Categories
ಭಕ್ತಿ ಮಾಹಿತಿ ಸಂಗ್ರಹ

ನಿಜವಾದ ಹನುಮಾನ್ ಬಗ್ಗೆ ನಿಮಗೇನಾದ್ರು ಗೊತ್ತ .. ಕರ್ನಾಟಕದಲ್ಲಿ ಕಂಡಿದ್ದಾರೆ ನಿಜವಾದ ಹನುಮಾನ್ ..

ನಮ್ಮ ದೇಶದಲ್ಲಿ ಹಲವಾರು ರಹಸ್ಯಗಳು ಇನ್ನೂ ಸಹ ನಮಗೆ ತಿಳಿಯದೇ ಇವೆ . ಅಂತಹ ರಹಸ್ಯಗಳನ್ನು ಪವಾಡಗಳನ್ನು ಜನರ ಮುಂದೆ ತರುವ ಪ್ರಯತ್ನ ನಮ್ಮ ಕನ್ನಡ ಭಾಷೆಯ ಒಂದು ಪ್ರಸಿದ್ಧ ನ್ಯೂಸ್ ಚಾನೆಲ್ ನ ಟೀವಿ ನೈನ್ ಅಲ್ಲಿ ಮೂಡಿಬರುವ ಹೀಗೂ ಉಂಟೇ ಎಂಬ ಕಾರ್ಯಕ್ರಮವು ಮಾಡುತ್ತಿದ್ದಾರೆ.

ಎನ್ನುವ ಈ ಪ್ರಯತ್ನದಿಂದ ನಮ್ಮ ಸುತ್ತಮುತ್ತಲಿನ ಜನ ನಮ್ಮ ದೇಶದಲ್ಲಿ ನಡೆಯುತ್ತಿರುವ ರಹಸ್ಯಗಳು ಪವಾಡಗಳು ಮತ್ತು ಅಚ್ಚರಿಗಳನ್ನು ತಿಳಿಯಲು ಸಾಧ್ಯವಾಗಿದೆ .

ಟಿವಿ ನನ್ನಲ್ಲಿ ಮೂಡಿ ಬರುವ ಈ ಹೀಗೂ ಉಂಟೇ ಎಂಬ ಕಾರ್ಯಕ್ರಮವೂ ಪ್ರತಿ ವಾರದ ಅಂತ್ಯ ಭಾನುವಾರ ದ ದಿನದಂದು ರಾತ್ರಿ ಹತ್ತು ಮೂವತ್ತರ ವೇಳೆಗೆ ಮೂಡಿ ಬರುತ್ತದೆ ಎನ್ನುವ ಈ ಕಾರ್ಯಕ್ರಮವು ಇದೀಗ ದೇಶಾದ್ಯಂತ ಸಖತ್ ಫೇಮಸ್ ಆಗಿರುವ ಕಾರ್ಯಕ್ರಮ.

ಇವರು ತೋರಿಸುವ ಅಚ್ಚರಿಗಳು ರಹಸ್ಯಗಳು ಮತ್ತು ಪವಾಡಗಳು ನಿಜಕ್ಕೂ ಸತ್ಯವಾದದ್ದು ವೀಕ್ಷಕರೇ ಮತ್ತು ಈ ವಾರದ ಸ್ಪೆಷಲ್ ಏನೆಂದರೆ ಗುಹೆ ಒಳಗೆ ಫೋಟೋ ತೆಗೆದಿದ್ದರಿಂದ ಆ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಂತೆ.

