ಕಾಡಲ್ಲಿ ಕಳೆದು ಹೋದ ಸಿದ್ದೇಶ್ವರ ಸ್ವಾಮಿ ಕಾಡಲಿ ದಾರಿ ತಪ್ಪಿದ ಶ್ರೀಗಳು ರೋಚಕಸತ್ಯಗಳು ಬಾಲ್ಯ ಹೇಗಿತ್ತು? ರೋಚಕ ನಿಗೂಢ

ತಮ್ಮ ಪ್ರವಚನದ ಮೂಲಕ ಇಡೀ ಮನುಕುಲಕ್ಕೆ ಮಾದರಿಯದಂತಹ ಸಿದ್ದೇಶ್ವರ ಸ್ವಾಮೀಜಿಯವರು ಆಧ್ಯಾತ್ಮ ಲೋಕದ ಭಾಸ್ಕರ್ ಇದ್ದಂತೆ ಸಿದ್ದೇಶ್ವರ ಶ್ರೀಗಳ ಜ್ಞಾನ ಸುಧೆ ನಾಡಿನ ಉದ್ದ ಅಗಲದಲ್ಲಿ ಮನೆ ಮನೆಗಳಲ್ಲಿ ಸದಾ ಕಾಲ ರಾರಾಜಿಸುತ್ತದೆ ಅಧ್ಯಾತ್ಮ ಪ್ರವಚನದ ಮೂಲಕ ಕೋಟ್ಯಂತರ ಹೃದಯಗಳನ್ನ ಬೆಸೆಯುವ ಜನರ ಮನಸ್ಸನ್ನು ಹೋಗುರುಗೊಳಿಸುವ ಕಾರ್ಯವನ್ನ ಮಾಡಿದ್ದಾರೆ ಸಿದ್ದೇಶ್ವರ ಶ್ರೀಗಳು ಶ್ರೀಗಳ ಸರಳತೆ ಯಾರಿಗೂ ಹೋಲಿಕೆ ಮಾಡಲಾಗದ .

ಮಹೋನ್ನತ ವ್ಯಕ್ತಿತ್ವ ಜಗತ್ತಿಗೆ ಮಾರ್ಗದರ್ಶನ ಮಾಡಿ ಅವರ ಸಮುದ್ರದಷ್ಟು ಆಳವಾದಂತ ಜ್ಞಾನ ಹಿಮಾಚಲದಷ್ಟೇ ನಿಶ್ಚಲವಾದ ವ್ಯಕ್ತಿತ್ವ ಹೊಂದಿದ್ದರು ಅವರ ಕಾಲದಲ್ಲಿ ನಾವಿರುವುದೇ ನಮ್ಮ ಜೀವನದ ಪುಣ್ಯ ಅನ್ನಬಹುದು ಸಿದ್ದೇಶ್ವರ ಶ್ರೀಗಳು ಯಾವುದೇ ಲೌಕಿಕ ಅವಶೇಷಗಳಿಗೂ ನಿಲುಕುವಂತವರಲ್ಲ ನಿಜವಾದ ಅರ್ಥದಲ್ಲಿ ಅವರು ಒಬ್ಬ ಅವಧೂತರು ಋಷಿ ಸಂತೋಷ ವ್ಯಕ್ತಿತ್ವ ಹೊಂದಿದ ಜ್ಞಾನ ನಿಧಿಯಾಗಿದ್ದರು ಕಮ್ಮಟ್ಟ ನಗರಿಯ ಬಹುದೊಡ್ಡ ಜ್ಞಾನ ಕಮ್ಮಟ ನಮ್ಮ ಶ್ರೀಗಳಾಗಿದ್ದರು ವಿದೇಶದಲ್ಲೂ ಸರಳತೆ ಮೆರೆದಿದ್ದರು.

