RBI Retail Digital Currency Launches Today | Everything About RBI Digital Rupee | Kannada

214
RBI Retail Digital Currency Launches Today Everything About RBI Digital Rupee Kannada explain

December first ಇವತ್ತು retail segmentನಲ್ಲಿ digital rupee launch ಆಗ್ತಾ ಇದೆ ಡಿಜಿಟಲ್ rupee ಅಂದ್ರೆ ಏನು ಅನ್ನೋದನ್ನ ನನ್ನ ಹಿಂದಿನ ವಿಡಿಯೋದಲ್ಲಿ ನಿಮಗೆ ತಿಳಿಸಿದ್ದೆ ಆದರೆ ಅವಾಗ ಅಂದರೆ ನವೆಂಬರ್ ಒಂದಕ್ಕೆ wholesale segmentಗೆ ಅಂತ ಡಿಜಿಟಲ್ rupeeನ launch ಮಾಡಲಾಗಿತ್ತು pilot project ಮುಖಾಂತರ ಆದರೆ ಇವತ್ತಿಂದ ಡಿಟೇಲ್ segmentಗೆ ಅಂತ ಇದನ್ನ launch ಮಾಡಲಾಗುತ್ತಿದೆ ನಮ್ಮ ಒಂದು retailersಗೋಸ್ಕರ ಅಂದರೆ ನಾವು ಒಂದು ಅಂಗಡಿಗೆ ಹೋಗಿ ಏನಾದರೂ ತೆಗೆದುಕೊಳ್ಳಬೇಕು ಅಂದರೆ ಕೂಡ ನಾವು ಈ ಒಂದು ಡಿಜಿಟಲ್ rupee ಮಾಧ್ಯಮದಿಂದ transactions ನ ಮಾಡಬಹುದು ಕೆಲವೊಂದು ಯಾವ ಬ್ಯಾಂಕ್ ಗಳನ್ನ ಇವರು ಸೆಲೆಕ್ಟ್ ಮಾಡಿದ್ದಾರೆ .

ಆ ಬ್ಯಾಂಕ್ ನಲ್ಲಿ ಕೂಡ ನಾವು ಟ್ರಾನ್ಸ್ ಆಕ್ಷನ್ಸ್ ನ ಮಾಡಬಹುದು ಹಾಗಾದ್ರೆ ಇದರಿಂದ ಯಾವೆಲ್ಲ ಒಂದು ಹೆಲ್ಪ್ ಆಗುತ್ತೆ ನಮಗೆ ಅಥವಾ ಏನು ಬದಲಾವಣೆ ಆಗುತ್ತೆ ಪ್ರತಿಯೊಂದನ್ನು ಈ ವಿಡಿಯೋದಲ್ಲಿ ನಾವು ಡಿಸ್ಕಸ್ ಮಾಡೋಣ ಆದರೆ ಅದಕ್ಕೂ ಮೊದಲು ನವೆಂಬರ್ ಎಂಟು ಎರಡು ಸಾವಿರದ ಹದಿನಾರನೇ ತಾರೀಕಿನ ಒಂದು ಸಲ ನೆನೆಸಿಕೊಳ್ಳಿ of course ಕೆಲವರಿಗೆ ನಿದ್ದೆ ಕೂಡ ಬಂದಿರಲ್ಲ ಆದರೆ ಯಾರು ನಿಯತ್ತಿನಿಂದ ಬದುಕುತ್ತ ಇದ್ದಾರೋ ಅವರಿಗೆ ಬಹಳ ಖುಷಿ ಇರುತ್ತೆ ಗವರ್ಮೆಂಟ್ ಸರಿಯಾದ ಒಂದು ಕೆಲಸ ಮಾಡಿದೆ ಅಂತ ಅಂದ್ರೆ demonetization ಆ ಒಂದು ತಾರೀಕಿಗೆ announce ಆಗಿತ್ತು ನವೆಂಬರ್ ಒಂಬತ್ತನೆ ತಾರೀಕು ಎರಡು ಸಾವಿರದ ಹದಿನಾರರಿಂದ ಅದು ಜಾರಿಗೆ ಕೂಡ ಬಂತು so economy ಮೇಲೆ ಅದು ಯಾವ ರೀತಿ ಪ್ರಭಾವ ಬೀರಿತು ಅನ್ನೋದು ಪ್ರತಿಯೊಬ್ಬರೂ ಕೂಡ ಗಮನಿಸಿದ್ದೀರಿ .

