ಎರಡು ಸಾವಿರದ್ ನಾಲ್ಕರಲ್ಲಿ sandalwood ನಲ್ಲಿ ಬಿಡುಗಡೆಯಾದ ಚಪ್ಪಾಳೆ ಚಿತ್ರದಲ್ಲಿ ಅಭಿನಯಿಸುವ ಮೂಲಕ ಮೊಟ್ಟಮೊದಲ ಬಾರಿಗೆ ರೀಚಾ ಅವರು ಸ್ಯಾಂಡಲವುಡ್ ಗೆ entry ಕೊಟ್ಟರು ಇನ್ನು ಎರಡು ಸಾವಿರದ ಐದರಲ್ಲಿ ಜೂಜಾಟ ಚಿತ್ರದಲ್ಲಿ ನಂದಿನಿ ಪಾತ್ರದಲ್ಲಿ ಅಭಿನಯಿಸುವ ಮೂಲಕ sandalwood ನ ಪ್ರೇಕ್ಷಕರಿಗೆ ಚಿರಪರಿಚಿತರಾದ ಈಕೆ ಮೂಲತಃ ಕನ್ನಡತಿ ಆದರೆ ತಾನು ವೃತ್ತಿ ಬದುಕನ್ನು ಕಟ್ಟಿಕೊಂಡಿದ್ದು ಮಾತ್ರ Bollywood ನಲ್ಲಿ ನಂತರ tollywood ಮತ್ತು ಮಲಯಾಳಂ ಇಂಡಸ್ಟ್ರಿಯಲ್ಲಿ ಸಹ ಈ ಕೇರಳ ರಾರಾಜಿಸಿದ್ದಾಳೆ.
ಇನ್ನ ಹೀಗಿರುವಾಗ ರಿಚಾ ಅವರು ಪ್ರಸ್ತುತ ಏನು ಮಾಡ್ತಿದ್ದಾರೆ ಎನ್ನುವ ಒಂದು ಸಂಶಯ ಮತ್ತು ಇದರ ಬಗ್ಗೆ ಒಂದು ಪ್ರಶ್ನೆ ತಮ್ಮ ಅಭಿಮಾನಿಗಳಲ್ಲಿ ಮೂಡಿದೆ ಇನ್ನ ಮೂಲತಃ ತಾನು ಸಿರಿ ಕ್ಷೇತ್ರಕ್ಕೆ ಬರುವುದಕ್ಕಿಂತ ಮುಂಚಿತರಿಂದಲೂ ರೀಚಾ ಅವರು model ಆಗಿ ಕೆಲಸವನ್ನ ನಿರ್ವಹಿಸುತ್ತಿದ್ದರು ಹಾಗಾಗಿ ಪ್ರಸ್ತುತ ಈಕೆ model ಗಳಿಗೆ dress designing ಮಾಡುವ ಕೆಲಸವನ್ನ ಮಾಡುತ್ತಿದ್ದಾರಂತೆ ಅಷ್ಟೇ ಅಲ್ಲದೆ ರೀಚಾ ಅವರ ನಗ್ನ ವಿಡಿಯೋಗಳು ಹಲವು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಹಾಗಾಗಿ ಈಕೆ ಚಿತ್ರರಂಗದಲ್ಲಿ ಅವಕಾಶವನ್ನ ಕಳೆದುಕೊಳ್ಳಬೇಕಾಯಿತು ಇನ್ನು ತದನಂತರ ಚಿತ್ರರಂಗದಲ್ಲಿ ಈಕೆಗೆ ಒಳ್ಳೆಯ ಅವಕಾಶಗಳು ಮತ್ತು ಉತ್ತಮ ನಾಯಕ ನಟಿಯಾಗಿ ಯಾವುದೇ ಪಾತ್ರಗಳು ಸಿಗಲಿಲ್ಲ ಹಾಗಾಗಿ ಈಕೆ ತನ್ನ model ವೃತ್ತಿಯನ್ನ ಮುಂದುವರೆಸಲು ಹೊರಟರು ಸಹ ಆಗಾಗಲೇ ಆಕೆಗೆ ಹೆಚ್ಚು ವಯಸ್ಸಾಗಿದೆ ಎಂದು model ಕ್ಷೇತ್ರದಲ್ಲೂ ಸಹ ಆಕೆಯನ್ನ ತಿರಸ್ಕರಿಸಿದರಂತೆ ಹಾಗಾಗಿ ಪಟ್ಟು ಬಿಡದ ರೀಚಾ ಅವರು ತಾನು model ಆಗದೆ ಇದ್ದರು ಸಹ ಅದೆಷ್ಟೋ model ಗಳಿಗೆ ಇಂದು ಚೆನ್ನೈನಲ್ಲಿ,
ಇದು dress designನ ಮಾಡ್ತಿದ್ದಾರಂತೆ ಒಟ್ಟಿನಲ್ಲಿ ಅದೇನೇ ಆಗಲಿ ನಾವು ಯಾವುದೋ ಒಂದು ಕೆಲಸವನ್ನ ಕಲಿತಿದ್ದರೆ ಅದು ನಮ್ಮ ಜೀವನೋಪಾಯಕ್ಕಾಗಿ ಒಂದು ದಾರಿಯನ್ನ ತೋರಿಸುತ್ತೆ ಎನ್ನುವುದಕ್ಕೆ ಇದೀಗ ರಿಕ್ಷಾ ಅವರು ನೈಜ ಉದಾಹರಣೆ ಈ ವೀಡಿಯೋ ಬಗ್ಗೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸನಲ್ಲಿ ತಿಳಿಸಿ ಈ ವಿಡಿಯೋನ ಲೈಕ್ ಮಾಡಿ ಶೇರ್ ಮಾಡಿ ಹಾಗು ಮತ್ತಷ್ಟು sandalwood ಉಪ್ಡೇಟ್ಸಗಾಗಿ ತಪ್ಪದೆ ನಮ್ಮ YouTube channel subscribe ಮಾಡಿ