ಶ್ರೀಗಳು ಹೌದು ಕೇವಲ ನಮ್ಮ ದೇಶದಲ್ಲಷ್ಟೇ ಅಲ್ಲದೆ ವಿದೇಶದಲ್ಲಿಯೂ ಸಿದ್ದೇಶ್ವರ ಶ್ರೀಗಳು ಆಧ್ಯಾತ್ಮದ ಕೆಂಪು ಹರಡಿದ್ದರು ಪ್ರವಚನದ ಕಾರ್ಯಕ್ರಮದ ಅಂಗವಾಗಿ ಅಮೆರಿಕಾಕ್ಕೆ ಸುಮಾರು ಹತ್ತಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದರು ಈ ಬಗ್ಗೆ ಆಲಮಟ್ಟಿಯ ಅನ್ನದಾನೇಶ್ವರ ಪುರದ ಹಿರೇಮಠದ ರುದ್ರಮಣಿ ದೇವರು ಒಬ್ಬರು ನೆನಪಿಸಿಕೊಂಡಿದ್ದಾರೆ ಎರಡು ಸಾವಿರದ ಆರರಿಂದಲೂ ಶ್ರೀಗಳ ವಿದೇಶ ಪ್ರವಾಸದಲ್ಲಿ ರುದ್ರಮಣಿಯವರು ಜೊತೆಗೆ ಇರುತ್ತಿದ್ದರು.

ಅಮೇರಿಕಾ ಆಸ್ಟ್ರೇಲಿಯಾ ಜಪಾನ್ ಇಟಲಿ ಲಂಡನ್ Netherland ದಕ್ಷಿಣ ಅಮೇರಿಕಾ, ಕೆನಡಾ, ಚೀನಾ, ಬ್ರೆಜಿಲ್, ನಾರ್ವೇ ಸೇರಿದಂತೆ ವಿಶ್ವದ ನಾನಾ ದೇಶಗಳಿಗೆ ಶ್ರೀಗಳು ಹೋಗಿದ್ದಾರೆ ಶ್ರೀಗಳು ಎಲ್ಲೇ ಹೋದರು ಕೂಡ ಇತಿಹಾಸ ಪರಂಪರೆ ಉಳ್ಳ ಸ್ಥಳಗಳು ಪ್ರಕೃತಿ ಸೌಂದರ್ಯ ಹೆಚ್ಚಿರುವಂತಹ ಸ್ಥಳಗಳಿಗೆ ಅವರು ಹೋಗುವುದಕ್ಕೆ ಆದ್ಯತೆಯನ್ನು ನೀಡುತ್ತಿದ್ದರು ವಿದೇಶದಲ್ಲಿಯೂ ಕೂಡ ತಮ್ಮ ಎಂದಿನಂತೆ ಏನು ಜೀವನ ಶೈಲಿ ಇತ್ತು ಯಾವುದನ್ನು ಕೂಡ ಅವರು ಬದಲಾವಣೆ ಮಾಡಿಕೊಳ್ಳದೆ .

ಅಲ್ಲೂ ಕೂಡ ಅದೇ ರೀತಿ ಇರುತ್ತಿದ್ದರು ಅದೇ ಸರಳತೆಯಿಂದ ನಡೆದುಕೊಳ್ಳುತ್ತಿದ್ದರು ಅಂತ ರುದ್ರಮುನಿ ದೇವರು ಸ್ಮರಿಸಿಕೊಂಡಿದ್ದಾರೆ ಅಷ್ಟೇ ಅಲ್ಲ ವಿದೇಶದಲ್ಲಿ ಶ್ರೀಗಳ ಜೊತೆಗೆ ಕಾಡಿಗೆ ಹೋಗಿದ್ದಾಗ ಕಾಡಿನಲ್ಲಿ ಕಳೆದು ಹೋದ ಪ್ರಸಂಗವನ್ನು ಕೂಡ ಅವರು ನೆನೆಸಿಕೊಂಡಿದ್ದಾರೆ ಅದೇ ಎರಡು ಸಾವಿರದ ಆರರಲ್ಲಿ Americaದ ನಗರದಲ್ಲಿ ಇದ್ದಾಗ ಬೆಳಗ್ಗೆ ಐದು ಮೂವತ್ತಕ್ಕೆ ವಾಯು ವಿಹಾರಕ್ಕೆ ಸಿದ್ದೇಶ್ವರ ಶ್ರೀಗಳು ಮತ್ತು ರುದ್ರಮಣಿಯವರು ಹೋಗಿದ್ದರಂತೆ.