ನಿಮ್ಮ ಲೈಫ್ ಮೇಲೆ ಎಲ್ಲೋ ಒಂದು ಕಡೆ positive ಅಥವಾ ನೆಗೆಟಿವ್ ಎಫೆಕ್ಟ್ ಖಂಡಿತವಾಗಲೂ ಅದು ಬಿದ್ದಿರುತ್ತೆ ಹಾಗಾದರೆ ಈ ಒಂದು transition ಏನು ಆಗ್ತಾಯಿದೆ ನಮ್ಮ ಡಿಜಿಟಲ್ economy ಮೂಲಕ ಅಥವಾ ಒಂದು ಡಿಜಿಟಲ್ rupee ಇಂದ ನಮ್ಮ economy ಮೇಲೆ ಯಾವುದೇ ಪ್ರಭಾವ ಬೀರುತ್ತೆ ಆ ಒಂದು ಪ್ರಭಾವ ನಮ್ಮ ಲೈಫಲ್ಲಿ ಯಾವ ರೀತಿ ಎಫೆಕ್ಟ್ ಆಗುತ್ತೆ ಪ್ರತಿಯೊಂದನ್ನು ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ so ಫ್ರೆಂಡ್ಸ್ welcome to Indian ಮಣಿಕಾಂತ Tipu channel ನಾನು ನಿಮ್ಮ ಸೋನು ನೀವು ನಮ್ಮ ಚಾನೆಲಗೆ ಹೊಸದಾಗಿ ಬಂದಿದ್ದರೆ ಸಬ್ಸ್ಕ್ರೈಬ್ ಮಾಡಿ ಹಾಗೆ bell icon ಒತ್ತೋದನ್ನ ಮರೀಬೇಡಿ ಯಾಕಂದ್ರೆ ಹೊಸ ಇನ್ಫಾರ್ಮೇಟಿವ್ ವೀಡಿಯೋ ಬಂದಿದ ತಕ್ಷಣ ನೀವು ಅದನ್ನ miss ಮಾಡ್ಕೋತೀರಿ yes friends ಹಿಂದಿನ ವಿಡಿಯೋದಲ್ಲಿ ನಾನು ನಿಮಗೆ CBDC ಅಂದ್ರೆ central brank digital currency ಅಂದ್ರೆ ಏನು ಅಂತನಾನು ನಿಮಗೆ ತಿಳಿಸಿಕೊಟ್ಟಿದ್ದೆ .

ಇದರಲ್ಲಿ ಎರಡು ರೀತಿಯಾದ ಒಂದು segments ಇರುತ್ತೆ wholesale segment ಹಾಗು retail segment ಇದರಲ್ಲಿ ಇರುವಂತಹ differentiations ಏನು ಯಾವ ರೀತಿಯಲ್ಲಿ ಇವರು pilot project ಅನ್ನ launch ಮಾಡಿದ್ದಾರೆ pilot project ಆಗಿ ಯಾಕೆ launch ಮಾಡಿದ್ದಾರೆ ಅನ್ನೋದನ್ನ ಕೂಡ ನಾನು explain ಮಾಡಿದೆ so ನೀವು ಅದನ್ನ miss ಮಾಡ್ಕೊಂಡಿದೀರಾ ಅಂತಂದ್ರೆ ಖಂಡಿತವಾಗಲೂ ನನ್ನ ಹಿಂದಿನ ವಿಡಿಯೋನ ನೋಡಬಹುದು ಡಿಸ್ಕ್ರಿಪ್ಷನ್ ಅಲ್ಲಿ ನಿಮಗೆ ಅದರ ಒಂದು link ಕೂಡ ಸಿಗುತ್ತೆ so ಇವತ್ತು ನಾವು ಏನು ಮಾತಾಡೋದಿಕ್ಕೆ ಹೊರಟಿದ್ದೀವಿ ಅಂತಂದ್ರೆ ರಿಟೈಲ್ segment ಅಲ್ಲಿ ಲಾಂಚ್ ಆಗಿರುವಂತಹ ಡಿಜಿಟಲ್ rupee ಏನಿದೆ ಇವತ್ತಿನಿಂದ ಜಾರಿಗೆ ಬಂದಿದೆ ಸೊ ಯಾವೆಲ್ಲ ಬ್ಯಾಂಕ್ ಅಲ್ಲಿ ನಾವು ಡಿಜಿಟಲ್ rupee ಮುಕಾಂತರ ರಿಟೇಲ್ segment ಅಲ್ಲಿ ಕೆಲಸವನ್ನ ಮಾಡಬಹುದು transactions ಮಾಡಬಹುದು banks ಯಾವುದು ಯಾವುದು ಇದೆ.

