ಮೇಘನಾ ರಾಜ್ ಹಾಗು ಚಿರು ಮದುವೆ ಆದ ಸಂದರ್ಭದಲ್ಲಿ ಕಾರ್ಡಿನಲ್ಲಿ ಏನು ಬರೆದಿದ್ದರು ಗೊತ್ತಾ…ನೋಡಿ

220

ಇಷ್ಟು ಮುದ್ದಾದ ಜೋಡಿ ಅನ್ನು ಯಾಕಪ್ಪಾ ದೂರ ಮಾಡಿಬಿಟ್ಟೆ ಅಂತ ದೇವರನ್ನೆ ಪ್ರಶ್ನೆ ಮಾಡುತ್ತಿರುವ ಮಂದಿ ಈ ಜೋಡಿಯ ಮದುವೆಯ ಆಮಂತ್ರಣ ಪತ್ರಿಕೆ ನೋಡಿದಾಗ ಖಂಡಿತ ನಿಮಗೂ ಕೂಡ ಕಣ್ಣಲ್ಲಿ ನೀರು ಬರುತ್ತೆ ಸ್ನೇಹಿತರೆ. ಹೌದು ನಾವು ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ನಿಮಗೆ ಈಗಾಗಲೇ ಗೊತ್ತಾಗಿರಬಹುದು ಸ್ಯಾಂಡಲ್ ವುಡ್ ನ ಕ್ಯೂಟೆಸ್ಟ್ ಕಪಲ್ ಅಂತ ಕೂಡ ಇವರನ್ನು ಕರೆಯುತ್ತಿದ್ದರು ಇವರ ಜೋಡಿ ನೋಡಿದರೆ ದೃಷ್ಟಿ ತಗಲುವುದು ದೇನೋ ಅನ್ನುವಷ್ಟು ಇವರ ಜೋಡಿ ಎಲ್ಲರ ಮನ ಸೆಳೆಯುತ್ತಿತ್ತು ಜೋಡಿಯೆಂದರೆ ಹೀಗಿರಬೇಕಪ್ಪಾ ಅಂತಾ ಜನರು ಇವರ ಜೋಡಿ ನೋಡಿ ಹೊಗಳುತ್ತಿದ್ದರು.

ಆದರೆ ಅದೇನಾಯಿತೋ ದೇವರಿಗೆ ಅದೇನೆನಿಸಿತೋ ಆ ಮುದ್ದಾದ ಜೋಡಿಗಳು ಜೋಡಿ ಹಕ್ಕಿಯಾಗಿ ಹಾರಬೇಕಾದ ಸಮಯದಲ್ಲಿಯೇ ಅಷ್ಟು ಬೇಗ ಜೋಡಿಹಕ್ಕಿ ಯ ಲ್ಲಿಯೂ ಒಬ್ಬರನ್ನ ಕರೆದುಕೊಂಡೇ ಬಿಟ್ಟ. ಹೌದು ಚಿರು ಮೇಘನಾ ಜೋಡಿ ಬಗ್ಗೆ ಮಾತನಾಡುತ್ತಿದ್ದೇವೆ ಫ್ರೆಂಡ್ಸ್, ಇಂದಿಗೂ ಸಾಮಾಜಿಕ ಜಾಲತಾಣದಲ್ಲಿ ಯಾವುದಾದರೂ ಫೋಟೊ ಅಥವಾ ವಿಡಿಯೋಗಳನ್ನು ನೋಡಿದಾಗ ಈ ಜೋಡಿಗೆ ದೃಷ್ಟಿ ತೆಗೆಯಬೇಕು ಅನಿಸುವಷ್ಟು ಮನಸ್ಸು ಉಲ್ಲಾಸವಾಗುತ್ತಿತ್ತು. ಸುಮಾರು 8 ವರ್ಷಗಳ ಕಾಲ ಪ್ರೀತಿಸಿ ಜೋಡಿಯಾದ ಈ ಜೋಡಿಗಳು ಎರಡೇ ವರುಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದು. ಆದರೆ ಇವರ ಬಾಳಿನಲ್ಲಿ ಮರೆಯಲಾಗದ ನೆನಪುಗಳು ಜೀವನ ಪರ್ಯಂತ ಉಳಿಯಲಿದೆ ಹೌದು ಮೇಘನಾ ರಾಜ್ ಚಿರು ಅವರನ್ನ ಅದೆಷ್ಟು ಪ್ರೀತಿಸುತ್ತಿದ್ದರು.

ಈ ಜೋಡಿಗಳು ಎಷ್ಟು ಸಂಭ್ರಮದಿಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಹೌದು ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ಹರ್ಷ ಎರಡು ಧರ್ಮಗಳ ಅನುಸಾರವಾಗಿ ಪದ್ದತಿಗಳನ್ನು ಅನುಸರ ಮಾಡುವ ಮೂಲಕ ಸಂಪ್ರದಾಯಗಳನ್ನು ಪಾಲಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮೇ 2 2018 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ಜೋಡಿ ಹಕ್ಕಿಗಳಾಗಿ ಬಾನಿನಲ್ಲಿ ಹಾರಾಡುತ್ತಿದ್ದರು ಆ ಹಕ್ಕಿಗಳ ನಾ ನೋಡಿದ ಎಲ್ಲರೂ ಕೂಡ ಅವರನ್ನು ನೋಡಿ ಸಂತಸ ಪಡುತ್ತಿದ್ದರು.

