Categories
ಭಕ್ತಿ ಮಾಹಿತಿ ಸಂಗ್ರಹ

ಈ ತರದ ಮರಗಳನ್ನು ಪೂಜೆ ಮಾಡಿದರೆ ಏನಾಗುತ್ತದೆ ಅದು ನಿಮಗೆ ಗೊತ್ತಾ ? ಇಷ್ಟೊಂದು ಲಾಭ ಇದೆ ಎಂದರೆ ನಿಜವಾಗಲೂ ನೀವು ಒಂದು ಸಾರಿ ಪೂಜೆ ಮಾಡ್ತೀರಾ !!!

ನಮಗೆ ನಿಮಗೆ ಗೊತ್ತಿರುವ ಹಾಗೆ ನಮ್ಮ ಹಳ್ಳಿಯ ಜನರು ಮನೆಯ ಮುಂದೆ ಅಥವಾ ಹಿತ್ತಲು ಕಡೆ ಮರಗಳನ್ನು ಬೆಳೆಸುವುದು ಸರ್ವೇಸಾಮಾನ್ಯ ಇದಕ್ಕೆ ಕಾರಣವಾದರೂ ಏನು ಎನ್ನುವುದರ ಬಗ್ಗೆ ಯಾವ ಯೋಚನೆ ಮಾಡಿದ್ದೀರಾ.

ಇದಕ್ಕೆ ಬಲವಾದ ಕಾರಣಗಳು ಇವೆ ಇದಕ್ಕೆ ವೈಜ್ಞಾನಿಕವಾಗಿ ಹೇಳುವುದಾದರೆ ನಮಗೆ ಆಮ್ಲಜನಕವನ್ನು ತೆಗೆದುಕೊಳ್ಳುವುದಕ್ಕೆ ಮರಗಳನ್ನು ನಾವು ಬಳಸುತ್ತೇವೆ,

ಮತ್ತು ಹಣ್ಣುಗಳನ್ನು ಪಡೆಯಲು ಬೆಳೆಸುತ್ತೇವೆ ಹಾಗೆ ನಾವು ಅಗತ್ಯವಾಗಿ ಬಳಸಬಹುದು ಆದರೆ ಮರಗಳು ನಮಗೆ ತುಂಬಾ ಅವಶ್ಯಕ ಅವುಗಳನ್ನು ಪೂಜೆಯನ್ನು ಮಾಡಿದ್ದೆ ಆದಲ್ಲಿ ನಿಮ್ಮ ಜೀವನದಲ್ಲಿ ಕಷ್ಟಗಳು ಎನ್ನುವುದು ಬರುವುದಿಲ್ಲ,

ಒಂದು ಮರಕ್ಕೂ ಒಂದೊಂದು ವಿಶೇಷತೆಯಿದೆ ಒಂದು ಮರದಿಂದ ಅವರು ಕೂಡ ಒಂದು ಒಳ್ಳೆಯ ಗುಣವನ್ನು ನೀವು ಪಡೆದುಕೊಳ್ಳಬಹುದು ಹಾಗು ಅದರಿಂದ ಒಂದೊಂದು ಹೊಸ ವಿಶೇಷತೆಯನ್ನು ಕೂಡ ನೀವು ಕಂಡುಕೊಳ್ಳಬಹುದು.

ಹಾಗಾದ್ರೆ ಇವತ್ತು ನಾವು ಈ ಲೇಖನದ ಮುಖಾಂತರ ಯಾವ ಯಾವ ಮರಗಳನ್ನು ಯಾವ ಯಾವ ತರದ ಲಾಭಗಳು ಉಂಟಾಗುತ್ತವೆ ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಮೊದಲನೇದಾಗಿ ಅಶ್ವಥ ಮರದ ಬಗ್ಗೆ ತಿಳಿದುಕೊಳ್ಳೋಣ, ಅಶ್ವಥ ಮರವನ್ನು ಸಾವಿತ್ರಿ ಎಂದು ಕರೆಯುತ್ತಾರೆ ಈ ಮರವನ್ನು ನಾವು ಆಲದ ಮರದ ಪ್ರಭೇದಕ್ಕೆ ಕೂಡ ಹೋಲಿಸಬಹುದು.