ಯಾವೆಲ್ಲ states ಅಲ್ಲಿ ಅಥವಾ ಸಿಟಿಯಲ್ಲಿ ನೀವು ಈ ಒಂದು ಟ್ರಾನ್ಸ ಪೈಲಟ್ ಪ್ರಾಜೆಕ್ಟ್ ನ ಮುಖಾಂತರ ಅನ್ನೋದನ್ನ ಕಂಪ್ಲೀಟ್ ಆಗಿ ನಾನು ತಿಳಿಸ್ತೀನಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ICICI ಬ್ಯಾಂಕ್ S ಬ್ಯಾಂಕ್ IDFC ಫಸ್ಟ್ ಬ್ಯಾಂಕ್ ಈ ನಾಲ್ಕು ಬ್ಯಾಂಕಗಳು ಮೊದಲನೇ ಚರಣದ ಈ ಒಂದು ಟೆಸ್ಟಿಂಗ್ ಪೀರಿಯಡ್ ಏನು ನಡಿತಾ ಇದೆ ಪೈಲಟ್ ಪಿರಿಯಡ್ ಡಿಟೇಲ್ segment ಗೆ ಈ ನಾಲ್ಕು ಬ್ಯಾಂಕಗಳು transactions ನ allow ಮಾಡುತ್ತೆ ನಮ್ಮ ಸೆಕೆಂಡ್ ಚರಣ್ ಅಂದ್ರೆ ಎರಡನೇ ಹಂತದಲ್ಲಿ ಯಾವೆಲ್ಲ ಬ್ಯಾಂಕ್ ಗಳು ಇದಕ್ಕೆ allow ಮಾಡುತ್ತೆ ಅನ್ನೋದನ್ನ ನೋಡೋಣ ಬ್ಯಾಂಕ್ of ಬರೋಡಾ union bank of India HD ಬ್ಯಾಂಕ್ ಮಹಿಂದ್ರಾ ಬ್ಯಾಂಕ್ ಕ್ಲೋಸ್ ಜ್ಯೂಸರ್ ಗ್ರೂಪ್ ಏನಿರುತ್ತೆ ಅಲ್ಲಿ ನೀವು ಈ ಒಂದು ರಿಟೇಲ್ ಡಿಜಿಟಲ್ rupee ನ use ಮಾಡಬಹುದು ಯಾವ ಯಾವ ಬ್ಯಾಂಕ್ನ ಹೆಸರು ನಾನೀಗ ಹೇಳಿದ್ದೀನೋ ಆ ಬ್ಯಾಂಕ್ನ ವ್ಯಾಲೆಟ್ ನ ಮುಖನ ನೀವು ಈ ಒಂದು ಟ್ರಾನ್ಸಾಕ್ಷನ್ಸ್ ನ ಮಾಡಬಹುದು .

ನಾವು ನಮ್ಮ ಫ್ರೆಂಡ್ಸ್ ಗೆ ಹಣ ಕಳುಹಿಸಬೇಕು ಅಂದ್ರೆ Google pay ಫೋನ್ pay ಹೇಗೆ use ಮಾಡ್ತೀವೋ ಆ ಒಂದು transaction ಗೆ ಕೂಡ ನಾವು ಈ ಒಂದು ಡಿಜಿಟಲ್ ರುಪೀ ನ use ಮಾಡಬಹುದು ಜೊತೇಲಿ ನಾವು ಅಂಗಡಿಗೆ ಹೋಗಿ ಏನಾದ್ರೂ ಪರ್ಚೇಸೆ ಮಾಡಿದಾಗ ಏನು ನಾವು ಸ್ಕ್ಯಾನ್ ಮಾಡಿ ಅವರಿಗೆ ಹಣವನ್ನ ನೀಡ್ತೀವಿ ಒಂದು UPI ನ ಮುಖಾಂತರ ಅಲ್ಲಿ ಕೂಡ ನಾವು ಈ ಡಿಜಿಟಲ್ rupeeನ ಇನ್ನು ಮುಂದೆ use ಮಾಡಬಹುದು ಜೊತೇಲಿ ಯಾವ ಯಾವ cities ಅಲ್ಲಿ launch ಆಗ್ತಿದೆ ಈ ಒಂದು pilot project ಇದನ್ನು ಕೂಡ ನಾವು ತಿಳ್ಕೋಬೇಕು ಅಲ್ವಾ pilot project launch ಆಗ್ತಾ ಇದೆ but testing period ಯಾಕಂದ್ರೆ atvance ನಾವೇನಾದ್ರು ಒಂದು ಹೊಸ digitalization ಏರಿಸಿದರೆ ನಮ್ಮ ಜನ ಹೇಗೆ react ಮಾಡ್ತಾರೆ economy ಅಲ್ಲಾಡಿ ಹೋಗುತ್ತೆ ಅಲ್ವ so ಈ ಒಂದು ಪ್ರಾಬ್ಲಮ್ ಆಗಬಾರದು ಅಂತ ಕೆಲವೊಂದು citiesನ ನಮ್ಮ government ಅವರು select ಮಾಡ್ತಾರೆ.

