ಬಂಧುಗಳೇ ನಮಸ್ಕಾರ ಹೇಗಿದ್ದೀರಿ ಬಂಧುಗಳೇ ದೃಶ್ಯದಲ್ಲಿ ನೋಡುತ್ತಿರುವ ಹಾಗೆ ನಟ ದರ್ಶನ್ ಅವರ ಮೇಲೆ ಚಪ್ಪಲಿಯನ್ನು ತೂರಲಾಗಿದೆ ನಟ ದರ್ಶನ್ ರಚಿತಾ ರಾಮ್ ಹಾಗೆ ಇಡೀ ಕ್ರಾಂತಿ ಸಿನಿಮಾ ತಂಡದವರು ವೇದಿಕೆ ಮೇಲೆ ನಿಂತುಕೊಂಡಿರುತ್ತಾರೆ ಸುತ್ತ ಮುತ್ತ ಪೊಲೀಸ್ ಪ್ರೊಟೆಕ್ಷನ್ ಇರುತ್ತೆ ಅಭಿಮಾನಿಗಳ ಪ್ರವಾಹವೇ ಅಲ್ಲಿ ಹರಿದು ಬರುತ್ತಾ ಇರುತ್ತೆ ಇದೆ ಸಂದರ್ಭದಲ್ಲಿ ವೇದಿಕೆ ಕಡೆಯಿಂದ ಒಂದು ಚಪ್ಪಲಿ ತೂರಿ ಬರುತ್ತೆ ನೇರವಾಗಿ ನಟ ದರ್ಶನ್ ಅವರ ಮೇಲೆ ಹೋಗಿ ಬೀಳುತ್ತೆ ದರ್ಶನ್ ಅವರು ಶಾಕ್ ಆಗುತ್ತಾರೆ ಜೊತೆಗೆ ಅಲ್ಲಿ ಇದ್ದಂತಹ ಪೊಲೀಸರು ಕೂಡ ಶಾಕ್ ಆಗುತ್ತಾರೆ ತಕ್ಷಣಕ್ಕೆ ದರ್ಶನ್ ಅವರು ಹೋಗಲಿ ಬಿಡಿ ಎನ್ನುವ ರೀತಿಯಲ್ಲಿ ಕೂಡ ಮಾಡ್ತಾರೆ ನಾವಿಲ್ಲಿ ಕೇಳಬೇಕಾದಂತ ಪ್ರಶ್ನೆ ಅಂದ್ರೆ ಒಬ್ಬ ಮನುಷ್ಯನ ಮೇಲೆ ಅದೆಷ್ಟೇ ಆಕ್ರೋಶ ಇರಲಿ ಸಿಟ್ಟು ಇರಲಿ ಕೋಪ ಇರಲಿ ಚಪ್ಪಲಿಯನ್ನ ತುರುವಂತ ಅಧಿಕಾರವನ್ನ ಯಾರು ಕೊಟ್ಟರು ಅಲ್ಲಿ ದರ್ಶನ್ ಅವರು ಇದ್ದಾರಂತಲ್ಲ ಆ place ನಲ್ಲಿ ಯಾರೇ ಇರಲಿ ಚಪ್ಪಲಿಯನ್ನ ತುರೋದಕ್ಕೆ ಯಾರು ಅಧಿಕಾರವನ್ನ ಕೊಟ್ಟರು ನಮ್ಮ ಸಂಸ್ಕೃತಿ ಹೇಗಪ್ಪಾ ಅಂದ್ರೆ ಅತಿಥಿ ದೇವೋಭವ ಎನ್ನುವಂತ ಸಂಸ್ಕೃತಿ ಹೊಸಪೇಟೆಗೆ ಬಂದಂತ ಸಂದರ್ಭದಲ್ಲಿ ಸತ್ಕರಿಸಿ ಸನ್ಮಾನಿಸಿ ಅವರನ್ನ ಪ್ರೀತಿಯಿಂದ ಕಳಿಸಿಕೊಡಬೇಕೆ ಹೊರತಾಗಿ ಓರ್ವ ನಟ ಬಂದಂತ ಸಂದರ್ಭದಲ್ಲಿ ಈ ರೀತಿಯಾಗಿ ಅವಮಾನಿಸುವುದಾಗಲಿ ಅಥವಾ ಮನುಷ್ಯನ ಮೇಲೆ ಯಾರು ಕೂಡ ಮಾಡೋದಕ್ಕೆ ಹೋಗಬಾರದು .
