Ad
Home Kannada Cinema News ಈ ಹುಡುಗನಿಗೆ ಡಾಕ್ಟರ್ ಗಳು ಬಗ್ಗಿ ನಮಸ್ಕರಿಸಿದ್ದೇಕೆ, ವಿಷಯ ಕೇಳಿ ಇಡೀ ವಿಶ್ವವೇ ಶಾಕ್… ಅಷ್ಟಕ್ಕೂ...

ಈ ಹುಡುಗನಿಗೆ ಡಾಕ್ಟರ್ ಗಳು ಬಗ್ಗಿ ನಮಸ್ಕರಿಸಿದ್ದೇಕೆ, ವಿಷಯ ಕೇಳಿ ಇಡೀ ವಿಶ್ವವೇ ಶಾಕ್… ಅಷ್ಟಕ್ಕೂ ಈ ಹುಡುಗ ಮಾಡಿದ್ದೂ ಏನು…

ಪ್ರಾಯೋಜಕರು ಜನವೈದ್ಯ ಆಸ್ಪತ್ರೆಯೇ ನಿಮ್ಮ ಸೇವೆಗಾಗಿ ನಿಮ್ಮ ಮನೆಗೆ ಬರುತ್ತದೆ ನೀವು ಯಾವತ್ತಾದ್ರು ಹನ್ನೊಂದು ವರ್ಷ ಹುಡುಗನ ಮುಂದೆ ಒಂದು dozen ಡಾಕ್ಟರಗಳು ತಲೆ ಬಾಗಿ ನಮಸ್ಕಾರ ಮಾಡದ ಘಟನೆ ಬಗ್ಗೆ ಕೇಳಿದ್ದೀರಾ ಇಲ್ಲವಾದರೆ ಈ ವಿಡಿಯೋನ ಕೊನೆವರೆಗೂ ನೋಡಿ ಯಾಕಂದ್ರೆ ಈ ಹನ್ನೊಂದು ವರ್ಷ ಬಾಲಕ ಮಾಡಿದಂತಹ ಆ ಮಹಾನ್ ಕೆಲಸಕ್ಕೆ ಆ ಒಂದು dozen ಡಾಕ್ಟರ್ಗಳಲ್ಲ ಇಡೀ ದೇಶವೇ ತಲೆ ಬಾಗಿ ನಮಸ್ಕರಿಸುವಂತಹ ಒಂದು shocking ಘಟನೆ ಇದಾಗಿದೆ ಈ video ನೋಡಿದ ನಂತರ ನೀವು ಕೂಡ ಈ ಹನ್ನೊಂದು ವರ್ಷ ಬಾಲಕ ಮಾಡಿದಂತಹ ಸಾಧನೆಯನ್ನ ಕಂಡು ತಲೆ ಬಾಗಿ ನಮಸ್ಕಾರ ಮಾಡೋದು,

guarantee ನೇ ಹಾಗಾದ್ರೆ ಆ ಹನ್ನೊಂದು ವರ್ಷದ ಪುಟ್ಟ ಬಾಲಕ ಮಾಡಿದ್ದಾದರೂ ಎನ್ನುವ ಸಂಪೂರ್ಣ ಮಾಹಿತಿಯನ್ನ ತಿಳಿಯಬೇಕು ಅಂದ್ರೆ ಈ ವಿಡಿಯೋನ ನೀವು ಕೊನೆಯವರೆಗೂ ನೋಡಲೇ ಬೇಕು ಅದಕ್ಕಿಂತ ಮೊದಲು ನೀವು ನಮ್ಮ ಚಾನೆಲಗೆ ಹೊಸಬರು ಆಗಿದ್ದರೆ ದಯವಿಟ್ಟು ಈಗಲೇ ಸಬ್ಸ್ಕ್ರೈಬ್ ಮಾಡಿ ಜೊತೆಗೆ bell icon ಕೂಡ press ಮಾಡಿ ನಮಸ್ಕಾರ್ ಸ್ನೇಹಿತರೆ focus YouTube ಕನ್ನಡ channelಗೆ ಸ್ವಾಗತ ಸುಸ್ವಾಗತ ಇವನ ಹೆಸರು ಲಿಯಾಂಗೋಯಿ ಆದ್ರೆ ಸಾಮಾನ್ಯವಾಗಿ ಇತರರು ಬದುಕುವಷ್ಟು ,