ಅಲ್ಲಿ ಪ್ರಕೃತಿಯನ್ನು ವೀಕ್ಷಿಸುತ್ತಾ ಅದರಲ್ಲೇ ಮೈ ಮರೆತು ಹದಿನಾರು ಕಿಲೋಮೀಟರ್ ದೂರದಲ್ಲಿದ್ದ ಕಾಡನ್ನು ಪ್ರವೇಶಿಸಿದ್ದರಂತೆ ಅವರಿಗೆ ಗೊತ್ತಾಗದ ಹಾಗೆ ಕಾಡನ್ನು ಪ್ರವೇಶ ಮಾಡಿದ್ದರು ಆ ಒಂದು ದಟ್ಟ ಕಾಡಿನಿಂದ ಹೊರಬರುವುದಕ್ಕೆ ಗೊತ್ತಾಗಲೇ ಇಲ್ಲವಂತೆ ಅಲ್ಲಿ ಮೊಬೈಲ್ ನೆಟ್ವರ್ಕ್ ಸಹ ಇರಲಿಲ್ಲ ಆಗ ರುದ್ರಮುನಿ ದೇವರುಗಳು ಶ್ರೀಗಳು ಎಲ್ಲಿಗೂ ಹೋಗದಂತೆ ತಿಳಿಸಿ ತಾವೇ ಸ್ವಲ್ಪ ಎತ್ತರದ ಜಾಗಕ್ಕೆ ಹೋಗಿ ಇವರಿಗೆ ವಿದೇಶದಲ್ಲಿ ಆತಿಥ್ಯ ನೀಡಿದ ನಾಗಮನೋಹರವರಿಗೆ ಕರೆ ಮಾಡಿದ ನಂತರವೇ ಸಿದ್ದೇಶ್ವರ ಶ್ರೀಗಳು ಮತ್ತು ರುದ್ರಮುನಿ ದೇವರು ಆ ಕಾಡಿನಿಂದ ಹೊರಬರುವುದಕ್ಕೆ ಸಾಧ್ಯವಾಯಿತು.

ಅಂತ ನೆನಪಿನ ಬುದ್ದಿಯನ್ನು ಬಿಚ್ಚಿಟ್ಟರು ಅಷ್ಟೇ ಅಲ್ಲ ನಾರ್ವೆಯ ನಾರ್ತ್ಯ ಕ್ಯಾಂಪ್ ನಲ್ಲಿ ಇರುವಂತಹ ಆ ಒಂದು ಸ್ಥಳದಲ್ಲಿ ಇಪ್ಪತ್ನಾಲ್ಕು ಗಂಟೆಯೂ ಹಗಲು ಇರುವುದರಿಂದ ಅದನ್ನ ನೋಡಲು ಶ್ರೀಗಳು ಹೋಗಿದ್ದರು ಜಗತ್ತಿನ ಅತ್ಯಂತ ದೊಡ್ಡ ಜಲಪಾತ ಇಗೋ ಫಾಲ್ಸ್ ಅನ್ನ ನೋಡಲು ಹೋಗಿದ್ದಾಗ ಶೀತ ಇದ್ದರು ಕೂಡ ಶ್ರೀಗಳು ಮಾತ್ರ ತಮ್ಮ ಎಂದಿನಂತೆ ಬಿಳಿ ಬಟ್ಟೆಯನ್ನ ಲುಂಗಿಯನ್ನ ಧರಿಸಿದ್ದರು sweater ಕೂಡ ಧರಿಸಿರಲಿಲ್ಲ ಚೀನಾದ ಮಹಾ ಗೋಡೆ ಮತ್ತು ಊಟಿ ಬಳಿ ಅದು ದೊಡ್ಡ ಬೆಟ್ಟ ಹತ್ತುವಾಗಲು ಕೂಡ ಶ್ರೀ ತೀರ್ಥರು ಆಯಾಸ ಪಡಲಿಲ್ಲ ಅಂತ ರುದ್ರಮುನಿ ದೇವರು ಹೇಳಿದ್ದಾರೆ .

