ಇಂದು ಮದುವೆಯಾದ ದಿನ , ಅಶ್ವಿನಿ ಮೇಡಂ ಒಂಟಿಯಾಗಿ ರೂಮ್ ಲಾಕ್ ಮಾಡಿ ಕಣ್ಣೀರು

189
Today, on the day of marriage, Ashwini madam locked the room alone and cried
Today, on the day of marriage, Ashwini madam locked the room alone and cried

ಅಶ್ವಿನಿ ಮೇಳ ಮತ್ತು ಅಪ್ಪು ಬಾಸ್ ಅವರ ಮದುವೆಯಾದ ದಿನ ಹೌದು ಸಾವಿರದ ಒಂಬೈನೂರ ತೊಂಬತ್ತೊಂಬತ್ತು ಡಿಸೆಂಬರ್ ಒಂದನೇ ತಾರೀಕು ಅಪ್ಪು ಅವರು ಅಶ್ವಿನಿ ಮೇಡಂ ಅವರನ್ನ ವರಿಸಿದ್ರು ಚಿಕ್ಕಮಂಗಳೂರಿನಲ್ಲಿ ತುಂಬಾ ಚೆನ್ನಾಗಿ ಸಾಂಪ್ರದಾಯಕವಾಗಿ ಸರಳವಾಗಿ ಆ ಒಂದು ಸಮಯದಲ್ಲಿ ಮದುವೆ ನಡೆದಿತ್ತು ಅಣ್ಣಾವ್ರು ಡಾಕ್ಟರ್ ರಾಜಕುಮಾರ್ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಅವರೇ ಮುಂದೆ ನಿಂತು ಮದುವೆನಾ ನಡೆಸಿಕೊಟ್ಟರು.

ತುಂಬಾ ಚೆನ್ನಾಗಿ ಇರುವಂತಹ ಮದುವೆ ಆ ಒಂದು ಸಮಯದಲ್ಲಿ ಆ ಒಂದು ಕಾಲದಲ್ಲಿ ನಡೆದಿತ್ತು ಸಾಕಷ್ಟು celebrityಗಳು ಚಿಕ್ಕಮಂಗಳೂರಿಗೆ ಬಂದಿದ್ದರು ಅಭಿಮಾನಿಗಳೆಲ್ಲ ಇವತ್ತು ಅಶ್ವಿನಿ ಮೇಡಂಗೆ ಶುಭಾಶಯಗಳು ತಿಳಿಸ್ತಾ ಇದ್ದಾರೆ ಸಾಕಷ್ಟು ಜನ celebrity ಗಳಾಗಿರಬಹುದು ಎಲ್ಲರು ಕೂಡ wishes ಅನ್ನ ತಿಳಿಸ್ತಾ ಇದ್ದಾರೆ ನೀವು ಕೂಡ wish ಮಾಡಿ ಈ ಒಂದು ಸಮಯದಲ್ಲಿ ಅಶ್ವಿನಿ ಮೇಡಂ ಬಹಳಷ್ಟು ಭಾವುಕರಾಗಿದ್ದರೆ.

ಇವತ್ತು ಇಪ್ಪತ್ತಮೂರನೆ ವಿವಾಹ ವಾರ್ಷಿಕೋತ್ಸವದ ದಿನ wedding anniversary ಶುಭಾಶಯಗಳು ಅಂತ ಇವರ ಸ್ನೇಹಿತರಾಗಿರಬಹುದು ಎಲ್ಲರು ಕೂಡ ಅಶ್ವಿನಿ ಮೇಡಂ ಗೆ ಮೆಸೇಜ್ ಮೂಲಕ ವಿಶ್ವಾಸವನ್ನ ತಿಳಿಸಿದರು ಸೊ ಹೀಗಾಗಿ ಅಶ್ವಿನಿ ಮೇಡಂ ಗೆ ಅಪ್ಪು ಬಾಸ್ ನೆನಪಾದ್ರು ತುಂಬಾನೇ ಭಾವುಕರಾದರು ಅಪ್ಪು ಬಾಸ್ ಇಲ್ಲದಿದ್ದರೆ ಕೇಕ್ ಅನ್ನ ಕಟ್ ಮಾಡಸ್ತಾ ಇದ್ದರು ಪ್ರತಿ ವರ್ಷ ಈ ರೀತಿ ವೆಡ್ಡಿಂಗ್ anniversary ದಿನ ಕೇಕ್ ಕಟ್ ಮಾಡಿಸಿ ಹೊರಗಡೆ ಆಚೆ ಸುತ್ತಾಡಿಸಲು ಕರ್ಕೊಂಡು ಹೋಗ್ತಾ ಇದ್ದರು .

ಅಪ್ಪು ಬಾಸ್ ಆದರೆ ಅವೆಲ್ಲವನ್ನು ಕೂಡ ಮಿಸ್ ಮಾಡಿಕೊಳ್ಳುತ್ತಿದ್ದಾರೆ ನಿಜಕ್ಕೂ ಒಂದು ಬೇಸರದ ಸಂಗತಿ ಕಳೆದ ವರ್ಷವೂ ಕೂಡ ಬೆಂಡಿಂಗ್ ಅನಿವೆರ್ಸರಿ ಅಪ್ಪು ಬಸ್ ಇರಲಿಲ್ಲ ಈ ವರ್ಷವೂ ಕೂಡ ಇಲ್ಲ ಒಂದು ವರ್ಷದ ಮೇಲೆ ಎರಡು ತಿಂಗಳು ಕಳೆಯುತ್ತ ಬರುತ್ತಿದೆ ಎಷ್ಟು ವರ್ಷಗಳಾದರೂ ಕೂಡ ಅಪ್ಪು ಬಾಸ್ ನ ನಾವು ಮಿಸ್ ಮಾಡಿಕೊಳ್ಳುತ್ತಾನೆ ಇರುತ್ತೇವೆ ಅವರನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