ಗರಿಕೆ ಹುಲ್ಲಿನಿಂದ ಹೀಗೆ ಮಾಡಿದರೆ ಬೇಗ ಗಯಾ ವಾಸಿಯಾಗುತ್ತದೆ !! ಗರಿಕೆಯ ಹಲವು ಉಪಯೋಗವನ್ನು ತಿಳಿದುಕೊಳ್ಳಿ

 
 ಏಕೆಂದರೆ ನಮಗೆ ಯಾವಾಗಲೂ ನೆನಪಾಗುವುದು  ಏಕದಂತ ಗಣಪತಿ, ನಾನು ಯಾವಾಗಲೂ ಗಣಪತಿ ಪೂಜೆ ಬಂದಾಗ ಮಾಡುತ್ತೇವೆ.
ಹಾಗೆ ಚಂದ್ರಗ್ರಹಣ ಅಥವಾ ಸೂರ್ಯಗ್ರಹಣ ಬಂದಾಗ ಮನೆಯಲ್ಲಿ ಇರುವಂತಹ ಆಹಾರ ಪದಾರ್ಥಗಳು ಅಥವಾ ನೀರಿನ ಕುಂಡಿಯಲ್ಲಿ
ಸ್ವಲ್ಪ ಗರಿಕೆಯನ್ನು ಹಾಕುತ್ತೇವೆ ಇದಕ್ಕೆ ವೈಜ್ಞಾನಿಕ ಇದೆ.
 
ಗರಿಕೆ ಯಲ್ಲಿ ಸಾಕಷ್ಟು ಔಷಧಿ ಗುಣಗಳು ಇವೆ, ಅದು ಯಾವ ಯಾವ ಔಷಧಿ ಗುಣಗಳು ಇದರ ಬಗ್ಗೆ ಇವತ್ತು ನನಗೆ ಹೇಳಿಕೊಳ್ಳುತ್ತೇನೆ.
 
ಮೊದಲನೆಯ ಉಪಯೋಗ
 
ನಿಮ್ಮ ಚರ್ಮದ ಚೈತನ್ಯ  ಪ್ರಕಾಶಮಾನವಾಗಿ ಹೊಳೆಯಲು ಹಾಗೂ ನಿಮ್ಮ ದೇಹದಲ್ಲಿರುವ ಬೊಜ್ಜನ್ನು ಕರಗಿಸಲು ನೀವು ಗರಿಕೆಯನ್ನು
ರಸ ಮಾಡಿಕೊಂಡು ಕುಡಿದರೆ ಅದು ನಿಮ್ಮ ಚರ್ಮಕ್ಕೆ ಚೈತನ್ಯವನ್ನು ತಂದುಕೊಡುತ್ತದೆ ಹಾಗೂ ನಿಮ್ಮ ದೇಹದಲ್ಲಿ ಇರುವಂತಹ ಅತಿ
ಹೆಚ್ಚು ಕೊಬ್ಬನ್ನು ನಿವಾರಿಸುತ್ತದೆ.
 
ಎರಡನೇ ಉಪಯೋಗ
 
ಒಂದು ಲೋಟ ಹಾಲಿಗೆ ಕೊಬ್ಬರಿ ಎಣ್ಣೆಯನ್ನು ಮಿಕ್ಸ್ ಮಾಡಿ ಅದರಿಂದ ಸ್ನಾನವನ್ನು ಮಾಡಿಕೊಂಡರೆ  ನಿಮ್ಮ ತಲೆ ಕೂದಲು ಉದುರುವ
ಸಮಸ್ಯೆ ಗಳನ್ನು ಸಂಪೂರ್ಣವಾಗಿ ನಿವಾರಿಸಬಹುದು.
 
ಮೂರನೇ ಉಪಯೋಗ
 
ಗರಿಕೆಯನ್ನು ಚೆನ್ನಾಗಿ ಜಜ್ಜಿ ಅದನ್ನು ಗಾಯದ ಮೇಲೆ ಹಚ್ಚಿದರೆ ಕೆಲವೇ ದಿನಗಳಲ್ಲಿ ಗಾಯವು ಮಂಗಮಾಯವಾಗುತ್ತದೆ. ಹಾಗೇ ಗರಿಕೆಯು
ಹೃದಯ ಸಮಸ್ಯೆ, ಮಧುಮೇಹ ಹಾಗೂ ರಕ್ತದೊತ್ತಡ ಗಳ  ರೋಗಗಳಿಗೆ ಇದು ಒಂದು ರಾಮಬಾಣವಾಗಿದೆ.
 
ಹೀಗಾಗಿ ದೊಡ್ಡವರು ಹೇಳಿದ್ದಾರೆ ಹಿತ್ತಲ ಗಿಡಗಳು ಮದ್ದು ಎಂದು. ನಮ್ಮ ಆಸುಪಾಸಿನಲ್ಲಿ ಇರುವಂತಹ ಗಿಡಗಳು ನಮಗೆ
ಔಷಧಿ ಕಾರಿಯಾಗಿ ಕೊಡು ಸಹಾಯ ಮಾಡುತ್ತವೆ ಅದಕ್ಕೆ ಸಣ್ಣ ಉದಾಹರಣೆ ಎಂದರೆ  ಗರಿಕೆ.
 
 

ಎರಡು ರೂಪಾಯಿ ಕಾಪೀ ಪುಡಿ ಬಳಸಿ ಕುತ್ತಿಗೆ ಕೆಳಗೆ ಇರುವ ಕಲೆಯನ್ನು ನಿವಾರಿಸಬಹುದು

ಯಾವುದೇ ವೆಚ್ಚವಿಲ್ಲದೆ ನಿಮ್ಮ ಕುತ್ತಿಗೆಯ ಮೇಲೆ ಇರುವ ಕಪ್ಪು ಕಲೆಯನ್ನು ಹೇಗೆ ನಿವಾರಿಸಬಹುದು ಎಂಬುದನ್ನು ನಾವು ನಿಮಗೆ ಇವತ್ತು ಹೇಳಿಕೊಡಲಿದ್ದೇವೆ.

