ವೀಕ್ಷಕರೇ ಈಕೆಯ ಹೆಸರು ವೈಶಾಲಿ ಬೋರ್ ಸಲಾ ಈಕೆ ಗುಜರಾತ್ ಮೂಲದ ಮೂವತ್ನಾಲ್ಕು ವರ್ಷದ ಖ್ಯಾತ ಫೋಕ್ ಸಿಂಗರ್ ಅಲ್ಲಿಯ ನವರಾತ್ರಿ ಉತ್ಸವಗಳ ದಿನ ಆಕೆ ಗರ್ಭಸ್ ಎಂಬ ಪ್ರಕಾರದ ಹಾಡುಗಳನ್ನು ಹಾಡುವುದರಲ್ಲಿ ಎತ್ತಿದ ಕೈ ಈ ಗರ್ಭಸ್ ಅಂದ್ರೆ ಗುಜರಾತಿ ಜಾನಪದ ಒಂದು ಮುಖ್ಯವಾದಂತಹ ಭಾಗ ಅದನ್ನ ಈಗಲೂ ಅನೇಕ ಗಾಯಕರು ಹಾಡುತ್ತಾರೆ ವೈಶಾಲಿ ಒಬ್ಬ ಅದ್ಭುತ ಮನಮೋಹಕ ಗಾಯಕಿ ಈಕೆ ಆ ಗರ್ಭಸ್ ಗಳನ್ನ ಕೇವಲ ಗುಜರಾತ್ ಮಾತ್ರವಲ್ಲದೆ ಬಾಂಬೆ ದೆಹಲಿ ಅಷ್ಟೇ ಯಾಕೆ ವಿದೇಶಗಳ ಅನೇಕ ಷೋಗಳಲ್ಲಿ ಕೂಡ ಹಾಡಿ ಪ್ರಸಿದ್ದಿಯನ್ನ ಪಡೆದ ಹಾಗೆ ಇಂತಹ ಈಕೆ ಇದೆ ಆಗಸ್ಟ್ ತಿಂಗಳಲ್ಲಿ ಅಂದರೆ ಇಲ್ಲಿಂದ ಮೂರು ತಿಂಗಳ ಹಿಂದೆ ಬರ್ಬರವಾಗಿ ಹತ್ಯೆಗೀಡಾಗುತ್ತಾಳೆ ಹೀಗೆ ಭೀಕರ ರೀತಿಯಲ್ಲಿ ಹತ್ಯೆಗೀಡಾದಂತ ಈಕೆಯ ಪತಿ ಹೆಸರು ಹಿತೇಶ್ ಬುಲ್ಸರಾ ಈತೊಬ್ಬ guitarist ಇಬ್ಬರೂ ಕೂಡ ಎರಡು ಸಾವಿರದ ಹನ್ನೊಂದರಲ್ಲಿ ಮದುವೆಯಾಗಿದ್ದರು ಇವರಿಗೆ ಇಬ್ಬರು ಪ್ರೀತಿಯ ಮಕ್ಕಳು ಕೂಡ ಇದ್ದಾರೆ ಸಾಮಾನ್ಯವಾಗಿ ಅನೇಕ ವೇಳೆಗಳಲ್ಲಿ ಈ ಇಬ್ಬರು ಒಂದೇ ವೇದಿಕೆ ಮೇಲೆ ಒಟ್ಟಿಗೆ show ನೀಡುತ್ತಿದ್ದರು ಈ ಮೂಲಕ ಅಲ್ಲಿಯ eventಗಳಿಂದಾಗಿ ಕಿರುತೆರೆಯಲ್ಲಿ ಇವರು ಇಬ್ಬರು famous ಗುಜರಾತ್ನ ವಲ್ಸದ್ ಎಂಬಲ್ಲಿ ಇವರಿಬ್ಬರು ವಾಸವಿದ್ದರು.