ಇನ್ನು ಎರಡು ಸಾವಿರದ ಹತ್ತೊಂಬತ್ತರಲ್ಲಿ ಅಮೇರಿಕಾ ಪ್ರವಾಸ ಕೈಗೊಂಡಿದ್ದರು ಸಿದ್ದೇಶ್ವರ ಶ್ರೀಗಳ ಕೊನೆಯ ವಿದೇಶ ಪ್ರವಾಸವಾಗಿತ್ತು ಅಲಸ್ಕಾ ಜೀವಂತ ನಿರ್ಗಣಿ ನೋಡಿ ಶ್ರೀಗಳು ಅಚ್ಚರಿ ಮತ್ತು ಸಂತೋಷ ಪಟ್ಟಿದ್ದರಂತೆ ಎರಡು ಸಾವಿರದ ಇಪ್ಪತ್ತೆರಡರಲ್ಲಿ ಶ್ರೀಗಳಿಗೆ ಮತ್ತೆ ಅಮೆರಿಕಾಕ್ಕೆ ಹೋಗಬೇಕಾಗಿತ್ತು ಆದರೆ ಅನಾರೋಗ್ಯದ ಕಾರಣ ಹೋಗಿರಲಿಲ್ಲ ಇನ್ನು ವಿದೇಶದಲ್ಲಿ ಎಷ್ಟೇ ಮಳೆ ಗಾಳಿ ಮಂಜು ಬೀಳುತ್ತಾ ಇದ್ದರೂ ಕೂಡ ಶ್ರೀಗಳು ಮಾತ್ರ ಒಂದೇ ಒಂದು ದಿನವೂ walking ತಪ್ಪಿಸುತ್ತಿರಲಿಲ್ಲ Americaದಲ್ಲೊಮ್ಮೆ ಶೀತ ಗಾಳಿ ಬೀಸುತ್ತಾ ಇತ್ತು.

ಆದರೂ ಕೂಡ ವಾಕಿಂಗ್ ಮಾಡಲು ಹಠ ಹಿಡಿಯುತ್ತಿದ್ದರಂತೆ ರುದ್ರಮುನಿ ದೇವರು ಅವರು ಬೇಡ ಅಂದಿದ್ದಕ್ಕೆ ಮೌನಕ್ಕೆ ಶರಣಾಗಿದ್ದರಂತೆ ಕೊನೆಗೆ ಕಾರಿನಲ್ಲಿ ಹಾಲ್ ಗೆ ಹೋಗಿ ಅಲ್ಲಿ ವಾಕಿಂಗ್ ಮಾಡಿದ್ದೀವಿ ಅಂತ ಶ್ರೀಗಳ ಜೊತೆಗಿನ ಅಮೂಲ್ಯವಾದ ಕ್ಷಣಗಳನ್ನ ರುದ್ರಮುನಿ ದೇವರುಗಳು ನೆನಪಿಸಿಕೊಂಡಿದ್ದಾರೆ ಸಿದ್ದೇಶ್ವರ ಶ್ರೀಗಳಂತೆ ಸರಳತೆ ನಮಗೆ ಶತಮಾನದಲ್ಲಿ ಮತ್ತೆ ಯಾರಲ್ಲೂ ಕೂಡ ನೋಡುವುದಕ್ಕಾಗಲಿ ಅಥವಾ ಕೇಳೋದಕ್ಕಾಗಲಿ ಸಿಗೋದಿಲ್ಲ.

