Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಬಿಕ್ಕಳಿಕೆ ಯಾಕೆ ಬರುತ್ತದೆ ಹಾಗೂ ಬಿಕ್ಕಳಿಕೆ ಬರಲು ಕಾರಣವೇನು ಅಂತ ನಿಮಗೆ ಗೊತ್ತಾ ? ಗೊತ್ತಿಲ್ಲದಿದ್ದರೆ ನೀವು ತಿಳಿದುಕೊಂಡು ನಿಮ್ಮ ಫ್ರೆಂಡ್ಸ್ ಗಳಿಗೂ ತಿಳಿಸಿ !!

ಪ್ರತಿಯೊಬ್ಬ ಮನುಷ್ಯನಿಗೂ ಹಾಗೂ ಅಂತಹ ಕೇವಲ  ಸರ್ವೇ ಸಾಮಾನ್ಯ ಗುಣಗಳು ಅಂದರೆ ಇದು ಬಿಕ್ಕಳಿಕೆ ಯಾಕೆಂದರೆ ಬಿಕ್ಕಳಿಕೆ ಎನ್ನುವುದು ಪ್ರತಿಯೊಬ್ಬರಿಗೂ ಬರುವಂತಹ ಸಾಮಾನ್ಯವಾದ ಒಂದು ಗುಣ ಅಂತ ಹೇಳಬಹುದು.

ಪ್ರತಿ ಸಾರಿ ಬಿಕ್ಕಳಿಕೆ ಬಂದ ತಕ್ಷಣ ನಾವು ಯಾರು ನಮ್ಮನ್ನು ನಡೆಸುತ್ತಿದ್ದಾರೆ ಎಂದು ನಾವು ಅಂದುಕೊಳ್ಳುತ್ತೇವೆ. ಹೀಗೆ ನಮಗೆ ಹಿರಿಯರು ಈ ರೀತಿಯ ಪಾಠವನ್ನು ಹೇಳಿ ಹೋಗಿದ್ದಾರೆ ಆದರೆ ಬಿಕ್ಕಳಿಕೆ ಬಂದಿದೆ ಎಂದರೆ ಯಾರೋ ನಮ್ಮನ್ನು ನೆನೆಸಿಕೊಳ್ಳುತ್ತಾ ಇದ್ದಾರೆ ಅಥವಾ ಯಾರು ನಮ್ಮನ್ನು ಬೈತಾ ಇದ್ದಾರೆ ಎಂದು ಅರ್ಥ ಆಗಲ್ಲ.

ಇದಕ್ಕೆ ವೈಜ್ಞಾನಿಕವಾಗಿ ಹಲವಾರು ಉದಾಹರಣೆಗಳು ಇವೆ ಹಾಗೂ ಹಲವಾರು ಅರ್ಥಗಳು ಕೂಡ ಇವೆ. ಹಾಗಾದರೆ ಬಿಕ್ಕಳಿಕೆ ಹೇಗೆ ಬರುತ್ತದೆ ಇದಕ್ಕೆ ವೈಜ್ಞಾನಿಕವಾಗಿ ಕಾರಣವಾದರೂ ಏನು ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇವತ್ತು ನಾನು ನಿಮಗೆ ಹೇಳಿಕೊಡಲು ಇದ್ದೇನೆ.

ವೈಜ್ಞಾನಿಕವಾದ ಕಾರಣಗಳು ?

ವೈಜ್ಞಾನಿಕವಾಗಿ ಬಿಕ್ಕಳಿಕೆ ಬರಲು  ನೇರವಾದ ಕಾರಣವೆಂದರೆ, ನೀವೇನಾದರೂ ತಿಂದ ನಂತರ ಅಥವಾ ನೀವು ತಿನ್ನುವಂತಹ ಆಹಾರದಲ್ಲಿ ವ್ಯತ್ಯಾಸವಾಗಿ ನಿಮ್ಮ ಹೋಟೆಲ್ ಇರುವಂತಹ  ಅನ್ನನಾಳದಲ್ಲಿ ಅಸ್ಪಶತೆ ಉಂಟಾಗಿ ನಿಮ್ಮ ಸ್ನಾಯು ಹಾಗೂ ಹೃದಯ ಭಾಗದಲ್ಲಿ ಒಂದು ತರದ ಒತ್ತಡವು ಉಂಟಾಗುತ್ತದೆ.

