Categories
Uncategorized ಭಕ್ತಿ ಮಾಹಿತಿ ಸಂಗ್ರಹ

ದಿನಕ್ಕೆ ಮೂರು ಬಣ್ಣ ಬದಲಾಯಿಸುವ ಶಿವಲಿಂಗ..ಇರೋದು ಎಲ್ಲಿ ಗೊತ್ತಾ…

ದಿನಕ್ಕೆ ಮೂರು ಬಣ್ಣವನ್ನು ಬದಲಾಯಿಸುತ್ತಿರುವ ಈ ಶಿವಲಿಂಗ ವನ್ನು ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ ಹಾಗಾದರೆ ಬನ್ನಿ ಸ್ನೇಹಿತರೇ ಶಿವಲಿಂಗ ಮಾಡುತ್ತಿರುವಂತಹ ಪವಾಡದ ಬಗ್ಗೆ ,

ನಾವು ಈ ದಿನದ ಲೇಖನದಲ್ಲಿ ಇನ್ನು ಹೆಚ್ಚು ಮಾಹಿತಿಯನ್ನು ತಿಳಿಯೋಣ ತಪ್ಪದೇ ಮಾಹಿತಿಯನ್ನು ಪೂರ್ತಿಯಾಗಿ ಓದಿ ಮತ್ತು ಇಂತಹ ಅನೇಕ ಇಂಟರೆಸ್ಟಿಂಗ್ ವಿಷಯಗಳಿಗಾಗಿ ತಪ್ಪದೇ ನಮ್ಮ ಪೇಜನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ .

ಪ್ರಪಂಚದಲ್ಲಿಯೇ ಹೆಚ್ಚು ಪೂಜೆ ಮಾಡುವಂತಹ ಅಥವಾ ಹೆಚ್ಚು ದೇವರಲ್ಲ ಧರ್ಮ ಎಂದರೆ ಅದು ಹಿಂದೂ ಧರ್ಮ ಅಂತ ಹೇಳಿದರೆ ಯಾವುದೇ ರೀತಿಯಲ್ಲೂ ತಪ್ಪಾಗಲಾರದು .

ಮತ್ತು ಸ್ನೇಹಿತರೇ ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರುಗಳಿಗೆ ಮುಕ್ಕೋಟಿ ದೇವರಲ್ಲಿಯು ಪರಮೇಶ್ವರ ಅಂದರೆ ಮುಕ್ಕಣ್ಣ ನಿಗೆ ಒಂದು ವಿಶಿಷ್ಟವಾದ ಸ್ಥಾನವಿದೆ ಮತ್ತು ಮುಕ್ಕಣ್ಣ ನನ್ನು ಶಿವಲಿಂಗದ ರೂಪದಲ್ಲಿ ಪೂಜೆ ಮಾಡಲಾಗುತ್ತದೆ .

ಮುಕ್ಕಣ್ಣನ ನಮ್ಮ ನೆಲದಲ್ಲಿ ಸಾಕಷ್ಟು ವಿಚಿತ್ರ ಪವಾಡಗಳನ್ನು ಈಗಾಗಲೇ ಸೃಷ್ಟಿ ಮಾಡಿದ್ದಾರೆ ಮತ್ತು ದೇವರುಗಳ ರಾಜ ಅಂತಾನೇ ಹೇಳಬಹುದು ಈಶ್ವರನನ್ನು ಮತ್ತು ಪ್ರಪಂಚದಲ್ಲಿಯೇ ಸಾಕಷ್ಟು ಭಯ ಭಕ್ತಿಯಿಂದ ಪೂಜೆ ಮಾಡುವ ದೇವರು ಅಂದರೆ ಅದು ಶಿವನು ಅಂದರೆ ತಪ್ಪಾಗಲಾರದು ಮತ್ತು ಸ್ನೇಹಿತರೇ ನಾವು ಬೇಡಿ ಕೂತರೆ ಏನನ್ನೂ ಬೇಕಾದರೂ ವರವನ್ನು ನೀಡುತ್ತಾನೆ ಶಿವ .

ಇದೀಗ ನಮ್ಮ ಭಾರತ ದೇಶದಲ್ಲಿ ಒಂದು ಪವಾಡ ಜರುಗಿದೆ ಅದೇನೆಂದರೆ ರಾಜಸ್ಥಾನದಲ್ಲಿ ಇರುವಂತಹ ಅಮರನಾಥೇಶ್ವರ ಮಹಾದೇವ ದೇವಸ್ಥಾನದಲ್ಲಿ ಶಿವಲಿಂಗದ ಒಂದು ಪವಾಡವೇ ಜರುಗುತ್ತಿದೆ .ದಿನಕ್ಕೆ ಮೂರು ಬಣ್ಣವನ್ನು ಬದಲಾಯಿಸುತ್ತಿರುವ ಶಿವಲಿಂಗ ರಾಜಸ್ಥಾನದ ಅಮರನಾಥೇಶ್ವರ ದೇವಸ್ಥಾನದಲ್ಲಿ ಇದೆ ಇದನ್ನು ನೋಡಬೇಕೆಂದರೆ ಮೌಂಟ್ ಅಬು ಇಂದ ಹನ್ನೊಂದು ಕಿಲೋಮೀಟರ್ ದೂರ ಹೋಗಬೇಕು .