so ಆ cities ಅಲ್ಲಿ ಯಾವ ರೀತಿ ಜನರು ಹೊಂದುಕೊಳ್ತಾ ಇದ್ದಾರೆ ಯಾವ ರೀತಿ ಪ್ರಾಬ್ಲಮ್ಸ್ ಕ್ರಿಯೇಟ್ ಆಗ್ತಿದೆ ಪ್ರಾಬ್ಲಮ್ಸ್ ಏನಾದ್ರು ಕ್ರಿಯೇಟ್ ಆಗ್ತಿದೆ ಅಂದ್ರೆ ಅದಕ್ಕೆ ಸೊಲ್ಯೂಷನ್ ಏನು ಪ್ರತಿಯೊಂದನ್ನು ತಿಳ್ಕೊಂಡು ನಂತರ ಅದನ್ನ ಸಂಪೂರ್ಣವಾಗಿ ಜಾರಿಗೆ ತರ್ತಾರೆ ಮೊದಲನೇ ಪೈಲಟ್ ಪ್ರಾಜೆಕ್ಟ್ ಏನಿದೆ ಈ ಒಂದು ರಿಟೇಲ್ ಸೆಗ್ಮೆಂಟ್ ಅಲ್ಲಿ ಇದನ್ನ ಯಾವ ಯಾವ ಸಿಟೀಸ್ ಅಲ್ಲಿ ಲಾಂಚ್ ಮಾಡಲಾಗ್ತಾ ಇದೆ ಅಂತಂದರೆ ಮುಂಬೈ, ಡೆಲ್ಲಿ, ಬೆಂಗಳೂರು, ಭುವನೇಶ್ವರ್ ಈ ನಾಲ್ಕು cities ಅಲ್ಲಿ ಮೊದಲನೇ ಚಾರಣದಲ್ಲಿ ನಮ್ಮ ಪೈಲರ್ ಪ್ರಾಜೆಕ್ಟ್ ಏನಿದೆ ರಿಟೇಲ್ segmentಗೋಸ್ಕರ ಡಿಜಿಟಲ್ rupee ದು ಅದು launch ಆಗ್ತಾ ಇದೆ so ಯಾವೆಲ್ಲಾ ಬ್ಯಾಂಕ್ ನ ನಾನು ಈ ಹಿಂದೆ ತಿಳಿಸಿಕೊಟ್ಟಿದ್ದೀನಿ ಆ ಬ್ಯಾಂಕ್ ನೀವು ಹೊಂದಿದ್ರಿ ಅಂತಂದರೆ ಖಂಡಿತವಾಗಲೂ ಬ್ಯಾಂಕ್ನ ವ್ಯಾಲೆಟ್ ನ ಮುಖಾಂತರ ಈ ನಾಲ್ಕು ಸಿಟಿಯಲ್ಲಿ ಇರತಕ್ಕಂತವರು ಖಂಡಿತ.

ಟ್ರಾನ್ಸಾಕ್ಷನ್ಸ್ ನ ಇವತ್ತಿಂದ ಶುರು ಮಾಡಬಹುದು ಇದೆ ರೀತಿ ಸೆಕೆಂಡ್ ಸ್ಟೆಪ್ ತಗೊಂಡಾಗ ಅಂದ್ರೆ ಎರಡನೇ ಚರಣದಲ್ಲಿ ಯಾವೆಲ್ಲ ಸಿಟೀಸ್ ಅಲ್ಲಿ ಇದು ಲಾಂಚ್ ಆಗುತ್ತೆ ಅಂತ ನೋಡಿದ್ರೆ ಅಹಮದಾಬಾದ್ ಇಂದೋರ್ ಶಿಮ್ಲಾ ಗೌಹಾಟಿ ಹಾಗು ಹೈದರಾಬಾದ್ ಈ ಐದು ಸ್ಥಳಗಳಲ್ಲಿ ಕೂಡ ಈ ಒಂದು ಪೈಲಟ್ ಪ್ರಾಜೆಕ್ಟ್ ನ ಟ್ರೈಲ್ ಮಾಡಲಾಗುತ್ತೆ ನಮ್ಮ ಡಿಜಿಟಲ್ rupee ರಿಟೈಲ್ ಸೆಗ್ಮೆಂಟ್ ನ ಜನ ಯಾವ ರೀತಿ ಇದಕ್ಕೆ ಹೊಂದಿಕೊಳ್ಳುತ್ತಾರೆ ಯಾವ ರೀತಿ ರಿಯಾಕ್ಟ ಆಗ್ತಾರೆ ನಮ್ಮ ಡಿಜಿಟಲ್ ಎಕಾನಮಿ ಏನು ಒಂದು ಸ್ಟ್ರಾಂಗ್ ಆಗಿ ಬಿಲ್ಡ್ ಮಾಡಬೇಕು ಅನ್ನೋ ನಮ್ಮ ಭಾರತ ದೇಶದ ಕನಸಿದೆ ನಮ್ಮ ಭಾರತದ ಗವರ್ಮೆಂಟ್ ನ ಒಂದು ಕನಸಾಗಿದೆ ಅದು ಸತ್ಯ ಆಗುತ್ತೋ ಇಲ್ವೋ ಅನ್ನೋದು ನಿಧಾನಕ್ಕೆ ನಮಗೆ ಗೊತ್ತಾಗ್ತಾ ಹೋಗುತ್ತೆ .