ನೀವು ನಂಬೋದಕ್ಕೂ ಸಾಧ್ಯವಾಗದಂತಹ ಮನೆಯಲ್ಲಿ ದೊರಕುವ ಕೆಲವು ಸಾಮಗ್ರಿಗಳಿಂದ ನಾವು ಹೇಗೆ ನಿಮ್ಮ ಹಾಗು ನಮ್ಮ ಕುತಿಗೆಯ ಮೇಲೆ ಇರುವ ಕೊಳೆಯನ್ನು ತೆಗೆಯಬಹುದು.

ಇದಕ್ಕೆ ಬೇಕಾಗುವಂತಹ ಸಾಮಗ್ರಿಗಳು  

ಕಾಫಿಪುಡಿ , ನಿಂಬೆಹಣ್ಣು , ಮತ್ತು ರೋಜ್ ವಾಟರ್ , ಇವುಗಳನ್ನು ಬಳಸಿ ಹೇಗೆ ನಿಮ್ಮ ಚರ್ಮದ ಮೇಲೆ ಇರುವ ಕಲೆಯನ್ನು ನಿವಾರಿಸಬಹುದು ಎಂದು ಮುಂದೆ ಓದಿ ತಿಳಿದುಕೊಳ್ಳಿ.

ತಯಾರುಮಾಡುವ ವಿಧಾನ

ಒಂದು ಲೋಟವನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಕಾಫಿಪುಡಿ ಹಾಕಿ ಮತ್ತು ರೋಜ್ ವಾಟರ್ ಹಾಕಿ ಚೆನ್ನಾಗಿ ಕಲಸಿರಿ .ತುಂಬಾ ಚೆನ್ನಾಗಿ ಮಿಶ್ರಣ ಅದಾ ನಂತರ ನಿಂಬೆಹಣ್ಣಿನ ಸಿಪ್ಪೆಯ ಸಹಾಯದಿಂದ ಎಲ್ಲಿ ನಿಮ್ಮ ಕುತ್ತಿಗೆಯ ಮೇಲೆ ಕಲೆ ಇದೆಯೋ ಅಲ್ಲಿ ಸವರಿಕೊಳ್ಳಿ. ಸವರಿಕೊಳ್ಳುತ್ತಾ ಹತ್ತು ನಿಮಿಷಗಳ ಕಾಲ ಆ ಜಗದಲ್ಲಿ ಮಸಾಜ್ ಮಾಡಿಕೊಳ್ಳಿ . ಇದಾದ ನಂತರ ತಣ್ಣಗಿನ ನೀರಿನಿಂದ ತೊಳೆದುಕೊಳ್ಳಿ ಹಾಗೆ ನಿಮ್ಮ ಚರ್ಮದ ಮೇಲೆ ಇರುವ ಕಲೆಯಿಂದ ಮುಕ್ತಿಯನ್ನು ಪಡೆಯಿರಿ.

ಕಾಫಿಪುಡಿಯಲ್ಲಿ ಆರೋಗ್ಯಕರವಾದ ಅಂಶ್ಯ ಇರುವುದರಿಂದ , ರಕ್ತ ಸಂಚಾರ ಹಾಗು ಚರ್ಮದ ಕಲೆಯನ್ನದು ತೆಗೆಯುವಲ್ಲಿ ಸಹಾಯ ಮಾಡುತ್ತದೆ

ಇದರ ಮಾಡುವುದರಿಂದ ನಿಮ್ಮ ಹೆಗಲ ಮೇಲೆ ಇರುವಂತಹ ಕಪ್ಪು ಕಲೆ ನಿವಾರಣೆಯಾಗುತ್ತದೆ ಹಾಗೆ ನಿಮಗೆ ಯಾವುದೇ ತರಹದ ಚರ್ಮ  ರೋಗಗಳು ಬರುವುದಿಲ್ಲ. ಯಾಕಪ್ಪಾ ಅಂದರೆ ಕಾಫಿ ಕುಡಿಯಲು ಇರುವಂತಹ ಒಂದು ಆರೋಗ್ಯಕರವಾದ ಗುಣವು ನಿಮ್ಮ ದೇಹಕ್ಕೆ ಆಗಬಹುದು ಅಂತಹ ಸೈಡ್ ಎಫೆಕ್ಟ್ ಗಳನ್ನು ನಿಯಂತ್ರಿಸುತ್ತಿದೆ ಹಾಗೆ ನಿಮ್ಮ ಚರ್ಮವನ್ನು ಕಾಂತಿಯುತವಾಗಿ ಹೊಳೆಯಲು  ಸಹಕಾರಿಯಾಗುತ್ತದೆ. ಕಾಫಿಯನ್ನು ಕುಡಿಯಲು ಎಲ್ಲರೂ ಬಳಸಿದರೆ ಕಾಫಿಯನ್ನು ನಾವು ಇತರ ದೇಹದ ಹೊರಗಡೆ ಮೆಡಿಕಲ್ ರೂಪದಲ್ಲಿ ಬಳಕೆ ಮಾಡಿಕೊಳ್ಳಬಹುದು.

ಕಾಫಿಯ ಮಹತ್ವವೇನು?

ಈ ದುನಿಯಾದಲ್ಲಿ ಎರಡು ರೀತಿಯ ಜನಗಳು ಇರುತ್ತಾರೆ, ಅದರಲ್ಲಿ ಕೆಲವರು ಟೀ ಕುಡಿದರೆ ಕೆಲವರು ಕಾಫಿ ಕೊಡುತ್ತಾರೆ. ಅವರವರ ರುಚಿಗೆ ತಕ್ಕಂತೆ ಅವರ ನಡವಳಿಕೆ ಹಾಗೂ ಅವರ ಆರೋಗ್ಯ ಇರುತ್ತದೆ.  ನಿಮಗೆ ಇವತ್ತು ಕಾಫಿ ಕುಡಿದ ರಿಂದ ಯಾವುದರ ಉಪಯೋಗ ಆಗುತ್ತದೆ ಅದರ ಬಗ್ಗೆ ಹೇಳುತ್ತೇನೆ

