ನಿವೇದಿತಾ ಗೌಡ ಅವರ ತಾಯಿಯ ನಿಜವಾದ ವಯಸ್ಸೆಷ್ಟು ಎಷ್ಟು ಅಂತ ಗೊತ್ತಾದ್ರೆ ನಿಜಕ್ಕೂ ಬೆಕ್ಕಸ ಬೆರಗಾಗುತ್ತೀರಾ…

ಅಂದು ಡಬ್ ಸ್ಮ್ಯಾಶ್ ಮಾಡುವ ಮೂಲಕ ಬಿಗ್ ಬಾಸ್ ಮನೆಯೊಳಗೆ ಹೋಗುವ ಅವಕಾಶವನ್ನು ಪಡೆದುಕೊಂಡ ನಿವೇದಿತಾ ಗೌಡಗೆ ಇಂದು ನಟಿಯಾಗಿ ಅಭಿನಯಿಸುವ ಅವಕಾಶ ಸಿಕ್ಕಿದೆ. ಹೌದು ಸ್ನೇಹಿತರೆ ನಿವೇದಿತಾ ಗೌಡ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಇಂದು ಕಿರುತೆರೆಯಲ್ಲಿ ಕೆಲವೊಂದು ರಿಯಾಲಿಟಿ ಶೋಗಳಲ್ಲಿಯೂ ಕೂಡ ಕಾಣಿಸಿಕೊಳ್ಳುವ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಿರುವ ನಿವೇದಿತಾ ಗೌಡ,

ಅದು ಬಿಗ್ ಬಾಸ್ ಮನೆಯೊಳಗೆ ಹೋಗಿ ತಮ್ಮದೇ ಆದ ಛಾಪು ಮೂಡಿಸಿ ಎಲ್ಲರ ಮನ ಗೆದ್ದಿದ್ದರು. ಕನ್ನಡದ ಫೇಮಸ್ ರ್ಯಾಪರ್ ಚಂದನ್ ಶೆಟ್ಟಿ ಅವರ ಪತ್ನಿಯಾಗಿಯೂ ಕೂಡ ಮಿಂಚುತ್ತಿರುವ ಈಕೆ, ಇವರನ್ನು ಎಷ್ಟೇ ಟ್ರೋಲ್ ಮಾಡಿದ್ದರು ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಕೆರಿಯರ್ ಬಗ್ಗೆ ಯೋಚಿಸುತ್ತಾ ನೂವಾನ್ ಆಗುತ್ತಿದ್ದರೆ ನಿವೇದಿತಾ.

ಹೌದು ಇದೆಲ್ಲದಕ್ಕಿಂತ ಮೀರಿ ಮಿಸ್ ಇಂಡಿಯಾ ಕಾಂಪಿಟೇಷನ್ ನಲ್ಲಿ , ಈಕೆ ನಮ್ಮ ಕರ್ನಾಟಕದಿಂದ ಭಾಗವಹಿಸುತ್ತಿದ್ದಾರೆ ಎಂಬುದು ಕೂಡ ಸಂತಸದ ವಿಚಾರವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಡಬ್ ಸ್ಮ್ಯಾಶ್ ಮಾಡುವ ಮೂಲಕ ಅಂದು ಬಿಗ್ ಬಾಸ್ ಮನೆಯೊಳಗೆ ಬರುವ ಅವಕಾಶ ಪಡೆದುಕೊಂಡ ನಿವೇದಿತಾ ಗೌಡಗೆ ಈ ಕಾರ್ಯಕ್ರಮವು ಉತ್ತಮ ವೇದಿಕೆ ಆಗಿತ್ತು ಮತ್ತು ಮುಂದಿನ ಭವಿಷ್ಯಕ್ಕೆ ಒಳ್ಳೆಯ ಅವಕಾಶಗಳನ್ನು ತಂದುಕೊಡುವಂತಹ ವೇದಿಕೆಯಾಗಿತ್ತು.

ಬಿಗ್ ಬಾಸ್ ಮನೆಯೊಳಗೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಬ್ಬರು ಕೂಡ ಸ್ಪರ್ಧೆಯ ಆಗಿದ್ದರು. ಹೌದು ಬಿಗ್ ಬಾಸ್ ಮನೆ ಒಳಗೆ ಇಬ್ಬರು ಫ್ರೆಂಡ್ಸ್ ಇದ್ದರು ಮತ್ತು ಆಚೆ ಬಂದ ಮೇಲೆ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿದೆಯಾ ಎಂದು ಯಾವ ಸಂದರ್ಶನಗಳಲ್ಲಿ ಇವರನ್ನ ಕೇಳಿದರೂ ಯಾವುದಕ್ಕೂ ಒಪ್ಪದ ಇವರು ಒಮ್ಮೆ ದಸರಾ ಯುವ ವೇದಿಕೆಯ ಮೇಲೆ ಚಂದನ್ ಅವರು ನಿವೇದಿತಾ ಗೌಡ ಅವರಿಗೆ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಅವ್ರು ಇವರಿಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ವಿಚಾರ ಮಾತ್ರ ಕರ್ನಾಟಕ ಮಂದಿಗೆ ತಿಳಿದಿತ್ತು ಆದರೆ ಫಿಲ್ಮಿ ಸ್ಟೈಲ್ ನಲ್ಲಿ ಚಂದನ್ ನಿವೇದಿತಾ ಗೌಡ ಅವರಿಗೆ ರಿಂಗ್ ತೊಡಿಸುವ ಮೂಲಕ ಪ್ರಪೋಸ್ ಮಾಡಿದ್ದು ಎಲ್ಲರಿಗೂ ಇಷ್ಟವಾಗಿತ್ತು ಹಾಗೆ ದಸರಾ ಯುವ ವೇದಿಕೆ ಮೇಲೆ ಚಂದನ್ ಅವರು ನಿವೇದಿತಾ ಗೌಡ ಅವರಿಗೆ ಪ್ರಪೋಸ್ ಮಾಡಬಾರದಿತ್ತು ಅಂತ ಕೆಲವರು ವಿರೋಧವನ್ನ ಕೂಡ ವ್ಯಕ್ತಪಡಿಸಿದ್ದರು.

