Ad
Home Kannada Cinema News ಯಾರಿಗೂ ಗೊತ್ತಿಲ್ಲದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಜೀವನದ ನಿಜವಾದ ಕಥೆ … ನಿಜಕ್ಕೂ ತುಂಬಾ...

ಯಾರಿಗೂ ಗೊತ್ತಿಲ್ಲದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಜೀವನದ ನಿಜವಾದ ಕಥೆ … ನಿಜಕ್ಕೂ ತುಂಬಾ ರೋಚಕ …

Who is the owner of Dharmasthala Temple, How to contact Dr Veerendra Heggade, What is the age of Dr Veerendra Heggade, veerendra heggade family, veerendra heggade business, veerendra heggade mobile number, veerendra heggade son, veerendra heggade daughter, veerendra heggade wikipedia, veerendra heggade father, veerendra heggade new house, veerendra heggade house address, veerendra heggade dharmasthala postal address, veerendra heggade contact number, veerendra heggade contact details, veerendra heggade personal contact number, veerendra heggade family, veerendra heggade daughter, veerendra heggade in kannada Veerendra Heggade - Nominated Member Of Rajya Sabha, veerendra heggade wife, veerendra heggade cast, veerendra heggade new house, veerendra heggade house, veerendra heggade family photos, veerendra heggade granddaughter, veerendra heggade father name,

ಪ್ರೀತಿಯ ವೀಕ್ಷಕರಿಗೆ ನಮ್ಮ ಕಾಲ ಚಕ್ರ ಕನ್ನಡ YouTube ಚಾನೆಲಗೆ ಸ್ವಾಗತ ಸುಸ್ವಾಗತ ಇನ್ನೂರು ವರ್ಷಗಳ ಚರಿತ್ರೆ ಹೊಂದಿರುವ ಕರ್ನಾಟಕ ರಾಜ್ಯದ ನೇತ್ರಾವತಿ ದಡದಲ್ಲಿರುವ ಪವಿತ್ರ ಸ್ಥಳ ಶ್ರೀಕ್ಷೇತ್ರ ಧರ್ಮಸ್ಥಳ ಶಿವನ ದೇವಸ್ಥಾನ ಅಂದ್ರೆ ಮೊದಲಿಗೆ ನೆನಪಿಗೆ ಬರೋದು ಧರ್ಮಸ್ಥಳ ಈ ಸ್ಥಳದ ಬಗ್ಗೆ ಜನತೆಗೆ ಅಪಾರ ಭಯ ಭಕ್ತಿ ಕರ್ನಾಟಕದಲ್ಲಿ ಅತಿ ಹೆಚ್ಚು ಭಕ್ತರನ್ನು ಸೆಳೆಯುವ ದೇವಸ್ಥಾನಗಳಲ್ಲಿ ಧರ್ಮಸ್ಥಳವು ಒಂದು ಈ ಸ್ಥಳವನ್ನು ವಿಶ್ವ ವಿಖ್ಯಾತ ಗೊಳಿಸಿದವರು ಬೇರೆ ಯಾರು ಅಲ್ಲ ಅವರೇ ನಮ್ಮ ಪೂಜ್ಯ ಧರ್ಮಾಧಿಕಾರಿಗಳಾದ ಪದ್ಮಭೂಷಣ,

ಡಾಕ್ಟರ್ ವೀರೇಂದ್ರ ಹೆಗ್ಗಡೆಯವರು ಡಾಕ್ಟರ್ D ವೀರೇಂದ್ರ ಹೆಗ್ಗಡೆಯವರು ಸಾವಿರದ ಒಂಬೈನೂರ ನಲವತ್ತೆಂಟು ನವೆಂಬರ್ ಇಪ್ಪತ್ತೈದರಲ್ಲಿ ಕೀರ್ತಿ ಶೇಷ ರತ್ನ ವರ್ಮಾ ಹೆಗಡೆ ರತ್ನಮ್ಮ ದಂಪತಿಗಳ ಹಿರಿಯ ಪುತ್ರರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಜನಿಸುತ್ತಾರೆ ಇವರಿಗೆ D ಸುರೇಂದ್ರ ಕುಮಾರ್ ಆಡಿ ಹರ್ಷೇಂದ್ರ ಕುಮಾರ್ ಮತ್ತು D ರಾಜೇಂದ್ರ ಕುಮಾರ್ ಸಹೋದರರು ಹಾಗೂ ಪದ್ಮಲತಾ ಸಹೋದರಿ ಇದ್ದಾರೆ ಇವರ ಪತ್ನಿ ಹೇಮಾವತಿ ಹೆಗಡೆ ಮಗಳು ಶ್ರದ್ದಾ ಅಮಿತ್ ಮೊಮ್ಮಗಳು ಮಾನ್ಯ ಅವರು ವೀರೇಂದ್ರ,