ಇಲ್ಲಿಯ ತಮ್ಮದೇ ಅಪಾರ್ಟಮೆಂಟಿನಲ್ಲಿ ಇವರು ಸಂಗೀತದ ಲೆಸೆನ್ಸ್ ಕೂಡ ಕಳಿಸಿಕೊಡುತ್ತಿದ್ದಾರೆ ಹೇಗೋ ಇವರ ಬದುಕು ಯಾವುದೇ ಅಡೆತಡೆ ಇಲ್ಲದೆ ಸುಗಮವಾಗಿಯೇ ಸಾಗಿತ್ತು ಹೀಗಿರುವಾಗ ಇದೆ ಆಗಸ್ಟ್ ಇಪ್ಪತ್ತೇಳನೇ ತಾರೀಕು ವೈಶಾಲಿ ತನ್ನ ಸ್ನೇಹಿತರೊಬ್ಬರನ್ನ ಕಾಣುವ ಸಲುವಾಗಿ ಮನೆಯಿಂದ ಹೊರಟಿದ್ದರು ಮನೆಯಿಂದ ಹೊರಟ ಅವರು ಬಹಳ ಹೊತ್ತು ಕಾಣದೆ ಹೋದಾಗ ಅವರ ಪತಿ ಹಿತೇಶ್ ಪತ್ನಿಗೆ ಕರೆ ಮಾಡಿದ್ರು ಆಗಲು ಅದು ಸ್ವಿಚ್ off ಅಂತ ಬರುತ್ತೆ ಆಕೆ ತನ್ನ ಸ್ನೇಹಿತೆಯನ್ನ ಕಾಣೋದಕ್ಕೆ ಹೋಗಿದ್ದಾಳೆ ಅಂತ ಈ ಹಿತೇಶ್ ಗೆ ಯಾವುದೇ idea ಇರಲಿಲ್ಲ ಆತ ಆಕೆಯ ಎಲ್ಲ ಸ್ನೇಹಿತರಿಗೆ ಕರೆ ಮಾಡಿ ಆಕೆಯ ಬಗ್ಗೆ ವಿಚಾರಿಸಿದ್ದ ಆದರೆ ಅವರು ಯಾರು ಕೂಡ ಆಕೆ ನಮ್ಮ ಬಳಿಗೆ ಬಂದಿಲ್ಲ ಅಂತಾನೆ ಹೇಳಿದ್ರು ಈಕೆ ತನ್ನ ಯಾವ ಸ್ನೇಹಿತರನ್ನು ಕೂಡ ಭೇಟಿಯಾಗಿಲ್ಲ ಮೇಲಾಗಿ ಫೋನ್ ಸ್ವಿಚ್ off ಆಗಿರೋದು ಹಿತೇಷಿಗೆ ಇಲ್ಲದ ಗುಮಾನಿ ಮೂಡುವಂತೆ ಮಾಡಿತ್ತು ಆತ ಸ್ವತಃ ತಾನೇ ಮನೆಯಿಂದ ಹೊರಟು ಪತ್ನಿಯ ಹುಡುಕಾಟಕ್ಕೆ ಇಳಿದಿದ್ದ ಎಲ್ಲ ಕಡೆ ಹುಡುಕಿದರು ಪತ್ನಿ ಯಾವುದೇ ಸುಳಿವು ಆತನಿಗೆ ಸಿಗದೇ ಹೋದಾಗ ಅದೇ ಮಧ್ಯರಾತ್ರಿ ಎರಡು ಗಂಟೆಗೆ ಆತ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ತನ್ನ ಪತ್ನಿ ಕಾಂತಿಲ್ಲ ಅಂತ ಒಂದು missing ದೂರನ್ನ ಕೊಟ್ಟಿದ್ದ ಆತನ ದೂರನ್ನ ಪರಿಗಣಿಸಿದ ಪೊಲೀಸರು ಮರುದಿನ ಅಂದ್ರೆ ಆಗಸ್ಟ್ ಇಪ್ಪತ್ತೆಂಟನೇ ತಾರೀಕು ತನಿಖೆಯನ್ನ ಶುರು ಮಾಡಿದಾಗ ಇದ್ದ ಸ್ಥಳದಿಂದ ಸುಮಾರು ಹತ್ತು ಕಿಲೋಮೀಟರ್ ದೂರದ ಪಾರ್ಡಿ ತಾಲೂಕಿನ ಬಳಿ ಹರಿಯುವಂತ ಪಾರು ನದಿಯ ತೀರದಲ್ಲಿ ಒಂದು ನೀಲಿ ವರ್ಣದ ಬಲೆನೊ ಕಾರ್ ನಿಂತಿರುವುದು ಕಂಡುಬರುತ್ತೆ ಈ ಸ್ಥಳವನ್ನು ಅಲ್ಲಿನ ಅಟ್ಟೂರ್ ಡ್ಯಾಮ್ ಅಂತಾನೆ ಕರೀತಾರೆ .
ಇಲ್ಲಿ ಈ ಕಾರ್ ಹೀಗೆ ಅನಾಥವಾಗಿ ನಿಂತದ್ದು ಅಲ್ಲಿಯ ಜನರಿಗೆ ಮೊದಲು ಕಾಣಿಸಿತು ಜನ ಈ ಕಾರ್ ಬಳಿ ಬಂದು ನೋಡಿದಾಗ ಅದರ ಬ್ಯಾಗ್ ಸೀಟಲ್ಲಿ ಯಾರೋ ಸ್ತ್ರೀ ಒಬ್ಬಳು ನಿಶ್ಚಲವಾಗಿ ಕುಳಿತಿರುವುದು ಕಂಡುಬರುತ್ತೆ ಜನ ಕಾರ್ನೋಡವರನ್ನು ತೆಗೆಯುವುದಕ್ಕೆ ಪ್ರಯತ್ನ ಪಟ್ಟರು ಆಕೆ ಅಲುಗಾಡದೆ ಎದ್ದು ಬರಲು ಕೂಡ ಅಲ್ಲಿ ಕುಳಿತಿದ್ದು ಅವರ ಅನುಮಾನಕ್ಕೆ ದಾರಿ ಮಾಡಿಕೊಟ್ಟಿತ್ತು ಸಂಪೂರ್ಣವಾಗಿ unconscious ಆಗಿ ಆ ಕಾರಲ್ಲಿ ಇರುತ್ತಾಳೆ ಜನರಿಗೆ ಈ ಬಗ್ಗೆ ಗಾಬರಿಯಾಗಿ ಅವರು ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ವಿಷಯವನ್ನು ಮುಟ್ಟಿಸಿದಾಗ ಆ ಕಾರನತ್ತ ಓಡಿ ಬಂದ ಪೊಲೀಸರು ಆಕೆಯನ್ನು ನೋಡಿ ಪರಿಶೀಲಿಸಿ ಆಕೆ ಕೇವಲ ಎಚ್ಚರವನ್ನು ಅಷ್ಟೇ ತಪ್ಪಿಲ್ಲ ಬದಲಿಗೆ ಸಾವನ್ನಪ್ಪಿದ್ದಾಳೆ ಅಂತ ಗೊತ್ತಾಗುತ್ತೆ ಹಾಗು ಈಕೆಯ ಮುಖ ನೋಡಿದ ಅವರು ತಕ್ಷಣ ಈಕೆ ಬೇರೆ ಯಾರು ಅಲ್ಲ miss ಆಗಿದ್ದಂತಹ famous ಗುಜರಾತಿ ಗಾಯಕಿ ವೈಶಾಲಿ ನಿಂದನೆ ಪತ್ತೆ ಹಚ್ಚುತ್ತಾರೆ ಈಕೆಯ ಸಾವಿನ ಸುತ್ತ ಹಲವು ಅನುಮಾನಗಳು ಹೇಳುತ್ತವೆ ಮೊದಲನೆಯದು ವೈಶಾಲ್ಯ ದೇಹ ಅದರ ಮುಂದೆ ಇರದೇ backside ನಲ್ಲಿ ಇರೋದು ಹಾಗೂ ಆಕೆಯ ಮೈಮೇಲೆ ಸಣ್ಣ scratch ಕೂಡ ಇಲ್ಲದೆ ಇರೋದು ಅಷ್ಟೇ ಅಲ್ಲ ಆಕೆಯ ಡ್ರೆಸ್ ಕೂಡ ಪ್ರಾಪರ್ ಆಗಿ ಇದೆ ಸಾಯುವಾಗ ಆಕೆ ಯಾವುದೇ ಬಗೆಯ ಒದ್ದಾಟವನ್ನ ನಡೆಸಿದ ಬಗ್ಗೆ ಕುರುಹುಗಳು ಇಲ್ಲ ಆದರೂ ಕೂಡ ಇದು ಕೊಲೆಯೇ ಆದರೆ ಯಾವ ರೀತಿ ಆಕೆಯ ಕೊಲೆಗೆ ಈಡಾದಳು ಎಂಬುದು ಮಾತ್ರ .