ಈ ಮರದಲ್ಲಿ  ವಿಷ್ಣು ದೇವಾ ವಾಸಿಸುತ್ತಾನೆ ಕೆಲವು ಜನರ ಒಂದು ಅಭಿಪ್ರಾಯ, ಅದಲ್ಲದೆ ಅಶ್ವಥ  ಮರದಲ್ಲಿ ಅನೇಕ ದೇವರುಗಳು  ಕೂಡ ವಾಸಮಾಡುತ್ತಾರೆ ಎನ್ನುವುದು ವೇದ ಪುರಾಣಗಳ ಒಂದು ಉಲ್ಲೇಖವಾಗಿದೆ. ಅದಲ್ಲದೆ ಈ ಅಶ್ವತ ಮರದಲ್ಲಿ ಒಂದು ಔಷಧೀಯ ಗುಣಗಳು ಕೂಡ ಇರುತ್ತವೆ ಎನ್ನುವುದು ಕೆಲವು ಪಂಡಿತರ ಒಂದು ಉಪದೇಶವಾಗಿದೆ.

ಆಲದ ಮರದ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು ನೀವು ಯಾವುದಾದರೂ ಒಂದು ಸಿನಿಮಾವನ್ನು ನೋಡಿದರೆ ಆಲದ  ಮರವನ್ನು ಹೆಚ್ಚಾಗಿ ಬಳಕೆ ಮಾಡಿಕೊಳ್ಳುತ್ತಾರೆ ಯಾಕೆಂದರೆ ಆಲದ ಮರದಲ್ಲಿ ಮುಕ್ಕೋಟಿ ದೇವತೆಗಳು ನೆಲೆಸಿರುತ್ತಾರೆ ನಂಬಿಕೆಯಾಗಿದೆ. ಆಲದ ಮರವನ್ನು ನೀವು ಬೆಳಗ್ಗೆ ಎದ್ದು ಪೂಜೆ ಮಾಡಿದ್ದೇ ಆದಲ್ಲಿ ನಿಮ್ಮ ಜೀವನದಲ್ಲಿ ಯಾವುದೇ ತೊಂದರೆ ಇರುವುದಿಲ್ಲ.

ಅದಲ್ಲದೆ ಈ ಮರಕ್ಕೆ ನೀವು ನೀರನ್ನು ಹಾಕಿ ಚೆನ್ನಾಗಿ ಬೆಳೆಸುವುದರಿಂದ ನಿಮ್ಮ ಜೀವನದಲ್ಲಿ ಕಷ್ಟಗಳು ದೂರವಾಗುತ್ತವೆ ಅದಲ್ಲದೆ ನಮ್ಮ ಪರಿಸರಕ್ಕೆ ವೈಜ್ಞಾನಿಕವಾಗಿ ಅತಿ ಹೆಚ್ಚು ಆಮ್ಲಜನಕವನ್ನು ನೀಡುವಂತಹ ಒಂದು ದೊಡ್ಡ ಪ್ರಭೇದದ ಮರವಾಗಿದೆ.

ಮಾವಿನ ಮರ ಮಾವಿನ ಮರ ಎಂದರೆ ನಿಮಗೆ ಗುರುತಿಗೆ ಬರುವುದು ಮಾವಿನ ಹಣ್ಣು ಮಾವಿನ ಮರವನ್ನು ಬೆಳೆಸುವುದರಿಂದ ನೀವು ಹಣ್ಣನ್ನು ತಿನ್ನಬಹುದು ಹಾಗು ಮಾವಿನ ಹಣ್ಣಿನಿಂದ ಹಲವಾರು ರೋಗಗಳನ್ನು ನಿರ್ವಹಣೆ ಮಾಡುವಂತಹ ಶಕ್ತಿಗಳು ಕೂಡ ಇವೆ ಅದನ್ನು ಮಾವಿನ ಮರದ ಎಲೆಗಳಿಂದ ನಾವು ತೋರಣವನ್ನು ಮಾಡುತ್ತೇವೆ,

ಹಬ್ಬ ಹರಿದಿನಗಳಲ್ಲಿ ಮಾವಿನ ಹಣ್ಣಿನ ಎಲೆಗಳಿಂದ ನಾವು ನಮ್ಮ ಮನೆಯನ್ನು  ಸಿಂಗರಿಸುತ್ತೇವೆ ಇದಕ್ಕೆ ಕಾರಣ ನಮ್ಮ ಮನೆಯ ಒಳಗೆ ಬರುವಂತಹ ನಕರಾತ್ಮಕ ಶಕ್ತಿಗಳನ್ನು ತಡೆಗಟ್ಟುವಂತಹ ಒಂದು ಶಕ್ತಿ ಈ ಎಲೆಗಳಲ್ಲಿ ಇರುತ್ತದೆ ಎನ್ನುವುದು ಒಂದು ಪುರಾಣದ ಒಂದು ಪುರಾಣದ ಒಂದು ಉಲ್ಲೇಖವಾಗಿದೆ.