ಹೆಗ್ಗಡೆಯವರು ಅಜ್ಜಿ ಕಮಲಾವತಿ ಅಮ್ಮನವರು ನಾಟಕಗಳ ಯಕ್ಷಗಾನ ಕಲೆಯನ್ನು ವೀರೇಂದ್ರ ಹೆಗಡೆ ಅವರಿಗೆ ಕಲಿಸುತ್ತಾರೆ ಸಂಗೀತ ಕೇಳುವುದು ಮತ್ತು ಕಾರು ಚಲಾಯಿಸುವುದು ಅಂದರೆ ಪೂಜ್ಯರಿಗೆ ಅಚ್ಚು ಮೆಚ್ಚು ರತ್ನ ವರ್ಮಾ ಹೆಗಡೆಯವರು ಮಕ್ಕಳನ್ನು ಸರಳವಾಗಿ ಮತ್ತು ಸಾಮಾನ್ಯರಂತೆ ಬೆಳೆಸುತ್ತಾರೆ ಮನೆಗೆ ಬರುತ್ತಿದ್ದ ಅತಿಥಿಗಳಿಗೆ ವೀರೇಂದ್ರ ಹೆಗಡೆ ಅವರೇ ಟೀ ಕಾಫಿಗಳನ್ನು ತಂದು ಕೊಡುತ್ತಿರುತ್ತಾರೆ ತಂದೆಯವರ ಮಾರ್ಗದರ್ಶನದಲ್ಲಿ ಪೂಜ್ಯರು ಶಿಸ್ತುಬದ್ಧವಾಗಿ ಬೆಳಿತಾರೆ ವೀರೇಂದ್ರ ಹೆಗ್ಗಡೆಯವರು ತಮ್ಮ ಪ್ರಾರ್ಥಮಿಕ ಶಿಕ್ಷಣವನ್ನ ಹುಟ್ಟೂರು ಬಂಟ್ವಾಳದಲ್ಲಿ ಪಡೀತಾರೆ ನಂತರ ಉಜಿರೆಯಲ್ಲಿ ಸಿದ್ದವನ ಗುರುಕುಲದಲ್ಲಿ ಪ್ರೌಢ ಶಾಲೆ ಮತ್ತು ಬೆಂಗಳೂರಿನ ಶೇಷಾದ್ರಿಪುರಂ high ಸ್ಕೂಲನಲ್ಲಿ ತಮ್ಮ ಶಾಲಾ ವಿದ್ಯಾಭ್ಯಾಸವನ್ನ ಪಡೀತಾರೆ .

