Categories
ಭಕ್ತಿ ಮಾಹಿತಿ ಸಂಗ್ರಹ

ಪಾಕಿಸ್ಥಾನದ ಸಂಸತ್ತಿನಲ್ಲಿ ಹನುಮಂತನ ಗಧೆ ಇಡಲು ಕಾರಣ ಕೇಳಿದ್ರೆ ನಿಜಕ್ಕೂ ಶಾಕ್ ಆಗುತ್ತೀರಾ | ವಿಡಿಯೋ ನೋಡಿ …

ಪ್ರತಿಯೊಂದು ದೇಶಗಳಲ್ಲಿಯೂ ಕೆಲವು ವಿಚಿತ್ರವಾದ ಪದ್ಧತಿಯನ್ನು ಪಾಲನೆ ಮಾಡುತ್ತಾರೆ ಇನ್ನು ಆ ವಿಚಿತ್ರ ಪದ್ಧತಿಗಳಿಗೆ ಹಲವು ಪ್ರಮುಖ ಕಾರಣಗಳು ಸಹ ಇರುತ್ತದೆ ಸ್ನೇಹಿತರೇ ಆದ್ದರಿಂದ ವಿಚಿತ್ರ ಪದ್ಧತಿಯನ್ನು ಪಾಲಿಸಿಕೊಂಡು ಬಂದಿರುತ್ತಾರೆ .

ಇನ್ನು ಇಂತಹದ್ದೇ ಒಂದು ವಿಚಿತ್ರ ಪದ್ಧತಿಯನ್ನು ಪಾಲಿಸುತ್ತಿರುವ ಪಾಕಿಸ್ತಾನದ ಬಗ್ಗೆ ನಾವು ಇಂದು ನಿಮಗೆ ಹೇಳಲು ಹೊರಟಿದ್ದೇವೆ .ಪಾಕಿಸ್ತಾನದ ಲೋಕಸಭೆ ನಡೆಯುವ ಸ್ಥಳದಲ್ಲಿ ಸ್ಪೀಕರ್ನ ಮುಂದೆ ಗದೆಯನ್ನು ಇಟ್ಟಿರುತ್ತಾರೆ ಇದು ಆಶ್ಚರ್ಯವೆನಿಸುತ್ತದೆ .

ಅಲ್ಲವೇ ಸ್ನೇಹಿತರೇ ಪಾಕಿಸ್ತಾನದಲ್ಲಿ ಅದು ಕಥೆ ಇದರಲ್ಲಿ ಆಶ್ಚರ್ಯ ವಾಗಿರುವುದು ಏನೆಂದರೆ ನಮಗೆ ಗದೆ ಎಂದ ಕೂಡಲೇ ನೆನಪಾಗುವುದು ಆಂಜನೇಯ ಮತ್ತು ಕೃಷ್ಣ ವಿಷ್ಣು ಮತ್ತು ಭೀಮಾ ಇವರು ಗದೆಯನ್ನು . ಹಿಡಿದಿರುತ್ತಾರೆ ಆದ್ದರಿಂದ ಪಾಕಿಸ್ತಾನದ ಲೋಕಸಭೆಯಲ್ಲಿ ಗದ್ದೆಯನ್ನು ಇಡುವುದು ಆಶ್ಚರ್ಯ ಮತ್ತು ವಿಚಿತ್ರವಾದ ಸಂಗತಿಯೆ ಅಲ್ಲವೇ .

ಇನ್ನು ಗದೆಯ ವೈಶಿಷ್ಟ್ಯತೆಯನ್ನು ನಾನು ನಿಮಗೆ ಹೇಳುತ್ತೇನೆ ಅದೇನೆಂದರೆ ಗದೆಯನ್ನು ಹಿಡಿಯುವನು ಕೋಪ ಅಹಂಕಾರ ಆಸೆಗಳನ್ನು ಮತ್ತು ಬಾಂಧವ್ಯವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವವರು ಎಂದರ್ಥ .

ನೋಡಿದ್ರಲ್ಲ ಸ್ನೇಹಿತರೇ ಗದೆಯನ್ನು ಹಿಡಿಯುವನು ಕೋಪ ಅಹಂಕಾರಗಳನ್ನು ಮತ್ತು ಆಸೆಗಳನ್ನು ಮತ್ತೆ ನಿಯಂತ್ರಣದಲ್ಲಿ ಇಟ್ಟುಕೊಳ್ಳುವವರು ಅಂದರೆ ಈ ಯಾವ ಅಂಶಗಳಿಗೂ ಮನಸೋಲದೆ ತನ್ನ ಭಾವನೆಗಳನ್ನು ಹಿಡಿದಿಟ್ಟು ಕೊಳ್ಳುವವನು ಎಂದರ್ಥ .