 1. ಕಾಫಿಯಲ್ಲಿ ಆಂಟಿ ಆಕ್ಸಿಡೆಂಟ್ ಇರುವುದರಿಂದ,  ನಿಮ್ಮ ದೇಹವನ್ನು ಯಾವಾಗಲೂ ಶುದ್ದಿ ಇರುವಲ್ಲಿ ನೆರವಾಗುತ್ತದೆ
 2. ವಿಶೇಷವಾಗಿ ಮಧ್ಯ ಶ್ರಮಿಸುವವರಿಗೆ ಕಾಫಿ ತುಂಬಾ  ಅವಶ್ಯಕ
 3. ಕಾಫಿ ಆ ಕ್ಯಾನ್ಸರ್ ಬರುವುದನ್ನೂ ತಡೆಗಟ್ಟುತ್ತದೆ ಆದರೆ ಇರುವ ಒಂದು ಮಾತಾಗಿದೆ ಎಲ್ಲು ಕೂಡ ಸಾಬೀತಾಗಿಲ್ಲ.
 4. ಸಕ್ಕರೆ ಕಾಯಿಲೆ ಇರುವವರು ಕಾಫಿ ಕುಡಿದರೆ ಸ್ವಲ್ಪ ಕಡಿಮೆಯಾಗುತ್ತದೆ ಇರುತ್ತದೆ

ನಿಮಗೆ ಈ ಆರ್ಟಿಕಲ್ ಇಷ್ಟವಾಗಿದ್ದ ಲ್ಲಿ ಫೇಸ್ಬುಕ್ ಮುಖಾಂತರ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಹಾಗೆಯೇ ಈ ವಿಚಾರವನ್ನು ವಿನಿಮಯ ಮಾಡಿಕೊಳ್ಳಿ

11 ಬಿಲ್ವಪತ್ರೆಯ ಮಹಾತ್ಮೆ ಕೇಳಿದ್ರೆ ಶಾಕ್ ಆಗ್ತೀರಾ!!

ವಾಯು ಉಡುಗೆ ಅಥವಾ ಗಾಳಿಗೆ ಎಲ್ಲವನ್ನೂ ಮೀರುವ ಶಕ್ತಿ ಇದೆ, ಇವೆಲ್ಲವನ್ನೂ ಇರುವ ಶಕ್ತಿ ಮನಸ್ಸಿಗಿದೆ, ಇದನ್ನೇ ನಾವು  ಮನೋವೇಗ ಎನ್ನುತ್ತೇವೆ.
ಇವೆಲ್ಲ ಮನೋವೇಗ ಉಳುವವನೇ ಒಬ್ಬನೇ ಒಬ್ಬ ಪರಮಾತ್ಮ ಯಾರು ಎಂದರೆ ಅದು ಇನ್ನಾರೂ ಅಲ್ಲ ಸ್ವಾಮಿ ಹನುಮಂತ. ಅದರಿಂದ ಋಷಿಮುನಿಗಳು
ಆಂಜನೇಯನನ್ನು “ಮನೋವೇಗ ಗಮನ” ಎಂದು ವರ್ಣಿಸಿದ್ದಾರೆ.
 
ಆಂಜನೇಯ ನಮ್ಮ ಮನಸ್ಸಿನಲ್ಲಿರುವ ಸಂಕಲ್ಪವನ್ನು ಶಕ್ತಿ ಇದೆ ಹಾಗೂ ಸ್ಪಂದಿಸುವ ಶಕ್ತಿ ಕೂಡ ಇದೆ. ಹನುಮಂತ ಒಬ್ಬ  ವಜ್ರಕಾಯ. ಈ ನಮ್ಮ
ಆಂಜನೇಯ ರಾಮ ದಂತಹ ಬಲ ಇರುವುದರಿಂದ ಯಾವುದು ದುಷ್ಟಶಕ್ತಿಗಳು ಆಂಜನೇಯ ಹಾನಿಯನ್ನು ಮಾಡುವುದಿಲ್ಲ ಹಾಗೆ ಯಾವ ದುಷ್ಟ ಶಕ್ತಿಗಳು
ಕೂಡ ಆಂಜನೇಯ ಸುಳಿಯುವುದಿಲ್ಲ. ಇವನಿಗೆ ಇರುವಂತಹ ಎಂತ ಶಕ್ತಿಗೆ ಶನಿ ಪ್ರಭಾವ ಕೂಡ ಮುಟ್ಟಲಾಗಲಿಲ್ಲ. ಇದರಿಂದ ಶನಿಮಹಾತ್ಮ ಒಂದು
ವಿಷಯವನ್ನು ಹೇಳಿದ್ದಾನೆ ಅದು ಏನಪ್ಪ ಅಂದರೆ ಯಾರು ಆಂಜನೇಯ ಭಕ್ತಿಯಿಂದ ಪೂಜಿಸುತ್ತಾರೋ ಅವರಿಗೆ ನಾನು ಕೊಡುವುದಿಲ್ಲ ಎಂದು.
ಆದ್ದರಿಂದ ಸಾಡೇಸಾತ್  ಶನಿ, ಪಂಚ ಶನಿ, ಜಾತಕದಲ್ಲಿ ದೋಷ ಇರುವವರು ಆಂಜನೇಯನನ್ನು ಪ್ರತಿದಿನ ಆರಾಧಿಸುತ್ತಿದ್ದಾರೆ ಎಲ್ಲಾ ದೋಷಗಳು
ನಿವಾರಣೆಯಾಗುತ್ತವೆ.
 
ಹಾಗೆ ಆಂಜನೇಯನನ್ನು ನಿತ್ಯ ಪೂಜೆ ಮಾಡುವುದರಿಂದ ನಮಗೆ ಇರುವ  ಕಷ್ಟಗಳು ದೂರವಾಗುತ್ತವೆ. ಹಾಗೆ ಆಂಜನೇಯ ದಿನದಿಂದ ಅವರು ನಿಮ್ಮ
ಮನಸ್ಸಿನಲ್ಲಿ ಏನಿದೆ ಅದಕ್ಕೆ ಸ್ಪಂದನೆ ನೀಡುತ್ತಾನೆ. ನಿಮ್ಮ ಕುಟುಂಬ ಗಳಿಗೆ ಇರುವಂತಹ ದುಷ್ಟಶಕ್ತಿ ಪರಿಣಾಮಗಳು ನಿರಂತರ ದೂರವಾಗುತ್ತವೆ.
 