ಈ ಹುಡುಗ ಬದುಕಲು ಸಾಧ್ಯವೇ ಆಗಲಿಲ್ಲ ಆದರೆ ಈ ಹನ್ನೊಂದು ವರ್ಷ ಬಾಲಕ ಮಾಡಿದಂತಹ ಆ ಮಹಾನ್ ಸಾಧನೆ ಹನ್ನೊಂದು ಕೋಟಿ ಜನರಲ್ಲಿ ಒಬ್ಬರು ಕೂಡ ಮಾಡುವುದಿಲ್ಲ ಆದರೆ ಎರಡು ಸಾವಿರದ್ ಹದಿನಾಲ್ಕರಲ್ಲಿ ಅವನ ಮೃತದೇಹದ ಮುಂದೆ ಒಂದು dozen ಗಿಂತ ಹೆಚ್ಚು ಡಾಕ್ಟರ್ ಅವನ ಮುಂದೆ ತಲೆ ಬಾಗಿ ನಮಸ್ಕರಿಸುವಂತಹ ಒಂದು ಸಾಧನೆಯನ್ನು ಆ ಬಾಲಕ ಮಾಡಿಯೇ ಬಿಟ್ಟಿದ್ದ ದೇಶದಲ್ಲಿ ದೇಶಕ್ಕಾಗಿ ಪ್ರಾಣ ಕೊಟ್ಟವರಿಗೆ ಮಾತ್ರ ತಲೆ ಬಾಗಿ ನಮಸ್ಕರಿಸುತ್ತಾರೆ .

ಆದರೆ ಈ ಹನ್ನೊಂದು ವರ್ಷ ಬಾಲಕ ಮಡಿದ ಸಾಧನೆಯನ್ನು ಕಂಡು ಇಡೀ ದೇಶಕ್ಕೆ ದೇಶವೇ ತಲೆ ಬಾಗಿ ನಮಸ್ಕರಿಸುವಂತೆ ಮಾಡಿದೆ ಲಿಯಾನ್ ಎಲ್ಲ ಮಕ್ಕಳಂತೆ ಆಡಿಕೊಂಡು ಓದಿಕೊಂಡು ಆರಾಮವಾಗಿದ್ದ ಹಾಗೆಯೇ ಅವನು ತನ್ನ ಚಿಕ್ಕ ವಯಸ್ಸಿನಲ್ಲೇ ಒಬ್ಬ ವಿಜ್ಞಾನಿಯಾಗಬೇಕೆಂದ ಮಹಾನ್ ಕನಸನ್ನು ಕಂಡಿದ್ದ ಆದರೆ ಲಿಯಾನ್ ಒಂಬತ್ತು ವರ್ಷವಿದ್ದಾಗ ಇದ್ದಕ್ಕಿದ್ದ ಹಾಗೆ ಒಂದು ದಿನ ಅವನಿಗೆ ಜ್ವರ ಬರುತ್ತದೆ ತಂದೆ ತಾಯಿಗಳು ಇದು ಮಾಮೂಲಿ ಜ್ವರ ಇರಬಹುದೆಂದು ಅವನಿಗೆ ಒಂದು ವಾರ ಮನೆಯಲ್ಲಿ ru ಮಾಡಲು ಹೇಳುತ್ತಾರೆ ಆದರೆ ಒಂದು ವಾರ ನಂತರವೂ ಅವನ ಆರೋಗ್ಯದಲ್ಲಿ ಸುಧಾರಣೆ ಕಾಣುವುದಿಲ್ಲ ದುರದೃಷ್ಟವಾಗಿ ಇನ್ನಷ್ಟು ಹದಗೆಡಲು ಪ್ರಾರಂಭಿಸುತ್ತದೆ.

ಕೊನೆಗೆ ಅವನನ್ನು ಆಸ್ಪತ್ರೆಗೆ ಸೇರಿಸಲಾಗುತ್ತದೆ ವೈದ್ಯರು ಹಲವಾರು ತಪಾಸಣೆಗಳನ್ನು ಪರೀಕ್ಷೆಗಳನ್ನು ಮಾಡುತ್ತಾರೆ ಕೊನೆಗೆ ಅವನಿಗೆ ಕ್ಯಾನ್ಸರ್ ಇದೆ ಎಂದು ಗೊತ್ತಾಗುತ್ತದೆ ಸುಮ್ಮನೆ ಯೋಚನೆ ಮಾಡಿ ಸ್ನೇಹಿತರೆ ತಂದೆ ತಾಯಿಗಳಿಗೆ ಹಾಗೂ ಆ ಮಗುವಿನ ಮೇಲೆ ಈ ಸುದ್ದಿ ಕೇಳಿದ ತಕ್ಷಣ ಯಾವ ರೀತಿ ಪರಿಣಾಮ ಬೀರಿರಬಹುದು ಇದನ್ನು ಕೇಳಿದ ತಂದೆ ತಾಯಿಗಳು ತಮ್ಮ ಮಗ ಇನ್ನು ಕೆಲವೇ ದಿನಗಳ ಅತಿಥಿ ಎಂದು ಮನದಲ್ಲಿ ನೊಂದು ಮನದಲ್ಲಿಯೇ ಅಳುತ್ತಿರುತ್ತಾರೆ ಆದರೆ ಇಲಿಯಾನ್ ಮಾತ್ರ ತನ್ನ ಮೇಲೆ ತನ್ನ ದೇವರ ಮೇಲೆ ಹಾಗೂ ತಂದೆ ತಾಯಿಗಳ ಮೇಲೆ ತುಂಬಾನೇ ನಂಬಿಕೆ ಇಟ್ಟಿದ್ದ,