ಇಲ್ಲಿ ಇರುವಂತಹ ಶನೇಶ್ವರ ದೇವಾಲಯದಲ್ಲಿ ಶಿವಲಿಂಗವೊಂದು ಇದೆ ಇದು ಬೆಳಗ್ಗೆ ಕೇಸರಿ ಬಣ್ಣದಲ್ಲಿ ಇದ್ದರೆ ಶಿವಲಿಂಗವು ಮಧ್ಯಾಹ್ನದ ವೇಳೆಯಲ್ಲಿ ಕೆಂಪು ಬಣ್ಣಕ್ಕೆ ತಿರುಗಿರುತ್ತದೆ ಮತ್ತು ರಾತ್ರಿ ಕಪ್ಪು ಬಣ್ಣಕ್ಕೆ ಬದಲಾಗಿರುತ್ತದೆ ಶಿವಲಿಂಗನ ಬಣ್ಣವು ಇದನ್ನು ಕಂಡು ಜನರು ಅಚ್ಚರಿ ಪಟ್ಟು ಇದೀಗ ಸಾಲು ಸಾಲಾಗಿ ಬಂದು ಶಿವಲಿಂಗ ದರ್ಶನವನ್ನು ಪಡೆದುಕೊಂಡು ಹೋಗುತ್ತಿದ್ದಾರೆ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಮೊದಲೆಲ್ಲಾ ದೇವಾಲಯಕ್ಕೆ ಹೆಚ್ಚು ಜನರ ಆಗಮನವಾಗದೆ ಇದ್ದರೂ ಕೂಡ ಇಲ್ಲಿ ಸಾಕಷ್ಟು ಪವಾಡಗಳು ಜರುಗುತ್ತಿತ್ತು ಆದರೆ ಇದೀಗ ಶಿವಲಿಂಗದ ಬಣ್ಣ ಬದಲಾಗುತ್ತಿರುವುದನ್ನು ದರ ಶಬ್ದ ಮಾಡಲೆಂದು ಜನರು ಗುಂಪು ಗುಂಪಾಗಿ ಬಂದು ಶಿವಲಿಂಗದ ದರ್ಶನವನ್ನು ಪಡೆದು ಆಶೀರ್ವಾದವನ್ನು ಪಡೆದುಕೊಂಡು ಹೋಗುತ್ತಿದ್ದಾರೆ ಜನರು .

ಈ ಪುಣ್ಯ ಸ್ಥಳದಲ್ಲಿ ಮತ್ತೊಂದು ಪವಾಡ ಜರುಗುತ್ತಿರುವುದು ಏನು ಅಂತ ಹೇಳೋದಾದರೆ ಇಲ್ಲಿಯ ಶಿವಲಿಂಗವು ಅಗೆಯುತ್ತಾ ಹೋದರೆ ಈವತ್ತು ಶಿವಲಿಂಗಕ್ಕೆ ಕೊನೆಯೇ ಇಲ್ಲ ಎಂದು ಕೂಡ ಹೇಳಲಾಗಿದೆ ಇದು ಕೂಡ ಈ ಪುಣ್ಯ ಸ್ಥಳದಲ್ಲಿ ಜರುಗುತ್ತಿರುವ ಒಂದು ಪವಾಡವೇ ಆಗಿದೆ .

ಅದೇನೇ ಆಗಿರಲಿ ಶಿವಲಿಂಗದ ಬಣ್ಣ ದಿನಕ್ಕೆ ಮೂರು ಬಾರಿ ಬದಲಾಗುತ್ತಿದೆ ಎಂದರೆ ಇದರ ಹಿಂದೆ ಏನಿರಬಹುದು ಮರ್ಮ ಅಂತ ಯೋಚಿಸಬೇಕಾಗುತ್ತದೆ ಮತ್ತು ನಿಜಕ್ಕೂ ಇದು ಶಿವನ ಪವಾಡವೇ ಅಂತಾನೇ ಹೇಳಬಹುದು . ನೀವು ಕೂಡ ಈ ಅಮರ ನಾಥೇಶ್ವರ ದೇವಸ್ಥಾನವನ್ನು ನೋಡುವ ಪುಣ್ಯ ದೊರೆತರೆ ಆದಷ್ಟು ಬೇಗ ದೇವರ ದರ್ಶನವನ್ನು ಮಾಡಿ ಈಶ್ವರ ಲಿಂಗನ ಆಶೀರ್ವಾದವನ್ನು ಪಡೆದುಕೊಂಡು ಬನ್ನಿ .

ಹಿಂದೂ ಧರ್ಮದಲ್ಲಿ ನಾವು ಸಾಕಷ್ಟು ಪವಾಡಗಳು ಅಚ್ಚರಿಗಳು ಜರುಗುತ್ತಿರುವುದನ್ನು ನೋಡುತ್ತಲೇ ಇರುತ್ತೇವೆ ಮತ್ತು ಇದು ದೇವರು ನಮ್ಮ ಮೇಲೆ ತೋರುತ್ತಿರುವಂತಹ ಆಶೀರ್ವಾದ ಅಂತಾನೆ ಭಾವಿಸಬಹುದಾಗಿದೆ .

kannada inspiration story and Kannada Health Tips

shivalinga changes its color daily