ಇನ್ನು ಈ ಗದೆಯನ್ನು ಲೋಕಸಭೆಯಲ್ಲಿ ಸ್ಪೀಕರ್ ನ ಮುಂದೆ ಇಡುವ ಕಾರಣವೂ ಅಷ್ಟೇ ಈ ಈ ಆಸನದಲ್ಲಿ ಕುಳಿತ ಮೇಲೆ ಕೋಪಗಳನ್ನು ಆಸೆಗಳನ್ನು ಅಹಂಕಾರ ಮತ್ತು ಬಾಂಧವ್ಯದಿಂದ ಆಚೆ ಬಂದು ಅವರು ಪಡೆದುಕೊಂಡಿರುವ ಆಸನಕ್ಕೆ ಗೌರವ ಕೊಟ್ಟು ಎಲ್ಲರೂ ಒಂದೇ ಎಂದು ತಿಳಿದು ಎಲ್ಲರ ಭಾವನೆಗಳಿಗೆ ಸಮಾನವಾಗಿ ಸ್ಪಂದಿಸುತ್ತಾ ತಮ್ಮ ವೃತ್ತಿಯನ್ನು ನಿರ್ವಹಿಸಬೇಕೆಂದು ಆ ಗದೆ ಯನ್ನು ಇಟ್ಟಿರುತ್ತಾರೆ .

ಇನ್ನು ಬ್ರಿಟನ್ ದೇಶಗಳಲ್ಲಿಯೂ ಸಹ ಈ ರೀತಿ ಗದ್ದೆಗಳನ್ನು ಇಡುತ್ತಿದ್ದರಂತೆ ಆದರೆ ದೇಶ ದೇಶಗಳಲ್ಲಿ ಗದ್ದೆಯ ಆಕಾರವೂ ಬೇರೆ ಬೇರೆ ಅಷ್ಟೇ ಇನ್ನು ನಮ್ಮ ದೇಶದಲ್ಲಿಯೂ ಸಹ ಈ ರೀತಿ ಗದೆಯನ್ನು ಇಡುವ ಪದ್ಧತಿ ಇತ್ತು ಆದರೆ ಅದು ಸ್ವಾತಂತ್ರ್ಯ ಸಿಗುವ ಮುನ್ನ .

ಇನ್ನು ಈ ರೀತಿಯ ವಿಚಿತ್ರ ಪದ್ಧತಿಗಳು ಆಚರಿಸುತ್ತಾರೆ ಬೇರೆ ಬೇರೆ ದೇಶಗಳಲ್ಲಿಯೂ ಸಹ ಇನ್ನೂ ಈ ತರದ ಹಲವಾರು ವಿಚಿತ್ರ ಪದ್ದತಿಯನ್ನು ಪಾಲಿಸುತ್ತಾ ಇದ್ದಾರೆ . ಹಾಗೂ ಸ್ನೇಹಿತರ ನಮ್ಮ ಸುತ್ತಮುತ್ತಲೂ ಹಲವಾರು ವಿಚಿತ್ರಗಳು ನಡೆಯುತ್ತಲೇ ಇರುತ್ತದೆ ಹಾಗೂ ಅದರ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಿ .

ನಮ್ಮ ಸುತ್ತಮುತ್ತಲಿನ ಪ್ರಕೃತಿಯಲ್ಲಿ ಸಹ ಏನಾದರೂ ವಿಚಿತ್ರಗಳು ಸಂಭವಿಸುತ್ತಲೇ ಇರುತ್ತದೆ ಅದನ್ನು ತಿಳಿದುಕೊಳ್ಳುವುದರಿಂದ ನಿಮಗೆ ಒಳ್ಳೆಯದು ಹಾಗೂ ಹಲವು ವಿಚಿತ್ರವಾದ ಪದ್ಧತಿಯನ್ನು ಪಾಲಿಸುವುದರ ಹಿಂದೆ ಹಲವಾರು ಮುಖ್ಯ ಕಾರಣಗಳು ಕೂಡ ಇರುತ್ತದೆ ಮತ್ತು ಇಂತಹ ಕಾರಣಗಳು ಮಾನವನ ಜೀವನಕ್ಕೆ ಒಳ್ಳೆಯ ಸಂದೇಶಗಳನ್ನು ಸಹ ಕೊಡುತ್ತದೆ ಇದನ್ನು ಅರಿತು ಪಾಲಿಸುವುದು . ಇನ್ನು ಈ ಮಾಹಿತಿ ನಿಮಗೆ ಇಷ್ಟವಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಸ್ನೇಹಿತರ ಎಲ್ಲರಿಗೂ ಶುಭವಾಗಲಿ ಶುಭ ದಿನ ಧನ್ಯವಾದಗಳು .

kannada inspiration story and Kannada Health Tips

Why kept hanuman gade in pakistan assembly