ಪ್ರತಿ ಮಂಗಳವಾರದಂದು ಸ್ಥಾನವನ್ನು ಮಾಡಿ, ದೇವರ ಕೋಣೆಯನ್ನು ಶುಚಿಗೊಳಿಸಿ , ಮೊದಲ ವಿಘ್ನವಿನಾಶಕ ಏಕದಂತ ಗಣಪತಿಯನ್ನು ಪೂಜೆ ಮಾಡಿ
ನಂತರ ಸೀತಾರಾಮನ್ ಗೆ ಕುಂಕಮ ಹಚ್ಚಿ ಆಂಜನೇಯ ಗೆ 11 ಕೆಂಪು ಹೂವುಗಳನ್ನುಸಮರ್ಪಿಸಬೇಕು. ಹಾಗೆಯೇ ಎಳ್ಳೆಣ್ಣೆಯಿಂದ ದೀಪಾರಾಧನೆ
ಮಾಡಬೇಕು ನಂತರ ಹನುಮಂತನನ್ನು ಜಪಿಸುತ್ತ ಬಿಲ್ವಪತ್ರೆಯನ್ನು ಸಮರ್ಪಿಸಬೇಕು.
 
ಶ್ರೀ ರಾಮ  ರಾಮ ರಾಮೇತಿ
ರಮೇ ರಾಮೇ ಮನೋರಮೇ
ಶಾಸ್ತ್ರ ನಾಮ ತತ್ತುಲ್ಯಂ
ರಾಮನಾಮ ವರಾನನೇ
ಮೇಲೆ ಕೊಟ್ಟಿರುವಂತಹ ಮಂತ್ರವನ್ನು ಜಪಿಸಿ ದ ಮೇಲೆ ಶ್ರೀ ಆಂಜನೇಯ ನೀವು ಬಾಳೆಹಣ್ಣಿನ ಮುಖಾಂತರ ಎಡೆಯನ್ನು ಇಡಬೇಕು. ಹೀಗೆ ನೀವು
ಹನ್ನೊಂದು ದಿನಗಳ ಕಾಲ ಈ ತರದ ಪೂಜೆಯನ್ನು ಮಾಡುವುದರಿಂದ ನಿಮಗೆ ಗೊತ್ತಿರುವ ದರಿದ್ರ ಗಳು ಹಾಗೂ ಹಣದ ಸಮಸ್ಯೆ ಹಾಗೂ ಕಷ್ಟಗಳು
ಸಂಪೂರ್ಣವಾಗಿ ದೂರ ಸರಿಯುತ್ತವೆ.

 

ಒಡೆದ ಹಿಮ್ಮಡಿ ಗಳನ್ನು ಹೇಗೆ ಮನೆ ಮದ್ದಿನ ಮುಖಾಂತರ ಹೊಡೆದೋಡಿಸಬಹುದು?

ಚಳಿಗಾಲದಲ್ಲಿ ಕೈಕಾಲು ಬಿರುಕುಗಳು ಸರ್ವೇಸಾಮಾನ್ಯ,  ಹಾಗಾಗಿ ಚಳಿಗಾಲದಲ್ಲಿ ಚರ್ಮದ ಆರೈಕೆ ಮಾಡುವುದು ತುಂಬಾ
ಅಗತ್ಯವಾಗಿದೆ, ಇಂದಿನ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಮ್ಮ ಚರ್ಮದ ಆರೈಕೆ ಮಾಡಿಕೊಳ್ಳುವುದು ತುಂಬಾ
ಅವಶ್ಯಕತೆ ವಾಗಿರುತ್ತದೆ.

 ಇಲ್ಲಿ ಕೆಲವು ಮನೆ ಮದ್ದು ಗಳ ಮೂಲಕ ನಿಮ್ಮ ಚರ್ಮದ ತೋಟವನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಬಹುದು

ಮೊದಲನೇ ವಿಧಾನ
ಒಂದು ದೊಡ್ಡ ಪಾತ್ರೆಯಲ್ಲಿ ನೀರು ಹಾಕಿ ಸ್ವಲ್ಪ ಅದಕ್ಕೆ ಉಪ್ಪು ಸೇರಿಸಿ ಹಾಗೆ ಅದರಲ್ಲಿ ಶಾಂಪೂವನ್ನು ಹಾಕಿ ನಿಮ್ಮ ಪಾದವನ್ನು ಹಾಕಿದೆ,
 ಒಂದು ಹತ್ತು ನಿಮಿಷ ಆದ ನಂತರ ನೀವು ನಿಮ್ಮ ಪಾದವನ್ನು ಸಾವಿರ ಮುಖಾಂತರ ಚೆನ್ನಾಗಿ ಸ್ವಚ್ಛ ಮಾಡಿಕೊಳ್ಳಿ ಅದಾದ ನಂತರ
ಒಂದು ಒಣಬಟ್ಟೆ ಮುಖಾಂತರ ನಮ್ಮ ಹಿಮ್ಮಡಿಯನ್ನು ಮಾಡಿಕೊಳ್ಳಿ.

 

ಎರಡನೇ ವಿಧಾನ
ನಿಮಗೆಲ್ಲ ಗೊತ್ತಿರೋ ಹಾಗೆ ಸಾರ್ವಕಾಲಿಕ ಮತ್ತು ಅಂದರೆ ನಿಂಬೆಹಣ್ಣು ನಿಂಬೆ ಹಣ್ಣು ಹಾಗೇ ವ್ಯಾಸಲಿನ್ ಅನ್ನು ಮಿಶ್ರಣ ಮಾಡಿಕೊಂಡು
ನಿಮ್ಮ ಹಿಮ್ಮಡಿಗೆ ಹಾಕಿ ಚೆನ್ನಾಗಿ ಉಜ್ಜಿರಿ,  ಹೀಗೆ ಹದಿನೈದು ನಿಮಿಷಗಳ ಕಾಲ ನಿಮ್ಮ ಕಾಲಿಗೆ ಸರಿಯಾಗಿ ಮುಚ್ಚಿ ನಂತರ ತೊಳೆದುಕೊಳ್ಳಿ

 

ಮೂರನೇ ವಿಧಾನ

 

ತೆಂಗಿನೆಣ್ಣೆ ಹಾಗೂ ವ್ಯಾಸಲಿನ್ ಮಿಕ್ಸ್ ಮಾಡಿಕೊಂಡು ಎರಡನೇ ವಿಧಾನದಲ್ಲಿ ಹೇಳಿದ ಹಾಗೆ  15 ನಿಮಿಷಗಳ ಕಾಲ ನಿಮ್ಮ ಮೇಲೆ
ಚೆನ್ನಾಗಿ ಉಜ್ಜಿರಿ, ಇದಾದ ನಂತರ ಬೆಚ್ಚಗಿನ ನೀರಿನ ಮುಖಾಂತರ ತೊಳೆದುಕೊಳ್ಳಿ.

