Categories
ಭಕ್ತಿ ಮಾಹಿತಿ ಸಂಗ್ರಹ

ಇಲ್ಲಿ ಇರುವ ದೇವಸ್ಥಾನಗಳನ್ನ್ನ ದೆವ್ವಗಳು ಕಟ್ಟಿಸಿದ್ದಾವೆ ಅಂತೆ … ಯಪ್ಪಾ ಮೈ ಜುಮ್ಮ್ ಅನ್ನುತ್ತೆ …

ನಮ್ಮ ದೇಶ ಭಾರತವು ಸಾಂಸ್ಕೃತಿಕವಾಗಿ ಮತ್ತು ಐತಿಹಾಸಿಕವಾಗಿ ತುಂಬಾ ಪುರಾತನವಾದಂತಹ ಇತಿಹಾಸವನ್ನು ಹೊಂದಿದೆ ಆ ಐತಿಹಾಸಿಕ ಹಿನ್ನೆಲೆಗೆ ಹೋದರೆ ಅತಿ ಹೆಚ್ಚಾಗಿ ನಮಗೆ ಕಂಡು ಬರುವುದು ದೇವಾಲಯಗಳು ಈ ದೇವಾಲಯಗಳನ್ನು ನಿರ್ಮಾಣ ಮಾಡಿರುವವರಲ್ಲಿ ಪ್ರಮುಖವಾಗಿ ನಾವು ನೋಡುವುದಾದರೆ ರಾಜರುಗಳು ರಾಜಮನೆತನದಲ್ಲಿ ಬೆಳೆದಂತಹ ವ್ಯಕ್ತಿಗಳು ಅತಿ ಹೆಚ್ಚಾಗಿ ದೇವಾಲಯಗಳನ್ನು ನಿರ್ಮಿಸಿದ್ದಾರೆ .

ಅದರ ಜೊತೆಗೆ ಹಲವಾರು ಶಿಲ್ಪಿಗಳು ದಾನ ದತ್ತಿಗಳನ್ನು ನೀಡಲು ದೇವಾಲಯಗಳನ್ನು ನಿರ್ಮಿಸಿದ್ದಾರೆ ಇದಲ್ಲದೆ ನಾವು ಗಮನಿಸಬೇಕಾದ ಮತ್ತು ಅಚ್ಚರಿಗೊಳ್ಳುವಂಥ ಒಂದು ಮುಖ್ಯವಾದ ದೇವಾಲಯದ ಬಗ್ಗೆ ಬಗ್ಗೆ ತಿಳಿದುಕೊಳ್ಳೋಣ.

ನಾನು ಹೇಳಿದ ರೀತಿ ರಾಜರುಗಳು ಶಿಲ್ಪಿಗಳು ನಿರ್ಮಿಸಿರುವ ದೇವಾಲಯಗಳನ್ನು ನೋಡಿರುತ್ತೇವೆ ಆದರೆ ಈ ದೇವಾಲಯವು ದೆವ್ವ ಗಳಿಂದ ನಿರ್ಮಾಣವಾಗಿತ್ತು ಎಂಬ ವದಂತಿಯಿದೆ ವದಂತಿಯ ಜೊತೆಗೆ ಈ ಗ್ರಾಮದ ಜನರು ಗಳು ಅತಿ ಹೆಚ್ಚಾಗಿ ನಂಬಿರುತ್ತಾರೆ ಆ ದೇವಾಲಯ ನಮ್ಮ ರಾಜ್ಯ ಕರ್ನಾಟಕದಲ್ಲೇ ಇರುವುದು ಅಚ್ಚರಗೊಳ್ಳಬೇಕಾದ ದಂತಹ ಮುಖ್ಯವಾದ ಸಂಗತಿಯಾಗಿದೆ ಈ ದೇವಾಲಯವಿರುವುದು ಬೊಮ್ಮ ವರದಲ್ಲಿ ಬೊಮ್ಮ ವರವೂ ಕರ್ನಾಟಕ ರಾಜ್ಯದ ದೊಡ್ಡ ಬಳ್ಳಾಪುರ ಜಿಲ್ಲೆಯ ದೇವನಹಳ್ಳಿ ಮಾರ್ಗದಲ್ಲಿ ಮಧ್ಯ ರಸ್ತೆಯಲ್ಲಿ ಈ ಬೊಮ್ಮ ವರ ಎಂಬ ಗ್ರಾಮವು ಸಿಗುತ್ತದೆ.