ಆ ರೀತಿಯಲ್ಲಿ ಸರಳತೆಯನ್ನ ರೂಡಿಸಿಕೊಂಡವರು ಸಿದ್ದೇಶ್ವರ ಸ್ವಾಮಿಗಳು ಸಿದ್ದೇಶ್ವರ ಸ್ವಾಮಿಗಳು ಎಷ್ಟು ಸಿಂಪಲ್ ಅಂದ್ರೆ ಅವರ ವೇಷಭೂಷಣಗಳೇ ಸಾರಿ ಸಾರಿ ಹೇಳುತ್ತೆ ಬಿಳಿ ಪಂಚೆ ಬಿಳಿ ತೆಳುವಾದ ಶರ್ಟ್ ಕಾಯಂ ಉಡುಗೆ ಅದು ಕೂಡ ಅವಶ್ಯಕತೆಗಿಂತ ಹೆಚ್ಚಿಲ್ಲ ಅವರ ಶರ್ಟ್ ಗೆ ಜೇಬು ಇರಲಿಲ್ಲ ಹಾಗಾಗಿ ಇವರನ್ನ ಜೇಬು ಇಲ್ಲದ ಸಂತ ಅಂತ ಕೂಡ ಕರೀತಾರೆ ಅಷ್ಟೇ ಯಾಕೆ ಸಿದ್ದೇಶ್ವರ ಶ್ರೀಗಳ ಬಳಿ ಪಾಸ್ಬುಕ್ ಕೂಡ ಇರಲಿಲ್ಲ ಬ್ಯಾಂಕ್ ಅಕೌಂಟ್ ಕೂಡ ಇರಲಿಲ್ಲ ಅದರ ಅವಶ್ಯಕತೆಯು ಶ್ರೀಗಳಿಗೆ ಇರಲಿಲ್ಲ .

ಸ್ವಂತ ವಾಹನ ಇಲ್ಲ ಜಮೀನು ಜಾಗ ಮತ್ತೊಂದು ಮಗದೊಂದು ಯಾವುದು ಕೂಡ ಶ್ರೀಗಳ ಬಳಿ ಇರಲಿಲ್ಲ ಇದಿಷ್ಟೇ ಯಾಕೆ ಆಧಾರ್ ಕಾರ್ಡ್ ಎಲೆಕ್ಷನ್ ಕಾರ್ಡ್ ಯಾವುದು ಕೂಡ ಇರಲಿಲ್ಲ ಕೊನೆ ಪಕ್ಷ ಒಂದು communication ಗಾಗಿ ಅಥವಾ ಮಾತನಾಡೋದಕ್ಕೆ ಚಿಕ್ಕದಾದಂತಹ mobile handset ಕೂಡ ಸಿದ್ದೇಶ್ವರ ಶ್ರೀಗಳ ಬಳಿ ಇರಲಿಲ್ಲ ಅಷ್ಟೊಂದು ಸರಳತೆ ಸಿದ್ದೇಶ್ವರ ಶ್ರೀಗಳ ಬಳಿ ಇತ್ತು ಇನ್ನು ಶ್ರೀಗಳ ಬಾಲ್ಯದ ದಿನವನ್ನ ನೆನಪು ಮಾಡಿಕೊಂಡು ಹೇಳೋದಾದ್ರೆ ಸಿದ್ದೇಶ್ವರ ಸ್ವಾಮೀಜಿಯವರನ್ನ ಅವರ ಸ್ನೇಹಿತರು .