ಮೇಲ್ನೋಟಕ್ಕೆ ಗೊತ್ತಾಗಲಿಲ್ಲ ವೀಕ್ಷಕರೇ ಈ ಒಂದು ವಿಡಿಯೋವನ್ನ ಮುಂದುವರೆಸುವುದಕ್ಕಿಂತ ಮುಂಚೆ ನೀವು ಈ ದೇವಜ್ಯೋತಿಯ ಬಗ್ಗೆ ತಿಳಿದುಕೊಳ್ಳಬೇಕು ಭಾರತದ ಪ್ರಖ್ಯಾತ fine ಆರ್ಟಿಸ್ಟ್ ಆದಂತ ಇವರು ಸುಡೋ ರಿಯಾಲಿಸಂ ಎಂಬ ತಮ್ಮ ಹೊಸ ಶೈಲಿಯ ಕರೆಯಿಂದಾಗಿ ಎರಡು ಸಾವಿರದ ನಾಲ್ಕರಿಂದ ತಮ್ಮ journeyಯನ್ನ ಶುರು ಮಾಡ್ತಾರೆ ಇವರು ಎರಡು ಸಾವಿರದ ನಾಲ್ಕರಲ್ಲಿ ಈ ಕೋಲ್ಕತಾದಲ್ಲಿ ತಮ್ಮ ಹೊಸ ಸ್ಟೈಲ್ನ ಕಲೆಯನ್ನ ಪ್ರಾರಂಭಿಸಿದ್ರು ಇದು ಆ ಸಮಯದಲ್ಲಿ ಜನರನ್ನ ವಿಪರೀತವಾಗಿ ಆಕರ್ಷಿಸಿದ್ದು ಮಾತ್ರವಲ್ಲದೆ ಬಿರ್ಲಾ ಆ ಕಡೆ ಮೇಲೆ ನಡೆದ ಅವರ ಮೊದಲ show ಆ ವರ್ಷದಲ್ಲಿಯೇ ಜನರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಮಾಡಿದಂತ exhibition ಆಗಿತ್ತು ಈ ಹಿಂದೆ Europe ನ ವಲಯದಲ್ಲಿ ಹೋಲುವಂತ ಚಿತ್ರಕಲೆ ಆದಾಗಲೇ ಅಲ್ಲಿ ಪರಿಚಯವಾಗಿದ್ದು south Americaದಲ್ಲಿ ಸಾವಿರದ ಒಂಬೈನೂರ ಎಪ್ಪತ್ತರ ದಶಕದಲ್ಲಿ ಮ್ಯಾಜಿಕ್ realism ಪ್ರಧಾನವಾಗಿ ಗುರುತಿಸಿ ಸಮಯದಲ್ಲಿ ಇದು ಭಾರತೀಯನೊಬ್ಬ ಇಂಥ ಒಂದು ಕಲೆಯನ್ನ ವಿಶ್ವದ ದೇವರು ಸಾದರ ಪಡಿಸಿದ್ದೆ ಇದೆ ಮೊದಲಾಗಿತ್ತು ಇದು ಇಲ್ಲಿನ ಸುಮಾರು ಹದಿನೈದು ವರ್ಷಗಳ ಹಿಂದಿನ ಮಾತು ಇವತ್ತು ರೈ ಅವರ ಸುಡೋ realism ವಿಶ್ವದ art ನಲ್ಲಿ ಹೆಚ್ಚು ಸದ್ದು ಮಾಡುತ್ತಿರುವಂತಹ ಹೊಸ ಶೈಲಿಯ trend ಆಗಿದೆ ಹಲವು ಅಕಾಡೆಮಿಕ್ journal ಗಳಲ್ಲಿ ಅವರ ಕೃತಿಗಳ ಬಗ್ಗೆ ವಿಮರ್ಶಿಸಲಾಗಿದೆ ಹಾಗು ಅನೇಕ corporate ಕಲಾಕೃತಿಗಳಲ್ಲಿ ಅವರ ಕಲಾಕೃತಿಗಳನ್ನ ಬಳಸಿಕೊಳ್ಳಲಾಗಿದೆ.