ಅವನಿಗೆ ಅವನ ಡಾಕ್ಟರ್ ಸ್ಮೈಲ್ ಅಷ್ಟೇ ನಂಬಿಕೆ ಇತ್ತು ಆದರೆ ಒಂದು ತಿಂಗಳಾದರೂ ಕೂಡ ಅವನ ಪರಿಸ್ಥಿತಿ ಸುಧಾರಿಸುವುದಿಲ್ಲ ಡಾಕ್ಟರ್ ಮಾಡುವ ಕೆಲಸವನ್ನು ಕಂಡು ಲಿಯಾನ್ ಮೊದಲು ಒಬ್ಬ ವಿಜ್ಞಾನಿ ಆಗಬೇಕೆನ್ನುವ ಕನಸು ಕಂಡಿದ್ದ ಆದರೆ ಆಸ್ಪತ್ರೆಗಳ ಪರಿಸ್ಥಿತಿಯನ್ನು ನೋಡಿ ವೈದ್ಯರನ್ನು ನೋಡಿ ತಾನು ಮುಂದೆ ವೈದ್ಯನಾಗಬೇಕೆನ್ನುವ ಕನಸು ಕಾಣಲು ಪ್ರಾರಂಭಿಸುತ್ತಾನೆ ಇದೆ ಕಾರಣ ಆಸ್ಪತ್ರೆಯ ಮೇಲೆ ಮಲಗಿದ್ದಾಗ ಹಲವಾರು ಮೆಡಿಕಲ್ ಗೆ ಸಂಬಂಧಪಟ್ಟ ಪುಸ್ತಕಗಳನ್ನು ಓದಲು ಪ್ರಾರಂಭಿಸುತ್ತಾನೆ .

ವೈದ್ಯರ ಜೊತೆ ಸಮಾಲೋಚನೆ, ಆಸ್ಪತ್ರೆ, ದಾಖಲಾತಿ, ಅಥವಾ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಲು, ಆಸ್ಪತ್ರೆಯ ಬಿಲ್ ಮೇಲೆ ಕನಿಷ್ಠ ಶೇಕಡಾ ಐದರಷ್ಟು ರಿಯಾಯಿತಿ ಪಡೆಯಲು ಆರೋಗ್ಯ ತುರ್ತು ಸೇವೆಗಳಿಗಾಗಿ ಆಸ್ಪತ್ರೆ ದಾಖಲಾತಿಗಾಗಿ ಆಸ್ಪತ್ರೆ ಚಿಕಿತ್ಸೆಯ ಖರ್ಚು ವೆಚ್ಚದ ವಿವರ ಪಡೆಯಲು ಮನೆಯಲ್ಲಿಯೇ ಆರೋಗ್ಯ ಸೇವೆ ಪಡೆದುಕೊಳ್ಳಲು ನಿಮ್ಮೆಲ್ಲರ ಅರೋಗ್ಯ ಸೇವೆಗಳನ್ನ ಮನೆಯಲ್ಲೇ ಪಡೆದುಕೊಳ್ಳಿ ಹಾಗು ಇಂದೇ ಸಂಪರ್ಕಿಸಿ ಜನವೈದ್ಯ ಎರಡು ಸೊನ್ನೆ ನಾಲ್ಕು ಎರಡು ಒಂಬತ್ತು ಸೊನ್ನೆ ಐದು ಮೂರು ಒಂದಕ್ಕೆ ಗಂಟೆಗಳು ದಿನಗಳಾದವು ದಿನಗಳು ವಾರಗಳಾದವು ವಾರಗಳು ತಿಂಗಳುಗಳಾದವು ತಿಂಗಳುಗಳು ವರ್ಷಗಳಾದವು .

