದರು ಆದರೆ ತಮ್ಮ ಸಿನಿ ಪಯಣಕ್ಕೆ ಬುನಾದಿ ಹಾಕಿದ ಚಿತ್ರ ನಿರ್ಮಾಣ ಸಂಸ್ಥೆಗೆ ರಶ್ಮಿಕಾ ಅಗೌರವ ತೋರಿದ್ದಾರೆ ಅನ್ನೋ ಆರೋಪ ಇದೀಗ ರಶ್ಮಿಕಾ ಮೇಲೆ ಕೇಳಿ ಬರ್ತಾ ಇದೆ ಕೆಲ ದಿನಗಳ ಹಿಂದೆ YouTube ಚಾನೆಲಗೆ ನೀಡಿರುವ ಸಂದರ್ಶನ ಒಂದರಲ್ಲಿ ತಮ್ಮ ಮೊದಲ ಕಿರಿಕ್ ಪಾರ್ಟಿ ಹೆಸರು ಹೇಳಲು ಹಿಂದೇಟು ಹಾಕಿದ್ದು ಸನ್ನೆ ಮೂಲಕ ಹೇಳಿದ್ದಾರೆ ಇನ್ನು ನಾನು ಕಾಲೇಜು ಓದುತ್ತಿದ್ದಾಗ ಚಿತ್ರತಂಡ ನನ್ನ ಬಳಿ ಬಂದು ನಟಿಸುವಂತೆ ಕೇಳಿಕೊಂಡಿತ್ತು.

ಚಿತ್ರ ಮತ್ತು ಚಿತ್ರ ನಿರ್ಮಾಣ ಸಂಸ್ಥೆಯ ಹೆಸರು ಹೇಳದೆ ಸನ್ನೆ ಮೂಲಕ ಕೋಟ್ ಮಾಡಿ ಈ ವಿಚಾರವನ್ನು ಹೇಳಿದ್ದಾರೆ ಇದೀಗ ಅಭಿಮಾನಿಗಳ ಅಸಮಾಧಾನಕ್ಕೆ ಇದು ಗುರಿಯಾಗಿದ್ದು ಟ್ರೋಲ್ ಮೂಲಕ ಸುರಕ್ಷಿತ ಮಂದಣ್ಣ ಅವರಿಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ ಇದೀಗ ಈ ವಿಚಾರವಾಗಿ ಅಭಿಮಾನಿಗಳು ಮಾತ್ರವಲ್ಲ ಇದೀಗ ಕನ್ನಡ ಥಿಯೇಟರ್ owner ಗಳು ಸಹ ರಶ್ಮಿಕಾ ವಿರುದ್ಧ ಮುನಿಸಿಕೊಂಡಿದ್ದು ರಶ್ಮಿಕಾ ನಡವಳಿಕೆಯಿಂದ ಬೇಸರಗೊಂಡಿರುವ ಕರ್ನಾಟಕ theatreನ ಮಾಲೀಕರು ಅವರನ್ನು industry ಇಂದ ban ಮಾಡಲು ನಿರ್ಧರಿಸಿದ್ದಾರೆ .

ಅಂತ ಹೇಳಲಾಗುತ್ತಿದೆ ರಶ್ಮಿಕಾ ಅವರ ಯಾವ ಸಿನಿಮಾವನ್ನು ಸಹ ಕರ್ನಾಟಕದ ಯಾವುದೇ ಥಿಯೇಟರನಲ್ಲಿಯೂ ಪ್ರಸಾರ ಮಾಡದೆ ಇರುವ ಮೂಲಕ ಅವರನ್ನು ಕನ್ನಡ industry ಇಂದ ban ಮಾಡುವುದಕ್ಕೆ ಮುಂದಾಗಿದ್ದಾರೆ ಹೀಗಾಗಿ ಮುಂಬರಲಿರುವ ಬಹು ನಿರೀಕ್ಷಿತ ವಾರಿಸು ಮತ್ತು ಪುಷ್ಪ two ಸಿನಿಮಾಗಳಿಗೆ ದೊಡ್ಡ ಹೊಡೆತ ಬೀಳಲಿದೆ ಕನ್ನಡದಲ್ಲಿ ಈ ಸಿನಿಮಾ ಕರ್ನಾಟಕದಲ್ಲಿ release ಆಗ್ತಾ ಇದ್ದು theatre ಮಾಲೀಕರು ಅವಕಾಶ ನಿರ್ಧರಿಸಿದ್ದಾರೆ ಅಂತ ಹೇಳಲಾಗುತ್ತಿದೆ ಸದ್ಯ ಈ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿದ್ದು ಬ್ಯಾನ್ ವಿಚಾರ ಎಷ್ಟರ ಮಟ್ಟಿಗೆ ಸತ್ಯ ಅನ್ನುವುದು ಗೊತ್ತಿಲ್ಲ ಸದ್ಯ ಈ ವಿಚಾರವಾಗಿ ಫಿಲ್ಮ ಚೇಂಬರ್ ಉತ್ತರ ನೀಡುವ ಮೂಲಕ ಸ್ಪಷ್ಟಿಕರಣ ನೀಡಬೇಕಿದೆ

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.