ಕನ್ನಡ ಮುದ್ದು ಚೆಲುವೆ ಶಾನ್ವಿ ಶ್ರೀವತ್ಸವ್ ಮಾಡಿದ ಈ ಒಂದು ಡಾನ್ಸ್ ಇಡೀ ಸೋಶಿಯಲ್ ಮಾದ್ಯಮವನ್ನೇ ಗಡ ಗಡ ಅಲ್ಲಾಡಿಸುತ್ತಿದೆ… ಅದ್ರಲ್ಲೂ ಹುಡುಗರು ಡಾನ್ಸ್ ನೋಡಿದ ಮೇಲೆ ಕಂಬಳಿಯಿಂದ ಹೊರಗೆ ಬರುತ್ತಿಲ್ಲ… ಅಬ್ಬಬ್ಬಾ ಎಂತ ಡಾನ್ಸ್ ಗುರು…

169

ತನ್ನ ಬೆಸ್ಟ್ ಯೊಂದಿಗೆ ಚಂದನವನದ ಚಂದ್ರಲೇಖಾ ಬೆಡಗಿ ಡ್ಯಾನ್ಸ್ ಹೇಗಿದೆ ಗೊತ್ತಾ ಈ ಕ್ಯೂಟ್ ವಿಡಿಯೋ…ಹೌದು ಕನ್ನಡ ಸಿನಿಮಾರಂಗದಲ್ಲಿ ಚಂದ್ರಲೇಖ ಸಿನಿಮಾ ಮೂಲಕ ಕ್ಯೂಟ್ ಗೋಸ್ಟ್ ಅಂತಾನೇ ಕರೆಸಿಕೊಳ್ಳುವ ಮೂಲಕ ಇವರು ಅಭಿಮಾನಿಗಳ ಮನ ಗೆದ್ದಿದ್ದಾರೆ ಹಾಗೆ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಇನ್ನೂ ಕ್ಯೂಟ್ ಕ್ಯೂಟ್ ಆಗಿ ಮಾತನಾಡುತ್ತಾ ಸಕತ್ತಾಗಿ ನಟನೆ ಮಾಡುತ್ತಾ ಕನ್ನಡದವರೇ ಆಗಿ ಹೋಗಿರುವ ನಟಿ ಶಾನ್ವಿ ಶ್ರೀವಾಸ್ತವ್ ಅವರ ಬಗ್ಗೆ ನಾವು ಮಾತನಾಡುತ್ತಿದ್ದೇವೆ ಸುದ್ದಿ.

ಇವರದೊಂದು ಕ್ಯೂಟೆಸ್ಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಈ ಕುರಿತು ಮಾತನಾಡಲು ಬಂದಿದ್ದೇವೆ ಈ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೂ ನೀವು ಕೂಡ ನಟಿ ಶಾನ್ವಿ ಅವರ ಅಭಿಮಾನಿಗಳಾಗಿದ್ದರೆ, ವೀಡಿಯೊ ನೋಡಿದ್ದಲ್ಲಿ ವಿಡಿಯೋ ಕುರಿತು ನಿಮ್ಮ ಅನಿಸಿಕೆ ಅನ್ನೂ ಕಾಮೆಂಟ್ ಮೂಲಕ ತಪ್ಪದೆ ಹಂಚಿಕೊಳ್ಳಿ.

ಹೌದು ಮೂಲತಃ ವಾರಾಣಸಿಯವರಾಗಿರುವ, ನಟಿ ಶಾನ್ವಿ ಶ್ರೀವಾತ್ಸವ್ ಅವರು ಡಿಸೆಂಬರ್ 8ರಂದು ಜನಿಸಿದರು ಇವರು ತಮ್ಮ ವಿದ್ಯಾಭ್ಯಾಸವನ್ನು ಉತ್ತರಪ್ರದೇಶದಲ್ಲಿ ಮುಗಿಸಿದರೆ ಕಾಲೇಜು ವಿದ್ಯಾಭ್ಯಾಸವನ್ನು ಮುಂಬೈನ ಠಾಕೂರ್ ಕಾಲೇಜಿನಲ್ಲಿ ಮುಗಿಸಿ ಬಿಕಾಂ ಪದವಿಯನ್ನು ಪಡೆದುಕೊಂಡಿದ್ದಾರೆ. ನಟಿ ಶಾನ್ವಿ ಶ್ರೀವಾತ್ಸವ್ ಅವರು ತಮ್ಮ ಡಿಗ್ರಿ ಫೈನಲ್ ಇಯರ್ ನಲ್ಲಿ ತೆಲುಗಿನ ಲವ್ ಎಂಬ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಪಡೆದುಕೊಳ್ಳುತ್ತಾರೆ ಆದರೆ ಪೂರ್ಣ ನಟಿಯಾಗಿ ಇವರು ಕನ್ನಡ ಸಿನಿಮಾರಂಗದ ಚಿರು ಅವರ ನಟನೆಯಲ್ಲಿ ಮೂಡಿ ಬಂದ ಚಂದ್ರಲೇಖ ಸಿನಿಮಾ ಮೂಲಕ ಸಿನಿ ಬದುಕಿನಲ್ಲಿ ಹೆಜ್ಜೆ ಮುಂದಿಟ್ಟಿದ್ದು ಇವರಿಗೆ ಚಂದ್ರಲೇಖ ಸಿನಿಮಾ ಭಾರಿ ಯಶಸ್ಸು ತಂದುಕೊಟ್ಟಿತ್ತು.

