Categories
ಮಾಹಿತಿ ಸಂಗ್ರಹ

ರೈಲುಗಳ ಹಳಿಗಳ ಮಧ್ಯದಲ್ಲಿ ಜೆಲ್ಲಿಗಳನ್ನು ಹಾಕುವಂತಹ ಕಾರಣವಾದರೂ ಏನು ? ಇಲ್ಲಿದೆ ಸಂಪೂರ್ಣವಾದ ವಿಚಾರ!!

ನಾವು ದಿನನಿತ್ಯ ಪ್ರಯಾಣ ಮಾಡುವಂತಹ ರೈಲುಗಳ ಹಳಿಗಳ ಮಧ್ಯದಲ್ಲಿ ಜಲ್ಲಿ ಗಳನ್ನು ಹಾಕಿರುತ್ತಾರೆ , ನೀವೇನಾದರೂ ಈ ಜೆಲ್ಲಿಗಳನ್ನು ಯಾಕೆ  ಹಾಕಿರುತ್ತಾರೆ ಎನ್ನುವುದರ ಬಗ್ಗೆ ಯಾವಾಗಾದರೂ ಯೋಚನೆ ಮಾಡಿದ್ದೀರಾ,

ನೀವೇನಾದರೂ ಇದರ ಬಗ್ಗೆ ಆಲೋಚನೆ ಮಾಡದೇ ಇದ್ದಲ್ಲಿ ಇವತ್ತು ನಾವು ನಿಮಗೆ ಇದರ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ನೀಡಲಿದ್ದೇವೆ. ತಪ್ಪದೇ ಈ  ಲೇಖನ ಸಂಪೂರ್ಣವಾಗಿ ಓದಿ.

ಕೆಳಗೆ ಕೊಟ್ಟಿರುವಂತಹ ಕಾರಣಗಳಿಂದಾಗಿ ರೈಲುಗಳ ಹಳಿಗಳ ಮಧ್ಯದಲ್ಲಿ ಜಲ್ಲಿ ಗಳನ್ನು ಹಾಕಿರುತ್ತಾರೆ?ಜಲ್ದಿ ಗಳನ್ನು ಹಾಕುವುದರಿಂದ ರೈಲು ಹಳಿಗಳ ಮಧ್ಯದಲ್ಲಿ ಭಾರವನ್ನು ಸಮತೂಕದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಬಹುದು.

ಹೇಗೆ ಇವುಗಳನ್ನು ಹಾಕುವುದರಿಂದ ಮಳೆಗಾಲದಲ್ಲಿ ನೀರು ಏನಾದರೂ ಹಿಂಗೆ ಹೋದರೆ ಅದು ಯಾವುದೇ ಕಾರಣಕ್ಕೂ  ಹಳಿಗಳ ಮಧ್ಯದಲ್ಲಿ ಕುಳಿತುಕೊಳ್ಳಬಾರದು .

ಎನ್ನುವ ಉದ್ದೇಶದಿಂದ ಜೆಲ್ಲಿಗಳನ್ನು ಹಾಕುತ್ತಾರೆ.ಕೆಲವು ಸಂದರ್ಭಗಳಲ್ಲಿ ರೈಲಿನ ಭಾರಕ್ಕೆ ಹಳಿಗಳ ಜಾರುವಂತಹ ಸಂದರ್ಭ ಇರುತ್ತದೆ ಇದನ್ನು ನಿಯಂತ್ರಣ ಮಾಡುವುದಕ್ಕೋಸ್ಕರ  ಜನಗಳನ್ನು ಹಳ್ಳಿಗಳಲ್ಲಿ ಹಾಕಲಾಗುತ್ತದೆ .

ಈ ತರದ ಕಾರಣಗಳಿಂದಾಗಿ ರೈಲುಗಳ ಕಂಬಿಗಳ ಮಧ್ಯದಲ್ಲಿ ಜಲ್ಲಿ ಗಳನ್ನು ಹಾಕಲಾಗುತ್ತದೆ ಹೀಗೆ ಏನಾದರೂ ಜಲ್ಲಿ ಗಳನ್ನು  ಹಾಕದಿದ್ದಲ್ಲಿ ಹಲವಾರು ಅಪಘಾತಗಳನ್ನು ರೈಲು ಅನುಭವಿಸಬೇಕಾಗುತ್ತದೆ .