ಕೂಡ ಇವತ್ತು ವಿಶ್ವದ art ಗಳ ಪೈಕಿ ರೈ ಅವರ ಕಲಾಕೃತಿಗಳು ವಿಶ್ವದ ಎಲ್ಲ ಕಡೆ ಪ್ರದರ್ಶನಗೊಳ್ಳುತ್ತಿವೆ ಕಳೆದ ವರ್ಷ ಹಾರ್ಟ್ ಫೇರ್ ನಲ್ಲಿ ಪ್ರದರ್ಶನ ಕಂಡಂತ ಅವರ ಕಲಾಕೃತಿಗಳು ಬಹು ಇತ್ತೀಚಿನ ಅಂತ ಹೇಳಬಹುದು ಇಲ್ಲಿ ಆಕೆಯ ಕಾರ್ತಿ ಹಾಗು ಸೆಲ್ ಫೋನ್ ಇವೆರಡು ಕೂಡ ಮಿಸ್ ಆಗಿದ್ದವು ಸಾಮಾನ್ಯವಾಗಿ ಇಂತ unusual ಹಾಗು ನಿಗೂಢ ರೀತಿಯ ಹತ್ಯೆಗಳನ್ನ ಭೇದಿಸೋದಕ್ಕೆ ಪೊಲೀಸ್ ಮಗಳು ದೇಹದ ಪೋಸ್ಟ್ ಮಾರ್ಟಮ್ ಗೆ ವ್ಯವಸ್ಥೆ ಮಾಡ್ತಾರೆ ಇಲ್ಲೂ ಕೂಡ ವೈಶಾಲ್ಯ ದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳಿಸಿದಾಗ ಆಕೆ ಉಸಿರುಕಟ್ಟಿ ಅಥವಾ ಕತ್ತು ಹಿಸುಕಿ ಉಂಟಾದ ಸಪೋಕೇಶನ್ ನಿಂದ ಆಕೆ ಸಾವು ಉಂಟಾಗಿದೆ ಅಂತ ಆಕೆಯ ಮರಣೋತ್ತರ ವರದಿ ತಿಳಿಸುತ್ತೆ ಹಾಗಾದ್ರೆ ಈಕೆಯನ್ನ ಉಸಿರುಗಟ್ಟಿ ಕೊಂದವರು ಯಾರು ಯಾಕೆ ಕೊಂದರು ಈ ಒಂದು ವಿಷಯ ಮೀಡಿಯಾದಲ್ಲಿ ಹರಿದಾಡ್ತಿದ್ದಂತೆ ಆಕೆ ಓರ್ವ ಖ್ಯಾತ ಸೆಲೆಬ್ರಿಟಿ ಆದ್ದರಿಂದ ಗುಜರಾ ಇದೊಂದು ಹೈ ಪ್ರೊಫೈಲ್ ಕೇಸ್ ಆಗಿ ಹೊರಹೊಮ್ಮುತ್ತೆ ಪೊಲೀಸ್ ಕೂಡ ಈ ಒಂದು ನಿಗೂಢ ಹತ್ಯೆಯನ್ನ ಭೇದಿಸಲು ಅನೇಕ ಟೆಕ್ನಿಕಲ್ ತಂಡಗಳನ್ನ ಅಲ್ಲಲ್ಲಿ ನೇಮಿಸಿ ಇದರ ತನಿಖೆಗೆ ಇಳಿದರೆ ಅವರು ಮೊದಲು CCTV yeah ಮೂಲಕ ಆಗಸ್ಟ್ ಇಪ್ಪತ್ತೆರಡರಿಂದ ವೈಶಾಲಿ ತನ್ನ ಕಾರಲ್ಲಿ ಎಲ್ಲೆಲ್ಲಿ ಓಡಾಡಿದರು ಅವು ಯಾರ್ ಯಾರನ್ನ ಭೇಟಿಯಾಗಿದ್ದರು ಅಂತ ಮೊದಲು ಪತ್ತೆ ಹಚ್ಚೋದಕ್ಕೆ ಮುಂದಾಗ್ತಾರೆ ಈ ಮೂಲಕ ತಿಳಿದು ಬಂದ ವಿಷಯ ಏನೆಂದರೆ ಅವತ್ತು ಆಗಸ್ಟ್ ಇಪ್ಪತ್ತೆಂಟನೇ ತಾರೀಕು ಮನೆಯಿಂದ ಹೊರಟಂತ ವೈಶಾಲಿ ತನ್ನ ಒಬ್ಬ ಸ್ನೇಹಿತೆಯನ್ನ ಭೇಟಿಯಾದ ಬಗ್ಗೆ ರೆಕಾರ್ಡ್ ಸಿಗುತ್ತೆ ಹಾಗೆ ಬವಿತಾ ಕೌಶಿಕ್ ಈಕೆ ಒಬ್ಬ ಎಂಟು ತಿಂಗಳ ತುಂಬು ಗರ್ಭಿಣಿ ಈಕೆಯ ಬಗ್ಗೆ ಕೆದಕಿದ ಪೊಲೀಸರಿಗೆ ಈಕೆ ವೈಶಾಲಿಯ ಹಳೆ ಗೆಳತಿ ಹಾಗು ಈಗ ಗರ್ಭಿಣಿಯಾದ ಮೂವತ್ತಾರು ವರ್ಷದ ಈ ಬಬಿತಾಗೆ ಈಗಾಗಲೇ ಒಂದು ಮಗು ಕೂಡ ಇದೆ ಎಂಬ ಸಂಗತಿ ಗೊತ್ತಾಗುತ್ತೆ CCTV ಅನುಸಾರ ಈಕೆಯನ್ನ ವೈಶಾಲಿ ಭೇಟಿಯಾದ ಸಾಕ್ಷಿ ಕೂಡ ಇರುತ್ತೆ.
ಅದಲ್ಲದೆ ಈ ಕೊಲೆಗೆ ಇದಕ್ಕೂ ಮಿಗಿಲಾದ ಪೂರಕವಾದ ಯಾವುದೇ ಮಹತ್ತರ ಸಾಕ್ಷಿ ಪೊಲೀಸರ ಬಳಿಯಾಗಲಿ ಅಥವಾ ಇತರರ ಬಳಿಯಾಗಲಿ ಇರಲಿಲ್ಲ ಈ ಒಂದು ಕಾರಣದಿಂದಾಗಿ ಆಗ ಭವಿತಾ ಕೇವಲ ಒಬ್ಬ suspect ಮಾತ್ರ ಅನುಮಾನ ಬಂದವರನ್ನ ಕೇವಲ ಗೌರವ ದಳದಿಂದ ವಿಚಾರಿಸಬಹುದೇ ಹೊರತು ಬೆದರಿಸುವ ಹೊಡೆಯುವ ಅಧಿಕಾರ ಇಲ್ಲ ಮೇಲಾಗಿ suspect ಸ್ಥಾನದಲ್ಲಿ ಇರುವಂತ ಬಬಿತಾ ಈಗ ಗರ್ಭಿಣಿ ಬೇರೆ ಈಗ ಆಕೆಯನ್ನು ಅತ್ಯಂತ ಎಚ್ಚರಿಕೆಯಿಂದ ವಿಚಾರಣೆಯನ್ನ ನಡೆಸಬೇಕಿತ್ತು ನಂತರ ಆಕೆಯನ್ನ ಭೇಟಿ ಮಾಡಿದ ಪೊಲೀಸರು ನಿಮ್ಮ ಸ್ನೇಹಿತೆಯ ಕೊಲೆಯಾಗಿದೆ ಆಕೆಯ ಕೊಲೆಗೂ ಮುನ್ನ ನೀವು ಆಕೆಯನ್ನ ಕೊನೆಯ ಬಾರಿ ನೋಡಿದ್ದು ಎಲ್ಲಿ ಅಂತ ಕೇಳ್ತಾರೆ ಆಗ ಬಬಿತಾ ತಾನೊಂದು ಪಾರ್ಟಿಯಲ್ಲಿ ವೈಶಾಲ್ಯವನ್ನ ನೋಡಿದ್ದಾಗಿ ತಿಳಿಸಿ ಈ ಹತ್ಯೆ ಬಗ್ಗೆ ನನಗೇನು ಗೊತ್ತಿಲ್ಲ ಅಂತ ಹೇಳ್ತಾಳೆ ಈಕೆ ಇದೆ ರೀತಿ ಹೇಳ್ತಾ ಎಂಬ ಗ್ರಹಿಕೆ ಇದ್ದಂತ ಪೊಲೀಸ್ ಜಾಣತನದಿಂದ ಈ ಕೇಸ್ ಗು ಹಾಗು ವೈಶಾಲ್ಯಿಗೂ ಸಂಬಂಧವೆ ಇಲ್ಲದಂತೆ ಯಾರೋ ಇಬ್ಬರ ಫೋಟೋವನ್ನ ಆಕೆಗೆ ತೋರಿಸಿ ಇವರಿಬ್ಬರು ವೈಶಾಲ್ಯ ಜೊತೆ ಇದ್ದ ಬಗ್ಗೆ ನಮಗೆ ಸಾಕ್ಷಿ ಸಿಕ್ಕಿದೆ ಇವರ ಬಗ್ಗೆ ನಿಮಗೆ ಏನಾದರೂ ಗೊತ್ತಾ ಅಂತ ಬೊಬ್ಬೆ ತಳನ್ನ ಪ್ರಶ್ನೆ ಮಾಡಿದರು ಈ ಪ್ರಶ್ನೆಗೆ ಆಕೆ ಏನು ಉತ್ತರ ಕೊಡುತ್ತಾಳೆ ಎಂಬ ಆಧಾರದ ಮೇಲೆ ಆಕೆ ಮುಗಿದೆಯೋ ಅಥವಾ ಅಪರಾಧಿ ಅಂತ ಪತ್ತೆ ಹಚ್ಚೋದು ಪೊಲೀಸಗೆ ಸುಲಭದ ಟಾಸ್ಕ್ ಆಗಿತ್ತು ಅವರು ಈ ರೀತಿ ಕೇಳಿದ ತಕ್ಷಣ ಹೇಗೋ ಅವರಿಗೆ ಬೇರೆ ಯಾರೋ ಇಬ್ಬರ ಮೇಲೆ doubt ಬಂದಾಗಿದೆ.
ಅದನ್ನೇ ನಾನು ಕೂಡ ಸಮರ್ಥಿಸೋಣ ಅಂತ ಹೌದು ಇವರು ಅವತ್ತು ವೈಶಾಲಿ ಜೊತೆ ಇದ್ದರು ನಾನು ಕೂಡ ನೋಡಿದೆ ಅಂತ ತಿಳಿಸಿದ್ದಳು ಆಗ ಪೊಲೀಸರಿಗೆ ಮೆಕ್ಕಾ ತಮ್ಮ ಬಲೆಗೆ ಬಿದ್ದಂತಾಗಿ ಖಂಡಿತ ಬಬಿತಾಗು ಈ ಹತ್ಯೆಗೂ ಸಂಬಂಧವಿದೆ ಅಂತ ಅವರು ಕಂಡುಕೊಳ್ಳುತ್ತಾರೆ ಈಗ ಲೇಡಿ ಪೊಲೀಸ್ ಒಬ್ಬರನ್ನು ಇದಕ್ಕೆ ನೇಮಿಸಿ ಬಬಿತಾಳ ಬೆಳಿಗ್ಗೆ ಕಳುಹಿಸುತ್ತಾರೆ ಆ ಲೇಡಿ ಪೊಲೀಸ್ ಸ್ವಲ್ಪ ಕೋಪದಿಂದಲೇ ನೀವು ನಮ್ಮ ಬಳಿ ಸುಳ್ಳು ಹೇಳಿದ್ದೀರಿ ನಾವು ನಿಮಗೆ ತೋರಿಸಿದಂತಹ ಆ ಫೋಟೋ ಗಳಿಗು ಹಾಗೂ ಈ ಒಂದು ಕೇಸ್ ಗು ಸಂಬಂಧನೆ ಇಲ್ಲ ನೀವು ನಮ್ಮನ್ನು ಈ ಕೇಸ್ ಇಂದ divert ಮಾಡುವುದಕ್ಕೆ ಹಾಡಿದಂತಹ ನಾಟಕ ಈಗ ಬಯಲಾಗಿದೆ ನಿಜ ಹೇಳಿ ಯಾಕೆ ಆಕೆಯನ್ನ ಕೊಲೆ ಮಾಡಿದ್ರಿ ಅಂತ ಕೇಳಿದಾಗ ತನಿಖೆಗೆ ಹೆದರಿದಂತ ಬಬಿತಾ ನಡೆದ ಎಲ್ಲವನ್ನು ಒಪ್ಪಿಕೊಂಡಿದ್ದಳು ಹೌದು ಈ ಒಂದು ಹತ್ಯೆ ಮಾಡಿದ್ದೂ ನಾನೇ ಕಾರಣ ನನ್ನ ಸ್ನೇಹಿತರಾದಂತ ವೈಶಾಲಿಗೆ ನಾನು ಸುಮಾರು ಇಪ್ಪತೈದು ಲಕ್ಷ ರೂಪಾಯಿಯನ್ನ ಕೊಡಬೇಕಿತ್ತು ಕೆಲವು ದಿನಗಳಿಂದ ವೈಶಾಲಿ ಈ ಒಂದು ಹಣವನ್ನ ನನಗೆ ವಾಪಸ್ ಕೊಡು ಅಂತ ಬಬಿತಾಗೆ ಕೇಳ ತೊಡಗಿದ್ದಳು ಆದರೆ ಇಷ್ಟು ಹಣ ಈ ಭವಿತಳ ಬಳಿ ಇರಲಿಲ್ಲ ಯಾವಾಗ ವೈಶಾಲ್ಯ ಒತ್ತಡ ಹೆಚ್ಚಾಯಿತೋ ಆಕೆಯನ್ನ ಕೊಂದು ಮುಗಿಸುವಂತ ಕೆಟ್ಟ ಯೋಚನೆ ಮಾಡಿದಂತ ಬಬಿತ್ ತನ್ನ Facebook ಫ್ರೆಂಡ್ ಒಬ್ಬ ಮೂಲಕ ಇಬ್ಬರು ಕಾಂಟ್ರಾಕ್ಟ್ ಸುಪಾರಿ ಹಂತಕರನ್ನ ಪರಿಚಯ ಮಾಡಿಕೊಂಡು ,
ಅವರಿಗೆ ಎಂಟು ಲಕ್ಷದ ಹಣವನ್ನ ಆಫರ್ ಮಾಡಿ ಈ ಒಂದು ಹತ್ಯೆಗೆ ಸ್ಕೆಚ್ ಅನ್ನ ರೂಪಿಸುತ್ತಾಳೆ ಅದೇ ದಿನ ವೈಶಾಲಿಗೆ ತಾನೇ ಕರೆ ಮಾಡುವಂತ ಬಬಿತಾನು ಹಣ ವಾಪಾಸ್ ಕೊಡೋದಾಗಿ ಅದಕ್ಕೆ ತಾನು ಹೇಳುವ ಸ್ಥಳಕ್ಕೆ ಬಾ ಅಂತ ವೈಶಾಲ್ಯವನ್ನ ಉಪಾಯವಾಗಿ ಕರೆಸಿಕೊಂಡಿದ್ದಳು ಆಕೆ ಅಲ್ಲಿಗೆ ಬರುವ ಮುನ್ನವೇ ಇದ್ದ ಹಂತಕರ ಜೊತೆ ಸ್ಥಳದಲ್ಲಿ ಹಾಜರಿದ್ದಳು CCTVಯಲ್ಲಿ ತನ್ನ ಚಾಹೆ ಗೊತ್ತಾಗಬಾರದು ಅಂತ ಕೊಂಚ ದೂರ ಸ್ಕೂಟಿಯಲ್ಲಿ ಬಂದು ಆ ಬಳಿಕ ಆಟೋ ಹತ್ತಿ ಡೈಮಂಡ್ ಫ್ಯಾಕ್ಟರಿ ವರೆಗೂ ಬರುವ ಒಬ್ಬ ರೈತ ಹತ್ಯೆಗೆ ಸೂಚನೆ ಕೊಡ್ತಾಳೆ ಹಂತಕರು ಅಲ್ಲಿಗೆ ಏಕಾಂಗಿಯಾಗಿ ಬಂದಿದ್ದಂತ ವೈಶಾಲಿಯನ್ನ ಹತ್ಯೆ ಮಾಡ್ತಾರೆ ನಂತರ ಆಕೆ ದೇಹವನ್ನ ಆಕೇದೆ ಕಾರಲ್ಲಿ ಹಿಂದಗಡೆ ಕೂರಿಸಿ ಅದನ್ನ ಪಾರ್ ನದಿಯ ತೀರದಲ್ಲಿ ಇಟ್ಟು ಸದ್ದಿಲ್ಲದೆ ಪರಾರಿಯಾಗ್ತಾರೆ ಇದು ನಡೆದ ಘಟನೆ ವಿವರ ಈಗ ಈ ಹತ್ಯೆ ಸಂಬಂಧವಾಗಿ ಬೊಬ್ಬಿತಳನ್ನ ಬಂಧಿಸಿರುವಂತ ಪೊಲೀಸರು ಆಕೆಯನ್ನ ಕಾರಾಗೃಹಕ್ಕೆ ತಳ್ಳಿದ್ದಾರೆ ಹಾಗು ಹಂತಕರಲ್ಲಿ ಒಬ್ಬನನ್ನ ಪಂಜಾಬ್ ನಲ್ಲಿ ಒಂದು ಕಡೆ ಪತ್ತೆ ಹಚ್ಚಿರುವ ಪೊಲೀಸ್ ಇನ್ನೊಬ್ಬನ ಹುಡುಕಾಟದಲ್ಲಿದ್ದಾರೆ ವೀಕ್ಷಕರೇ ಈ ಇಡೀ ಕೇಸ್ ಇಂದ ನಾವು ತಿಳಿಯಬೇಕಾದದ್ದು ಏನು ಅಂದ್ರೆ ಮನುಷ್ಯನಲ್ಲಿ ಇರುವಂತ ದುರಾಸೆ ಕೃತಜ್ಞ ಹೀನ ಮನ ಸ್ಥಿತಿ ಆದ್ದರಿಂದ ಯಾವ ಕುಕೃತ್ಯವನ್ನು ಕೂಡ ಬೇಕಾದರು ಮಾಡಿಸುತ್ತದೆ ಎಂಬುದನ್ನು ನಾವು ಇಲ್ಲಿ ತಿಳಿಯಬಹುದು ಈ ಕಾಲದಲ್ಲಿ ಸಹಾಯ ಮಾಡಿದರು ಕೂಡ ಕಷ್ಟ ಇವತ್ತಿನ ಕಾಲದಲ್ಲಿ ಕೊಟ್ಟ ಹಣ ವಾಪಸ್ಸು ಕೇಳಿದರೆ ನಮ್ಮ ಮರಣ ಶಾಸನ ನಾವೇ ಬರೆದುಕೊಂಡ ಹಾಗೆ ಎಂಬುದು ಈ ಒಂದು ಕೇಸ್ ನಿಂದ ನಾವೆಲ್ಲ ಅರಿಯಬಹುದಾದಂತಹ ಕಟು ಸತ್ಯ ವೀಕ್ಷಕರೇ ಇದಿಷ್ಟು ಇವತ್ತಿನ ಈ ಒಂದು ವಿಡಿಯೋದ ಮಾಹಿತಿ ನಮಸ್ಕಾರ