ಒಂದು ಕಾಲದಲ್ಲಿ ಸೂಪರ್ ಸ್ಟಾರ್ ಆಗಿದ್ದ ನಟ ಇವತ್ತು ಭಿಕ್ಷೆ ಬೇಡುತ್ತಿರುವ ಕಣ್ಣೀರಿನ ಘಟನೆ. ಅಷ್ಟಕ್ಕೂ ಆ ನಟ ಯಾರು ಅಂತ ಗೊತ್ತಾದ್ರೆ ಬಿಸಿ ಬೀಳ್ತೀರಾ..

ನಮಸ್ಕಾರ್ ಸ್ನೇಹಿತರೆ welcome back to ಕರುನಾಡ ವಾಣಿ YouTube channel superhit ಚಿತ್ರದಲ್ಲಿ ನಟಿಸಿದ ನಟ ಭಿಕ್ಷೆ ಬೇಡುತ್ತಿರುವ ಕಣ್ಣೀರಿನ ಕಥೆ ಹೌದು ಕೊನೆಗು ಆ ನಟ ಏನಾದರೂ ಗೊತ್ತಾ ಬನ್ನಿ ಇಂದಿನ ಈ ವಿಡಿಯೋದಲ್ಲಿ ಇದರ ಹೆಚ್ಚಿನ ಮಾಹಿತಿಯನ್ನು ಹೇಳುತ್ತೇವೆ ಅದಕ್ಕೂ ಮುನ್ನ ಈ ನಮ್ಮ YouTube ಚಾನೆಲನ್ನು ಸಬ್ಸ್ಕ್ರೈಬ್ ಮಾಡಿ ಸ್ನೇಹಿತರೆ ಸಿನಿಮಾ ಲೋಕಾನೆ ಹಾಗೆ ಮಾಯಾಲೋಕದ ಕಡೆಗೆ ಆಕರ್ಷಿತವಾಗುವ ಹಲವಾರು ಯುವ ಓದುವುದನ್ನ ಅರ್ಧಕ್ಕೆ ಬಿಟ್ಟು ಮುಂದಿನ ಜೀವನ ಹೇಗಪ್ಪಾ ಎನ್ನುವ ಆಲೋಚನೆ ಕೂಡ ಮಾಡದೆ ದೊಡ್ಡ ಸ್ಟಾರ್ ಆಗಬೇಕು.

ಅಂತ ಬರುತ್ತಾರೆ ಆದರೆ ಕೊನೆಗೂ ಏನೇ ಸಿಗದೇ ಜೀವನವನ್ನ ನಾಶ ಮಾಡಿಕೊಳ್ಳುವ ತುಂಬಾ ಜನ ಯುವಕರನ್ನ ನೋಡಬಹುದು ಈ ನಟನ ಸ್ಥಿತಿ ಕೂಡ ಅದೇ ಆಗಿದೆ ಚೆಲುವಿನ ಚಿತ್ತಾರ ಸಿನಿಮಾ ತಮಿಳಿನಲ್ಲಿ ಕಾದಲ್ ಚಿತ್ರದ ರಿಮೇಕ್ ಅನ್ನು ವಿಷಯ ಎಲ್ಲರಿಗೂ ಗೊತ್ತಿರೋದೇ ಕಾದರ್ ಚಿತ್ರ ತಮಿಳಿನಲ್ಲಿ ದೊಡ್ಡ ಸಂಚಲ create ಅನ್ನ ಮಾಡಿತ್ತು ಈ ಚಿತ್ರದಲ್ಲಿ ಸಿನಿಮಾ ಅವಕಾಶಗಳನ್ನ ಹುಡುಕಿಕೊಂಡು Chennaiಗೆ ಬಂದ ಹುಡುಗನ ಪಾತ್ರದಲ್ಲಿ ಪಲ್ಲು ಬಾಬು ನಟಿಸಿದ್ರು ಈ ಪಲ್ಲು ಬಾಬು ನಟನೆ ಮತ್ತು dialogues ಜನರಿಗೆ ಮಸ್ತ್ ಮನೋರಂಜನೆ ಕೂಡ ಕೊಟ್ಟಿತ್ತು .

ಹಾಗೆಯೇ ಈ ಚಿತ್ರದ ನಂತರ ನನಗೆ ಬೇಜಾನ್ ಅವಕಾಶಗಳು ಸಿಗುತ್ತೆ ಅಂತ ಭಾವಿಸಿದ್ರು ಪಲ್ಲು ಬಾಬು ಆದರೆ ಆಗಿದ್ದೆ ಬೇರೆ ಕಾದಲ್ ಚಿತ್ರದ ನಂತರ ಈ ನಟನೆಗೆ ಅಲ್ಲೊಂದು ಇಲ್ಲೊಂದು ಚಿಕ್ಕಪುಟ್ಟ ಪಾತ್ರ ಮಾತ್ರ ಸಿಕ್ಕಿತ್ತಾದ್ರೂ ಅವು ಕೈ ಹಿಡಿಯಲಿಲ್ಲ.

ನಂತರ ಯಾವುದೊಂದು ಅವಕಾಶ ಸಿಗ್ಲಿಲ್ಲ. ಅತ್ತ ಬಡತನದಲ್ಲಿ ಬಂದು ಹೋದ ಈ ನಟನ ತಂದೆ ತಾಯಿ ಅನಾರೋಗ್ಯದಿಂದ ಮರಣ ಕೂಡ ಹೊಂದುತ್ತಾರೆ. ಓದುವ ವಯಸ್ಸಿನಲ್ಲಿ ನಟನೆಯ ಆಕಡೆ ಆಕರ್ಷಣೆಯನ್ನ ಬೆಳೆಸಿಕೊಂಡು ಶಾಲೆಯನ್ನ ಅರ್ಧಕ್ಕೆ ಬಿಟ್ಟ ಪಲ್ಲುಬಾಬು ಕೈಯಲ್ಲಿ ವಿದ್ಯೆ ಕೂಡ ಇಲ್ಲದೆ ಕಾರಣ ನಗರದಲ್ಲಿ ಯಾವುದೇ ಕೆಲಸ ಕೂಡ ಸಿಗಲಿಲ್ಲ. ಒಂದು ಕಡೆ ತಂದೆ ತಾಯಿಯನ್ನ ಕಾಪಾಡಿಕೊಳ್ಳ ಆಗಲಿಲ್ಲ ಎನ್ನುವ ನೋವು ಇನ್ನೊಂದು ಕಡೆ ಕೆಲಸ ಇಲ್ಲ.

ಇದರಿಂದ ಮಾನಸಿಕವಾಗಿ ನೊಂದು ಹೋದ ಪಲ್ಲುಬಾಬು ಹೊಟ್ಟೆಪಾಡಿಗಾಗಿ ಸಮೀಪದ ದೇವಸ್ಥಾನದಲ್ಲಿ ಒಂದು ದಿನ ಭಿಕ್ಷೆ ಬೇಡಲು ಕೂತರು ನಂತರ ಅದೇ ಈ ನಟನ ಕೆಲಸವಾಗಿ ಮಾರ್ಪಟ್ಟಿತ್ತು ಸ್ಟಾರ್ ಆಗಬೇಕು ಅಂತ ತುಂಬಾ ಜನ ಮನೆ ಬಿಟ್ಟು ಮಾಯಾನಗರಕ್ಕೆ ಬರ್ತಾರೆ ಅದರಲ್ಲಿ ಕೆಲವರಿಗೆ ಮಾತ್ರ ಗಟ್ಟಿಯಾಗಿ ನಿಲ್ಲಲ್ಲು ಸಾಧ್ಯವಾಗುತ್ತೆ ಹೆಚ್ಚು ಜನಕ್ಕೆ ಆಗೋದಿಲ್ಲ ಪಲ್ಲುಬಾವು ಪರಿಸ್ಥಿತಿ ನೋಡಿ ಕೆಲವು ಕಲಾವಿದರು ಸಹಾಯದ ಹಸ್ತವನ್ನು ಕೂಡ ಚಾಚಿದರು ಕೊನೆಗೆ ಪಲ್ಲುಬಾಬು ಚೆನ್ನೈನ ಆಟೋ ರಿಕ್ಷಾ ಒಂದರಲ್ಲಿ ಶವವಾಗಿ ಪತ್ತೆಯಾಗುತ್ತಾರೆ ಒಂದು ಹಂತದವರೆಗೂ ಆದರೂ ಓದನ್ನು ಮುಗಿಸಿ ನಂತರ ಮಾಯಾಲೋಕದ ಕಡೆಗೆ ಗಮನ ಹರಿಸುವುದು ಉತ್ತಮ ಅಲ್ಲವಾ.

ತಮಿಳು ಚಿತ್ರರಂಗ, ಕಾಲಿವುಡ್ ಎಂದೂ ಕರೆಯಲ್ಪಡುತ್ತದೆ, ಇದು ತಮಿಳು ಭಾಷೆಯಲ್ಲಿ ಚಲನಚಿತ್ರಗಳನ್ನು ನಿರ್ಮಿಸುವ ಭಾರತೀಯ ಚಲನಚಿತ್ರೋದ್ಯಮದ ವಿಭಾಗವಾಗಿದೆ, ಇದನ್ನು ಪ್ರಾಥಮಿಕವಾಗಿ ಭಾರತದಲ್ಲಿ ತಮಿಳುನಾಡು ರಾಜ್ಯದಲ್ಲಿ ಮಾತನಾಡುತ್ತಾರೆ. ಇದು 20 ನೇ ಶತಮಾನದ ಆರಂಭದಲ್ಲಿ ಶ್ರೀಮಂತ ಇತಿಹಾಸವನ್ನು ಹೊಂದಿದೆ, ಮೊದಲ ತಮಿಳು ಭಾಷೆಯ ಚಲನಚಿತ್ರ “ಕೀಚಕ ವಧಮ್” 1916 ರಲ್ಲಿ ಬಿಡುಗಡೆಯಾಯಿತು.

ವರ್ಷಗಳಲ್ಲಿ, ತಮಿಳು ಚಿತ್ರರಂಗವು ಅನೇಕ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಲನಚಿತ್ರಗಳನ್ನು ನಿರ್ಮಿಸಿದೆ ಮತ್ತು ಅನೇಕ ಪ್ರತಿಭಾವಂತ ನಟರು, ನಿರ್ದೇಶಕರು ಮತ್ತು ತಂತ್ರಜ್ಞರಿಗೆ ಜನ್ಮ ನೀಡಿದೆ. ಇದು ವಿಶಿಷ್ಟವಾದ ಕಥೆ ಹೇಳುವಿಕೆ, ಸಂಗೀತ ಮತ್ತು ಪ್ರದರ್ಶನಗಳಿಗೆ ಹೆಸರುವಾಸಿಯಾಗಿದೆ. ಇದು ಆಕ್ಷನ್ ಮತ್ತು ರೋಮ್ಯಾಂಟಿಕ್ ಚಿತ್ರಗಳ ಬಲವಾದ ಸಂಪ್ರದಾಯವನ್ನು ಹೊಂದಿದೆ, ಇದು ಪ್ರೇಕ್ಷಕರಲ್ಲಿ ಬಹಳ ಜನಪ್ರಿಯವಾಗಿದೆ.

ಇತ್ತೀಚಿನ ವರ್ಷಗಳಲ್ಲಿ, ತಮಿಳು ಚಲನಚಿತ್ರೋದ್ಯಮವು ಸ್ಥಿರವಾದ ವೇಗದಲ್ಲಿ ಬೆಳೆಯುತ್ತಿದೆ, ನಿರ್ಮಾಣಗೊಂಡ ಚಲನಚಿತ್ರಗಳ ಸಂಖ್ಯೆ ಮತ್ತು ಗಲ್ಲಾಪೆಟ್ಟಿಗೆಯ ಸಂಗ್ರಹಗಳು ಎರಡೂ ಹೆಚ್ಚುತ್ತಿವೆ. ಉದ್ಯಮವು ದೊಡ್ಡ ಅಭಿಮಾನಿ ವರ್ಗ ಮತ್ತು ಬಲವಾದ ವಿತರಣಾ ಜಾಲದಿಂದ ಬೆಂಬಲಿತವಾಗಿದೆ, ಇದು ತಮಿಳು ಚಲನಚಿತ್ರಗಳು ಪ್ರಪಂಚದಾದ್ಯಂತದ ಪ್ರೇಕ್ಷಕರನ್ನು ತಲುಪಲು ಸಹಾಯ ಮಾಡುತ್ತದೆ. ಕೆಲವು ಪ್ರಸಿದ್ಧ ನಟರಲ್ಲಿ ರಜನಿಕಾಂತ್, ಕಮಲ್ ಹಾಸನ್, ಸೂರ್ಯ, ವಿಕ್ರಮ್ ಮತ್ತು ವಿಜಯ್ ಸೇರಿದ್ದಾರೆ.

ತಮಿಳು ಸಿನಿಮಾ ಉದ್ಯಮವು ತನ್ನ ತಾಂತ್ರಿಕ ಪರಿಣತಿಗೆ ಹೆಸರುವಾಸಿಯಾಗಿದೆ, ಅನೇಕ ಚಲನಚಿತ್ರಗಳು ಉತ್ತಮ-ಗುಣಮಟ್ಟದ ದೃಶ್ಯ ಪರಿಣಾಮಗಳು ಮತ್ತು ಆಕ್ಷನ್ ಸೀಕ್ವೆನ್ಸ್‌ಗಳನ್ನು ಪ್ರದರ್ಶಿಸುತ್ತವೆ. ಇದು ಸಿನಿಮಾದ ಮೂಲಕ ಸಾಮಾಜಿಕ ಮತ್ತು ರಾಜಕೀಯ ವಿಷಯಗಳನ್ನು ಪ್ರಚಾರ ಮಾಡುವ ಬಲವಾದ ಸಂಪ್ರದಾಯವನ್ನು ಹೊಂದಿದೆ. ತಮಿಳು ಚಿತ್ರರಂಗವು ಸಾಮಾಜಿಕ ಮತ್ತು ರಾಜಕೀಯ ವಿಷಯಗಳನ್ನು ಸಿನಿಮಾದ ಮೂಲಕ ಪ್ರಚಾರ ಮಾಡುವ ಬಲವಾದ ಸಂಪ್ರದಾಯವನ್ನು ಹೊಂದಿದೆ. ಉದ್ಯಮವು ಅದರ ಸಂಗೀತಕ್ಕೆ ಹೆಸರುವಾಸಿಯಾಗಿದೆ, ಅನೇಕ ಚಲನಚಿತ್ರಗಳು ಜನಪ್ರಿಯ ಹಾಡುಗಳನ್ನು ಒಳಗೊಂಡಿದ್ದು, ಚಾರ್ಟ್‌ಬಸ್ಟರ್‌ಗಳಾಗಿವೆ.

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.