ಏನು ಈ ಬಗೆಗಿನ ಸ್ವಲ್ಪ ಮಾಹಿತಿಗಾಗಿ ಈ ಕೆಳಗೆ ನೀಡಿರುವ ವಿಡಿಯೋವನ್ನು ವೀಕ್ಷಿಸಿ ಮತ್ತು ಇದರ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಲು ಈ ವಾರದ ಅಂತ್ಯದಲ್ಲಿ ಮೂಡಿ ಬರುವ ಹೀಗೂ ಉಂಟೇ ಎಂಬ ಕಾರ್ಯಕ್ರಮವನ್ನು ವೀಕ್ಷಿಸಲು ಮರೆಯದಿರಿ ಸ್ನೇಹಿತರೇ ಇನ್ನು ಆ ಫೋಟೋ ಯಾವುದು ಎಂದು ನಿಮಗೆ ತಿಳಿಯಬೇಕೆಂದರೆ ಈ ಕೆಳಗೆ ನೀಡಿರುವ ವಿಡಿಯೋ ಒಂದು ಪೂರ್ತಿಯಾಗಿ ನೋಡಿ .

ಆ ಗುಹೆಯಲ್ಲಿ ಇದ್ದದ್ದಾದರೂ ಏನು ಆ ಗುಹೆಯಲ್ಲಿ ಫೋಟೊ ತೆಗೆದ ಆ ವ್ಯಕ್ತಿ ಮೃತಪಟ್ಟಿದ್ದು ಏಕೆ ಮತ್ತು ಆ ಫೋಟೊವನ್ನು ಡೆವಲಪ್ ಮಾಡಲು ಹೋದ ವ್ಯಕ್ತಿಗಳು ಏನಾದರೂ ಎಂದೆಲ್ಲಾ ಪ್ರಶ್ನೆಗಳಿಗೆ ಉತ್ತರ ಬೇಕೆನ್ನಿಸಿದರೆ.

ನೀವು ಸಹ ಈ ವಾರ ಮೂಡಿಬರುವ ಹೀಗೂ ಉಂಟೇ ಎಂಬ ಕಾರ್ಯಕ್ರಮವನ್ನು ವೀಕ್ಷಿಸಿ ಸ್ನೇಹಿತರೇ ಮತ್ತು ಈ ಹಿಂದೆ ಇರುವ ರಹಸ್ಯವನ್ನು ತಿಳಿದುಕೊಳ್ಳಿ ಇನ್ನೂ ನಮ್ಮ ಸುತ್ತಮುತ್ತಲೂ ನಡೆಯುತ್ತಿರುವ ಹೆಚ್ಚು ಹೆಚ್ಚು ಪವಾಡಗಳ ಬಗ್ಗೆ ತಿಳಿಯಬೇಕೆಂದರೆ ನೀವು ಸಹ ಟಿ ವಿ ನೈನ್ ಎಂಬ ನ್ಯೂಸ್ ಚಾನೆಲ್ ಅಲ್ಲಿ ಮೂಡಿಬರುವ ಹೀಗೂ ಉಂಟೇ ಎಂಬ ಕಾರ್ಯಕ್ರಮದ ಎಪಿಸೋಡ್ ಗಳನ್ನು ನೀವು ಸಹ ನೋಡಿ ಸ್ನೇಹಿತರೇ .

ಹಾಗಾದರೆ ಇಂತಹ ವಿಸ್ಮಯಗಳನ್ನು ಪವಾಡಗಳನ್ನು ನಮ್ಮ ಜನರಿಗೆ ತಿಳಿಸಿ ಕೊಡುತ್ತ ಬಂದಿರುವ ಈ ಚಾನೆಲ್ ನ ಹೀಗೂ ಉಂಟೇ ಎಂಬ ಕಾರ್ಯಕ್ರಮದ ಟೀಂ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತ . ಇನ್ನು ಈ ಮಾಹಿತಿ ನಿಮಗೆಲ್ಲರಿಗೂ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ವಿಡಿಯೊವನ್ನು ಶೇರ್ ಮಾಡಲು ಮರೆಯದಿರಿ ಶುಭದಿನ ವೀಕ್ಷಕರೇ ಧನ್ಯವಾದಗಳು .

kannada inspiration story and Kannada Health Tips

real hanuman in Karnataka