ಮತ್ತು ಮನೆಯವರೆಲ್ಲರೂ ಸಿದ್ದು ಅಂತಲೇ ಕರೆಯುತ್ತಿದ್ದರು ತನ್ನ ಚಿಕ್ಕ ವಯಸ್ಸಿನಲ್ಲಿ ಎಷ್ಟು ಜ್ಞಾನ ಇತ್ತು ಅಂದರೆ ಶಾಲೆಯಲ್ಲಿ ಕೇವಲ ಒಳ್ಳೆಯ ಹುಡುಗರ ಜೊತೆ ಮಾತ್ರ ಬೆರೆಯುತ್ತಿದ್ದರು ಯಾರಾದರೂ ಕೆಟ್ಟದ್ದು ಮಾತನಾಡುತ್ತಿದ್ದರೆ ಅಲ್ಲಿಂದ ಶ್ರೀಗಳು ಹೋಗುತ್ತಿದ್ದರಂತೆ ಕೆಟ್ಟ ವಿಚಾರದ ಕಡೆ ಶ್ರೀಗಳು ದೂರವಾಗುತ್ತಿದ್ದರು ತಮ್ಮ ಊರಿನ ಗುಡ್ಡದ ಮೇಲೆ ಹೋಗಿ ಒಬ್ಬರೇ ಕುಳಿತು ಧ್ಯಾನವನ್ನು ಮಾಡುತ್ತಿದ್ದರು ಆಗಲೇ ಶ್ರೀಗಳಿಗೆ ಆಧ್ಯಾತ್ಮದ ಕಡೆ ಒಲವಿತ್ತು ಒಂದರಿಂದ ಏಳನೇ ತರಗತಿವರೆಗೂ ಬಿಕ್ಷರಿಕೆಯ ಸರ್ಕಾರಿ ಗಂಡು ಮಕ್ಕಳ ಶಾಲೆಯಲ್ಲಿ ಶ್ರೀಗಳು ಕಲಿತರು ಒಂದು ಸಾರಿ ಸಿದ್ದೇಶ್ವರ ಸ್ವಾಮಿಗಳು ಪರೀಕ್ಷೆ ಪೇಪರನ ತುಂಬಾ ಕೇವಲ ಓಂ ನಮಃ ಶಿವಾಯ ಅಂತ ಬರೆದಿಟ್ಟು ಬಂದಿದ್ದರು ಅಂತ ಶ್ರೀಗಳ ಜೊತೆ ಕಲಿತಿದ್ದ ಬಾಲ್ಯ ಸ್ನೇಹಿತರು ನೆನಪಿಸಿಕೊಳ್ಳುತ್ತಾರೆ .

ಉತ್ತಮವಾಗಿ ಬದುಕುವುದಕ್ಕೆ ಏನೆಲ್ಲಾ ಸೂತ್ರಗಳನ್ನು ಅನುಸರಿಸಬೇಕು ಅನ್ನುವುದನ್ನು ಶ್ರೀಗಳು ಅದ್ಭುತವಾಗಿ ತಮ್ಮ ಪ್ರವಚನದ ಮೂಲಕ ಹೇಳಿಕೊಡುತ್ತಿದ್ದರು ಅದಕ್ಕೆ ಸಾಕಷ್ಟು ಭಕ್ತರು ಇವರನ್ನು ದೇವರಂತೆ ಕಾಣುತ್ತಿದ್ದರು ದೇವರು ನಮಗೆ ಹೇಗೆ ಬದುಕಬೇಕು ಅಂತ ಹೇಳಿ ಕೊಟ್ಟಿಲ್ಲ ಆದರೆ ಇಂತಹ ಸಾಧು ಸಂತರು ಅದನ್ನು ಮಾಡುತ್ತಾ ಬಂದಿದ್ದಾರೆ ಅದರಲ್ಲಿ ಸಿದ್ದೇಶ್ವರ ಶ್ರೀಗಳು ಕೂಡ ಒಬ್ಬರು ಅಂತ ಕೋಟ್ಯಂತರ ಭಕ್ತರು ಇವರನ್ನು ದೇವರ ರೀತಿಯಲ್ಲಿ ನೋಡುತ್ತಾ ಇದ್ದರು ಇವರು ಹೇಳಿಕೊಟ್ಟ ಜೀವನ ಪಾಠಗಳನ್ನು ಭಕ್ತರು ಪಾಲಿಸುತ್ತಿದ್ದರು ಅದಕ್ಕೆ ಶ್ರೀಗಳು ಸಹ ಮನುಷ್ಯ ತಪ್ಪು ಮಾಡದೆ ಬದುಕುವುದನ್ನು ಹೇಳಿಕೊಡುತ್ತಿದ್ದರು.