ನಂತರ ಬೆಂಗಳೂರಿನ saint Joseph ಜೂನಿಯರ್ ಕಾಲೇಜಿನಲ್ಲಿ commerce ಶಿಕ್ಷಣವನ್ನ ಪಡೆದುಕೊಂಡು PUC ಬಳಿಕ ಕಲಾ ವಿಭಾಗವನ್ನ ಆರಿಸಿಕೊಂಡು BA ಪದವಿಯನ್ನ ಪಡೆದುಕೊಳ್ಳುತ್ತಾರೆ ಇದಾದ ನಂತರ ಕಾನೂನನ್ನ ಓದಬೇಕೆಂದಿದ್ದ ವೀರೇಂದ್ರ ಹೆಗಡೆಯವರಿಗೆ ಅದು ಸಾಧ್ಯವಾಗಲಿಲ್ಲ ಏಕೆಂದರೆ ಧರ್ಮಾಧಿಕಾರಿ ರತ್ನವರ್ಮ ಹೆಗಡೆ ಅವರು ಅನಾರೋಗ್ಯಕ್ಕೆ ಗುರಿಯಾಗಿ ನಿಧನ ಹೊಂದಿದ್ದರು ನಂತರ ವೀರೇಂದ್ರ ಹೆಗಡೆ ಅವರು ಅಕ್ಟೋಬರ್ ಇಪ್ಪತ್ನಾಲ್ಕು ಸಾವಿರದ ಒಂಬೈನೂರ ಅರವತ್ತೆಂಟರಲ್ಲಿ ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ ಶ್ರೀ ಕ್ಷೇತ್ರದ ಇಪ್ಪತ್ತೊಂದನೇ ಧರ್ಮಾಧಿಕಾರಿ ಪಟ್ಟಾಭಿಷಕ್ತರಾಗುತ್ತಾರೆ .

ತಾರುಣ್ಯದ ಹೊಸ್ತಿಲಲ್ಲೇ ಪಟ್ಟವೇರಿದ ಹೆಗಡೆಯವರಿಗೆ ಮಹಾನ್ ಗೌರವದ ಸ್ಥಾನಕ್ಕೆ ನ್ಯಾಯ ಸಲ್ಲಿಸಬೇಕಾದ ಅಗ್ನಿಪರೀಕ್ಷೆ ಎದುರಾಗಿತ್ತು ತಮ್ಮ ಜವಾಬ್ದಾರಿಯನ್ನ ಅರಿತುಕೊಂಡ ಮೇಲೆ ಅದಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡ ವೀರೇಂದ್ರ ಹೆಗ್ಗಡೆಯವರು ನಂತರದ ದಿನಗಳಲ್ಲಿ ಪೀಠ ಪ್ರತಿನಿಧಿಸುವ ಶಕ್ತಿಯ ಮೂಕವಾಗಿ ಬದಲಾಗುತ್ತಾರೆ ನಂತರ ಧರ್ಮ ಸ್ವರ್ಣ ಸುವರ್ಣ ಯುಗ ಶುರುವಾಗುತ್ತೆ ಸಾವಿರದ ಒಂಬೈನೂರ ಎಪ್ಪತ್ತೊಂದರಲ್ಲಿ ಶ್ರೀ ಕ್ಷೇತ್ರದಲ್ಲಿ ಅನ್ನಪೂರ್ಣ ಭೋಜನಾಲಯವನ್ನ ಆರಂಭಿಸುತ್ತಾರೆ ಈ ಭೋಜನಾಲಯದಲ್ಲಿ ಒಂದೇ ಸಮಯಕ್ಕೆ ಸುಮಾರು ಐದು ಸಾವಿರ ಜನರು ಕುಳಿತು ಊಟ ಮಾಡಬಹುದು.

ಧರ್ಮಸ್ಥಳದಲ್ಲಿ ಅನ್ನ ದಾಸೋಹ ನಿತ್ಯ ನಿರಂತರ ಸಾವಿರದ ಒಂಬೈನೂರ ಎಪ್ಪತ್ತೆರಡರಲ್ಲಿ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹಗಳನ್ನ ಆರಂಭಿಸುತ್ತಾರೆ ಪ್ರತಿ ವರ್ಷ ಸಾವಿರಕ್ಕೂ ಹೆಚ್ಚು ದಂಪತಿಗಳು ಧರ್ಮಸ್ಥಳದಲ್ಲಿ ವಿವಾಹವಾಗ್ತಾರೆ ಸಾವಿರದ ಒಂಬೈನೂರ ಎಂಬತ್ತೊಂದರಲ್ಲಿ ಶ್ರೀ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಮೂವತ್ತೊಂಬತ್ತು ಅಡಿ ಬಾಹುಬಲಿ ಮೂರ್ತಿಯನ್ನ ಕೆತ್ತಿಸಿ ಪ್ರತಿಷ್ಠಾಪನೆ ಮಾಡಿ ಅಭಿನವ್ ಚಾಮುಂಡರಾಯ ಅನ್ನುವ ಬಿರುದನ್ನ ಪಡೀತಾರೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯನ್ನ ಸ್ಥಾಪಿಸಿ ಸಾವಿರದ ಒಂಬೈನೂರ ಎಂಬತ್ತೆರಡರಿಂದ ಬಡ ಹಾಗು ಹಿಂದುಳಿ ಪುರುಷ ಮಹಿಳೆಯರಿಗೆ ನೆರವಾಗುತ್ತಿದ್ದಾರೆ.