ಸದ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಈ ಜೋಡಿಗಳು ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಜೋಡಿಗಳಾಗಿದ್ದಾರೆ ಮತ್ತು ಕ್ಯೂಟ್ ಕಪಲ್ ಅಂತ ಕೂಡ ಕರೆಸಿಕೊಂಡಿದ್ದಾರೆ. ಹೌದು ಬಹಳಷ್ಟು ಮಂದಿ ಈ ದಂಪತಿಗಳನ್ನು ನೋಡಿ ನಾವು ಕೂಡ ಇವರ ಹಾಗೆ ಅಂಡರ್ ಸ್ಟ್ಯಾಂಡಿಂಗ್ ನಲ್ಲೇ ಜೀವನ ನಡೆಸಬೇಕು ಅಂತ ಅಂದುಕೊಂಡಿರುವವರು ಬಹಳಷ್ಟು ಮಂದಿ ಇದ್ದಾರೆ ಹಾಗೆ ತಮ್ಮ ಮಡದಿಯನ್ನೂ ಬಹಳ ಪ್ರೀತಿಸುವ ಚಂದನ್ ತಮ್ಮ ಮಡದಿಗಾಗಿ ಆಗಾಗ ಹಾಡುಗಳನ್ನ ಕೂಡ ಕಟ್ಟುತ್ತಾ ಇರ್ತಾರೆ.

ಹೌದು ಚಂದನ್ ಶೆಟ್ಟಿ ಕನ್ನಡದ ಖ್ಯಾತ ರ್ಯಾಪರ್ ಹಾಗೂ ಯಶಸ್ವಿ ರಾಪರ್ ಆಗಿರುವಂತಹ ಚಂದನ್ ನಟರಾಗಿ ಕೂಡ ಅಭಿನಯಿಸುತ್ತಿರುವುದು ಇದೀಗ ಚಂದನ್ ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ. ಆದರೆ ಇದೀಗ ಮಾಹಿತಿ ಅಲ್ಲ ನಿವೇದಿತಾ ಗೌಡ ಅವರು ಅಷ್ಟು ಯೆಂಗಾಗಿದ್ದಾರೆ ಹಾಗೆ ಅವರ ತಾಯಿ ಕೂಡ ಅವರ ಹಾಗೆ ಹೆಂಗಾಗಿದ್ದಾರೆ ಹಾಗಾದರೆ ಅವರ ವಯಸ್ಸು ಎಷ್ಟಿರಬಹುದು ಎಂದು ತಿಳಿದುಕೊಳ್ಳುವ ಕುತೂಹಲ ಬಹಳಷ್ಟು ಮಂದಿಗಿದೆ ಹೌದು ಬಹಳಷ್ಟು ರೀಲ್ಸ್ ಗಳಲ್ಲಿ ನಿವೇದಿತಾ ತಮ್ಮ ತಾಯಿಯ ಜೊತೆ ಕೂಡಾ ಕಾಣಿಸಿಕೊಂಡಿದ್ದಾರೆ.

ಹಾಗಾಗಿ ನಿವೇದಿತಾ ಗೌಡ ಅವರ ತಾಯಿಯ ವಯಸ್ಸು ಎಷ್ಟಿರಬಹುದು ಎಂದು ತಿಳಿದುಕೊಳ್ಳುವ ಕುತೂಹಲ ನಿಮಗೂ ಕೂಡ ಇದೆಯಾ? ಹೌದು ಸುಮಾರು ಮೂವತ್ತೈದರಿಂದ ಮೂವತ್ತಾರು ವಯಸ್ಸಾಗಿರುವ ನಿವೇದಿತಾ ತಾಯಿಯವರು ಬಹಳ ಯೆಂಗಾಗಿದ್ದಾರೆ. ಮೂಲತಃ ಮೈಸೂರಿನವರು ಆಗಿರುವ ಇವರು ನಿವೇದಿತಾ ಅವರ ಹಾಗೆ ಬ್ಯೂಟಿಫುಲ್ ಆಗಿದ್ದಾರೆ ಇವರಿಬ್ಬರನ್ನು ಅಕ್ಕಪಕ್ಕ ನಿಲ್ಲಿಸಿದರೆ ಇವರು ಅಕ್ಕ ತಂಗಿ ಏನೋ ಅನಿಸುತ್ತದೆ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.