ಮೂರನೇ ಮದುವೆ ಆಗಿರುವ ಪ್ರಕಾಶ್ ರಾಜ್ ಹಾಗು ಅವರ ಹೊಸ ಹೆಂಡತಿ ನಡುವಿನ ವಯಸ್ಸಿನ ಅಂತರ ಎಷ್ಟಿರಬಹುದು… ಗೊತ್ತಾದ್ರೆ ಹೌಹಾರುತ್ತೀರಾ…

217

ನಟ ಪ್ರಕಾಶ್ ರೈ ಪರಿಚಯ ಇದ್ದೇ ಇದೆ ಅಲ್ವಾ ಆದರೆ ಇದ್ದಕ್ಕಿದ್ದ ಹಾಗೆ ಮೂರನೆಯ ಮದುವೆ ಆದ ಪ್ರಕಾಶ್ ರೈ ಕಾರಣವೇನು ಗೊತ್ತಾ?ಹೌದು ಸಿನಿ ಬದುಕು ಅಂದರೆ ಅಷ್ಟೊಂದು ಸುಲಭವಾಗಿರುವುದಿಲ್ಲ ಹಂಗು ಸಿನಿಮಾ ಬದುಕಿನಲ್ಲಿ ಯಶಸ್ಸು ಪಡೆದುಕೊಂಡರು, ಆದರೆ ಅವರು ನಿಜ ಜೀವನದಲ್ಲಿ ಯಶಸ್ಸು ಪಡೆದುಕೊಳ್ತಾರೆ ನೆಮ್ಮದಿಯಾಗಿರುತ್ತಾರೆ ಅನ್ನೋದೆಲ್ಲ ಅಷ್ಟೊಂದು ಸತ್ಯದ ಮಾತಾಗಿರುವುದಿಲ್ಲ. ಸ್ನೇಹಿತರೆ ಸಿನಿಮಾ ಬದುಕು ಮಾಯಾ ಬದುಕು ಹಾಗೆ ಸಿನಿಮಾ ಬದುಕು ನಿಜ ಬದುಕು ಒಂದೇ ಆಗಿರುವುದಿಲ್ಲ ನೋಡಿ ನಟ ಪ್ರಕಾಶ್ ರೈ ಅವರ ಪರಿಚಯ ನಿಮಗೆ ಇದ್ದೇ ಇರುತ್ತೆ ಕನ್ನಡ ಮಾತ್ರವಲ್ಲ ತಮಿಳು ತೆಲುಗು ಮರಾಠಿ ಮಲಯಾಳಂ ಭಾಷೆಗಳಲ್ಲಿಯೂ ಕೂಡ ಅಭಿನಯ ಮಾಡುವ ಮೂಲಕ ಸಿನಿಮಾ ಬದುಕಿನಲ್ಲಿ ಅಪಾರ ಯಶಸ್ಸು ಪಡೆದುಕೊಂಡಂತಹ ನಟ ಇವರು.

ನಟ ಪ್ರಕಾಶ್ ರೈ ಒಬ್ಬ ಅತ್ಯದ್ಭುತ ನಟ ಇವರು ನಾಯಕ ನಟನಾಗಿ ಖಳನಟನಾಗಿ ಹಾಗೂ ಪೋಷಕ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಅಪಾರ ಅಭಿಮಾನಿಗಳ ಮನ ಗೆದ್ದಿದ್ದಾರೆ ತಮ್ಮ ಗಡುಸು ಧ್ವನಿ ಎಂದ ಖಳನಾಯಕ ಪಾತ್ರಕ್ಕೆ ಇವರು ಫಿಟ್ ಹಾಗೆ ಭಾವನಾತ್ಮಕವಾಗಿ ಡೈಲಾಗ್ ಹೊಡೆಯುತ್ತಾ ಒಬ್ಬರ ಕಣ್ಣಲ್ಲಿ ನೀರು ತರಿಸುವ ಅದಕ್ಕೂ ಸೈ ನಟ ಪ್ರಕಾಶ್ ರೈ ಹಾಗಾಗಿ ಎಲ್ಲಾ ಪಾತ್ರಗಳನ್ನು ಲೀಲಾಜಾಲವಾಗಿ ಮಾಡುವ ತಮಗೆ ಕೊಟ್ಟ ಪಾತ್ರವನ್ನು ಸರಿಯಾಗಿ ಅಭಿನಯಿಸಿ ತಮ್ಮ ಪಾತ್ರಕ್ಕೆ ಸರಿಯಾದ ನ್ಯಾಯ ಒದಗಿಸಿ ಕೊಡುವಂತಹ ನಟ ಪ್ರಕಾಶ್ ರೈ ಅಂತಹ ನಟ ನಮ್ಮ ಭಾರತ ಚಿತ್ರರಂಗಕ್ಕೆ ಸಿಕ್ಕವರ ಅಂತ ಹೇಳಬಹುದು ಹೌದು ಇಂತಹ ನಟ ನಿಜ ಜೀವನದಲ್ಲಿ ಹೇಗಿದ್ದಾರೆ ಗೊತ್ತಾ.