ಈ ಗ್ರಾಮದಲ್ಲಿರುವ ಸುಂದರೇಶ್ವರ ದೇವಾಲಯವು ದೇವಾಲಯವು ದೆವ್ವ ಗಳಿಂದ ನಿರ್ಮಾಣವಾಗಿದೆ ಎಂದು ಇಲ್ಲಿನ ಜನರು ಹೇಳುತ್ತಾರೆ ಈ ಸುಂದರೇಶ್ವರ ದೇವಾಲಯವು ಹೇಗೆ ದೆವ್ವ ಗಳಿಂದ ನಿರ್ಮಾಣವಾಗಿತ್ತು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಈ ದೇವಾಲಯ ಸುಮಾರು ಆರು ನೂರು ವರ್ಷಗಳ ಹಿಂದೆ ನಿರ್ಮಾಣವಾಗಿದೆ ದೆವ್ವಗಳ ಮಾಂತ್ರಿಕ ಅಂದರೆ ದೆವ್ವಗಳನ್ನು ಬಿಡಿಸುವ ಮಾಂತ್ರಿಕ ವ್ಯಕ್ತಿಯೊಬ್ಬ ಇರುತ್ತಾನೆ .

ಅವನ ಹೆಸರು ಭೋಜಯ್ಯ ಅವನು ಬೊಮ್ಮ ವರದಲ್ಲಿ ಒಂದು ದೇವಾಲಯವನ್ನು ನಿರ್ಮಾಣ ಮಾಡಬೇಕೆಂದು ನಿರ್ಧರಿಸಿ ದೇವಾಲಯವನ್ನು ನಿರ್ಮಿಸುತ್ತಾನೆ ಆ ದೇವಾಲಯವನ್ನು ಕಟ್ಟಿ ಮುಗಿಸಿದ ನಂತರ ಆ ಊರಿನಲ್ಲಿದ್ದ ದೆವ್ವಗಳು ಆ ದೇವಾಲಯವನ್ನು ಕೆಡವಿ ಹಾಳು ಮಾಡುತ್ತದೆ ನಂತರ ಸ್ನೇಹಿತರೇ ಈ ಬಜ್ಜಿಯ ಈ ದೆವ್ವಗಳು ಮಾಡಿದ ಈ ರೀತಿಯ ಕೆಲಸದಿಂದ ಕೋಪಗೊಂಡು ಆ ದೆವ್ವಗಳಿಗೆ ಏನಾದರೂ ಮಾಡಿ ಬುದ್ಧಿ ಕಲಿಸಬೇಕೆಂದು ಕೊಂಡು ಒಂದು ನಿರ್ಣಯಕ್ಕೆ ಬರುತ್ತಾನೆ ಆ ನಿರ್ಣಯ ವೇನೆಂದರೆ ಇವನು ಮಾಂತ್ರಿಕ ವಿದ್ಯೆಗಳನ್ನೆಲ್ಲ ಕಲಿತಿದ್ದ ಕಾರಣದಿಂದಾಗಿ ದೆವ್ವಗಳನ್ನು ಮಾಂತ್ರಿಕ ಶಕ್ತಿಗಳಿಂದ ವಶಪಡಿಸಿಕೊಳ್ಳುತ್ತಾರೆ ಅದು ಯಾವ ರೀತಿಯಲ್ಲಿ ವಶಪಡಿಸಿಕೊಳ್ಳುತ್ತಾರೆ ಎಂದರೆ ಆ ದೆವ್ವಗಳ ಕೂದಲುಗಳನ್ನು ಕತ್ತರಿಸಿ ಒಂದು ಹಳೆಯ ಒನಕೆಗೆ ಕಟ್ಟುತ್ತಾನೆ .

ಆ ಹಳೆಯ ಒನಕೆಗೆ ಕಟ್ಟಿದ ನಂತರ ಆ ದೆವ್ವಗಳು ಭೋಜಯ್ಯ ಮಾಂತ್ರಿಕನ ಬಳಿ ಅಂಗಲಾಚಿ ಬೇಡಿ ಕೊಳ್ಳುತ್ತವೆ ನಮ್ಮನ್ನು ಬಿಡು ಈ ಬಂಧನದಿಂದ ನಮ್ಮನ್ನು ಮುಕ್ತಗೊಳಿಸು ಎಂದು ದೆವ್ವಗಳು ಕೇಳಿಕೊಳ್ಳುತ್ತಾರೆ ಆದರೆ ಬೊಜ್ಜನ್ನು ಒಂದು ಷರತ್ತನ್ನು ದೆವ್ವಗಳಿಗೆ ಹಾಕುತ್ತಾನೆ ಆ ಆ ಷರತ್ತೆಂದರೆ ಆ ದೆವ್ವಗಳು ಕೆಡವಿದಂತೆ ದೇವಾಲಯವನ್ನು ಮತ್ತೆ ದೆವ್ವಗಳೇ ನಿರ್ಮಾಣ ಮಾಡಬೇಕೆಂದು ಒಂದು ಷರತ್ತನ್ನು ಹಾಕುತ್ತಾನೆ.