 

ನಾಲ್ಕನೇ ವಿಧಾನ

 

ಜೇನುತುಪ್ಪ ಹಾಗೂ ಲೋಳೆರಸವನ್ನು ಸರಿಯಾಗಿ ಮಿಕ್ಸ್ ಮಾಡಿಕೊಂಡು ನಿಮ್ಮ ಪಾದಗಳ ಮೇಲೆ ಹಾಕಿ ಚೆನ್ನಾಗಿ ಮಸಾಜ್  
ಮಾಡಿಕೊಳ್ಳಿ. ಬೆಚ್ಚಗಿನ ನೀರಿನ ಮುಖಾಂತರ ನಿಮ್ಮ ಪಾದಗಳನ್ನು ತೊಳೆದು ಕೊಳ್ಳಿ.

 

ಐದನೆಯ ವಿಧಾನ

 

ಬಾಳೆಹಣ್ಣು ಹಾಗೂ ಒಂದು ಚಮಚ ಕೊಬ್ಬರಿ ಎಣ್ಣೆ ಹಾಗೂ ಲೋಳೆರಸವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ತದನಂತರ
ದಿನಗಳ ಕಾಲ ನಿಮ್ಮ ಅಲ್ಲಿ ಹಾಕಿ ಚೆನ್ನಾಗಿ ಉಜ್ಜಿರಿ,  ಈ ಉಜ್ಜುವಿಕೆ ಯನ್ನು 15 ನಿಮಿಷಗಳ ಕಾಲ ಮಾಡಿರಿ ಅದಾದ ನಂತರ
ಬೆಚ್ಚಗಿನ ನೀರಿನ ಮುಖಾಂತರ ತೊಳೆದುಕೊಳ್ಳಿ.

 

ಗೊರಕೆ ಸಮಸ್ಯೆಯಿಂದ ಬಳಲುತ್ತಿದ್ದೀರಾ, ನಮ್ಮಲ್ಲಿದೆ ಸಮಸ್ಯೆಗೆ ರಾಮಬಾಣ!!!! ಕೇಳಿದರೆ ಆಶ್ಚರ್ಯಪಡುತ್ತೀರ

ಒಂದು ಸಾರಿ ಗೊರಕೆ ಹೊಡೆಯುವ ಅಭ್ಯಾಸ ಗಂಡ ಅಥವಾ ಹೆಂಡತಿಗೆ ಇದ್ದರೆ ಅದು ಒಂದು ದಿನ ಅವರ ಸಂಬಂಧವನ್ನು ಮುರಿದು ಬೀಳುವ ತನಕ ಕೆ ಕೂಡ ಬಂದೇ ಬಿಡುತ್ತದೆ.  ಗೊರಕೆಯಿಂದ ಎಷ್ಟು ಫ್ಯಾಮಿಲಿಗಳು ಬಿರುಕು ಬಿಟ್ಟಿವೆ. ಈ ಗೋರಕೆ ಸಮಸ್ಯೆಗೆ ನಾವು ಇಲ್ಲೊಂದು ಕೆಲವು ಪರಿಹಾರಗಳನ್ನು ಇವತ್ತು ನಿಮಗೆ ಹೇಳಿಕೊಳ್ಳಲಿ ಇದ್ದೇವೆ ಮುಂದೆ ಓದಿ…

 1. ಗೊರಕೆ ಶಬ್ದವು ಬರುವುದು ಯಾವಾಗ  ಎಂದರೆ ನಿಮ್ಮ ಗಂಟಲಿನ ಮೇಲ್ಭಾಗದಲ್ಲಿ ಹಾಗೂ ಮೂಗಿನ ಹಿಂದೆ ಕಟ್ಟಿಕೊಂಡಿರುವ ಕಫದಿಂದ ಹೆಚ್ಚಾಗಿ ಕಂಡು ಬರುತ್ತದೆ. ಇದಕ್ಕೆ ಒಂದು ಪರಿಹಾರ ಏನಪ್ಪಾ ಅಂದರೆ ಒಂದು ಲೋಟ ಹಾಲಿಗೆ ಒಂದು ಚಮಚ ಅರಿಶಿನ ಪುಡಿಯನ್ನು ಹಾಕಿ ನೀವು ಮಲಗುವ ಮುನ್ನ ಕುಡಿದರೆ ಗೊರಕೆ ಸೌಂಡ್ ಕಡಿಮೆ ಆಗುತ್ತದೆ.
 2. ಗೊರಕೆ ಶಬ್ದ ವನ್ನು ಕಡಿಮೆ ಮಾಡಬೇಕಾದರೆ ಇನ್ನೊಂದು ಉಪಾಯ ಏನಪ್ಪಾ ಅಂದರೆ ನೀವು ಮಲಗುವ ಮೊದಲು ಒಂದು ಲೋಟ ಉಗುರು ಬೆಚ್ಚನೆ ನೀರಿಗೆ ಜೇನುತುಪ್ಪವನ್ನು ಸ್ವಲ್ಪ ಹಾಕಿ ಮಲಗುವ ಮುನ್ನ ಕುಡಿದರೆ ನಿಮ್ಮ ಗೊರಕೆ ಸಮಸ್ಯೆ ಸ್ವಲ್ಪ ಸುಧಾರಿಸುತ್ತದೆ.
 3. ಗೊರಕೆ ಶಬ್ದ ಮಾಡುವವರು ಹೆಚ್ಚಾಗಿ ದಪ್ಪ ಇರುವಂತಹ ವ್ಯಕ್ತಿಗಳು ಯಾಕಪ್ಪ ಅಂದರೆ,  ಅವರ ಗಂಟಲಿನಲ್ಲಿ ಗಾಳಿಯನ್ನು ರವಾನೆ ಮಾಡುವಂತಹ ಸ್ಥಳವು ತುಂಬಾ ಕಿರಿದಾಗಿರುವುದರಿಂದ ಗೊರಕೆ ಸೌಂಡು ಉಂಟಾಗುತ್ತದೆ.  ಅದಕ್ಕಾಗಿ ದೇಹದಲ್ಲಿ ಬೊಜ್ಜು ಇರುವುದು ಒಳ್ಳೆಯದಲ್ಲ. ಇದಕ್ಕೆ ನೀವು ತೂಕವನ್ನು ಕಡಿಮೆ ಮಾಡಲು ದಿನನಿತ್ಯ ವಾಕಿಂಗ್ ಮಾಡಿ ಹಾಗೆ ದೇಹಕ್ಕೆ ಬೇಕಾದಷ್ಟು ಮಾತ್ರವೇ ಆಹಾರವನ್ನು ಪಡೆದುಕೊಳ್ಳಿ.
 4. ಇನ್ನೊಂದು ಉಪಾಯ ಏನಪ್ಪಾ ಅಂದರೆ ಒಂದು ಅರ್ಧ ಚಮಚ ಏಲಕ್ಕಿ ಪುಡಿಯನ್ನು ಒಂದು ಲೋಟ ನೀರಿಗೆ ಮಿಶ್ರಣ ಮಾಡಿ ಅದನ್ನು ಚೆನ್ನಾಗಿ ಕುದಿಸಿ.  ಅದನ್ನು ತಣ್ಣಗಾದ ನಂತರ ಕಳೆದ ಕಷಾಯದ ತರ ಕುಡಿದರೆ ನಿಮ್ಮ ಗೊರಕೆ ಸಮಸ್ಯೆ ಸ್ವಲ್ಪ ನಿವಾರಣೆಯಾಗುತ್ತದೆ.
 5. ಏನ್ ಒಂದು ಉಪಾಯ ಏನಪ್ಪಾ ಅಂದರೆ ನೀವು ಮಲಗುವಾಗ ಒಂದು ಕಡೆ ಮಾತ್ರವೇ ಮಲಗಿದರೆ ಸ್ವಲ್ಪ  ಕೊರತೆಯ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು.

 

ಗೊತ್ತಾಯಿತಲ್ಲ ನಿಮ್ಮ ಮನೆಯಲ್ಲಿ ಯಾರಾದರೂ ಇತರ ಸಮಸ್ಯೆ ಅನುಭವಿಸುತ್ತಿದ್ದಾರೆ ನೀವು ಒಂದು ಸಾರಿ ಮೇಲೆ ಕೊಟ್ಟಿರುವಂತಹ ಉಪಾಯಗಳನ್ನು ಪಾಲನೆ ಮಾಡಿ,  ನಮಗೆ ಕಮೆಂಟ್ ಮುಖಾಂತರ ತಿಳಿಸಿ ಕೊಡಿ. ಈ ವಿಚಾರವನ್ನು ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ವಿನಿಮಯ ಮಾಡಿಕೊಳ್ಳುವ ಹಾಗೆ ಫೇಸ್ ಬುಕ್ ನಲ್ಲಿ ಶೇರ್ ಮಾಡಿ…….

ಅಕ್ಕಿಯ ನೀರನ್ನು ಹೊರಗಡೆ ಹಾಕುತ್ತಿದ್ದೀರಾ , ಹಾಗಾದರೆ ಇಲ್ಲಿ ಒಮ್ಮೆ ನೋಡಿ ನೀವು ಯಾವತ್ತೂ ಆ ನೀರನ್ನು ಚೆಲ್ಲುವುದಿಲ್ಲ!!!!!

ಎಲ್ಲ ಹೆಂಗಸರು ಸರ್ವೇಸಾಮಾನ್ಯವಾಗಿ ಅಕ್ಕಿ ತೊಳೆದ ನೀರನ್ನು ಚೆಲ್ಲುತ್ತಾರೆ ಯಾಕೆಂದರೆ ಅದರ ಉಪಯೋಗ ಏನು ಇಲ್ಲ ಎಂದು ನಾವು ಹೊರಗೆ ಚೆಲ್ಲುತ್ತವೆ.  ಒಂದು ಸಾರಿ ನೀವು ಅಕ್ಕಿಯನ್ನು ತೊಳೆದ ನೀರಿನ ಲಾಭವನ್ನು ನೀವು ತಿಳಿದುಕೊಂಡರೆ ನೀವು ಯಾವತ್ತೂ ಆ ನೀರನ್ನು ಹೊರಗಡೆ ಚೆಲುವು ದೆ ಇಲ್ಲ.

ಇನ್ನು ಯಾಕೆ ತಡ ನಾವು ನಿಮಗೆ ಕೆಲವೊಂದು ವಿಚಾರಗಳನ್ನು ತಿಳಿಸಿ ಕೊಡಲಿದ್ದೇವೆ.