ಪ್ರವಚನಗಳಿಂದಲೇ ಜನರು ಬದುಕನ್ನ ಶ್ರೀಗಳು ಬದಲಿಸಿದ್ದಾರೆ ನಿಮಗೆ ಗೊತ್ತಿದೆಯೋ ಗೊತ್ತಿಲ್ಲವೋ ಗೊತ್ತಿಲ್ಲ ಸಿದ್ದೇಶ್ವರ ಶ್ರೀಗಳ ಪ್ರವಚನವನ್ನ ನೋಡಿ ಸಾಕಷ್ಟು ಜನ ತಮ್ಮ ಜೀವನವನ್ನ ಬದಲಿಸಿಕೊಂಡಿದ್ದಾರೆ ಕೆಟ್ಟ ಚಟಗಳು ಇರುವಂತಹ ವ್ಯಕ್ತಿಗಳು ಬದಲಾಗಿ ಹೋಗಿದ್ದಾರೆ ಅಪ್ಪ ಅಮ್ಮಂದಿರು ತಮ್ಮ ಮಕ್ಕಳಿಗೆ ಶ್ರೀಗಳ ಪ್ರವಚನ ಕೇಳಿ ಅಂತ ಕೇಳಿಸ್ತಾ ಇದ್ದರು ಚಟಗಳಿಗೆ ಬಲಿಯಾದ ವ್ಯಕ್ತಿಗಳನ್ನ ತಿಂಗಳ ಮಾತು ಕೇಳಿ ಅಂತ ಕಲಿಸ್ತಾ ಇದ್ದರು ಸರಳವಾಗಿ ಎಲ್ಲರಿಗು ಅರ್ಥವಾಗುವಂತೆ ಪ್ರವಚನವನ್ನ ನೀಡ್ತಾಯಿದ್ದರೂ.

ಎಷ್ಟೋಜನ ಶ್ರೀಗಳಿಂದಾಗಿ ದುಷ್ಟ ಚಟಗಳನ್ನ ಬಿಟ್ಟು ಬಿಟ್ಟಿದ್ದಾರೆ ಗುರುಗಳು ಪ್ರತಿಯೊಬ್ಬ ವ್ಯಕ್ತಿಗು ಇರ್ತಾರೆ ಪ್ರತಿಯೊಬ್ಬ ವ್ಯಕ್ತಿಗೆ ಗುರು ಅನ್ನೋರು ಬೇಕೆ ಬೇಕು ಗುರು ಇದ್ದರೆ ಗುರಿ ಇರುತ್ತೆ ಆ ಗುರಿ ಮುಟ್ಟೋದಕ್ಕೆ ಗುರು ಇರಲೇಬೇಕಾಗುತ್ತೆ ಆ ಗುರು ಯಾರಾದರೇನು ಕಲಿಸುವ ಗುಣ ಇರಬೇಕು ಎಲ್ಲರ ಜೀವನದಲ್ಲಿ ಗುರು ಎನ್ನುವ ವ್ಯಕ್ತಿ ತುಂಬಾ ಮಹತ್ವದ ಪಾತ್ರ ವಹಿಸಿರುತ್ತಾರೆ ಅದನ್ನೇ ಸಿದ್ದೇಶ್ವರ ಶ್ರೀಗಳು ಹೇಳಿದ್ದಾರೆ ಅಲ್ಲದೆ ಯಾವ ಯಾವ ರೀತಿಯ ಗುರುಗಳು ಇರ್ತಾರೆ ಅನ್ನೋದನ್ನ ಶ್ರೀಗಳು ತಿಳಿಸಿದ್ದಾರೆ .