ಹೌದು ಚಂದ್ರಲೇಖ ಸಿನಿಮಾ ದಲ್ಲಿ ನಟಿ ಶಾನ್ವಿ ಅವರ ಪಾತ್ರ ಹುಡುಗಿಯದ್ದು ಇವರು ದೆವ್ವದ ಪಾತ್ರದಲ್ಲಿ ಕೂಡ ನಟಿಸಬೇಕಾಗಿತ್ತು ಹಾಗೆ ಕ್ಯೂಟ್ ಘೋಸ್ಟ್ ಆಗಿಯೂ ಕೂಡ ಅಭಿನಯಿಸಿದ್ದ ಶಾನ್ವಿ ಕನ್ನಡಿಗರ ಮನ ಗೆದ್ದಿದ್ದರು. ನಟಿ ಶಾನ್ವಿ ಅವರು ಕನ್ನಡದವರೇ ಅನ್ನುವಷ್ಟು ಕನ್ನಡಿಗರಿಗೆ ಹತ್ತಿರವಾಗಿದ್ದು ಹಲವು ಕಾರ್ಯಕ್ರಮ ಗಳಲ್ಲಿಯೂ ಕೂಡ ಇವರನ್ನು ನೋಡಿ ಅಭಿಮಾನಿಗಳು ಇವರನ್ನ ಮೆಚ್ಚಿಕೊಂಡಿದ್ದರು ಕನ್ನಡ ಸಿನಿಮಾರಂಗದಲ್ಲಿ ಚಂದ್ರಲೇಖಾ ಸಿನಿಮಾದ ನಂತರ ಭಲೇಜೋಡಿ ಸುಂದರಾಂಗ ಜಾಣ ಮಾಸ್ಟರ್ ಪೀಸ್ ಮಫ್ತಿ ಸಾಹೇಬ ದಿ ವಿಲನ್ ಗೀತ ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಶಾನ್ವಿ ಶ್ರೀವಾತ್ಸವ್ ಸದ್ಯ ಬ್ಯಾಂಗ್ ಎಂಬ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಹೌದು ನಟಿ ಶಾನ್ವಿ ಶ್ರೀವಾತ್ಸವ್ ಅವರನ್ನು ಇಷ್ಟು ದಿನಗಳವರೆಗೂ ವರ್ಣವು ಕ್ಯೂಟ್ ಪಾತ್ರಗಳಲ್ಲಿ ನೋಡಿದ್ದೇವೆ ಆದರೆ ಇದೀಗ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಎಲ್ಲರೆದುರು ಬರಲಿರುವ ಶಾನ್ವಿ ಅವರ ಈ ಲುಕ್ ಅನ್ನು ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಅವರನ್ನು ಹೇಗೆ ಒಪ್ಪಿಕೊಳ್ತಾರಾ ಈ ಸಿನಿಮಾ ಎಷ್ಟರ ಮಟ್ಟಿಗೆ ಶಾನ್ವಿ ಅವರಿಗೆ ಯಶಸ್ಸು ತಂದುಕೊಡುತ್ತದೆ ಎಂಬುದನ್ನು ನಾವೆಲ್ಲರೂ ಕಾದು ನೋಡಬೇಕಿದೆ. ಸದ್ಯ ನಟಿ ಶಾನ್ವಿ ಅವರ ಕುರಿತು ಸುದ್ದಿಯಾಗುತ್ತಿರುವ ವಿಚಾರವೇನು ಅಂದರೆ ತಮ್ಮ ಬೆಸ್ಟಿ ಜೊತೆಗೆ ಶಾರ್ಟ್ ಡ್ರೆಸ್ ಧರಿಸಿ ಸ್ಟೆಪ್ ಹಾಕಿರುವ ನಟಿ ಶಾನ್ವಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಇಂಗ್ಲಿಷ್ ಹಾಡೊಂದಕ್ಕೆ ಹೆಜ್ಜೆ ಹಾಕಿರುವ ನಟಿ ಶಾನ್ವಿ ಅವರ ಈ ಕ್ಯೂಟ್ ಕ್ಯೂಟ್ ವೀಡಿಯೋವನ್ನು ಜನರು ಕೂಡ ಮೆಚ್ಚಿಕೊಂಡಿತು ಹೆಚ್ಚು ಹೆಚ್ಚು ಲೈಕ್ ಗಳು ಕೂಡ ಈ ಕ್ಯೂಟ್ ನಟಿಗೆ ಜನರು ನೀಡುತ್ತಿದ್ದು ಈ ಡಾನ್ಸ್ ಮೂಲಕ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದರೆ ನಟಿ ಶಾನ್ವಿ, ಹಾಗೆ ಇವರ ಅಭಿನಯದ ಯಾವ ಸಿನಿಮಾ ನಿಮಗೆ ಫೇವರಿಟ್ ಅನ್ನೋದನ್ನು ಕೂಡಾ ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ.