Categories
ಭಕ್ತಿ ಮಾಹಿತಿ ಸಂಗ್ರಹ

ಇಲ್ಲಿರುವಂತಹ ಈ ಶಿವಲಿಂಗ ದಿನಕ್ಕೆ ಮೂರು ಬಾರಿ ಬಣ್ಣವನ್ನು ಬದಲಾಯಿಸುತ್ತದೆ … ಇಲ್ಲಿ ನಡೆದಿರುವಂತಹ ಪವಾಡವನ್ನು ನೀವೇನಾದರೂ ತಿಳಿದುಕೊಂಡರೆ ನಿಜವಾಗಲೂ ನಿಮ್ಮ ಭಕ್ತಿ ಹೆಚ್ಚಾಗುತ್ತದೆ …. ಎರಡು ನಿಮಿಷ ಟೈಮ್ ಇದ್ರೆ ಓದಿ ….

ಯಾವುದೇ ಶಿವನ ದೇವಸ್ಥಾನಕ್ಕೆ ಹೋದರು ಅಲ್ಲಿ ಶಿವನ ಪವಾಡ ಒಂದೊಂದು ರೀತಿಯಲ್ಲಿ ಇರುತ್ತದೆ, ಸಮಸ್ತ ಬ್ರಹ್ಮಾಂಡವನ್ನು ಸೃಷ್ಟಿ ಮಾಡಿದಂತಹ ಶಿವನು ಕೆಲವೊಂದು ಸ್ಥಳಗಳಲ್ಲಿ ತನ್ನ ಪವಾಡವನ್ನು ಮಾಡುತ್ತಿರುತ್ತಾನೆ. ಹೀಗೆ ಇನ್ನೊಂದು ವರ್ಷಗಳಿಂದ ಇದೆ ಈ ಶಿವಲಿಂಗ ದಿನಕ್ಕೆ ಮೂರು ಬಾರಿ ಬಣ್ಣವನ್ನು ಬದಲಾಯಿಸುತ್ತದೆ ಅಂತೆ,

ಹಾಗಾದರೆ ಈ ರೀತಿಯಾಗಿ ಪವಾಡವನ್ನು ಮಾಡುತ್ತಿರುವಂತಹ ಈ ಶಿವಲಿಂಗ ಇರುವುದಾದರೂ ಎಲ್ಲಿ, ಹಾಗೆ ಇಲ್ಲಿ ನಡೆದಿರುವಂತಹ ಈ ಪವಾಡದ ಬಗ್ಗೆ ನಾವು ತಿಳಿದುಕೊಂಡರೆ ನಿಜವಾಗಲೂ ನಮ್ಮ ಭಕ್ತಿ ಶಿವನ ಮೇಲೆ ಹೆಚ್ಚಾಗುತ್ತದೆ. ಹಾಗಾದ್ರೆ ಬನ್ನಿ ಹೀಗೆ ಕುತೂಹಲಕಾರಿಯಾಗಿ ಬಣ್ಣವನ್ನು ಬದಲಾಯಿಸುತ್ತಿರುವ ಅಂತಹ ಆ ಶಿವಲಿಂಗದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ …

ಈ ರೀತಿಯಾಗಿ ಪವಾಡವನ್ನು ಮಾಡುತ್ತಿರುವಂತಹ ಶಿವಲಿಂಗ ಇರೋದಾದ್ರೂ ಎಲ್ಲಿ ಎನ್ನುವಂತಹ ವಿಚಾರಕ್ಕೆ ಬಂದರೆ, ಅದು ಇರುವುದು ಅಚಲೇಶ್ವರ ಮಹಾದೇವ ಮಂದಿರ , ಅದು ಇರುವುದು ಮೌಂಟ್ ಅಬುವಿನ ಸುಮಾರು 11 ಕಿಲೋಮೀಟರ ಉತ್ತರ ಭಾಗದಲ್ಲಿ ಈ ದೇವಸ್ಥಾನವನ್ನು ನಾವು ಕಾಣಬಹುದಾಗಿದೆ.

ಶನೇಶ್ವರ ದೇವಸ್ಥಾನವು ಕಾಡಿನ ಮಧ್ಯದಲ್ಲಿ ಇದ್ದು ಕೆಲವೇ ಜನಗಳು ಮಾತ್ರವೇ ಈ ದೇವಸ್ಥಾನಕ್ಕೆ ಬಂದು ಪೂಜೆಯನ್ನು ಮಾಡಿಸಿಕೊಂಡು ಹೋಗುತ್ತಾರೆ. ಕೆಲವು ದಿನಗಳ ನಂತರ ದೇವಸ್ಥಾನದಲ್ಲಿ ಆಗುವಂತಹ ಪವಾಡಗಳು ಪ್ರತಿಯೊಬ್ಬರಿಗೂ ತಿಳಿಯಲು ಆರಂಭಿಸಿದ್ದು, ಈ ಮಧ್ಯೆ ಇದ್ದಂತಹ ಜನಗಳು ದೇವಸ್ಥಾನದ ನಡೆಯುತ್ತಿರುವಂತಹ ಈ ಪವಾಡವನ್ನು ನೋಡಲು ಅದೆಷ್ಟೋ ದೂರದಿಂದ ಈ ದೇವಸ್ಥಾನಕ್ಕೆ ಬರುತ್ತಾರೆ.