 1. ಅಕ್ಕಿ ತೊಳೆದ  ನೀರಿನಿಂದ ನಿಮ್ಮ ತಲೆ  ಕೂದಲು ಅದನ್ನು ಕಂಪ್ಲೀಟ್ ಆಗಿ  ನಿಯಂತ್ರಿಸಬಹುದು. ಅಕ್ಕಿಯಲ್ಲಿ ಇರುವಂತಹ ಅಮೈನೋ ಆಸಿಡ್ ಅಂಶಗಳು ನೀರಿನಿಂದ ತೊಳೆದಾಗ ಹೊರಬರುತ್ತವೆ ನೀರನ್ನು ನೀವು ತಲೆಗೆ ಹಾಕಿ ಸ್ಥಾನ ಮಾಡಿದರೆ ನಿಮ್ಮ ಕೂದಲು ಉದ್ದವಾಗಿ ಹಾಗೂ ಹೇರಳವಾಗಿ ಬೆಳೆಯಲು ಸಹಾಯ ಮಾಡುತ್ತದೆ.
 2. ನಿಮಗೆ ಗೊತ್ತಿದಿಯೋ ಅದೇ ಗೊತ್ತಿಲ್ಲವೋ ನೀವು ಒಂದು ಸಾರಿ  ಗಮನಿಸಿ ಅಕ್ಕಿಯನ್ನು ತೊಳೆದು ನಿಮ್ಮ ಕೈಗಳು ತುಂಬಾ ಮೃದುವಾಗುತ್ತವೆ.  ನಿಮ್ಮ ಕೈಗಳು ತುಂಬಾ ರಪ್ ಆಗಿದ್ದರೆ ಈ ನೀರಿನಲ್ಲಿ ಕೆಲವೊಂದು ನಿಮ್ಮ ಕೈಯಲ್ಲಿ ಇಟ್ಟರೆ ನಿಮ್ಮ ಕೈಗಳು ತುಂಬಾ ಮೃದುವಾಗುತ್ತದೆ. ಹಾಕಿ ನಿಮ್ಮ ಕೈಯ ತವಾ ಯಾವುದೇ ಭಾಗದಲ್ಲಿ ಸುಟ್ಟ ಗಾಯಗಳು ಹಾಗಿದ್ದರೆ ಈ ನೀರನ್ನು ಬಳಸಿದರೆ ಮುಖಾಂತರ ನೋವನ್ನು ಹಾಗೂ ಬಹಳ ಬೇಗ ಗಾಯವನ್ನು ನಿವಾರಿಸಬಹುದು.  ಹಲವಾರು ಸುಟ್ಟಗಾಯಗಳ ಆಯುರ್ವೇದಿಕ್ ಮುಲಾಮುಗಳಲ್ಲಿ ಅಕ್ಕಿ ನೀರನ್ನು ಹೆಚ್ಚಾಗಿ ಬಳಸುತ್ತಾರೆ.
 3. ಅಕ್ಕಿಯನ್ನು ಕುಡಿಯುವ ಮುಖಾಂತರ ನಿಮ್ಮ ದೇಹದಲ್ಲಿ ಆಗುವಂತಹ ರಕ್ತ ಸಂಚಾರವನ್ನು ಇನ್ನಷ್ಟು ಅಧಿಕಗೊಳಿಸಬಹುದು, ಹಾಗೆ ನಿಮ್ಮ ಮುಖದಲ್ಲಿ ಅಥವಾ ದೇಹದಲ್ಲಿ ಇರುವಂತಹ ಯಾವುದೇ ಕಪ್ಪು ಕಲೆಗಳನ್ನು ನಿವಾರಿಸಲು ಅಕ್ಕಿ ತೊಳೆದ ನೀರು ತುಂಬಾ ಸಹಾಯ ಮಾಡುತ್ತದೆ.  ಹಾಗೆ ಅಕ್ಕಿ ನೀರು ಗಾಯವನ್ನು ಗುಣಪಡಿಸುವ ಒಂದು ವಿಶೇಷ ಶಕ್ತಿಯನ್ನು ಕೂಡ ಹೊಂದಿದೆ. ಆದರೆ ಒಂದು ನೆನಪಲ್ಲಿ ಇಟ್ಕೊಳ್ಳಿ ಪೇಟೆಯಲ್ಲಿ ಸಿಗುವಂತಹ ಅಕ್ಕಿಯನ್ನು ಮೂರು ಸಾರಿ ತೊಳೆದ ಮೇಲೆ ಎಂ 4ನೇ ಸಾರಿ ದೊರೆಯುವಂತಹ ನೀರಿನಲ್ಲಿ ದಯವಿಟ್ಟು ಯುಸ್ ಮಾಡಿ. ಯಾಕೆಂದರೆ ಅಕ್ಕಿಯ ಮೇಲೆ ಕೆಲವು ರಾಚನಿಕ ಅಂಶಗಳನ್ನು ಹಾಕಿರುತ್ತಾರೆ ಹೆಚ್ಚು ದೇಹಕ್ಕೆ ಒಳ್ಳೆಯದಲ್ಲ.
 4. ನೀವು ಹೊರಗಡೆ ತುಂಬಾ ತಿರುಗಾಡುತ್ತಿದ್ದಾರೆ ನಿಮ್ಮ ಬಾಡಿಯಲ್ಲಿ ಕೆಲವು ಅಂಶಗಳು ಅಂಟಿಕೊಂಡಿರುತ್ತವೆ ಅದನ್ನು ಕೇವಲ  ಸಾಬೂನು ಗಳಿಂದ ತೊಳೆಯಲು ತುಂಬಾ ಕಷ್ಟವಾಗುತ್ತದೆ. ಅದಕ್ಕೆ ವಿಶೇಷವಾಗಿ ನೀವು ಅಕ್ಕಿ ತೊಳೆದ ನೀರಿನಲ್ಲಿ ಸ್ವಲ್ಪ ನಿಂಬೆ ಹಣ್ಣು ಮಿಕ್ಸ್ ಮಾಡಿ ನಿಮ್ಮ ದೇಹಕ್ಕೆ ಹಚ್ಚುವುದರ ಮುಖಾಂತರ ಧೂಳಿನ ಕಣಗಳನ್ನು ನಿವಾರಿಸಿಕೊಳ್ಳಬಹುದು.
 5. ಅಕ್ಕಿ ತೊಳೆದ ನೀರಿನಲ್ಲಿ ನಿಮ್ಮ  ನಿಮ್ಮ ಚರ್ಮದ ರಂಧ್ರಗಳನ್ನು ನಿವಾರಿಸಲು ವಿಶೇಷ ಶಕ್ತಿ ಯುವ ಅಡಗಿಕೊಂಡಿದೆ.  ತೊಳೆದ ನೀರಿಗೆ ಕಿತ್ತಳೆ ಸಿಪ್ಪೆಯ ರಸವನ್ನು ಅಥವಾ ತುಳಸಿ ದಳಗಳು ಅಥವಾ ಬೇವಿನ ಎಲೆಗಳನ್ನು ಸ್ವಲ್ಪ ಮಿಕ್ಸ್ ಮಾಡಿ ಬಳಸಿದರೆ ನಿಮ್ಮ ದೇಹ ಕಾಂತಿಯುತವಾಗುತ್ತದೆ.