ಆದರೆ ಲಿಯನ್ ನ ದೈಹಿಕ ಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು ತಂದೆ ತಾಯಿಗಳಿಗೆ ಅವನ ಮೇಲೆ ತಮ್ಮಲ್ಲಿದ್ದ ಎಲ್ಲ ದುಡ್ಡನ್ನ ಖರ್ಚು ಮಾಡಿ ಬಿಟ್ಟಿದ್ದರು ತಮ್ಮಲ್ಲಿದ್ದ ಒಂದು ಮನೆ ಕೂಡ ಅವರು ಮಾರಿಬಿಟ್ಟಿದ್ದರು ಅಲ್ಲಿದ್ದ ವೈದ್ಯರು ಕೂಡ ಹಲವಾರು ಸಂಸದರನ್ನು ಮಾಡಿ ಹೇಗಾದರು ಈ ಮಗುವನ್ನು ಬದುಕಿಸಲೇಬೇಕು ಎನ್ನುವ ಮಾದಾಸೆಯನ್ನ ಇಟ್ಟುಕೊಂಡಿದ್ದರು ಎಷ್ಟೇ ಪರೀಕ್ಷೆಗಳನ್ನು ಮಾಡಿದರು ಎಷ್ಟೇ ಸರ್ಜರಿಗಳನ್ನು ಮಾಡಿದರು ಅವನನ್ನು ಬದುಕಿಸಲು ಸಾಧ್ಯವಾಗದಂತ ಪರಿಸ್ಥಿತಿ ಉಂಟಾಗಿತ್ತು ಈ ರೀತಿ ಎರಡು ವರ್ಷಗಳು ಉರುಳಿ ಹೋದವು ಲಿಯಾಂಗ್ ಹನ್ನೊಂದನೇ ವರ್ಷಕ್ಕೆ ಕಾಲಿಟ್ಟಾಗ ಅವನ ಬರ್ತಡೇ ಯನ್ನ ಆಸ್ಪತ್ರೆಯಲ್ಲಿ ಆಚರಿಸಲಾಯಿತು ಆದರೆ ಆ ಹುಟ್ಟು ಹಬ್ಬ ಅವನ ಕೊನೆಯ ಹುಟ್ಟು ಹಬ್ಬ ಆಗಿತ್ತು .

ಲಿಯಾನ್ ಕೂಡ ಅವನ ದಿನಗಳು ಈ ಭೂಮಿ ಮೇಲೆ ಸ್ವಲ್ಪ ದಿನ ಎಂದು ಅರಿವಾಗಿತ್ತು ಆದರೆ ಆ ಹನ್ನೊಂದು ವರ್ಷದ ಮಗುವಿನಲ್ಲಿ ಏನಾದರೂ ಸಾಧಿಸಬೇಕೆನ್ನುವ ಛಲ ಇತ್ತು ಇದಕ್ಕೆ ಕಾರಣ ಅವನು ಓದ ಇಂತಹ ಪುಸ್ತಕಗಳಿಂದ ಕೆಲವು ವಿಷಯಗಳು ಅವನ ಮನಸ್ಸಿಗೆ ಬರುತ್ತಿದ್ದವು ಹೀಗಾಗಿ ಅವನು ಸಾವು ಖಚಿತವೆಂದು ಗೊತ್ತಾದಾಗ ತನ್ನ ತಂದೆ ತಾಯಿಯನ್ನು ಕರೆದು ಈ ರೀತಿ ಹೇಳುತ್ತಾನೆ ಅಪ್ಪ ಅಮ್ಮ ನಾನು ಈ ಭೂಮಿಯ ಮೇಲೆ ಇನ್ನು ಹೆಚ್ಚು ದಿನ ಬದುಕುವುದಿಲ್ಲ ಅದು ನನಗೂ ಗೊತ್ತು ನಿಮಗೂ ಗೊತ್ತು ಆದರೆ ನನ್ನ ಸಾವಿನ ನಂತರ ನನ್ನ ಕನಸುಗಳನ್ನು ಯಾರಾದರೂ ಸಹಕಾರ ಮಾಡಬೇಕು.

