Categories
ಭಕ್ತಿ ಮಾಹಿತಿ ಸಂಗ್ರಹ

ಮನೆಯಲ್ಲಿ ಚಪ್ಪಲಿ ಎಲ್ಲಿ ಬಿಡಬೇಕು ಗೊತ್ತಾ ? ನೀವೇನಾದರೂ ಎಲ್ಲಿ ಬೇಕಾದರೂ ಬಿಟ್ಟರೆ ನಿಮಗೆ ದರಿದ್ರ ಬರುವುದು!!!

ನಮ್ಮ ಹಿಂದೂ ಸಂಪ್ರದಾಯವನ್ನು ಸ್ವಲ್ಪ ಹೊತ್ತು ನಾವು ಕೂತು ಆಲೋಚನೆ ಮಾಡಿದಾಗ ಹಲವಾರು ಸಂಪ್ರದಾಯಗಳು ನಮಗೆ ಕಂಡು ಬರುತ್ತವೆ, ಇದರಿಂದಾಗಿ ನಮಗೆ ಹಲವಾರು ತರವಾದ ಲಾಭಗಳು ಕೂಡ ಆಗುತ್ತದೆ ಹಾಗೂ ನಷ್ಟಗಳು ಆಗುವಂತಹ ಸಂಭವ ತುಂಬಾ ಇರುತ್ತವೆ.

ನಮ್ಮ ಹಿರಿಯರು ಮಾಡಿದಂತಹ ಕೆಲವೊಂದು ಸಂಪ್ರದಾಯಗಳು ನಮಗೆ ಒಳ್ಳೆಯದು ಆಗಿರಬಹುದು. ನಿಮಗೊಂದು ಸಂಪ್ರದಾಯಗಳು ವೈಜ್ಞಾನಿಕವಾಗಿಯೂ ಕೂಡ ತುಂಬಾ ಸಹಕಾರಿಯಾಗುತ್ತವೆ.

ಹಾಗಾದರೆ ಬನ್ನಿ ಇವತ್ತು ನಾವು ನಿಮಗೆ ಹೇಳಲು ಹೊರಟಿರುವ ಅಂತಹ ಒಂದು ವಿಚಾರ ಏನಪ್ಪಾ ಅಂದರೆ ಮನೆಯಲ್ಲಿ ಚಪ್ಪಲಿ ಎಲ್ಲಿ ಬಿಡಬೇಕು,

ಅಲ್ಲದೆ ನೀವೇನಾದರೂ ಚಪ್ಪಲಿಯನ್ನು ಎಲ್ಲಿ ಬೇಕಾದರೂ ಬಿಟ್ಟರೆ ಅಥವಾ ಬಿಸಾಕಿದರೆ ನಿಮಗೆ ಆಗುವಂತಹ ಅನಾನುಕೂಲ ವಾದರೂ ಯಾವುವು ಎನ್ನುವುದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.

ನಿಮ್ಮ ಮನೆಯಲ್ಲಿ ಏನಾದರೂ ನಾಲ್ಕು ಜನ ಇದ್ದರೆ ಒಬ್ಬೊಬ್ಬರಿಗೆ ಎರಡು ಜೊತೆ ಚಪ್ಪಲಿ ಅಂತ ತಿಳಿಯಿರಿ ಬರೋಬ್ಬರಿ ಎಂಟು ಜೊತೆ ಚಪ್ಪಲಿಗಳು ನಿಮ್ಮ ಮನೆಯಲ್ಲಿ ಇರುತ್ತದೆ, ಇವುಗಳನ್ನು ಸಣ್ಣ ಮನೆಯಲ್ಲಿ ನಿರ್ವಹಣೆ ಮಾಡುವುದು ತುಂಬಾ ಕಷ್ಟ, ಕೆಲವೊಬ್ಬರು ಮನೆಗೆ ಬಂದ ತಕ್ಷಣ ಚಪ್ಪಲಿಯನ್ನು ಮನೆಯ ಮುಂದೆ ಬಿಡುತ್ತಾರೆ,