ಯಾಕಂದ್ರೆ ಮೋದಿಯವರು ಬಂದ ದಿನದಿಂದ ಡಿಜಿಟಲ್ ಇಂಡಿಯಾ ಅಂತ ರೆವಲ್ಯೂಷನ್ ಸ್ಟಾರ್ಟ್ ಮಾಡಿದ್ದಾರೆ ಪ್ರತಿಯೊಂದು ದಿನ ಒಂದೊಂದು ಹೊಸತನ ಬರ್ತಾ ಇದೆ ಜನರು ಅದಕ್ಕೆ adopt ಆಗ್ತಾ ಹೋಗ್ತಾ ಇದ್ದಾರೆ ಪ್ರತಿಯೊಂದು ಕೆಲಸ ಸಲೀಸಾಗಿ ಆಗ್ತಾಯಿದೆ ಸೊ ಈ ಒಂದು ಹೊಸ ಬದಲಾವಣೆ ಕೂಡ ಯಾವ ರೀತಿ ಆಗುತ್ತೆ ಅನ್ನೋದನ್ನ ನಾವು ಕಾದು ನೋಡಬೇಕು ಹಿಂದಿನ ನವೆಂಬರ್ ಒಂದನೇ ತಾರೀಕು ಏನು ಈ ಒಂದು wholesale segment ಅಲ್ಲಿ ಡಿಜಿಟಲ್ rupee ಲಾಂಚ್ ಆಗಿತ್ತು ಖಂಡಿತವಾಗಲೂ ಅದು ಒಂದು ಒಳ್ಳೆಯ ಪೋಸಿಟಿವ್ ರಿಪೋರ್ಟ್ ಕೊಟ್ಟಿರುತ್ತೆ ಹಾಗಾಗಿನೇ ಇವರು ಈ ಒಂದು ರಿಟೇಲ್ segment ನ ಕೂಡ ಇಷ್ಟು ಬೇಗ ಪೈಲಟ್ ಪ್ರಾಜೆಕ್ಟ್ ನ ಮುಕಾಂತರ ಹೊರತಂದಿದ್ದಾರೆ ಈ rupee ಏನಿದೆ ನಮ್ಮ ಡಿಜಿಟಲ್ rupee ಇದು RBI ಕಡೆಯಿಂದ ಜಾರಿಯಾಗಿರುವಂತಹ legal tenders ,

ನಿಮ್ಮ ಹತ್ತಿರ ಇರೋ cash ಅನ್ನು ನೀವು ಈ ಒಂದು ಡಿಜಿಟಲ್ rupeeಗೆ convert ಕೂಡ ಮಾಡಿಸಬಹುದು ಯಾರ ಹತ್ತಿರ ಬ್ಯಾಂಕ್ ಅಕೌಂಟ್ಸ್ ಇಲ್ಲವೋ ಅವರು ಟೆಂಶನ್ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಇದಕ್ಕೆ ಯಾವುದೇ ಬ್ಯಾಂಕ್ ಅಕೌಂಟ್ ಇರುವಂತಹ necessity ಖಂಡಿತವಾಗಲೂ ಇರುವುದಿಲ್ಲ ನೀವು ಇದನ್ನ ಡಿಜಿಟಲ್ vallet ಅಲ್ಲಿ ಸ್ಟೋರ್ ಮಾಡಬಹುದು ನಮ್ಮ ಭಾರತದಲ್ಲಿ less cash economy ನ ಹೆಚ್ಚಿಸುವುದಕ್ಕೆ ಅಂತಾನೆ ಈ ಒಂದು ಡಿಜಿಟಲ್ rupee ನ ಜಾರಿಗೆ ತರಲಾಗಿದೆ ಜೊತೆಗೆ ಇದನ್ನ ರೆಗುಲೇಟ್ ಮಾಡೋದು ನಮ್ಮ ಭಾರತದ ಸೆಂಟ್ರಲ್ ಬ್ಯಾಂಕ್ ಅಂದ್ರೆ RBI ಖುದ್ದಾಗಿ ಒಂದು ಡಿಜಿಟಲ್ rupee ನ ಏನು ಜಾರಿಗೆ ತಂದಿದೆ RBI ನ ಮಾಡುತ್ತೆ ಎಷ್ಟೋ ಜನರಿಗೆ confusion ಆಗ್ತಿರಬೇಕಲ್ವಾ ಹತ್ತು ರೂಪಾಯಿ ನೋಟ್ ಇಲ್ಲ ಹತ್ತು ರೂಪಾಯಿ coin ಇಲ್ಲ ಮತ್ತೆ ಹೇಗೆ ನಾನು ಈ ಒಂದು ಡಿಜಿಟಲ್ rupee ನ ತಗೊಳ್ಬೇಕು ಅಂತಂದ್ರೆ ಹತ್ತು ರೂಪಾಯಿಗೆ ಹತ್ತು ರೂಪಾಯಿ value ಇರುತ್ತಾ ಅಂತ ಖಂಡಿತವಾಗಲೂ ಆಯಾ ನೋಟಿಗೆ ಇದ್ದಂತಹ valueನೇ ಇಲ್ಲಿ ಕೂಡ ಇರುತ್ತೆ ಆದರೆ ಏನು ನಿಮಗೆ physical ಫಾರಂ ಅಲ್ಲಿ ಸಿಗ್ತಾಯಿತ್ತು.