ಅದಕ್ಕೆ ನನ್ನ ಸಾವಿನ ನಂತರ ನನ್ನ ದೇಹದ ಭಾಗಗಳನ್ನು ಅಂದರೆ ಕಣ್ಣು, ಹೃದಯ, ಯಕೃತ್ ಈ ರೀತಿ ಬೇರೆ ಬೇರೆ ಭಾಗಗಳನ್ನು ದಾನ ಮಾಡಿ ಅವರ ಮುಖಾಂತರ ನಾನು ಈ ಭೂಮಿಯ ಮೇಲೆ ನನ್ನ ಕನಸುಗಳನ್ನ ನನಸಾದರೂ ಮಾಡಿಕೊಳ್ಳುತ್ತೇನೆ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ ಎಷ್ಟೋಜನ ಏನೇನೋ ಸಾಧಿಸಿದ್ದಾರೆ ಆದರೆ ಅದನ್ನ ನೋಡೋದನ್ನ ನನಗೆ ಸಾಧ್ಯವಿಲ್ಲ ದಯವಿಟ್ಟು ಬೇರೆಯವರ ಮುಖಾಂತರ ನನಗೆ ಏನನ್ನಾದರೂ ಸಾಧನೆ ಮಾಡಲು ಅವಕಾಶ ಮಾಡಿ ಕೊಡಿ ಎಂದು ಕೇಳಿಕೊಳ್ಳುತ್ತಾನೆ .

ನಾನು ಸತ್ತ ಮೇಲೂ ಕೂಡ ಜನ ನನ್ನನ್ನ ನೆನಪು ಮಾಡಬೇಕು ಎನ್ನುವುದೇ ನನ್ನ ಕೊನೆಯ ಇಚ್ಛೆ ಎಂದು ಹೀಗೆ ಹೇಳಿ ಮರುಕ್ಷಣವೇ ಲಿಯಾನ್ ತನ್ನ ಕೊನೆಯ ಉಸಿರನ್ನು ಎಳೆದು ಬಿಡುತ್ತಾನೆ ತಮ್ಮ ಕಣ್ಣ ಮುಂದೇನೆ ಮಗನನ್ನು ಕಳೆದುಕೊಂಡ ಲಿಯಾಂಗ್ ನ ತಂದೆ ತಾಯಿಗಳು ಅವನ ಆಸೆಯನ್ನ ವೈದ್ಯರಿಗೆ ಹೇಳುತ್ತಾರೆ ವೈದ್ಯರು ಅವನ ಆಸೆಯನ್ನ ಈಡೇರಿಸುತ್ತಾರೆ ಅವನ ಕಣ್ಣುಗಳನ್ನ ಅವನ ಹೃದಯವನ್ನ ಹಾಗು ಇತರೆ ಭಾಗಗಳನ್ನ ಬೇರೆಯವರಿಗೆ ದಾನ ಮಾಡುತ್ತಾರೆ .

ಈ ರೀತಿ ತನ್ನನ್ನು ತಾನು ಬೇರೆಯವರಲ್ಲಿ ಕಾಣಿಸಿಕೊಳ್ಳಲು ಲಿಯಾನ್ ಯಶಸ್ವಿಯಾಗುತ್ತಾನೆ ಈ ಚಿಕ್ಕ ಹುಡುಗನ ದೊಡ್ಡ ಸಾಧನೆಯನ್ನು ಕಂಡು ಅಲ್ಲಿನ ವೈದ್ಯರು ಅವನ ಪಾರ್ಥಿವ ಶರೀರದ ಮುಂದೆ ತಲೆ ಬಾಗಿ ನಮಸ್ಕಾರ ಮಾಡುತ್ತಾರೆ ಸ್ನೇಹಿತರೆ ಈ ಹುಡುಗನ ಸಾಧನೆ ನಿಮಗೆ ಹೇಗೆ ಅನಿಸಿತು ನಾವು ಕೂಡ ಆ ಚಿಕ್ಕ ಹುಡುಗನ ಮುಂದೆ ತಲೆ ಬಾಗುತ್ತೇವೆ ಸ್ನೇಹಿತರೆ ನಿಜ ಹೇಳಬೇಕು ಅಂದರೆ ಈ ವೀಡಿಯೋ ಮಾಡುವಾಗ ನನ್ನ ಹೃದಯ ಕೂಡ ಭಾರವಾಗಿತ್ತು ಆ ಚಿಕ್ಕ ಮಗುವಿಗೆ ನಾನು ಕೂಡ ತಲೆ ಬಾಗಿ ನಮಸ್ಕಾರ ಮಾಡುತ್ತೇನೆ ಈ ಹುಡುಗನ ಕೊನೆಯ ಆಸೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ಅವನ ಕನಸಿನ ಬಗ್ಗೆ ನಿಮ್ಮ ಅಭಿಪ್ರಾಯವೇನು ದಯವಿಟ್ಟು ಕಮೆಂಟ್ ಬಾಕ್ಸಲ್ಲಿ ಹಾಕಿ .

Exit mobile version