ಕೆಲವೊಬ್ಬರು ಮನೆಯ ಬಾಗಿಲಿನ ಪಕ್ಕಕ್ಕೆ ಬಿಡುತ್ತಾರೆ. ಹೀಗೆ ಬಿಟ್ಟರೆ ನಿಜವಾಗಲೂ ನಿಮಗೆ ದರಿದ್ರ ಬರುವಂತಹ ಸಾಧ್ಯತೆ ತುಂಬಾ ಹೆಚ್ಚು. ಆದ್ದರಿಂದ ಪುರಾಣದ ಪ್ರಕಾರ ಹಾಗೂ ನಮ್ಮ ಹಿರಿಯರ ಹೇಳುವ ಪ್ರಕಾರ ನೀವು ಚಪ್ಪಲಿಯನ್ನು ನಿಮ್ಮ ಮನೆಯ ಬಾಗಿಲಿನಿಂದ ಹತ್ತು ಅಡಿ ದೂರಕ್ಕೆ ಬಿಡಬೇಕು.

ಹೀಗೆ ಬಿಟ್ಟರೆ ನಿಮಗೆ ಯಾವುದೇ ತರಹದ ದರಿದ್ರಗಳು ನಿಮ್ಮ ಬೆನ್ನಿಗೆ ಹತ್ತುವುದಿಲ್ಲ. ನಮ್ಮ ಹಿಂದಿನ ಕಾಲದಲ್ಲಿ ಚಪ್ಪಲಿ ಮನೆಯಲ್ಲಿ ಯಾರು ಬಿಡುತ್ತಾ ಇರಲ್ಲಿಲ್ಲ ಅದಕ್ಕೆ ಪ್ರತ್ಯ್ಕೆಕ ಒಂದು ಗೂಡು ಮಾಡಿ ಹೊರಗೆ ಇಡುತ್ತಾ ಇದ್ದರು.

ನೀವೇನಾದರೂ ಬಾಗಿಲಿನ ಎದುರುಗಡೆ ಚಪ್ಪಲಿಯನ್ನು ಬಿಟ್ಟರೆ ನಿಮ್ಮ ದೇಹಕ್ಕೆ ಅಥವಾ ನಿಮ್ಮ ಮನೆಯ ಒಳಗೆ ನೆಗೆಟಿವ್ ಎನರ್ಜಿಯನ್ನು ಮತ್ತು ಅಂತಹ ಕೆಲವೊಂದು ಅನಾನುಕೂಲಗಳು ನಿಮಗೆ ಆಗುವಂತಹ ಸಂಭವ ಇರುತ್ತದೆ, ಅದು ಏನಕ್ಕೆ ಅಂದರೆ ನಿಮ್ಮ ಮನೆ ಎದುರುಗಡೆ ಇರುವಂತಹ ತುಳಸಿ ಗಿಡ,

ತುಳಸಿ ಗಿಡವು ನಿಮ್ಮ ಮನೆಯ ಒಳಗಡೆ ಪಾಸಿಟಿವ್ ಎನರ್ಜಿಯನ್ನು ಕೊಡುತ್ತಿರುತ್ತದೆ, ಅದರ ಎದುರುಗಡೆ ನೀವು ಚಪ್ಪಲಿಯನ್ನು ಬಿಟ್ಟರೆ ಪಾಸಿಟಿವ್ ಎನರ್ಜಿ ಹೋಗಿ ನಿಮ್ಮ ಮನೆಯಲ್ಲಿ ಕೇವಲ ನೆಗೆಟಿವ್ ಎನರ್ಜಿ ಮಾತ್ರವೇ ಉಂಟಾಗುತ್ತದೆ.