ನಂತರ ಆ ದೆವ್ವಗಳು ಎಲ್ಲ ಸೇರಿ ಆ ದೇವಾಲಯಗಳನ್ನು ಪುನಃ ನಿರ್ಮಿಸುತ್ತವೆ ನಿರ್ಮಾಣವಾದ ನಂತರ ನಾವು ಸಾಮಾನ್ಯವಾಗಿ ದೇವಾಲಯದ ಗೋಡೆಯ ಮೇಲೆ ಅತಿ ಹೆಚ್ಚಾಗಿ ಕಾಣುವುದು ನರ್ತಕಿಯರ ವಿಗ್ರಹಗಳನ್ನು ಜೊತೆಗೆ ದೇವ ದೇವತೆಗಳು ಕೆಲವೊಂದು ಕಾಮಸೂತ್ರಕ್ಕೆ ಸಂಬಂಧಪಟ್ಟಂತಹ ವಿಗ್ರಹಗಳನ್ನು ನಾವು ಕಾಣುತ್ತೇವೆ ಆದರೆ ನಾವು ಇಲ್ಲಿ ನೋಡುವುದು ದೆವ್ವಗಳಿಗೆ ಸಂಬಂಧಪಟ್ಟಂತಹ ವಿಗ್ರಹಗಳನ್ನು ನಾವಿಲ್ಲಿ ನೋಡುತ್ತೇವೆ .

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಇದರಿಂದಾಗಿ ಅಲ್ಲಿನ ಗ್ರಾಮಸ್ಥರು ಈ ದೇವಾಲಯವು ದೆವ್ವ ಗಳಿಂದ ನಿರ್ಮಾಣವಾಗಿದೆ ಎಂದು ಅಲ್ಲಿನ ಗ್ರಾಮಸ್ಥರು ನಂಬಿದ್ದಾರೆ ಈ ದೇವಾಲಯವು ಆರುನೂರು ವರ್ಷಗಳ ಹಿಂದೆ ನಿರ್ಮಾಣವಾಗಿದ್ದರೂ ಕೂಡ ಅಲ್ಲಿ ಯಾವುದೇ ಗರ್ಭಗುಡಿಯೊಳಗೆ ಯಾವುದೇ ವಿಗ್ರಹಕ್ಕೆ ಪೂಜೆ ಸಾಲುತ್ತಿರಲಿಲ್ಲ ತದನಂತರ ಐವತ್ತು ವರ್ಷಗಳ ಹಿಂದೆ ಕುಡಿಯುವ ನೀರಿಗೋಸ್ಕರ ಕೆರೆಯಲ್ಲಿ ಹೂಳು ತೆಗೆಯುತ್ತಿರುವ ಸಂದರ್ಭದಲ್ಲಿ ಒಂದು ಶಿವನ ವಿಗ್ರಹ ಸಿಗುತ್ತದೆ ಆ ಶಿವನ ವಿಗ್ರಹವೂ ಎಂಟು ಅಡಿ ಎತ್ತರವಾಗಿರುತ್ತದೆ ದೇಶದಲ್ಲಿ ಐದು ಸ್ಥಳಗಳಲ್ಲಿ ಮಾತ್ರ ಇಷ್ಟು ಎತ್ತರದ ವಿಗ್ರಹ ವಿರುವುದನ್ನು ಕಾಣಬಹುದಾಗಿದೆ ಅದಾದ ಮೇಲೆ ಈ ದೇವಾಲಯಕ್ಕೆ ಸುಂದರೇಶ್ವರ ದೇವಾಲಯ ಎಂಬ ಹೆಸರಿಟ್ಟು ಅಲ್ಲಿ ಶಿವನ ವಿಗ್ರಹಕ್ಕೆ ಪೂಜೆಯನ್ನು ಸಲ್ಲಿಸಲಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ ಈ ಒಂದು ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಮರೆಯದೇ ಒಂದು ಲೈಕ್ ಮಾಡಿ ಧನ್ಯವಾದಗಳು .

Leave a Reply