ಹತ್ತನೇ ತರಗತಿಯಲ್ಲಿ ಕೆಜಿಫ್ ನಟಿ ಶ್ರೀನಿಧಿ ಶೆಟ್ಟಿಯವರು ಪಡೆದುಕೊಂಡಿರುವ ಅಂಕ ಎಷ್ಟು ಅಂತ ಗೊತ್ತಾದ್ರೆ ನಿಜಕ್ಕೂ ಕರ್ನಾಟಕವೇ ತಲೆತಿರುಗುತ್ತೆ… ಬೆಚ್ಚಿ ಬೆಚ್ಚಿ ಬೀಳ್ತೀರಾ…

ಹತ್ತನೇ ತರಗತಿಯಲ್ಲಿ ರಾಕಿ ಬಾಯ್ ಮನ ಧರಿಸಿ ಶ್ರೀನಿಧಿ ಶೆಟ್ಟಿ ಅವರು ಪಡೆದುಕೊಂಡಿರುವ ಅಂಕ ಎಷ್ಟು ಅಂತ ತಿಳಿದರೆ ನಿಜಕ್ಕೂ ತಲೆ ತಿರುಗಿ ಬಿದ್ದು ಹೋಗ್ತೀರಾ ಹೌದು ಸ್ನೇಹಿತರೆ ನಮ್ಮ ಅಮೋಘ ಅಭಿನಯದ ಮೂಲಕವೇ ಮೊದಲ ಸಿನಿಮಾದಲ್ಲಿಯೇ ಪಾನ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದಂತಹ ಶ್ರೀನಿಧಿ ಶೆಟ್ಟಿಯವರ ಕುರಿತು ಯಾರಿಗೂ ತಿಳಿದಂತಹ ಮಾಹಿತಿಯೊಂದನ್ನ ನಾವು ಇವತ್ತು ನಿಮಗೆ ಹೇಳಲು ಹೊರಟಿದ್ದೇವೆ ಹೌದು ಹಾಗಾದ್ರೆ ಯಾಕ್ ತಡ ಬನ್ನಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಅದಕ್ಕೂ ಮುನ್ನ ಯಾರ್ ಯಾರು ಈ ನಮ್ಮ silver screen YouTube ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಲ್ಲವೋ ಈ ಕೂಡಲೇ ಸಬ್ಸ್ಕ್ರೈಬ್ ಮಾಡಿಕೊಳ್ಳಿ,

ಸ್ನೇಹಿತರೆ morning ಲೋಕದಲ್ಲಿ ಮಿಂಚಿ ಅನೇಕ ಕಿರೀಟವನ್ನ ತಮ್ಮ ಮುಡಿಗೇರಿಸಿಕೊಂಡಿರುವ ಅತ್ಯಧಿಕ ಸುಂದರಿ ಶ್ರೀನಿಧಿ ಶೆಟ್ಟಿ ಅವರು ತಮ್ಮ ಹತ್ತನೇ ತರಗತಿಯಲ್ಲಿ ಪಡೆದಂತಹ ಅಂಕ ಎಷ್ಟು ಎಂಬುದನ್ನು ತಿಳಿಯಬೇಕಾದರೆ ಈ ಒಂದು ವಿಡಿಯೋವನ್ನ ನೋಡಲೇ ಬೇಕು ಹೌದು ರಾಕಿಂಗ್ ಸ್ಟಾರ್ ಯಶ್ ಹಾಗು ನಿರ್ದೇಶಕ ಪ್ರಶಾಂತ್ ನೀಲ್ ಅವರ ಕಾಂಬಿನೇಶನ್ ಅಲ್ಲಿ ಮೂಡಿ ಬಂದಂತಹ KGF ಎಂಬ ಸಾಮ್ರಾಜ್ಯಕ್ಕೆ ರಾಣಿಯಾಗಿರುವಂತಹ ಶ್ರೀನಿಧಿ ಶೆಟ್ಟಿಯವರ ಅಮೋಘ ಅಭಿನಯವನ್ನ ಮೆಚ್ಚಿ ಕನ್ನಡಿಗರು ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ, ಮಲಯಾಳಂ ಸೇರಿದಂತೆ ಅನೇಕ ಭಾಷಿಗರು ಕೂಡ ಫುಲ್ ಮಾಕ್ಸ್ ನೀಡಿದ್ದಾರೆ ಅಂತ ಹೇಳಿದರೆ ತಪ್ಪಾಗಲ್ಲ.

ಇನ್ನು ಯಾವ ನಟಿಗೆ ತಾನೇ ಇಷ್ಟು ದೊಡ್ಡ ಮಟ್ಟದ success ಒಂದೇ ಒಂದು ಸಿನಿಮಾದ ಮೂಲಕ ಅದರಲ್ಲೂ ಮೊದಲ ಸಿನಿಮಾದ ಮೂಲಕ ಸಿಗಲು ಸಾಧ್ಯ? ನೀವೇ ಹೇಳಿ ಪ್ರತಿಯೊಬ್ಬರೂ ಕೂಡ ಒಂದೊಂದೇ ಹೆಜ್ಜೆ ಇಡುತ್ತ ನಿಧಾನ ಮೇಲೆ ಬಂದರೆ ನಟಿ ಶ್ರೀನಿಧಿ ಶೆಟ್ಟಿ ಮಾತ್ರ ಅವರು ತಮ್ಮ ಮನಮೋಹಕ ಸೌಂದರ್ಯ ಹಾಗೂ ಅಭಿನಯದ ಮೂಲಕ ಸ್ಟಾರ್ ಗಿರಿಯನ್ನು ಮೊದಲ ಸಿನಿಮಾದಲ್ಲಿ ಗಿಟ್ಟಿಸಿಕೊಂಡಿದ್ದಾರೆ ಚಿಕ್ಕಂದಿನಿಂದಲೂ modelling ನಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಂತಹ ಶ್ರೀನಿಧಿ ಅವರು ಶಾಲಾ ಕಾಲೇಜಿಗೆ ಹೋಗುವಾಗಲೇ ಅನೇಕ ವೇದಿಕೆಯ ಮೇಲೆ ತಮ್ಮ ಸೌಂದರ್ಯ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಎರಡು ಸಾವಿರದ ಹದಿನಾರರಲ್ಲಿ miss ಸುಪ್ರಿನೇಶನಲ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡ ಶ್ರೀನಿಧಿ ಶೆಟ್ಟಿಯವರಿಗೆ ಕೆಜಿಫ್ ಸಿನಿಮಾದ ಅವಕಾಶ ಒದಗಿಬರುತ್ತೆ ಸಿನಿಮಾದಲ್ಲಿ ಅಮೋಘವಾಗಿ ಅಭಿನಯಿಸಿದ ಶ್ರೀನಿಧಿ ಶೆಟ್ಟಿ ಅವರು ಇಂದು ಕೋಟ್ಯಂತರ ಅಭಿಮಾನಿ ಬಳಗವನ್ನ ಸಂಪಾದಿಸಿಕೊಂಡಿದ್ದಾರೆ ಇಂತಹ ಮನಮೋಹಕ ನಟಿಯ ಹತ್ತನೇ ಕ್ಲಾಸಿನ ಮಾರ್ಕ್ಸ್ ಕಾರ್ಡ್ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸೌಂಡ್ ಮಾಡ್ತಿದ್ದು ಕನ್ನಡದಲ್ಲಿ ನೂರಾ ಇಪ್ಪತ್ತೊಂದಕ್ಕೆ ನೂರಾ ಇಪ್ಪತ್ತೊಂದು ಅಂಕವನ್ನ ಶ್ರೀನಿಧಿ ಶೆಟ್ಟಿಯವರು ಗಳಿಸುವ ಮೂಲಕ ಕನ್ನಡತಿ ಎಂಬುವುದನ್ನ ಆಗಲೇ ಸಾಬೀತು ಪಡ ಬಿಟ್ಟಿದ್ದಾರೆ ಈ ಮುದ್ದಾದ ನಟಿಯ ಬಗ್ಗೆ ನಿಮ್ಮ ಅನಿಸಿಕೆ ಏನು ಕಮೆಂಟ್ ಬಾಕ್ಸನಲ್ಲಿ ಕಾಮೆಂಟ್ ಮಾಡಿ ಇನ್ನಷ್ಟು ಹೊಸ ಉಪ್ಡೇಟ್ಸಗಳಿಗಾಗಿ ತಪ್ಪದೆ ನಮ್ಮ YouTube ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.