ದರ್ಶನ್ ತಂದೆ ಬಗ್ಗೆ ಶಾಕಿಂಗ್ ಸತ್ಯವನ್ನ ಮುಚ್ಚುಮರೆಯಿಲ್ಲದೆ ಎಳೆ ಎಳೆಯಾಗಿ ಬೈಚಿಟ್ಟ KGF ತಾತ … ಅಷ್ಟಕ್ಕೂ ಅವರು ಏನು ಮಾಡಿದ್ದರು…

213

ನಮಸ್ಕಾರ ವೀಕ್ಷಕರೇ ಕನ್ನಡ ಸಿನಿಮಾ ರಂಗದ ಚಕ್ರವರ್ತಿ ಎನಿಸಿಕೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಂದೆ ಶ್ರೀನಿವಾಸ ಅವರು ತೂಗುದೀಪ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಿತರಾದರು ಮೇಯರ್ ಮುತ್ತಣ್ಣ ಬಂಗಾರದ ಬಂಜರ ಗಂಧದ ಗುಡಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ ಇವರನ್ನು ಎದುರಲ್ಲಿ ಕಂಡಾಗ ಒಂದಿಷ್ಟು ಜನರು ಕೋಪಗೊಳ್ಳುತ್ತಿದ್ದರಂತೆ ಇದರಿಂದಲೇ ತಿಳಿಯುತ್ತದೆ ಶ್ರೀನಿವಾಸ ಅವರು ಪಾತ್ರಕ್ಕೆ ತಕ್ಕನಾದ ಅಭಿನಯವನ್ನು ಮಾಡುತಿದ್ದಾರೆ ಎಂದು ಆದರೆ ನಿಜ ಜೀವನದಲ್ಲಿ ನಾಯಕನಾಗಿ ಹಲವಾರು ಜನರಿಗೆ ಸಹಾಯ ಮಾಡಿದ್ದಾರೆ .

ತಂದೆಯಂತೆ ಮಗ ದರ್ಶನ್ ಅವರು ಕೂಡ ಕಷ್ಟದಲ್ಲಿರುವವರಿಗೆ ಹೆಗಲಾಗಿದ್ದಾರೆ ಒಂದು ಮಠ ಅರವತ್ತು ಅನಾಥಾಶ್ರಮಗಳ ಅಗತ್ಯ ವಸ್ತು ದವಸಧಾನ್ಯಗಳ ಪೂರೈಕೆಯ ಜವಾಬ್ದಾರಿಯನ್ನು ದರ್ಶನ್ ಅವರು ಹೊತ್ತಿದ್ದಾರೆ ತಮ್ಮ್ ಅಭಿಮಾನಿಗಳನ್ನು ಒಳ್ಳೆಯ ಕಾರ್ಯಕ್ಕಾಗಿ ಪ್ರೋತ್ಸಾಹಿಸಿ ಕ್ಯಾನ್ಸರ್ ಪೀಡಿತ ಹಲವಾರು ಪುಟ್ಟ ಮಕ್ಕಳಿಗಾಗಿ ರಕ್ತದಾನವನ್ನು ಮಾಡಿಸಿದ್ದರು ಪ್ರಾಣಿ ಪ್ರಿಯರಾದ ಇವರು ಗೋಶಾಲೆಗೆ ಮೇವನ್ನು ಒದಗಿಸಿಕೊಟ್ಟಿದ್ದರು ಇವರ ಸಾಲು ಸಾಲು ಸಹಾಯಗಳು ಬಾಯಿಂದ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿವೆ.

