ನೋಡಲು ಅಪ್ಪು ತರ ಇರುವ ಈ ಅವಳಿ ಮಕ್ಕಳ ಬಗ್ಗೆ ಅಶ್ವಿನಿ ಮೇಡಂ ಹೇಳಿದ್ದೇನು… ಶಾಕಿಂಗ್

ಅಪ್ಪು ರೀತಿಯಲ್ಲಿ ಇರುವ ಈ ಪುಟಾಣಿಗಳನ್ನು ನೋಡಿದ ಅಶ್ವಿನಿ ಮೇಡಂ ಅವರು ಹೇಳಿದ್ದು ಏನು ಗೊತ್ತಾ ವೀಕ್ಷಕರೇ ನಿಜಕ್ಕೂ ಶಾಕ್ ಆಗ್ತೀರಾ ಬನ್ನಿ ಇದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಅದಕ್ಕೂ ಮೊದಲು ನೀವು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಆಗಿ ಸಬ್ಸ್ಕ್ರೈಬ್ ಆಗಿ ಹಾಗೆ ಪಕ್ಕ ಇರುವ ಬೆಲ್ ಬಟನ್ ಮೇಲೆ ಕ್ಲಿಕ್ ಮಾಡಿ ಹೌದು ಕರ್ನಾಟಕದ ಪ್ರೀತಿಯ ಅಪ್ಪು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈ ಮೂಲಕ ತ್ಯಜಿಸಿ ಐದು ತಿಂಗಳು ಕಳೆದು ಹೋಯಿತು.

ಆದರೆ ಅಪ್ಪೋ ಮೇಲಿನ ಜನರಿಗಿರುವ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ ಅಪ್ಪು ಅವರು ಇದ್ದಾಗ ಜನರು ಎಷ್ಟು ಪ್ರೀತಿ ಕೊಡುತ್ತಿದ್ದರು ಅಪ್ಪು ಅವರು ಹೋದ ಮೇಲೆ ಕೂಡ ಪ್ರೀತಿಯನ್ನು ಅವರ ಮೇಲೆ ಇಟ್ಟುಕೊಂಡಿದ್ದಾರೆ ಇದಕ್ಕೆ ಸಾಕ್ಷಿ ಅಪ್ಪು ಅವರು ಇನ್ನಿಲ್ಲವಾದ ಮೇಲು ಅವರ ಹೆಸರಿನಲ್ಲಿ ಸೃಷ್ಟಿಯಾಗುತ್ತಿರುವ ದಾಖಲೆಗಳು ಇನ್ನು ಅಪ್ಪು ಅವರನ್ನು ನೆನಪಿನಲ್ಲಿ ನೆನಪನ್ನು ಜೀವಂತವಾಗಿ ಇಡಲು ಸಾಕಷ್ಟು ಕೆಲಸಗಳು ನಡೆಯುತ್ತಲೇ ಇದೆ ಪುನೀತ್ ಅವರ ಅಳಿಯ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತವೆ .

ಇದೀಗ ಪುನೀತ್ ರಾಜಕುಮಾರ್ ಅವರ ವಿಚಾರವಾಗಿ ಇಬ್ಬರು ಮಕ್ಕಳ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ ಈ ಇಬ್ಬರು ಪುಟ್ಟ ಮಕ್ಕಳನ್ನು ನೋಡಿದರೆ ಪುನೀತ್ ರಾಜಕುಮಾರ್ ಅವರು ಚಿಕ್ಕವಯಸ್ಸಿನಲ್ಲಿ ಹೇಗಿದ್ದರು ಮಕ್ಕಳು ಈಗ ಅದೇ ರೀತಿ ಇದ್ದಾರೆ ನೂರಕ್ಕೆ ನೂರರಷ್ಟು ಮಕ್ಕಳು ಪುನೀತ ವರದಿ ಓದುವ ಓದುತ್ತಿರುವುದು ನಿಜಕ್ಕೂ ಅಚ್ಚರಿಗೆ ಕಾರಣವಾಗಿದೆ ನೀವು ಸಹ ಈ ಮಕ್ಕಳ ಫೋಟೋ ನೋಡಬಹುದು ಈ ಪುಟಾಣಿ ಮಕ್ಕಳು ಯಾರು ಎಂಬುದು ಇನ್ನು ತಿಳಿದಿಲ್ಲ ಆದರೆ ಇವರ ಫೋಟೋಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ trend ಆಗಿದೆ.

ಇನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋವನ್ನು ನೋಡಿ ಭಾವುಕರಾಗಿದ್ದಾರೆ ಹೌದು ಈ ಮಕ್ಕಳ ಥೇಟು ಅಪ್ಪು ಚಿಕ್ಕವಯಸ್ಸಿನಲ್ಲಿ ಹೇಗೆ ಇದ್ದರೋ ಅದೇ ರೀತಿ ಇದ್ದಾರೆ ಈ ಅವಳಿ ಮಕ್ಕಳು ಇಬ್ಬರು ಸೇಮ್ ಅಪ್ಪೋ ರೀತಿಯಲ್ಲಿ ಇರುವುದು ಬಹಳ ಆಶ್ಚರ್ಯದ ಸಂಗತಿ ಇನ್ನು ಅಶ್ವಿನಿ ಅವರು ಈ ಫೋಟೋ ನೋಡಿ ಹೇಳಿದ್ದು ಏನು ಗೊತ್ತಾ ಹೌದು ಈ ಮಕ್ಕಳು ನೋಡಲು ಥೇಟ್ ಅಪ್ಪು ರೀತಿಯಲ್ಲಿದ್ದಾರೆ ಜಗತ್ತಿನಲ್ಲಿ ಒಂದೇ ರೀತಿ ಏಳು ಜನರಿರುತ್ತಾರೆ ಎಂದು ಕೇಳಿದ್ದೆ ಆದರೆ ಅದು ನಿಜ ಎಂದು ಇವತ್ತು ನಿನಗೆ ತಿಳಿದಿದೆ ಎಂದು ಹೇಳಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಭಾವುಕರಾಗಿದ್ದಾರೆ ಹೌದು ವೀಕ್ಷಕರೇ ಹಾಗಾದರೆ ಈ ವೀಡಿಯೋ ಇಷ್ಟವಾಗಿದ್ದಲ್ಲಿ ನಿಮ್ಮ ಅನಿಸಿಕೆಯನ್ನು ತಪ್ಪದೆ ಕಾಮೆಂಟ್ ಮಾಡಿ ಹಾಗೆ ವಿಡಿಯೋವನ್ನು ಶೇರ್ ಮಾಡಿ

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.