physical ಫಾರಂ ಬದಲಾಗಿ ಡಿಜಿಟಲ್ ಫಾರಂ ನಲ್ಲಿ ಇರುತ್ತೆ ಅಂದ್ರೆ ಹತ್ತು ರೂಪಾಯಿಯ value ಹತ್ತು ರೂಪಾಯಿನೇ ಇರುತ್ತೆ ನಿಮಗೆ ಡಿಜಿಟಲ್ ಫಾರಂ ನಲ್ಲಿ ಆ ಒಂದು ಹಣ ನೀಡಲಾಗುತ್ತೆ ಹೆಂಗೆ ಟ್ಯಾಂಕ್ ಅಟ್ಲಾಂಟಿಕ್ ಕೌನ್ಸಿಲ್ ಪ್ರಕಾರ ಹನ್ನೆರಡಕ್ಕಿಂತ ಕಡಿಮೆ ದೇಶಗಳು ಇಲ್ಲಿಯವರೆಗೂ ಈ ಒಂದು ಡಿಜಿಟಲ್ currencyನ ಜಾರಿಗೆ ತಂದಿದೆ ಈ ಒಂದು ಡಿಜಿಟಲ್ rupee ಏನಾದರೂ ಕಂಪ್ಲೀಟ ಆಗಿ ಜಾರಿಗೆ ಬಂತು ಅಂತಂದರೆ ನಮಗೆ ಯಾವೆಲ್ಲ benefits ಆಗುತ್ತೆ ಮೊದಲಿಗೆ ನಾವು cash carry ಮಾಡುವ ಅವಶ್ಯಕತೆ ಇರಲ್ಲ ಕೆಲವೊಬ್ಬರು ಹೇಳಬಹುದು of course ನಾವು ಈಗಲೂ cash carry ಮಾಡುತ್ತಿಲ್ಲ ಯಾವತ್ತಿಂದ UPI payment ಬಂತು ನಾವು UPI paymentಗೆ ಹೋಗಿದೀವಿ ನಾವು carry ಮಾಡ್ತಾ ಇಲ್ಲ ಅಂತ ಆದ್ರೆ ಈ ಒಂದು cash ಏನು ನೀವು deposit ಮಾಡಿ ನಂತರ ನಿಮ್ಮ UPa account ಅಲ್ಲಿ ಇರುತ್ತೋ ಅದು ಒಂದು ಬೇರೆ form ಆಗುತ್ತೆ ಡಿಜಿಟಲ್ form ಆಗುತ್ತೆ ಆದರೆ ಡಿಜಿಟಲ್ rupee ಆಗೋದಿಲ್ಲ.

ಇದರ difference ನಾನು ನನ್ನ ಹಿಂದಿನ ವಿಡಿಯೋದಲ್ಲಿ ನಿಮಗೆ ಈಗಾಗಲೇ ತಿಳಿಸಿದ್ದೆ so ಈಗ ಈ ಒಂದು ಡಿಜಿಟಲ್ rupee ಏನಿರತ್ತೆ ನಿಮಗೆ ಯಾವತ್ತೂ ನೋಟ್ ಸಿಗೋದೇ ಇಲ್ಲ ನೀವು ಬ್ಯಾಂಕಗೆ ಹೋಗಿ ಅದನ್ನ ಡಿಪೋಸಿಟ್ ಮಾಡಿ ನಂತರ UPA ಅದು ಕಥೆ ಹೇಳೋ ಹಾಗೆ ಇಲ್ಲ ನಿಮಗೆ ಡೈರೆಕ್ಟ್ ಆಗಿ ಸಿಗೋದು ಡಿಜಿಟಲ್ ಹಣ ಅಂದ್ರೆ ನಿಮಗೆ ಹತ್ತು ರೂಪಾಯಿ ಇದ್ದರು ಅದರ ಡಿಜಿಟಲ್ ಬರುತ್ತೆ ಇಪ್ಪತ್ತು ರೂಪಾಯಿ ಇದ್ದರು ಅದು ಡಿಜಿಟಲ್ ಗೆ ಬರುತ್ತೆ ಎಷ್ಟೇ ಲಕ್ಷ ಕೋಟಿ ಇದ್ದರು ಕೂಡ ಅದು ಡಿಜಿಟಲ್ ಟ್ರಾನ್ಸ್ಫರ್ ಆಗುತ್ತೆ ಸೊ ಈ ಒಂದು ಟ್ರಾನ್ಸ್ಫರ್ ಇಂದ ಏನು ಹೆಲ್ಪ್ ಆಗುತ್ತೆ ನಮ್ಮ ಗವರ್ನಮೆಂಟಗೆ ಅಥವಾ ನಮ್ಮ ಎಕಾನೊಮಿಗೆ ಅಂತ ನೋಡೋದು ಆಯಿತು ಅಂತಂದರೆ at least ನಾವು ಹೋಪ್ ಮಾಡಬಹುದು ಈ ಒಂದು ಹೆಚ್ಚಿನ black money ಏನು ನೀಡಲಾಗುತ್ತಿತ್ತು ಅದು ಕಡಿಮೆಯಾಗುತ್ತೆ ಯಾಕಂದ್ರೆ ಕಂಪ್ಲೀಟ್ ಆಗಿ ನಮ್ಮ ಒಂದು centralized ಯೂನಿಟ್ ಇಂದ ಇದು ರೆಗುಲೆಟ್ ಆಗುತ್ತಾ ಇರುವುದರಿಂದ ಎಷ್ಟು ಹಣ ಹೋಯಿತು ಎಷ್ಟು ಬಂತು ಅನ್ನೋದು ನಮ್ಮ ಸೆಂಟ್ರಲ್ ಬ್ಯಾಂಕ್ ಹತ್ರ ಲೆಕ್ಕಾಚಾರ ಇರುತ್ತೆ ಎರಡನೇ ಬೆನಿಫಿಟ್ ಈ ರೂಪಿ ಆಧಾರಿತ ಹೊಸ ಪ್ರೊಜೆಕ್ಟ್ಸ್ ಗಳು ಕೂಡ ಮುಂದೆ ಜಾರಿಗೆ ಬರುತ್ತೆ ಅಂದ್ರೆ ಹೊಸದೇನಾದ್ರು ಪ್ರಾಜೆಕ್ಟ್ ಬರ್ತಾ ಇದೆ ಅಂದ್ರೆ ಆಯಾ ಪ್ರಾಜೆಕ್ಟ್ ಗೆ ಅನುಗುಣವಾಗಿ employment opportunities ಇರಬಹುದು ಅಥವಾ ಬೇರೆ ಯಾವುದೇ ರೀತಿಯಾದಂತಹ ನಮಗೆ ಒಂದು benefit ಆದ್ದರಿಂದ ಖಂಡಿತವಾಗಲೂ ಇರುತ್ತೆ ಮೂರನೆ benefit ನಾವು ನೋಡೋದು ಆಯಿತು ಅಂತಂದರೆ ಇದರಲ್ಲಿ ಹೆಚ್ಚಾಗಿ ರಿಸ್ಕ್ ಇರೋದಿಲ್ಲ .