KGF ಚಿತ್ರದಲ್ಲಿ ಅಜ್ಜನ ಪಾತ್ರ ನಿರ್ವಹಿಸಿದ ತಾತನ ಹೆಸರು ಕೃಷ್ಣಪ್ಪ ಇವರು ಹಲವಾರು ವರ್ಷಗಳಿಂದ ಕನ್ನಡ ಸಿನಿಮಾ ರಂಗದಲ್ಲಿದ್ದು ತೂಗುದೀಪ ಶ್ರೀನಿವಾಸ್ ಅವರ ರಾಮ ಪರಶುರಾಮ ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು ಆ ಚಿತ್ರದಲ್ಲಿ ಭುಜದ ಮೇಲೆ ಶ್ರೀನಿವಾಸ್ ಅವರು ಪಕ್ಷಿಯೊಂದನ್ನು ಇರಿಸಿಕೊಳ್ಳುವ ದೃಶ್ಯವಿತ್ತು ಯಾವ ಬಳ್ಳಿಯ ಸಹಾಯವಿಲ್ಲದೆ ಶ್ರೀನಿವಾಸ್ ಅವರು ಪಕ್ಷಿಯನ್ನು ತನ್ನ ಭುಜದ ಮೇಲೆ ಇರಿಸಿಕೊಂಡಿದ್ದರು ಮೇಲಿದ್ದ ಅವರು ಪರಿಚಿತರನ್ನು ತಮ್ಮ ಮನೆಗೆ ಊಟಕ್ಕಾಗಿ ಕರೆಯುತ್ತಿದ್ದರು ಚಿತ್ರೀಕರಣ ಮುಗಿಯುತ್ತಿದ್ದಂತೆ .

ಎಲ್ಲರನ್ನು ಮನೆಗೆ ಕಳುಹಿಸಿ ಕೊಡುವ ಕಾರ್ಯ ಕೂಡ ತೂಗುದೀಪ ಅವರದ್ದೇ ಆಗಿತ್ತು ದರ್ಶನ್ ಅವರು ಸಹಾಯ ಮಾಡುವುದನ್ನು ಕಂಡಾಗ ಅವರ ತಂದೆಯೇ ನೆನಪಿಗೆ ಬರುತ್ತಾರೆ ಎಂದು ಕೃಷ್ಣಪ್ಪ ಅವರು ಹೇಳಿದ್ದಾರೆ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ ಮತ್ತು ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ಇದೇ ರೀತಿ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕೆ ತಪ್ಪದೆ ನಮ್ಮ ಚಾನೆಲಗೆ ಸಬ್ಸ್ಕ್ರೈಬ್ ಮಾಡಿಕೊಂಡು ಬೆಲ್ ಐಕಾನ್ ಅನ್ನು ಕ್ಲಿಕ್ ಮಾಡಿಕೊಳ್ಳಿ ಧನ್ಯವಾದಗಳು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕರ್ನಾಟಕ ರಾಜ್ಯದಲ್ಲಿ ಯಾರಿಗೆ ಗೊತ್ತಿಲ್ಲ ಹೇಳಿ ಡಿ ಬಾಸ್ ಬಾಕ್ಸ್ ಆಫೀಸ್ ಸುಲ್ತಾನ್ ನಾದ ದರ್ಶನ್ ಅವರು ಸಿನಿಮಾ ರಂಗಕ್ಕೆ ಕಾಲಿಟ್ಟು ಅನೇಕ ವರ್ಷಗಳೇ ಆಯಿತು ಇವರ ನಟನೆಯಿಂದ ಅಪಾರ ಅಭಿಮಾನ ಬಳಗವನ್ನು ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಭಿನಯಕ್ಕೆ ಮಾತ್ರ ಸೀಮಿತವಲ್ಲ ಇವರು ಕಷ್ಟ ಎಂದು ಬಂದವರಿಗೆ ತಮ್ಮ ಸಹಾಯ ಹಸ್ತವನ್ನು ನೀಡುವ ದೊಡ್ಡ ಗುಣ ಹೊಂದಿರುವ ಕರ್ನಾಟಕದ ಕರ್ಣ ಅಂತ ಹೇಳಿದರೆ ತಪ್ಪಾಗುವುದಿಲ್ಲ.