ಹೀಗೆ ಉಂಟಾದ ಅಂತಹ ಒತ್ತಡದಲ್ಲಿ ನಿಮಗೆ ಬಿಕ್ಕಳಿಕೆ ಬರುವಂತಹ ಚಾನ್ಸು ತುಂಬಾ ಇರುತ್ತದೆ. ಆದ್ದರಿಂದ ನಿಮಗೆ ಏನಾದರೂ ಬಿಕ್ಕಳಿಕೆ ಬಂದರೆ ಒಂದು ಸುಲಭವಾದ ಮಾರ್ಗವನ್ನು ನೀವು ಅನುಸರಿಸಬೇಕು. ಅದು ಏನಪ್ಪ ಅಂದ್ರೆ ನಿಮಗೆ ಸಕ್ಕರೆ ಅಥವಾ ಬೆಲ್ಲ ಅಥವಾ ಜೇನುತುಪ್ಪ ಏನಾದರೂ ನಿಮ್ಮ ಜೊತೆಯಲ್ಲಿ ಇದ್ದರೆ ಅದನ್ನು ತೆಗೆದುಕೊಂಡು ನೀರಿನ ಜೊತೆಗೆ ಕುಡಿಯುವುದರಿಂದ ಬಿಕ್ಕಳಿಕೆ ಬಂದಿರುವುದು ಹೋಗುತ್ತದೆ. ಯಾವುದೇ ತೆರನಾದ ಮೂಢನಂಬಿಕೆಗೆ ನೀವು ಒಳಗಾಗುವ ಅಂತಹ ಅವಶ್ಯಕತೆ ಇಲ್ಲ.

ಯಾವುದೇ ಕಾರಣಕ್ಕೂ ಬಿಕ್ಕಳಿಕೆ ಬಂದರೆ ನೀವು ಗಾಬರಿಯಾಗುವುದು ಇದಕ್ಕಾಗಿ ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕತೆ ಇರುವುದಿಲ್ಲ ನಿಮ್ಮ ಮನೆಯಲ್ಲಿ ದೊರಕುವಂತಹ ಕೆಲವು ಮನೆಮದ್ದು ಬಳಕೆ ಮಾಡಿಕೊಂಡು ಕಲಿಕೆಯನ್ನು ನೀವು ಸಂಪೂರ್ಣವಾಗಿ ಕಡಿಮೆ ಮಾಡಿಕೊಳ್ಳಬಹುದು.

ಆದರೆ ನಮ್ಮ ಹಿರಿಯರು ಇದರ ಬಗ್ಗೆ ಹಲವಾರು ಮೂಢನಂಬಿಕೆ ನಮಗೆ ಹೇಳಿ ಕೊಟ್ಟು ಹೋಗಿದ್ದಾರೆ ಆದರೆ ಕೆಲವೊಂದು ಹೇರಿರುವುದು ನಿಜವಾಗುತ್ತದೆ ಆದರೆ ಬಿಕ್ಕಳಿಕೆ ಬರುವುದರಿಂದ ಯಾರು ಬರುತ್ತಾರೆ ಆದರೆ ಯಾರೂ ನಮ್ಮ ನೆನೆಸಿಕೊಳ್ಳುತ್ತಾರೆ ಯಾರು ನಮ್ಮನ್ನು ಬಂದರೆ ಅದು ತುಂಬಾ ಅರ್ಥವಿಲ್ಲದ ಮಾತು. ಆದ್ದರಿಂದ ಕೆಲವೊಂದು ವಿಚಾರಕ್ಕೆ ನಾವು ವೈಜ್ಞಾನಿಕವಾಗಿ ಯೋಚನೆ ಮಾಡಿದರೆ ತುಂಬಾ ಒಳ್ಳೆಯದು.

ಈ ಮಾಹಿತಿ ನದಲ್ಲಿ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನೀವು ನಮ್ಮ ಪೇಜ್ ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ನಮ್ಮ ಪೇಜ್ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

why bikkalike will come