ಕೆನರಾ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್ ಸಹಯೋಗದೊಂದಿಗೆ root seat ಸಂಸ್ಥೆಯನ್ನು ಸ್ಥಾಪಿಸುತ್ತಾರೆ ಇದು ರೂಟ್ ಸೀಟ್ ಸಂಸ್ಥೆ ಇಂದು ಹದಿನೇಳು ರಾಜ್ಯಗಳಲ್ಲಿ ಇಪ್ಪತ್ತೇಳಕ್ಕೂ ಹೆಚ್ಚು ಘಟಕಗಳನ್ನು ಹೊಂದಿದೆ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗಗಳನ್ನು ಕಲ್ಪಿಸುತ್ತಿದೆ ಈ ಸಂಸ್ಥೆ ಆರೋಗ್ಯ ವಿಕಸನಕ್ಕಾಗಿ ವೀರೇಂದ್ರ ಹೆಗ್ಗಡೆಯವರು ಅನೇಕ ಆಸ್ಪತ್ರೆಗಳನ್ನು ಶುರು ಮಾಡುತ್ತಾರೆ ಆಯುರ್ವೇದ ಪುತ್ರ STM ಕಣ್ಣಿನ ಆಸ್ಪತ್ರೆ ಮತ್ತು ದಂತ ಚಿಕಿತ್ಸಾಲಯಗಳ ಮೂಲಕ ಬಡ ಜನರಿಗೆ ಚಿಕಿತ್ಸೆಯನ್ನ ನೀಡುವಂತೆ ಮಾಡುತ್ತಾರೆ ಧರ್ಮೋತ್ಥಾನ trust ನಿರ್ಮಾಣ ಮಾಡಿ ಅದರ ಮೂಲಕ ಜೈನ ಮಂದಿರಗಳು ಹಾಗು ದೇಗುಲಗಳ ನವೀಕರಣ ಕಾರ್ಯ ಮಾಡುತಿದ್ದರೆ.

ಮೆಡಿಕಲ್ ಡೆಂಟಲ್ ಇಂಜಿನಿಯರಿಂಗ್ ಆಯುರ್ವೇದ ನಿಸರ್ಗ ಚಿಕಿತ್ಸೆ ಮುಂತಾದ ಶಿಕ್ಷಣ ಸಂಸ್ಥೆಗಳನ್ನ ಶುರು ಮಾಡಿ LKG ಇಂದ PG ವರೆಗೆ ಬಡವರ ಮಕ್ಕಳಿಗೆ ವಿದ್ಯಾದಾನ ಮಾಡುತಿದ್ದಾರೆ ಕನ್ನಡ ಸಮ್ಮೇಳನ ತುಳು ಸಮ್ಮೇಳನ ರೈತ ಸಮ್ಮೇಳನಗಳನ್ನ ನಡೆಸುತ್ತಿದ್ದಾರೆ ಮದ್ಯಪಾನದ ವಿರುದ್ಧ ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮಗಳನ್ನ ನಡೆಸುತ್ತಿದ್ದಾರೆ ಮಂಜುಷಾ ಮ್ಯೂಸಿಯಂ ಅನ್ನ ಸ್ಥಾಪಿಸುತ್ತಾರೆ ವೀರೇಂದ್ರ ಹೆಗಡೆ ಅವರಿಗೆ ಸಾವಿರದ ಒಂಬೈನೂರ ತೊಂಬತ್ತು ಮೂರರಲ್ಲಿ ರಾಷ್ಟ್ರಪತಿ ರಾಜ ದಯಾಳ್ ಶರ್ಮ ಅವರಿಂದ ರಾಜಶ್ರೀ ಗೌರವ ಸಾವಿರದ ಒಂಬೈನೂರ ತೊಂಬತ್ತು ನಾಲ್ಕರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ .

ಗೌರವ ಡಾಕ್ಟರೇಟ್ ಎರಡು ಸಾವಿರ ಇಸವಿಯಲ್ಲಿ ಪದ್ಮಭೂಷಣ ಗೌರವ ಎರಡು ಸಾವಿರದ ಒಂಬತ್ತರಲ್ಲಿ ಕರ್ನಾಟಕ ರತ್ನ ಗೌರವ ಎರಡು ಸಾವಿರದ ಹದಿನೈದರಲ್ಲಿ ಪದ್ಮ ವಿಭೂಷಣ ಮತ್ತು ಸರ್ M ವಿಶ್ವೇಶ್ವರಯ್ಯ ಪ್ರಶಸ್ತಿ Zee ಕನ್ನಡ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಮುಂತಾದ ಪ್ರತಿಷ್ಠಿತ ಪ್ರಶಸ್ತಿ ಮತ್ತು ಗೌರವಗಳನ್ನ ನೀಡಿ ಪೂಜ್ಯರನ್ನ ಗೌರವಿಸ ಅನ್ನದಾನ ಅಭಯದಾನ ವಿದ್ಯಾದಾನ ಅರೋಗ್ಯ ದಾನವೆಂಬ ವಿಶಿಷ್ಟ ಚತುರ್ವಿದ ದಾನ ಪರಂಪರೆಯ ಧರ್ಮಸ್ಥಳದಲ್ಲಿ ಅಭಿವೃದ್ಧಿ ಪರ ಬಗ್ಗೆ ಸಾಕ್ಷಿಯಾಗಿತ್ತು D ವೀರೇಂದ್ರ ಹೆಗಡೆ ಅವರ ಆಡಳಿತ ಅವಧಿ ಧರ್ಮಾಧಿಕಾರಿಯಾದ ದಿನದಿಂದಲು ಸದಾ ಸ್ವಾಮಿ ಮಂಜುನಾಥ ಹಾಗು ಭಕ್ತರಿಗಾಗಿ ತಮ್ಮ ಬದುಕನ್ನ ಸಮರ್ಪಿಸಿಕೊಂಡಿದ್ದಾರೆ ಹೀಗಾಗಿ ಜನ ದೇವರು ಅಂತ ಕರೆಯುವುದು ,

ಲಕ್ಷಾಂತರ ಭಕ್ತರ ಮನೆಗಳಲ್ಲಿ ಶ್ರೀ ಮಂಜುನಾಥ್ ಫೋಟೋ ಜೊತೆಗೆ ಧರ್ಮಾಧಿಕಾರಿ ಡಾಕ್ಟರ್ ವೀರೇಂದ್ರ ಹೆಗಡೆ ಅವರ ಫೋಟೋ ಕೂಡ ಇರುತ್ತೆ ಡಾಕ್ಟರ್ ವೀರೇಂದ್ರ ಹೆಗಡೆ ಅವರ ಯಶೋಗಾಥೆ ನಿಮ್ಮೆಲ್ಲರಿಗೂ ನಮ್ಮೆಲ್ಲರಿಗೂ ನಿಜಕ್ಕೂ ಮಾರ್ಗದರ್ಶನದ ದೀಪವಾಗಿದೆ ಇದೆ ರೀತಿಯ ಸ್ಪೂರ್ತಿದಾಯಕ ಮತ್ತು ಮನೋರಂಜನೆಯ ವಿಡಿಯೋಗಳನ್ನು ವೀಕ್ಷಿಸುವುದಕ್ಕೆ ತಪ್ಪದೆ ನಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಆಗಿ notification ಗಾಗಿ bell icon ಅನ್ನ click ಮಾಡಿ ಧನ್ಯವಾದಗಳು

Exit mobile version