ಹಾಗೂ ಅಮಾಯಕ ಜೀವಗಳು ಬಲಿಯಾಗುವಂತಹ ಸಂದರ್ಭ ಕೂಡ ಬರುವಂತಹ ಸಂದರ್ಭ ಒದಗಿ ಬರಬಹುದು, ಆದ್ದರಿಂದ ಜಲ್ಲಿ ಗಳನ್ನು  ಹಾಕುವುದರಿಂದ ಹಲವಾರು ತರನಾದ ತಾಂತ್ರಿಕ ಪ್ರಾಬ್ಲಮ್ ಗಳನ್ನು ನಿವಾರಣೆ ಮಾಡುವುದಕ್ಕೋಸ್ಕರ ಈ ರೀತಿ ಮಾಡುತ್ತಾರೆ.

ನಿಮಗೇನಾದರೂ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಈ ರೀತಿಯ ವಿಚಾರಗಳನ್ನು ಹೇಳಿದರೆ ಯಾವಾಗಾದರೂ ಜಲ್ಲಿ  ಇಲ್ಲದೆ ಇರುವ ಸಂದರ್ಭದಲ್ಲಿ ನೀವು ನಿಮ್ಮ ಹತ್ತಿರದ ರೈಲ್ವೆ ಸ್ಟೇಷನ್ ನ ಅಧಿಕಾರಿಗಳಿಗೆ ಹೇಳಿದರೆ ರೈಲುಗಳ ಅಪಘಾತಗಳನ್ನು ತಡೆಗಟ್ಟುವಲ್ಲಿ ನೀವು ಸಹಾಯ ಮಾಡಿದಂತೆ ಆಗುತ್ತದೆ.

ರೈಲು ಎಂದಾಕ್ಷಣ ಉದ್ದವಾದ  ಬೋಗಿಗಳು, ಹಾಗೂ ಯಾವಾಗಲೂ ಕಿಕ್ಕಿರಿದು ತುಂಬಿರುವಂತಹ ಜನಗಳು ಹಾಗೂ ರೈಲಿನ ಶಬ್ದ ನಮಗೆ ನೆನಪಾಗುತ್ತದೆ, ರೈಲಿನಲ್ಲಿ ಪ್ರಯಾಣ ಮಾಡುತ್ತಿರುವ ಸಂದರ್ಭದಲ್ಲಿ ನಮಗೆ ಸಿಗುವಂತಹ ಮಜವೇ ಬೇರೆ, ರೈಲಿನಿಂದ ಕೂತು ಹೊರಗಡೆ ನೋಡುತ್ತಾ ಇದ್ದರೆ ನಿಜವಾಗಲೂ ಯಾವುದು ಸ್ವರ್ಗಕ್ಕೆ ಹೋಗುತ್ತಿದ್ದೇವೆ ಎಂದು ನಮಗೆ ಭಾಸವಾಗುತ್ತದೆ.

ಆದರೆ ನಾವು ಯಾವಾಗಾದರೂ ರೈಲುಗಳ ಹಳಿಗಳ ಮಧ್ಯದಲ್ಲಿ ಜಲಿಯನ ಯಾಕೆ ಹಾಕುತ್ತಾರೆ ಎನ್ನುವುದರ ಬಗ್ಗೆ ಇಲ್ಲಿವರೆಗೂ ನಾವು ಆಲೋಚನೆ ಮಾಡಿರುವುದಿಲ್ಲ, ಬೇಳೆ ಕೊಟ್ಟಿರುವಂತಹ ಕಾರಣಗಳಿಂದಾಗಿ ಜಲ್ಲಿಯನ್ನು ರೈಲುಗಳ ಹಳಿಗಳ ಮಧ್ಯದಲ್ಲಿ ಹಾಕಲಾಗುತ್ತದೆ. ಹೀಗೆ ಹಾಕುವುದರಿಂದ ರೈಲಿಗೆ ಆಗುವಂತಹ ಅಪಘಾತಗಳು ಹಾಗೂ ಗುಣಮಟ್ಟದ ರೈಲಿನ ಹಳ್ಳಿಗಳನ್ನು ಕಾಪಾಡಿಕೊಳ್ಳಲು ಜೆಲ್ಲಿಗಳು ತುಂಬಾ ನೆರವಾಗುತ್ತವೆ.

ಈ ಲೇಖನ ವಿನ್ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಹಂಚಿ ಕೊಳ್ಳಿ ಹಾಗೂ ನೀವ್ ಇನ್ನು ನಮ್ಮ ಪೇಜಿಗೆ ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಇವತ್ತು ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

why