ಹೌದು ನಟ ಪ್ರಕಾಶ್ ರೈ ಇದ್ದಕ್ಕಿದ್ದ ಹಾಗೆ ತಮ್ಮ ಮದುವೆಯ ಫೋಟೋವೊಂದನ್ನ ಶೇರ್ ಮಾಡಿಕೊಂಡಿದ್ದರು ಹೌದು ಪ್ರಕಾಶ್ ರೈ ಅವರು ಈ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದ ಹಾಗೆ ಅಪಾರ ಅಭಿಮಾನಿಗಳು ಅವರಿಗೆ ಕೇಳುತ್ತಿದ್ದ ಪ್ರಶ್ನೆ ಒಂದೇ ಅದೇನೆಂದರೆ ನಟ ಪ್ರಕಾಶ್ ರೈ ಮೂರನೆಯ ಮದುವೆ ಅದ್ರ ಅಂತ. ಹೌದು ನಟ ಪ್ರಕಾಶ್ ರೈ ಅವರ ದಾಂಪತ್ಯ ಜೀವನ ಕುರಿತು ಹೇಳುವುದಾದರೆ ಮೊದಲ ಬಾರಿಗೆ ಲಲಿತಕುಮಾರಿ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟ ಪ್ರಕಾಶ್ ರೈ ಬಳಿಕ ಅವರಿಂದ ವಿಚ್ಛೇದನ ಪಡೆದ ಮೇಲೆ ಪ್ರಕಾಶ್ ರೈ ಪೋನಿ ಶರ್ಮಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಆದರೆ ತಮ್ಮ ಮೊದಲ ಹೆಂಡತಿ ಮಕ್ಕಳನ್ನು ಸಹ ತಮ್ಮ ಜತೆಗಿಟ್ಟುಕೊಂಡು ಸಾಕುತ್ತಿರುವ ಪ್ರಕಾಶ್ ರೈ ಅವರು ಗೋಧಿ ಶರ್ಮಾ ಅವರನ್ನ ಮದುವೆ ಆಗಿದ್ದು, ಈ ಇಬ್ಬರ ವಯಸ್ಸಿನ ಅಂತರ ಸುಮಾರು ಹದಿನೈದು ವರುಷ ಎಂದು ತಿಳಿಸಲಾಗಿದೆ.

ನಟ ಪ್ರಕಾಶ್ ರೈ ಮತ್ತು ಪೋನಿ ಶರ್ಮಾ ಅವರಿಗೆ ಹುಟ್ಟಿದ ಮಗು ವೇದಾಂತ್ ಹೊಮೈ ವೇದಾಂತ್ ತಂದೆ ಮತ್ತು ತಾಯಿಯ ಮದುವೆಯನ್ನ ಮತ್ತೊಮ್ಮೆ ನೋಡಲು ಬಯಸಿದ ಕಾರಣ ಪ್ರಕಾಶ್ ರೈ ತಮ್ಮ ಮಗನ ಆಸೆ ತೀರಿಸಲು ಮತ್ತೆ ಮದುವೆಯಾಗಿದ್ದಾರಾ ಹಾಗೆ ಆ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಕಾರಣ ಅಭಿಮಾನಿಗಳು ಮೂರನೆ ಮದುವೆ ಆದ್ರಾ ಪ್ರಕಾಶ್ ರೈ ಎಂದು ಕಾಮೆಂಟ್ ಮೂಲಕ ತಮ್ಮ ಅನಿಸಿಕೆಗಳನ್ನು ಪ್ರಕಾಶ್ ರೈ ಅವರಿಗೆ ತಿಳಿಸಿದ್ದಾರೆ.

ಹಾಗಾಗಿ ನಟ ಪ್ರಕಾಶ್ ರೈ ಅವರು ಪೋನಿ ಶರ್ಮಾ ಅವರ ಜೊತೆಗಿನ ಮರು ಮದುವೆಯ ಈ ಫೋಟೋ ಕಂಡು ಎಲ್ಲರೂ ಕೂಡ ಹೀಗೆಂದು ಕಮೆಂಟ್ ಮಾಡುತ್ತಿದ್ದಾರೆ… ಹಾಗಾದರೆ ನಟ ಪ್ರಕಾಶ್ ರೈ ಅವರ ನಟನೆ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ.