ಮದುವೆಯಾಗಿ ಇಷ್ಟು ವರ್ಷಗಳ ಬಳಿಕ ಸೊಸೆ ರಾಧಿಕಾ ಪಂಡಿತ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಯಶ್ ತಾಯಿ..

ಕನ್ನಡ ಚಿತ್ರರಂಗದ ಕ್ಯೂಟ್ ಜೋಡಿಗಳಲ್ಲಿ ನಟ ಯಶ್ ಹಾಗು ರಾಧಿಕಾ ಪಂಡಿತ್ ಜೋಡಿ ಕೂಡ ಒಂದು ಬಣ್ಣದ ವಾಕದಿಂದ ಪರಿಚಯವಾಗಿ ನಂತರ ಸ್ನೇಹಿತರಾಗಿ ನಂತರ ಈ ಸ್ನೇಹ ಪ್ರೀತಿಗೆ ತಿರುಗಿ ವಿಚಿತ್ರಾರ್ಥ ಮಾಡಿಕೊಳ್ಳುವ ಮೂಲಕ ಇಬ್ಬರು ತಮ್ಮ ಸಂಬಂಧವನ್ನು ಬಹಿರಂಗಪಡಿಸಿದರು ಮದುವೆ ನಂತರ ನಟ ರಾಧಿಕಾ ಪಂಡಿತ್ ಸಿನಿಮಾ ರಂಗದಿಂದ ದೂರ ಉಳಿದು ತಮ್ಮ ಸಾಂಸಾರಿಕ ಜೀವನದ ಬಗ್ಗೆ ಹೆಚ್ಚು ಗಮನ ವಹಿಸುತ್ತಿದ್ದಾರೆ .

ಇದು ನಟಿ ಮತ್ತೆ ಯಾವಾಗ ಸಿನಿಮಾ ಬಗ್ಗೆ ಕಮೆಂಟ್ ಮಾಡುತ್ತಾರೆ ಎಂದು ಅವರ ಅಭಿಮಾನಿಗಳು ಕಾತುರರಾಗಿದ್ದಾರೆ ಇನ್ನ ಎರಡು ಸಾವಿರದ ಹದಿನಾರು ಡಿಸೆಂಬರ್ ಹನ್ನೊಂದರಂದು ಗುರುಹಿರಿಯರ ಸಮ್ಮುಖದಲ್ಲಿ ನಟ ಯಶ್ ಹಾಗು ರಾಧಿಕಾ ಪಂಡಿತ್ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಸದ್ಯ ಜೊತೆಗೆ ಮದುವೆಗೂ ಮುನ್ನ ಯಶ್ ತಾಯಿ ಯಶ್ ಅವರಿಗೆ ಒಂದು ಸಲಹೆ ನೀಡಿದ್ದರಂತೆ ಇದೀಗ ಈ ಮಾತುಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ .

ಹಾಗಾದರೆ ಯಶ್ ತಾಯಿ ಯಶ್ ಗೆ ನೀಡಿದ ಸಲಹೆ ಆದರೂ ಏನು ಏನಿದು ಸುದ್ದಿ ನೋಡೋಣ ಬನ್ನಿ ವೀಕ್ಷಕರೇ ಹೌದು ನಟ ಯಶ್ ಹಾಗು ರಾಧಿಕಾ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾದವರು ಎಷ್ಟಮ್ಮ ತಾಯಿಯ ಬಳಿ ರಾಧಿಕಾ ಜೊತೆಗಿದ್ದ ಪ್ರೀತಿಯ ಬಗ್ಗೆ ಮಾತನಾಡಿದಾಗ ಯಶ್ ತಾಯಿ ಯಶ್ ಗೆ ಒಂದು ಸಲಹೆ ನೀಡಿದ್ದರಂತೆ ಯಶ್ ಅಮ್ಮ ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ.

ಎಂದು ಹೇಳಿದಾಗ ಹುಡುಗಿ ನಮಗೂ ಕೂಡ ಒಪ್ಪಿಗೆಯಾದಳು ಆಗ ನಾನು ಯಶ್ ಗೆ ಹಾಗೆ ಸ್ವಲ್ಪ ಜೋಪಾನ ವಯಸ್ಸು ಹುಡುಗಡಿಗೆ ಮಾಡಬೇಡ ಇದು ಸ್ವಲ್ಪ ನಾಚುಕಾದ ಎಂದು ಸಲಹೆ ನೀಡಿದ್ದರಂತೆ ಮದುವೆಯ ಬಗ್ಗೆ ಮಾತನಾಡಿದವರಿಗೂ ಯಶ್ ಅವರ ತಂದೆಗೆ ನಾವು ಪ್ರೀತಿಯ ಬಗ್ಗೆ ತಿಳಿಸಿರಲಿಲ್ಲ ಎಂದು ಯಶ ಹೇಳಿದ್ದಾರೆ ಇನ್ನು ನಮ್ಮ ಮನೆಗೆ ಬರೋ ಸೊಸೆ ರಾಣಿಯನ್ನು ನೋಡಿಕೊಳ್ಳಬೇಕು.

ಎಂದು ಯಶ್ ತಾಯಿ ಯಶ್ ಕೇಳಿದರಂತೆ ಅದೇ ರೀತಿ ರಾಣಿಗಳನ್ನು ರಾಣಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದಾರೆ ಯಶ್ ಇನ್ನು ರಾಧಿಕಾ ಕೂಡ ಯಶ್ ಹಾಗು ಅವರ ಕುಟುಂಬದ ಜೊತೆಗೆ ತುಂಬಾ ಚೆನ್ನಾಗಿ ಹೊಂದಿಕೊಂಡು ಹೋಗುತ್ತಿದ್ದಾರೆ ಯಶ್ ನನ್ನ ಮಗನಾಗಿ ಹುಟ್ಟಿರುವುದು ನಿಜಕ್ಕೂ ನನ್ನ ನೂರು ಜನ್ಮದ ಪುಣ್ಯ ಎಂದಿದ್ದಾರೆ ಯೇಶ ತಾಯಿ ಇನ್ನು ಯಶ್ ಮದುವೆಗೆ ಕೂಡ ಆದರ್ಶ ಸರಳವಾಗಿ ಮಾಡಬೇಕು ಅಂದುಕೊಂಡಿದ್ದೆವು ಏಕೆಂದರೆ ನಮ್ಮ ಮನೆಯಲ್ಲಿ ಯಾರಿಗೂ ಸಹ ಆಡಂಬರ ಇಷ್ಟವಾಗುವುದಿಲ್ಲ ಎಂದು ಮನೆಯೊಳಗೆ ನೀಡಿದ ಸಂದರ್ಶನದಲ್ಲಿ ಇಸ್ಕಾಯ್ ಹೇಳಿದ್ದಾರೆ.ಹೌದು ವೀಕ್ಷಕರೇ ಹಾಗಾದ್ರೆ ಈ ವೀಡಿಯೋ ಇಷ್ಟವಾಗಿ ತಪ್ಪದೆ ಕಾಮೆಂಟ್ ಮಾಡಿ. ಶೇರ್ ಮಾಡಿ.

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.