ಅದು ಎಷ್ಟರ ಮಟ್ಟಿಗೆ ನೈತಿಕವಾಗಿ ಅವರನ್ನ ಕುಸಿಯುವ ಹಾಗೆ ಮಾಡುತ್ತೆ ಆತ್ಮಸ್ಥೈರ್ಯವನ್ನ ಕುಸಿಯುವ ಹಾಗೆ ಮಾಡುತ್ತೆ ಒಂದು ಸ್ಥಳಕ್ಕೆ ಬಂದಂತ ಸಂದರ್ಭದಲ್ಲಿ ಸಿನಿಮಾ ಪ್ರಚಾರ ಮಾಡುವಂತ ಸಂದರ್ಭದಲ್ಲಿ ಚಪ್ಪಲಿಯನ್ನ ತುರುತ್ತಾರೆ ಅಂದ್ರೆ ಅದು ಎಂತ ಮನಸ್ಥಿತಿಯ ವ್ಯಕ್ತಿ ಇರಬಹುದು ಅದರಲ್ಲೂ ಕೂಡ ನಟ ದರ್ಶನ್ ಇಷ್ಟು ವರ್ಷಗಳ ಕಾಲ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದುಡಿಯುತ್ತಿದ್ದಾರೆ ಮನರಂಜಿಸಿಕೊಂಡು ಬರುತ್ತಿದ್ದಾರೆ ತಮ್ಮದೇ ಆದಂತಹ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಕಲಾ ಸರಸ್ವತಿಗೆ ಇಂತಹ ನಟ ಬಂದಂತಹ ಸಂದರ್ಭದಲ್ಲಿ ಚಪ್ಪಲಿಯನ್ನು ತುರುತ್ತಾರೆ ಅಂದರೆ ಅದು ಏನು ಹೇಳಬೇಕೋ ಗೊತ್ತಾಗುತ್ತಿಲ್ಲ .
ಒಟ್ಟಾರೆಯಾಗಿ ಇಡೀ ಕಾರ್ಯಕ್ರಮವೇ ಒಂದು ರೀತಿಯಲ್ಲಿ ಅಲ್ಲೋಲ ಕಲ್ಲೋಲ ಆಗಿ ಹೋಗಿ ಬಿಟ್ಟಿತ್ತು ಒಂದು ರೀತಿ ಕಲಿಸಿದ ರೀತಿಯಲ್ಲಿ ಆಗಿ ಹೋಗಿ ಬಿಡುತ್ತೆ ನನಗೆ ಹೇಳುವುದಕ್ಕೆ ಹೊರಟಿರುವುದು ಬಂಧುಗಳೇ ನಟರು ಎಲ್ಲರೂ ಕೂಡ ಒಬ್ಬರ ಬಗ್ಗೆ ಒಬ್ಬರಿಗೆ ಗೌರವ ಇಟ್ಟುಕೊಂಡಿರುತ್ತಾರೆ ಪರಸ್ಪರ ಅವರು ಚೆನ್ನಾಗಿ ಇರುತ್ತಾರೆ ಒಬ್ಬರಿಗೆ ಇನ್ನೊಬ್ಬರು ಸಪೋರ್ಟ್ ಮಾಡುವ ರೀತಿಯಲ್ಲಿ ತಮ್ಮದೇ ಆದಂತಹ ರೀತಿಯಲ್ಲಿ ಅವರೆಲ್ಲರೂ ಕೂಡ ಬಾಂದವ್ಯವನ್ನು ಹೊಂದಿರುತ್ತಾರೆ ಯಾಕೆ ಈ ಸ್ಟಾರ್ war ಅನ್ನೋದು ಅಥವಾ ನಮ್ಮ ನಟ ಇಂತಹ ನಟ ನಮ್ಮ ನಟ ಅಂತ ನಟ ಅಂತ ಹೇಳಿ ನೀವು ಯಾಕೆ ಈ ಕಿತ್ತ ಯಾಕೆ ಈ ರೀತಿಯಾಗಿ ಹೋರಾಡುತ್ತಿರಿ ನಿಮ್ಮ ನಿಮ್ಮ ಬದುಕು ಮುಖ್ಯ ನಂತರ ಪ್ರೀತಿಸಿ ಅಭಿಮಾನಕ್ಕೆ ಥಿಯೇಟರಗೆ ಹೋಗಿ ಅವರ ಸಿನಿಮಾವನ್ನು ನೋಡಿ ಅವರನ್ನು follow ಮಾಡಿ ಅವರನ್ನು ಆರಾಧಿಸಿ ಎಲ್ಲವೂ ಕೂಡ okay ಆದರೆ ಅತಿಯಾದ ಆರಾಧನೆ ಯಾವುದೇ ಕಾರಣಕ್ಕೂ ಬೇಡ ಯಾವ ರೀತಿ ಅಂದರೆ ಇನ್ನೊಬ್ಬ star ನಟನನ್ನು ಹೀಗೆ ಕರೆಯುವುದು ಆಗಿರಬಹುದು.
ಇತ್ತೀಚಿಗೆ ಅಭಿಮಾನಿಗಳಿಂದಲೇ ಈ star war ಮತ್ತು ಇಂತವೆಲ್ಲವೂ ಕೂಡ ಜಾಸ್ತಿ ಆಗ್ತಿದೆ ಒಂದು ರೀತಿಯಲ್ಲಿ ನಂತರ ಮನಸ್ಸಿನಲ್ಲೂ ಕೂಡ ಹುಲಿ ಹಿಂಡಿದ ರೀತಿಯಲ್ಲಿ ಆಗುತ್ತೆ ಇಲ್ಲಿ ಆಗಿದ್ದು ಕೂಡ ಅದೇ ಒಟ್ಟಾರೆಯಾಗಿ ಇಡೀ ಕಾರ್ಯಕ್ರಮವನ್ನ ಅಲ್ಲಿದ್ದಂತ ಜನ ಹಾಳು ಮಾಡುವಂತ ಕೆಲಸವನ್ನ ಮಾಡಿದ್ರು ಇದರ ನಡುವೆ ಖುಷಿಯಾದಂತ ಸಂಗತಿ ಅಂದ್ರೆ ದರ್ಶನ್ ಅವರ ಅಭಿಮಾನಿ ಬಳಗ ಎಷ್ಟಿದೆ ಅನ್ನೋದು ಕೂಡ ಅಲ್ಲಿ ಬಹಳ ಸ್ಪಷ್ಟವಾಗಿ ಗೊತ್ತಾಗ್ತಿತ್ತು ಯಾಕಂದ್ರೆ ಸಾಗರೋಪಾದಿಯಲ್ಲಿ ಜನ ಹರಿದು ಬಂದಿದ್ರು ನಟ ದರ್ಶನ್ ಅವರು ಬಸನಲ್ಲಿ ಇದ್ದಂತಹ ಸಂದರ್ಭದಲ್ಲಿ ಬಸ್ಸಿನಿಂದ ಕೆಳಗಡೆ ಇಳಿಯೋದಕ್ಕೂ ಕೂಡ ಒದ್ದಾಡುವಂತ ಪರಿಸ್ಥಿತಿ ಎದುರಾಯಿತು ಒಂದು ಇನ್ನಾದರು ಅಭಿಮಾನಿಗಳು ಪಾಠವನ್ನು ಕಲಿಯಬೇಕಾಗುತ್ತೆ ಪದೇ ಪದೇ ಇಂತಹ ವಿಚಾರಗಳನ್ನು ಬೆಳೆಸುವುದು ಯಾವುದೇ ಕಾರಣಕ್ಕೂ ಸರಿಯಲ್ಲ .