ಅಂದ್ರೆ ರಿಸ್ಕ್ ಫ್ರೀ ಆಗಿದ್ದು virtual currency ನಮಗೆ ಸಿಗ ನಾಲಕ್ಕನೆ benefit ಏನು ಅಂತಂದ್ರೆ ಕೆಲವೊಂದು ಭಾರಿ ಬೇರೆ currencies ಏನಿದೆ ಅದರ ಒಂದು ರಿಸ್ಕ್ ಅನ್ನ ನಾವು ಬಚಾವ್ ಆಗಬಹುದು ಸೊ ಡಿಜಿಟಲ್ rupee retail segment ಏನು ಅಂತ ತಿಳ್ಕೊಂಡ್ರಿ ಅಲ್ವ ಇವತ್ತಿಂದ ಇದು launch ಆಗಿದೆ ನಮ್ಮ ಜನ ಹೇಗೆ ಇದನ್ನ ಸ್ವೀಕರಿಸುತ್ತಾರೋ ಅದರ ಮೇಲೆ ಇದರ ಮುಂದಿನ ಒಂದು ಭವಿಷ್ಯ ಖಂಡಿತವಾಗಲೂ ನಿರ್ಧಾರ ಆಗುತ್ತೆ ಆದರೆ ಇಲ್ಲಿ ಮುಖ್ಯವಾಗಿ ನಾನು ಏನು ಹೇಳೋದಕ್ಕೆ ಬಯಸ್ತೀನಿ ಅಂದ್ರೆ ನನ್ನ ಹಿಂದಿನ ವಿಡಿಯೋದಲ್ಲಿ ನೀವು ನೋಡಿದ್ರೆ whole ಸೇಲ್ ಡಿಜಿಟಲ್ rupee ಸೆಗ್ಮೆಂಟ್ಸ್ ಕಂಪ್ಲೀಟ ಆಗಿ ನಾನು explain ಮಾಡಿದ್ದೆ ಇವತ್ತಿನ ವಿಡಿಯೋದಲ್ಲಿ ರಿಯಟೇಲ್ ಡಿಜಿಟಲ್ rupeesನ explain ಮಾಡಿದ್ದೀನಿ ಎರಡು ಪಕ್ಷದಲ್ಲಿ ನಮಗೆ ಸಿಗುವ ಬೆನಿಫಿಟ್ ಏನು ಅಂತಂದ್ರೆ ಕೆಲವೊಂದು ಸಲ ನಾವು ನ್ಯೂಸ್ ಅಲ್ಲಿ ನೋಡಿರ್ತೀವಿ experson ಇಷ್ಟು ಮೋಸ ಮಾಡಿ ಅಥವಾ ಇಷ್ಟು ಲೋನ್ ತಗೊಂಡು ಬೇರೆ ದೇಶಕ್ಕೆ ಹೋಗಿ ಆರಾಮಾಗಿದ್ದಾರೆ ನಮ್ಮ ಬ್ಯಾಂಕ್ ಲಾಸ್ ಅಲ್ಲಿದೆ ಸೊ ಅದರ ಒಂದು ಪರಿಣಾಮ ನಮ್ಮೆಲ್ಲರ ಮೇಲೆ ಬೀರ್ತಾ ಇತ್ತು so ಈ ಎಲ್ಲ ಒಂದು ಕೆಲಸಗಳು ಏನು ಆಗ್ತಾ ಇತ್ತು ಬ್ಲಾಕ್ ಅಲ್ಲಿ ಇದೆಲ್ಲ ಖಂಡಿತವಾಗಿಯೂ ಕಡಿಮೆ ಆಗುತ್ತೆ.