ಹಾಗಾದರೆ ಈ ದೇವಸ್ಥಾನದಲ್ಲಿ ನಡೆಯುವಂತಹ ಪವಾಡ ವಾದರೂ ಏನು ತಿಳಿದುಕೊಳ್ಳೋಣ, ರಾಜಸ್ಥಾನದಲ್ಲಿ ಇರುವಂತಹ ಒಂದು ನಿಗೂಢವಾದ ಶಿವನ ಮಂದಿರ ಅಂತ ಇದನ್ನು  ಕರೆಯುತ್ತಾರೆ, ಈ ಅಚಲೇಶ್ವರ ದೇವಸ್ಥಾನದಲ್ಲಿ ಇರುವಂತಹ ಶಿವಲಿಂಗವು ದಿನದ ಮೂರು ಹೊತ್ತು ತನ್ನ ಲಿಂಗದ ಬಣ್ಣವನ್ನು ಬದಲಾಯಿಸಿಕೊಳ್ಳುತ್ತದೆ,

ಶಿವಲಿಂಗದ ಬಣ್ಣ ಕೆಂಪಾಗಿದ್ದರೆ , ಮಧ್ಯಾಹ್ನದ ಹೊತ್ತಿಗೆ ಕೇಸರಿ ಬಣ್ಣಕ್ಕೆ ತಿರುಗುತ್ತದೆ, ಹಾಗೆಯೇ ರಾತ್ರಿಯ ವೇಳೆ ಈ ದೇವಸ್ಥಾನದಲ್ಲಿ ಇರುವಂತಹ ಲಿಂಗನ ಬಣ್ಣ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಈ ಪವಾಡ ಗೊತ್ತಾದ ತಕ್ಷಣ ಹಲವಾರು ಭಕ್ತರು ಈ ದೇವಸ್ಥಾನಕ್ಕೆ ಬಂದು ಇಲ್ಲಿ ಆಗುತ್ತಿರುವ ಅಂತಹ ಈ ಪವಾಡವನ್ನು ನೋಡಲು ನಾ ಮುಂದು ತಾ ಮುಂದು ಅಂತ ಬರುತ್ತಿದ್ದಾರೆ.

ಇನ್ನೊಂದು ಒಳ್ಳೆಯ ವಿಚಾರ ಏನಪ್ಪಾ ಅಂದರೆ ಈ ದೇವಸ್ಥಾನದಲ್ಲಿ ಇರುವಂತಹ ಲಿಂಗವು ಇನ್ನೊಂದು ವಿಶೇಷತೆಯನ್ನು ಹೊಂದಿದೆ ಹಾಗೂ ಪವಾಡವನ್ನು ಕೂಡ ಹೊಂದಿದೆ, ಲಿಂಗದ ಬುಡವನ್ನು ನಾವು ಕಾಣಲಿಕ್ಕೆ ಸಾಧ್ಯವಿಲ್ಲ ಏಕೆಂದರೆ ಈ ಶಿವಲಿಂಗದ ಕೊನೆಯಲ್ಲಿದೆ ಅಂತ ಹೇಳಿ ಎಷ್ಟೇ ಮಣ್ಣನ ಆದರೂ ಕೂಡ ಶಿವಲಿಂಗದ ಕೊನೆ ಸಿಕ್ಕಿಲ್ಲ.

ಹಾಗೆಯೇ ಈ ಶಿವಲಿಂಗದ ಕೂಡ ಯಾರಿಗೂ ಕೂಡ ಎಲ್ಲಿವರೆಗೂ ಅಳೆಯಲು ಆಗಿಲ್ಲ. ಇಲ್ಲಿಂದ ಏನಪ್ಪ ಅಂದರೆ ಯಾರು ಮದುವೆಯಾಗದೆ ಇರುತ್ತಾರೋ ಅವರು ಹಾಗೂ ಯಾರಿಗೆ ಜೋಡಿಸಿದ ಇರುತ್ತಾರೆ ಅವರು ಹಿಂದೆ ಬಂದು ದೇವರ ಹತ್ತಿರ ಪ್ರಾರ್ಥನೆ ಮಾಡಿದರೆ ಅವರಿಗೆ ಶೀಘ್ರವಾಗಿ ಮದುವೆಯಾಗುತ್ತದೆ ಎನ್ನುವಂತಹ ನಂಬಿಕೆ ಕೂಡ ಇಲ್ಲಿದೆ.

ಈ ಉಪಯುಕ್ತ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಶೇರ್ ಮಾಡುವುದನ್ನು ಮರೆಯಬೇಡಿ ಹಾಗೂ ಪ್ರತಿಯೊಬ್ಬರಿಗೂ ಶೇರ್ ಮಾಡುವುದನ್ನು ಮರೆಯಬೇಡಿ ಹಾಗೆ ನಮ್ಮ ಪೇಜ್ ಅನ್ನು ಲೈಕ್ ಮಾಡೋದನ್ನು ಕೂಡ ಮರೆಯಬೇಡಿ.

Leave a Reply