ತೆಂಗಿನ ಮರ ತೆಂಗಿನ ಮರ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿರುವಂತಹ ಒಂದು ಸಸ್ಯ ಪ್ರಭೇದ, ವೈಜ್ಞಾನಿಕವಾಗಿ ಹೇಳಬೇಕಾದರೆ  ತೆಂಗಿನಕಾಯಿಯ ನೀರಿನಲ್ಲಿ ಇರುವಂತಹ ಅತಿಯಾದ ಪೊಟ್ಯಾಶಿಯಂ ಇಂದ ನಿಮ್ಮದೇಹದಲ್ಲಿ ಇರುವಂತಹ ನೀರಿನ ಅಂಶವನ್ನು ಹೆಚ್ಚಾಗಿ ಮಾಡಿಕೊಳ್ಳಬಹುದಾಗಿದೆ ಅದಲ್ಲದೆ ಆಧ್ಯಾತ್ಮಿಕವಾಗಿ ಹೇಳಬೇಕಾದರೆ ಕಳಸದಲ್ಲಿ ನೀರು ಇಟ್ಟು ತೆಂಗಿನಕಾಯಿಯನ್ನು ಅದರ ಮೇಲೆ ಇಟ್ಟು ಪೂಜೆಯನ್ನು ಮಾಡುವುದಕ್ಕೆ ಇದನ್ನು ಬಳಸುತ್ತಾರೆ,

ಶುಭ ಒಂದು ಪ್ರತಿಕ ಬಂದು ಕೂಡ ಹೇಳುತ್ತಾರೆ ಹಾಗೂ ಎಲ್ಲಾ ಸಂಪ್ರದಾಯಗಳನ್ನು ಕೂಡ ತೆಂಗಿನಕಾಯಿಯನ್ನು ಬಳಕೆ ಮಾಡುವುದನ್ನು ನೀವು ನೋಡಿರುತ್ತೀರಿ. ಯಾರಾದರೂ ಅಸ್ತಮ ರೋಗದಿಂದ ಬಳಲುತ್ತಿದ್ದಾರೆ ತೆಂಗಿನಕಾಯಿ ನೀರು ಅವರಿಗೆ ಒಂದು ಒಳ್ಳೆಯ ಉಪಾಯ ಮಾರ್ಗ.

ಬಾಳೆ ಗಿಡ ಬಾಳೆಗಿಡವನ್ನು ಹೆಚ್ಚಾಗಿ ಧಾರ್ಮಿಕ ಕಾರ್ಯಗಳಲ್ಲಿ ಬಳಸುತ್ತಾರೆ ಬಾಳೆ ಎಲೆಯನ್ನು ಊಟ ಮಾಡುವುದೂ ಕೂಡ ಹೆಚ್ಚಾಗಿ ಬಳಸುತ್ತಾರೆ ಬಾಳೆ ಎಲೆ ಇಲ್ಲ ಅಂದರೆ ಧಾರ್ಮಿಕವಾಗಿ ಏನು ನಡೆಯಲ್ಲ. ಇದನ್ನು ವೈಜ್ಞಾನಿಕವಾಗಿ ನೋಡುವುದಾದರೆ ಇದರ ಪ್ರತಿಯೊಂದು ಭಾಗಗಳೂ ಕೂಡ ಮನುಷ್ಯನ ದೇಹಕ್ಕೆ ತುಂಬಾ ಉಪಯೋಗಕಾರಿ ಉದಾಹರಣೆ ಏನಪ್ಪ ಅಂದರೆ ಬಾಳು ಎಂದು ಊಟ ಮಾಡುವುದರಿಂದ ನಮಗೆ ಹಲವಾರು ತರನಾದ ಔಷಧೀಯ ಗುಣಗಳು ನಮ್ಮ ಹೊಟ್ಟೆಯಲ್ಲಿ ಸೇರಿಕೊಳ್ಳುತ್ತವೆ.ಅದಲ್ಲದೆ ಬಾಳೆದಿಂಡನ್ನು ನೀವು ತಿನ್ನುವುದರಿಂದ ನಿಮ್ಮ  ಕಿಡ್ನಿ ಕಲ್ಲು ಕೂಡ ಕಡಿಮೆ ಮಾಡಬಹುದು ಎನ್ನುವುದು ವೈಜ್ಞಾನಿಕವಾಗಿ ಕಂಡುಕೊಂಡಂತಹ ಒಂದು  ವಿಚಾರ.

ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಜೊತೆ ಹಂಚಿಕೊಳ್ಳಿ ಹಾಗೂ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಮರೆಯಬೇಡಿ ಹಾಗೆ ನಮ್ಮ ಲೇಖನವನ್ನು ಇತರರಿಗೂ ಕೂಡ ಶೇರ್ ಮಾಡಿ ನಮ್ಮನ್ನು ಪ್ರೋತ್ಸಾಹ ನೀಡಿ.

kannada inspiration story and Kannada Health Tips

why we do pooja of ashwattha tree