Categories
ಅರೋಗ್ಯ ಆರೋಗ್ಯ ಮಾಹಿತಿ

ನಿಮ್ಮ ನಾಲಗೆಯನ್ನು ನೀವು ಸರಿಯಾಗಿ ಕ್ಲೀನ್ ಮಾಡದಿದ್ದಲ್ಲಿ ಯಾವ ರೀತಿಯಾದಂತಹ ಕಾಯಿಲೆಗಳು ಬರಬಹುದು ಗೊತ್ತಾ …

ನಾವು ನಮ್ಮ ದೇಹವನ್ನು ಯಾವುದೇ ಕ್ರಿಮಿಕೀಟಗಳಿಂದ ಅಥವಾ ಬ್ಯಾಕ್ಟೀರಿಯಾಗಳಿಂದ ಹಾಗೂ ವೈರಸ್ಗಳಿಂದ ನಾವು ದೂರ ಇರಬೇಕು ಎಂದರೆ ನಾವು ನಮ್ಮ ದೇಹದಲ್ಲಿ ಇರುವಂತಹ ಕೆಲವೊಂದು ಅಂಗಾಂಗಗಳನ್ನು ಸರಿಯಾಗಿ ಕ್ಲೀನ್ ಮಾಡಿಕೊಳ್ಳಬೇಕು ಹೀಗೆ ಕ್ಲೀನ್ ಮಾಡಿಕೊಳ್ಳದೆ ನಮಗೆ ಕ್ರಿಮಿಕೀಟಗಳಿಂದ ಹಾಗೂ ಬ್ಯಾಕ್ಟೀರಿಯಾಗಳಿಂದ ನಮಗೆ ರೋಗಳು ಬರುವಂತಹ ಸಾಧ್ಯತೆ ತುಂಬಾ ಹೆಚ್ಚಾಗಿರುತ್ತದೆ..

ಹೀಗೆ ನಮಗೆ ಬಂದಂತಹ ಅವುಗಳಿಂದ ನಾವು ಆಸ್ಪತ್ರೆಗೆ ಹೋಗಿಯೇ ಹಲವಾರು ಹಣವನ್ನು ಖರ್ಚು ಮಾಡಿ ನಾವು ನಷ್ಟಕ್ಕೆ ಒಳಗಾಗುವ ಅಂತಹ ಕಾಸು ಕೂಡ ಹೆಚ್ಚಾಗಿ ಬರುತ್ತದೆ… ಈ ರೀತಿಯ ಆಗಬಾರದೆಂದರೆ ನಾವು ದಿನನಿತ್ಯ ನಮ್ಮ ದೇಶದಲ್ಲಿ ಇರುವಂತಹ ಕೆಲವು ಸೂಕ್ಷ್ಮವಾದ ಅಂಗಗಳನ್ನು ನಾವು ಮಾಡಿಕೊಳ್ಳುವುದರಿಂದ ಈ ರೀತಿಯಾದಂತಹ ವಿಚಾರದಿಂದ ನಾವು ಹೊರಗಡೆ ಇರಬಹುದು.

ನಾವು ದಿನನಿತ್ಯ ಆಹಾರವನ್ನು ಸೇವನೆ ಮಾಡುತ್ತೇವೆ ಹೀಗೆ ಸೇವನೆ ಮಾಡಿದಂತಹ ಆಹಾರದ ಕೆಲವೊಂದು ಕಣಗಳು ನಾಲಿಗೆ ಮೇಲೆ ಇರುತ್ತವೆ ಹಾಗೂ ಹೀಗೆ ನಾಲಿಗೆ ಮೇಲೆ ಇರುವಂತಹ ಕಣಗಳು ಹಾಗೂ ಕೆಲವೊಂದು ವಿಷಕಾರಕ ಗಳಾಗುತ್ತವೆ , ಹೀಗೆ ಇದರಿಂದ ಕೆಲವೊಂದು ಸಾರಿ ಕೆಲವೊಬ್ಬರಿಗೆ ಆರೋಗ್ಯದಲ್ಲಿ ಏರುಪೇರು ಕೂಡ ಆಗುತ್ತದೆ.

ಆದರದಿಂದ ನಾಲಿಗೆಯನ್ನು ನಾವು ಕ್ಲೀನ್ ಮಾಡಿಕೊಳ್ಳುವುದು ತುಂಬಾ ಒಳ್ಳೆಯದು, ಮತ್ತೆ ನಮ್ಮ ನಾಲಿಗೆಯನ್ನು ನಾವು ಸರಿಯಾಗಿ ಕ್ಲೀನ್ ಮಾಡದಿದ್ದಲ್ಲಿ ಹಲವಾರು ರೋಗಗಳಿಗೆ ನಾವು ತುತ್ತಾಗುತ್ತೇವೆ ಹಾಗಾದ್ರೆ ಬನ್ನಿ ಇದಕ್ಕೆ ಸಂಬಂಧಪಟ್ಟಂತಹ ಕೆಲವೊಂದು ಮಾಹಿತಿಗಳನ್ನು ಹಾಗೂ ಕೆಲವು ರೋಗಗಳ ಬಗ್ಗೆ ವಿಚಾರವನ್ನು ಮಾಡೋಣ.

ನೀವು ಎಷ್ಟು ಸಮಯ ಕೂಡ ಹಲ್ಲು ಉಜ್ಜುವುದು ಕೆಲವೊಂದು ಸಾರಿ ನೀವು ನಾಲಿಗೆಯನ್ನು ಸರಿಯಾಗಿ ಕ್ಲೀನ್ ಮಾಡಿ ಕೊಳ್ಳದಿದ್ದಲ್ಲಿ ದುರ್ಗಂಧ ವಾಸನೆ ಹೊರಗಡೆ ಬರುತ್ತದೆ, ಕೆಲವೊಬ್ಬರಿಗೆ ನಾಲಿಗೆಯ ಮೇಲೆ ಹಳದಿ ಪದರವು ಸೃಷ್ಟಿಯಾಗುತ್ತದೆ ಈ ರೀತಿಯಾಗಿ ಹಳದಿ ಪತ್ರ ಸೃಷ್ಟಿ ಆಗುವವರೆಗೂ ಕೂಡ ನೀವು ನಾಲಿಗೆಯನ್ನು ಇಟ್ಟುಕೊಂಡಿದ್ದರೆ ನಿಜವಾಗಲೂ ಅದು ಹಾನಿಕಾರಕ ರೋಗವನ್ನು ಸೃಷ್ಟಿ ಮಾಡುವಂತಹ ಮಾರ್ಗಕ್ಕೆ ದಾರಿ ನೀಡಿದಂತೆ  ಆಗುತ್ತದೆ.

ರೀತಿಯಾಗಿ ಬಾಯಿಯ ದುರ್ಗಂಧವನ್ನು ಇಟ್ಟುಕೊಂಡು ನಾವು ಉಸಿರಾಡುವುದರಿಂದ ಅದೇ ದುರ್ಗಂಧ ವಾಸನೆ ನಿಮ್ಮ ದೇಹದ ಒಳಗಡೆ ಹೋಗುತ್ತದೆ. ನೀವು ತುಂಬಾ ದಿನದ ನಂತರ ನಿಮ್ಮ ನಾಲಗೆಯನ್ನು ನೀವು ಸ್ವಚ್ಛ ಮಾಡದೇ ಇದ್ದಲ್ಲಿ ನಿಮ್ಮ ಒಸಡುಗಳು ಹಾಗೂ ಹಲ್ಲಿನ ಮೇಲೆ ಕೆಲವೊಂದು ಪರಿಣಾಮಗಳು ಉಂಟಾಗುತ್ತದೆ ಇದರಿಂದ ನಿಮ್ಮ ಆರೋಗ್ಯ ಕೂಡ ಕೆಟ್ಟು ಹೋಗುತ್ತದೆ.

ನಾಲಿಗೆಯನ್ನು ಸರಿಯಾಗಿ ಕ್ಲೀನ್ ಮಾಡದಿದ್ದಲ್ಲಿ ಪಾರ್ಶುವಾಯು ಹಾಗೂ ಹೃದಯಘಾತ ಇಂತಹ ಕೆಲವೊಂದು ಅನಾರೋಗ್ಯವೂ ಕೂಡ ಬರುವಂತಹ ಸಾಧ್ಯತೆ ಹೆಚ್ಚು. ನಿಮಗೆ ಗೊತ್ತಿರಬಹುದು ನಮ್ಮ ಬಾಯಿಯಲ್ಲಿಯೂ 8 ನೂರಕ್ಕಿಂತ ಹೆಚ್ಚು ಬ್ಯಾಟರಿಗಳು ನಮ್ಮ ಬಾಯಿಯಲ್ಲಿ ಇರುತ್ತವೆ ಅವುಗಳನ್ನು ಕೇವಲ ಹಲ್ಲುಜ್ಜುವುದರಿಂದ ಮಾತ್ರವೇ ಹೋಗುವುದಿಲ್ಲ ನಾಲಿಗೆಯನ್ನು ಕ್ಲೀನ್ ಮಾಡಲು ಕೂಡ ಬ್ಯಾಕ್ಟೀರಿಯಾಗಳು ಇರುತ್ತವೆ. ಇದರಿಂದಾಗಿ ನಮಗೆ ಆರೋಗ್ಯ ಬರುವಂತಹ ಸಾಧ್ಯತೆ ತುಂಬಾ ಹೆಚ್ಚಾಗಿರುತ್ತದೆ. ಹಾಗಾದ್ರೆ ಬನ್ನಿ ನಾಲಿಗೆಯಿಂದ ಕ್ಲೀನ್ ಮಾಡುವಂತಹ ಕೆಲವೊಂದು ವಿಧಾನವನ್ನು ನಾವು ನಿಮಗೆ ಹೇಳುತ್ತೇವೆ.

ನಾಲಿಗೆಯನ್ನು ಸುಲಭವಾಗಿ ನೀವು ಕ್ಲೀನ್ ಮಾಡಿಕೊಳ್ಳಬಹುದು, ಸ್ವಲ್ಪ ಉಪ್ಪನ್ನು ನಿಮ್ಮ ನಾಲಿಗೆ ಮೇಲೆ ಹಾಕಿಕೊಂಡು ಬ್ರಷ್ ಬಳಕೆ ಮಾಡಿಕೊಂಡು ನಿಮ್ಮ ನಾಲಿಗೆಯನ್ನು ಉಜ್ಜುವುದರಿಂದ ನಿಮ್ಮ ನಾಲಿಗೆ ಕ್ಲೀನ್ ಆಗುತ್ತದೆ, ಅದಲ್ಲದೆ ಮೊಸರನ್ನ ನಿಮ್ಮ ನಾಲಿಗೆ ಮೇಲೆ ಹಾಕಿ ಉಜ್ಜುವುದರಿಂದ ನಾಲಿಗೆ ಕ್ಲೀನ್ ಆಗುತ್ತದೆ.

ಇನ್ನೂ ಒಳ್ಳೆಯ ಔಷಧಿ ಅಂತ ಬಳಕೆ ಮಾಡಬೇಕು ಅಂದರೆ ಮನೆಮದ್ದನ್ನು ಕೂಡ ನೀವು ಬಳಕೆ ಮಾಡಬಹುದು ಅದು ಏನಪ್ಪ ಅಂದ್ರೆ ಅರಿಶಿನ ಕೊಂಬೆಗೆ ನಿಂಬೆಹಣ್ಣಿನ ಬಳಕೆ ಮಾಡಿಕೊಂಡು ನಾಲಿಗೆಯನ್ನು ಓದುವುದರಿಂದ ನಾಲಿಗೆಯಲ್ಲಿ ಇರುವಂತಹ ಕೆಟ್ಟ ವಸ್ತುಗಳು ಹೊರಗಡೆ ಹೋಗುತ್ತವೆ. ಇದಾದ ನಂತರ ಬಗ್ಗೆ ಸ್ವಲ್ಪ ಬಿಸಿ ನೀರನ್ನು ಹಾಕಿ ಹಿಂದು ಕಳಿಸಿದರೆ ನಿಮ್ಮ ಬಾಯಿಯಲ್ಲಿ ಇರುವಂತಹ ಕೆಟ್ಟ ಪದಾರ್ಥಗಳು ಹಾಗೂ ಬ್ಯಾಕ್ಟೀರಿಯಗಳು ನಿಮ್ಮ ಬಾಯಿಂದ ಹೊರಗಡೆ ಹೋಗುತ್ತವೆ .

Leave a Reply