ನಟಿ ನಗ್ಮಾ ಅವರ ಜೀವನದ ಕಣ್ಣೀರ ಕಥೆ … ಪಾಪ ಇನ್ನು ಮದುವೆ ಆಗದೆ ಉಳಿದಿರೋ ! ನಗ್ಮಾ ಮಾಡುವ ಕೆಲಸ ನೋಡಿದ್ರೆ ನಿಜಕ್ಕೂ ಶಾಕ್ ಆಗ್ತೀರಾ

ಹಾಯ್ ಹಲೋ welcome ಟು ಕನ್ನಡ ತಾಜಾ ಸುದ್ದಿ ನೀವಿನ್ನು ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಲ್ಲ ಅಂದ್ರೆ ದಯವಿಟ್ಟು ಸಬ್ಸ್ಕ್ರೈಬ್ ಮಾಡಿ ಹಾಗೆ ಪಕ್ಕದಲ್ಲಿ ಕಾಣುವ ಬೆಲ್ ಬಟನ್ ಕೂಡ ಮರೆಯದೆ ಪ್ರೆಸ್ ಮಾಡಿ ತೊಂಬತ್ತರ ದಶಕದಲ್ಲಿ ಸಪ್ತ ಭಾಷೆಗಳಲ್ಲಿ ಎಲ್ಲ ಟಾಪ್ ಸ್ಟಾರ್ ಗಳ ಜೊತೆಗೆ ನಟಿಸಿದ ಖ್ಯಾತ ನಟಿ ನಗ್ಮ ಎರಡು ದಶಕಗಳ ಕಾಲ ತೆಲುಗು ಚಿತ್ರರಂಗವನ್ನು ಆಳಿದ ನಟಿ ಕನ್ನಡದ ಕುರುಬನ ರಾಣಿ ಹೃದಯವಂತ ರವಿ ಮಾಮ ಸಿನಿಮಾಗಳಲ್ಲಿ ಅಭಿನಯಿಸಿರುವ ಜನಪ್ರಿಯ ತಾರೆ nagma ಆದರೆ nagma ಅವರ ಜೀವನದ ಕತೆ ಕೇಳಿದರೆ,

ತುಂಬಾ ನೋವಾಗುತ್ತೆ ಹಾಗಾದರೆ ನಟಿ nagma ಅವರು ಈಗ ಎಲ್ಲಿದ್ದಾರೆ ಅವರ ಜೀವನದ ಕಷ್ಟ ಏನು ಅದೆಲ್ಲ ಸಂಪೂರ್ಣವಾಗಿ ಹೇಳುತ್ತೇವೆ ಅದಕ್ಕಿಂತ ಮೊದಲು ನಿಮಗೂ ಕೂಡ ನಟಿ ನತ್ಮ ಅವರ ಅಭಿನಯ ಇಷ್ಟ ಆಗಿದ್ದರೆ ತಪ್ಪದೆ ಈ ವೀಡಿಯೋ ಲೈಕ್ ಮಾಡಿ ಹೌದು ಸ್ನೇಹಿತರೆ ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿದವರು ಆ ಬಳಿಕ ರಾಜಕೀಯಕ್ಕೆ ಇಟ್ಟರು ಆದರೆ ಇದುವರೆಗೂ ನಗ್ಮ ಮದುವೆಯಾಗಿಲ್ಲ ಕೆಲವು ನಟರ ಜೊತೆಗೆ dating ಮಾಡಿದ್ದರು ಎಂಬ ಸುದ್ದಿಗಳು ಈ ಹಿಂದೆ ಹರಿದಾಡಿತ್ತು ಆದರೆ ಅವುಗಳ ಬಗ್ಗೆ ನಗ್ಮ ಎಂದಿಗು ಪ್ರತಿಕ್ರಿಯಿಸಲು ಹೋಗಿರಲಿಲ್ಲ ಇತ್ತೀಚಿಗೆ ಒಂದು ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

ತನಗೆ ದಾಂಪತ್ಯ ಜೀವನದ ಬಗ್ಗೆ ನಂಬಿಕೆ ಇದೆ ಸೂಕ್ತ ಸಮಯ ಬಂದಾಗ ಖಂಡಿತ ಮದುವೆಯಾಗುತ್ತೇನೆ ಎಂದಿದ್ದಾರೆ ಸದ್ಯಕ್ಕೆ ನನ್ನ ಅಜ್ಜ ಯಾರು ಇಲ್ಲ ಸೂಕ್ತ ವ್ಯಕ್ತಿ ಸಿಕ್ಕಿದಾಗ ಎಲ್ಲರ ಸಮ್ಮುಖದಲ್ಲಿ ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ ಲಗ್ಮಾ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಜೊತೆಗೆ ನಗ್ಮ ಡೇಟಿಂಗ್ ಮಾಡುತಿದ್ದಾರೆ ಎಂದು ಈ ಹಿಂದೆ ಸುದ್ದಿ ಹರಿದಾಡಿತ್ತು .

ಈ ವಿಷಯದ ಬಗ್ಗೆ ಮಾತನಾಡಿದ nagma ಹೌದು ನಿಜ ಎಂದು ಸ್ಪಷ್ಟಪಡಿಸಿದರು ಎರಡು ಸಾವಿರದ ಒಂದರಲ್ಲಿ ನಾನು ಸೌರವ್ ಪ್ರೀತಿಸುತ್ತಿದ್ದೆವು ಆದರೆ ನನ್ನಿಂದಾಗಿ ಸೌರವ್ ಕರಿಯರ್ ಹಾಳಾಗುತ್ತದೆ ಎಂಬ ಉದ್ದೇಶದಿಂದ ನಾನೆ ದೂರ ಸರಿಯಬೇಕಾಯಿತು ಎಂದಿದ್ದಾರೆ ನಲವತ್ತೇಳು ವರ್ಷಗಳಾದರೂ ಇನ್ನು ಮದುವೆಯಾಗದೆ ಒಂಟಿಯಾಗಿ ಬದುಕುತ್ತಿರುವ nagma ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು comment ಮಾಡಿ ತಿಳಿಸಿ

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.