ಯಾಕಂದ್ರೆ ಹಣದ ಒಂದು ಟ್ರಾನ್ಸಾಕ್ಷನ್ ಏನಿರುತ್ತೆ ಅದು ನಮ್ಮ ಸೆಂಟ್ರಲ್ ಬ್ಯಾಂಕ್ ಇದರ ಲೆಕ್ಕಗಳು ಇರುತ್ತೆ so ಈ ಮೋಸಗಳು ಖಂಡಿತವಾಗಲೂ ಸ್ವಲ್ಪನಾದ್ರು ಕಡಿಮೆ ಆಗುತ್ತೆ ಅನ್ನೋ ಒಂದು hope ಅಣ್ಣ ನಾವು ಇಟ್ಟುಕೊಳ್ಳಬಹುದು so ನಮ್ಮ ಭಾರತ ಹೇಗೆ ದಿನದಿಂದ ದಿನಕ್ಕೆ ಒಂದೊಂದು ಹೆಜ್ಜೆ ಸಣ್ಣ ಸಣ್ಣ ಅಂಬೆಗಾಲನ್ನ ಇಡುತ್ತ digital India ಕಡೆ ಹೋಗ್ತಾಯಿದೆ ನಾವೆಲ್ಲರೂ ಕೂಡ ಜೊತೆಗೂಡಿ ಪ್ರತಿದಿನ ಏನು updates ಇದೆ ಅದನ್ನ ತಿಳ್ಕೊಂಡು ಈ ಒಂದು ಡಿಜಿಟಲ್ economy ಗೆ ಬೆಂಬಲವನ್ನ ನೀಡಬೇಕು so ನೀವು ಕೂಡ ನಮ್ಮ ವಿಡಿಯೋನ ನೋಡಿ ನಿಮಗೆ ಇಷ್ಟ ಆಗಿದೆ ಅಂದ್ರೆ ಇದನ್ನ ಮತ್ತಷ್ಟು ಜನಕ್ಕೆ ಲೈಟ್ ಮಾಡಿ ಶೇರ್ ಮಾಡಿ knowledge ಜನ ನಾವು ಹಂಚಿದಾಗ ಇನ್ನಷ್ಟು ಬೆಳೆಯೋದಕ್ಕೆ ಸಾಧ್ಯ ನಮ್ಮ ದೇಶದಲ್ಲಿ ಅಥವಾ ನಮ್ಮ ಅಕ್ಕ ಪಕ್ಕ ಏನಾಗ್ತಿದೆ ಅನ್ನೋದು ನಮಗೆ ಗೊತ್ತಿದ್ದಾಗ ಮಾತ್ರ ನಾವು ಹೈದರ್ ಹುಷಾರಾಗಿರಬಹುದು ಅಥವಾ ನಮಗೆ ಏನಾದರೂ ಲಾಭ ಸಿಗುತ್ತೆ ಅಂದ್ರೆ ಅದರ ಒಂದು ಲಾಭವನ್ನ ಕೂಡ ನಾವು ಪಡೆದುಕೊಳ್ಳೋದಕ್ಕೆ ಸಾಧ್ಯ so ಮುಂದಿನ ವಿಡಿಯೋದಲ್ಲಿ ಮತ್ತೊಂದು ಕಂಟೆಂಟ್ ಜೊತೆ ಸಿಗ್ತೀನಿ ಆದರೆ ಅದಕ್ಕೂ ಮುಂಚೆ ನೀವು ಇನ್ನು ನಮ್ಮ ಫ್ರೀಡಂ ಆಪ್ನ ಡೌನ್ಲೋಡ್ ಮಾಡ್ಕೊಂಡಿಲ್ಲ ಅಂದ್ರೆ ಡೌನ್ಲೋಡ್ ಮಾಡ್ಕೊಳಿ ಇದರಲ್ಲಿ ಇರ್ತಕನಂತಹ ಎಂಟನೂರ ಐವತ್ತಕ್ಕೂ ಹೆಚ್ಚು ಕೋರ್ಸ್ ನಿಮ್ಮ ಜೀವನದ ದಿಕ್ಕನ್ನ ಅನಿಸುತ್ತೆ so ನಾನು ನನ್ನ ಸೋನು ಹೋಗಿ ಬರ್ತೀನಿ ನಮಸ್ತೆ