ನಾವು ಚಪ್ಪಲಿಯನ್ನು ಹಾಕಿಕೊಂಡು ಊರಲ್ಲ ತಿರುಗಾಡಿ ಮನೆಗೆ ಬರುತ್ತೇವೆ ಹೀಗೆ ಊರಲ್ಲ ತಿಳಿದ ನಮಗೆ ಹಲವಾರು ರೀತಿಯ  ನೆಗೆಟಿವ್ ಎನರ್ಜಿ ಗಳು ನಮ್ಮ ಚಪ್ಪಲಿಯಲ್ಲಿ ಇರುತ್ತವೆ, ಇವುಗಳನ್ನು ಸರಿಯಾಗಿ ನಾವು ನಿರ್ವಹಣೆ ಮಾಡದೆ ಇದ್ದಲ್ಲಿ ಅಥವಾ ಸರಿಯಾದ ಜಾಗದಲ್ಲಿ ಬಿಡದಿದ್ದರೆ ನಮಗೆ ನೆಗಟಿವ್ ಎನರ್ಜಿ ಯು ಬರುವಂತಹ ಸಾಧ್ಯತೆ ತುಂಬಾ ಹೆಚ್ಚು.

ಇನ್ನೂ ಕೆಲವರು ಅದಕ್ಕೂ ಮೀರಿ ಮನೆಯಲ್ಲಿ ಚಪ್ಪಲಿಯನ್ನು ಹಾಕಿಕೊಂಡು ತಿರುಗಾಡುತ್ತಾರೆ, ಹೀಗೆ ತಿರುಗಾಡಿದರೆ ನಿಮ್ಮ ಮನೆಯಲ್ಲಿ ಸಂಚಾರ ಮಾಡುತ್ತಿರುವಂತಹ ದೇವರುಗಳು ಮನೆಯಿಂದ ಹೊರಗಡೆ ಹೋಗುತ್ತಾರೆ ಎಂಬ ನಂಬಿಕೆ ಹಾಗೆಯೇ ನಿಮ್ಮ ಮನೆಯಲ್ಲಿ ಇರುವಂತಹ ಧನಸಂಪತ್ತು ದಿನದಿಂದ ದಿನಕ್ಕೆ ಕಡಿಮೆಯಾಗುವ ಅಂತಹ ಸಾಧ್ಯತೆಯ ಕೂಡ ತುಂಬಾ ಇರುತ್ತದೆ.

ತಿಳಿಯಿರಿ ಮನೆ ಪ್ರವೇಶ ಮಾಡುವ ಮುನ್ನ ಚಪ್ಪಿ ನಿರ್ದಿಷ್ಟ ಸ್ಥಳದಲ್ಲಿ ಬಿಟ್ಟು ಕಾಲು ತೊಳೆದು ನಂತರ ಮನೆ ಒಳಗೆ ಹೋಗಿ ಹೀಗೆ ಮಾಡಿ ಸ್ವಲ್ಪ ದಿನದಲ್ಲೇ ನಿಮ್ಮ ಅದೃಷ್ಟ ಸಹ ಬದಲಾಗುತ್ತದೆ. ನಿಮ್ಮ ಮನೆಯಲ್ಲ್ಲಿ ಹೆಚ್ಚಿನ ಪಾಸಿಟಿವ್ ಎನರ್ಜಿ ತುಂಬಿರುತ್ತದೆ.

ಗೊತ್ತಾಯಿತಲ್ಲ ಸ್ನೇಹಿತರ ಯಾಕೆ ಮನೆಯಲ್ಲಿ ಚಪ್ಪಲಿಯನ್ನು ಹಾಕಿಕೊಳ್ಳಬಾರದು ಹಾಗೂ ಮನೆಯ ಎದುರುಗಡೆ ಯಾಕೆ ಚಪ್ಪಲಿಯನ್ನು ಸರಿಯಾದ ಜಾಗದಲ್ಲಿ ಬಿಡಬೇಕು ಅನ್ನುವುದರ ಬಗ್ಗೆ, ಈ ಲೇಖನ ನಿಮಗೆ  ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಲೇಖನವನ್ನು ಲೈಕ್ ಮಾಡುವುದನ್ನು ಹಾಗೂ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

kannada inspiration story and Kannada Health Tips

why we need to keep slipper outside of home