ಆದರೆ ಮೇಘನಾ ರಾಜ್ ಅವರ ಬದುಕಲ್ಲಿ ಅಂತಹ ಸಂತಸದ ದಿನಗಳು ಅರ್ಧಕ್ಕೆ ಕೊನೆಯಾಗಿ ಹೋಯ್ತು ಯಾರೂ ಊಹೆ ಮಾಡದ ಹಾಗೆ ಅವರ ಜೀವನದಲ್ಲಿ ಇಂತಹದೊಂದು ಘಟನೆ ನಡೆದೇ ಹೋಯ್ತು. ಹೌದು ಇವತ್ತಿಗೂ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರ ಹೆಸರಲ್ಲಿ ಕ್ರಿಯೇಟ್ ಮಾಡಿದ ಫ್ಯಾನ್ ಪೇಜ್ ಗಳಲ್ಲಿ ಆ ಜೋಡಿಯ ಫೋಟೊಗಳು ಹರಿದಾಡುತ್ತಲೇ ಇವೆ, ಫೋಟೋಗಳು ಮತ್ತು ವಿಡಿಯೋಗಳನ್ನು ಶೇರ್ ಆಗುತ್ತಲೇ ಇವೆ ಆ ಜೋಡಿಯ ಫೋಟೋಗಳಿಗೆ ಮೆಚ್ಚುಗೆ ಅಂತೂ ಸಿಗುತ್ತಲೇ ಇದೆ.

ನಟಿ ಮೇಘನಾ ರಾಜ್ ಅವರ ಬದುಕಿನಲ್ಲಿ ಚಿರು ಅವರನ್ನು ಕಳೆದುಕೊಂಡ ಮೇಲೆ ಮತ್ತೆ ಅವರ ಬಾಳಿಗೆ ಬೆಳಕಾಗಿ ಬಂದದ್ದು ಜ್ಯೂ ಚಿರು ಎಂದು ನಮಗೆಲ್ಲ ಗೊತ್ತೇ ಇದೆ. ಹೌದು ರಾಯನ್ ಮುಖ ನೋಡಿ ತಾನೂ ಕೂಡ ಸಂತಸ ಪಡುತ್ತಿರುವ ಮೇಘನ ರಾಜ್ ಚಿರು ಅವರು ತಮ್ಮ ಮಗುವಿನ ಬಗ್ಗೆ ಏನೆಲ್ಲಾ ಕನಸು ಕಂಡಿದ್ದರು ಅದನ್ನು ನನಸು ಮಾಡುವ ಹಾದಿಯಲ್ಲಿದ್ದಾರೆ ನಟಿ ಮೇಘನರಾಜ್ ಸರ್ಜಾ. ಹೌದು ತನ್ನ ಚಿರು ಮಗುವಿನ ಬಗ್ಗೆ ಬಹಳಷ್ಟು ಕನಸುಗಳನ್ನು ಕಂಡಿದ್ದರೊ,

ಅದನ್ನು ಡೈರಿಯಲ್ಲಿಯೂ ಕೂಡ ಬರೆದಿಟ್ಟಿದ್ದರು. ತಮ್ಮ ಮಗುವನ್ನು ಹೇಗೆ ಸಾಕಬೇಕು ಅಂದುಕೊಂಡಿದ್ದರೂ ಚಿರು ಹಾಗೂ ಮೇಘನಾ ರಾಜ್ ಅವರು ತಮ್ಮ ಮಗುವನ್ನು ಹಾಗೆ ಬೆಳೆವುದಾಗಿ ನಿರ್ಧಾರ ಮಾಡಿದ್ದಾರಂತೆ. ಅದು ಸಂತಸದ ವಿಚಾರವಾಗಿದೆ ಮೇಘನ ರಾಜ್ ಅವರಿಗೆ ಮುಂದಿನ ದಿನಗಳಲ್ಲಿ ಅವರ ಅಂದುಕೊಂಡಿದ್ದೆಲ್ಲವೂ ನೆರವೇರಲಿ ಅವರಿಗೆ ಒಳ್ಳೆಯದಾಗಲಿ ಎಂದು ನಾವು ಕೂಡ ಆಶಿಸೋಣ. ಈ ಮುದ್ದಾದ ಜೋಡಿಯ ಆಮಂತ್ರಣ ಪತ್ರಿಕೆಯಲ್ಲಿ ಏನಿತ್ತು ಗೊತ್ತಾ? ಇಲ್ಲಿದೆ ನೋಡಿ ಚಿರು ಮತ್ತು ಮೇಘನಾ ರಾಜ್ ಅವರ ಮದುವೆಯ ಆಮಂತ್ರಣ ಪತ್ರಿಕೆಯ ಫೋಟೋ…