ತಮ್ಮ ಪ್ರತಿ ಪ್ರವಚನದಲ್ಲೂ ಅವರು ಜ್ಞಾನವನ್ನ ಹಂಚುವಂತ ಪ್ರಯತ್ನವನ್ನ ಮಾಡ್ತಾ ಇದ್ರೂ ಶ್ರೀಗಳು ಶ್ರೇಷ್ಠ ಶ್ರೀಗಳಾಗಿದ್ದರು ಸರಳ ಸಜ್ಜನಿಕೆ ತನ್ನ ಆಸ್ತಿ ಅಂತ ಬದುಕಿದವರು ಸಿದ್ದೇಶ್ವರ ಸ್ವಾಮಿಗಳು ಅವರು ಎಂದಿಗೂ ಯಾರಿಗೂ ಹೀಗೆ ಬದುಕಿ ಅಂತ ಯಾರಿಗೂ ಕೂಡ ಹೇಳ್ತಾನೆ ಇರಲಿಲ್ಲ ಆದರೆ ಹೇಗೆ ಬದುಕಬಾರದು ಅನ್ನುವುದನ್ನು ತಿಳಿಸಿಕೊಡುತ್ತಿದ್ದರು ಯಾವುದರಿಂದ ದೂರ ಇರಬೇಕು ಯಾವ ರೀತಿ ನಡೆದುಕೊಳ್ಳಬೇಕು ಯಾವುದಕ್ಕೆ ಆಸೆ ಪಡಬಾರದು ಅನ್ನುವುದನ್ನು ತಮ್ಮ ಬೋಧನೆಯ ಮೂಲಕ ಹೇಳಿಕೊಡುತ್ತಿದ್ದರು ಅನುತನ ಇರಬೇಕು ಅಂತ ಯಾರಿಗೂ ಕೂಡ ಹೇಳುತ್ತಿರಲಿಲ್ಲ.

ಆದರೆ ನೆಮ್ಮದಿಯಿಂದ ಬದುಕುವುದಕ್ಕೆ ಏನು ಮಾಡಬೇಕು ಅನ್ನುವುದರ ಬಗ್ಗೆ ತಿಳಿಸಿಕೊಡುತ್ತಿದ್ದರು ಸಿದ್ದೇಶ್ವರ ಶ್ರೀಗಳು ನಡೆದಾಡುವ ಜ್ಞಾನ ಭಂಡಾರವಾಗಿದ್ದರು ತಮ್ಮ ಜ್ಞಾನವನ್ನ ಬೇರೆಯವರಿಗೆ ಹಂಚುವುದರಲ್ಲಿ ತಮ್ಮ ಜೀವನದ ಸಾರ್ಥಕತೆಯನ್ನ ಕಂಡುಕೊಳ್ಳುತ್ತಿದ್ದರು ನಿಜಕ್ಕೂ ಇಂತಹ ಒಬ್ಬರು ಜ್ಞಾನ ಯೋಗಿ ನಮ್ಮ ನಡುವೆ ಇದ್ದರು ನಮ್ಮ ನಡುವೆ ಬದುಕಿದ್ದರು ಅಂತ ಹೇಳೋದೇ ನಮಗೆ ಹೆಮ್ಮೆಯ ವಿಚಾರ ಅವರು ದೈಹಿಕವಾಗಿ ಇಲ್ಲದೆ ಇದ್ದರು ಕೂಡ ಅವರ ಪ್ರವಚನಗಳು ನಮ್ಮೊಂದಿಗೆ ಬದುಕುಳಿದಿರುವುದು ನಮ್ಮ ಅದೃಷ್ಟ ಅಂತ ಹೇಳಬಹುದು.

ಇದಿಷ್ಟು ಶ್ರೀಗಳ ಬಗ್ಗೆ ಒಂದಷ್ಟು ಮಾಹಿತಿ ಹಾಗಾದ್ರೆ ವೀಕ್ಷಕರೇ ಶ್ರೀಗಳ ಪ್ರವಚನವನ್ನ ನೀವು ಕೇಳಿದ್ದೀರಾ ಅದು ನಿಮ್ಮ ಜೀವನದಲ್ಲಿ ಯಾವ ರೀತಿ ಬದಲಾವಣೆಯನ್ನ ತಂದಿದೆ ಯಾವ ರೀತಿ ಅಳವಡಿಸಿಕೊಂಡಿದ್ದೀರಾ ಇನ್ನು ಶ್ರೀಗಳನ್ನ ನೀವು ನೇರವಾಗಿ ಭೇಟಿಯಾಗಿದ್ದೀರಾ ಭೇಟಿ ಆಗಿದ್ದರೆ ಅವರ ಪ್ರವಚನವನ್ನ ಕೇಳಿ ನಿಮಗಾದಂತಹ ಅನುಭವ ಏನು ಅನ್ನೋದನ್ನ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು ವೀಕ್ಷಕರೇ

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.