 

ಯಾಕೆ ತಡ ಸ್ನೇಹಿತರೆ ಮೇಲೆ ಕೊಟ್ಟಿರುವಂತಹ ಟಿಪ್ಸ್ ಗಳನ್ನು ಯೂಸ್ ಮಾಡಿ ನೋಡಿ ಹಾಗೆ ಈ ವಿಚಾರವನ್ನು ನಿಮ್ಮ ಸ್ನೇಹಿತರಿಗೂ ಹಂಚಿ,  ಹಾಗೆ ಈ ವಿಚಾರವನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿ…….

ಹೀಗೆ ಮಾಡಿ ಕೆಲವೇ ನಿಮಿಷಗಳಲ್ಲಿ ಹಲ್ಲಿ ಗಳು ಹಾಗೂ ಜಿರಳೆಗಳು ಮಂಗಮಾಯವಾಗುತ್ತವೆ? ಕೇಳಿದರೆ ಆಶ್ಚರ್ಯ ಪಡುತ್ತೀರಿ!!!!

ಎಲ್ಲರ ಮನೆಯಲ್ಲೂ  ಕೂಡ ಹಲ್ಲಿಗಳು ಹಾಗೆ  ಜಿರಲೆಗಳ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ.  ಇದರಿಂದ ನಾವು ಕೆಲವು ಸಾರಿ ತುಂಬಾ ಸಮಸ್ಯೆ ಆಗುತ್ತದೆ ಅದರಲ್ಲೂ ಹಲ್ಲಿಗಳು ನೀವು ತಿನ್ನುವ ಪದಾರ್ಥದಲ್ಲಿ ಬಿದ್ದರೆ ಆಗುವ ಅಪಘಾತ ನಿಮಗೆ ಗೊತ್ತೇ ಇದೆ.  ಫ್ರೆಂಡ್ಸ್ ತಲೆ ಕೆಡಿಸ್ಕೋಬೇಡಿ ರಾಮಬಾಣದಂತಹ ಪರಿಹಾರ ನಾನು ನಿಮಗೆ ಹೇಳಿಕೊಳ್ಳುತ್ತಿದ್ದೇನೆ.

 1. ಹಲ್ಲಿ ಗಳು ಹಾಗೂ  ಜಿರಳೆಗಳ ಓಡಾಟ ಕಡಿಮೆ ಆಗಬೇಕಾದರೆ ನೀವು ಕರಿಬೇವಿನ ಸೊಪ್ಪನ್ನು ಜಿಲ್ಲೆಗಳು ಹಾಗೂ  ಹಲ್ಲಿಗಳು ಓಡಾಡುವ ಜಾಗದಲ್ಲಿ. ಬೇವಿನ ಸೊಪ್ಪಿನ ವಾಸನೆಯಲ್ಲಿ ಹಲ್ಲಿ ಹಾಗು ಜಿರಳೆ ಗಳು ಮನೆ ಬಿಟ್ಟು ಓಡಿ ಎದ್ನೋ ಬಿದ್ನೋ ಎಂದು ಓಡಿ ಹೋಗುತ್ತವೆ. ಇದೊಂದು ಕರ್ಚೆ ಇಲ್ಲದಂತಹ ಸುಲಭದ ಮಾರ್ಗ.
 2. ಎರಡನೇದಾಗಿ ಎಲ್ಲೆಲ್ಲಿ  ಹಳ್ಳಿಗಳು ಹಾಗೂ ಜಿರಳೆ ಓಡಾಡಿಕೊಂಡಿರುತ್ತವೆ ಅಲ್ಲಿ ನೀವು ನಿಮ್ಮ ಮನೆಯಲ್ಲಿ ಇರುವಂತಹ ಅಡುಗೆ ಸೋಡಾ ಹಾಗೂ ಸಕ್ಕರೆಯನ್ನು ಸಮಾನ ಮಿಶ್ರಣದಲ್ಲಿ ಮಿಕ್ಸ್ ಮಾಡಿ ನಿಮ್ಮ ಮನೆಯ ಮೂಲೆ ಮೂಲೆಯಲ್ಲಿ ಸ್ವಲ್ಪ  ಹಾಕಿದರೆ ಹಲ್ಲಿಗಳು ಹಾಗೂ ಜಿರಳೆಗಳು ಮಂಗಮಾಯವಾಗುತ್ತವೆ.
 3. ಮೂರನೆಯ ಉಪಾಯ ಮನೆಯಲ್ಲಿ ಸಿಗುವಂತಹ ಒಂದು ಚಿಟಿಕೆ ಕಾಫಿಯನ್ನು ತಂಬಾಕು ಮಿಶ್ರಣ ಮಾಡಿ ಅದು ನೀರಿನಿಂದ ಚಿಕ್ಕ ಉಂಡೆ ಮಾಡಿ ಎಲ್ಲಿ ಹಲ್ಲಿಗಳು  ಓಡಾಡುತ್ತವೆ ಅಲ್ಲಿ ಇಟ್ಟರೆ. ಹಲ್ಲಿ ಗಳು ಅದನ್ನು ತಿಂದು ಸತ್ತು ಹೋಗುತ್ತವೆ.
 4. ನಾಲ್ಕನೆಯ ವಿಧಾನ ಮೆಣಸಿನ ಪುಡಿಯನ್ನು ನೀರಿನಲ್ಲಿ ಸಮಾನ ಮಿಶ್ರಣ ಮಾಡಿ ನಿಮ್ಮ ಅಡುಗೆ ಮನೆಯಲ್ಲಿ ಇರುವಂತಹ ಟ್ಯೂಬ್ಲೈಟ್ ಹತ್ತಿರ , ಅಡಿಗೆ ಮನೆಯ ಹತ್ತಿರ, ರೆಫ್ರಿಜರೇಟರ್ ಹತ್ತಿರ ಇಟ್ಟರೆ ಅಲ್ಲಿ ಆಗುವಂತಹ ಗಾಡಿನ ವಾಸನೆಗೆ ಹಲ್ಲಿಗಳು ಮನೆ ಬಿಟ್ಟು ಹೋಗುತ್ತವೆ.
 5. ಹಲ್ಲಿಗಳು ಎಲ್ಲಿ ಹೋರಾಡುತ್ತವೆ ಅಲ್ಲಿ ಈರುಳ್ಳಿಯ ಇವರನ್ನು ಬಿಟ್ಟರೆ ಅದರ ವಾಸನೆಗೆ ಹಲ್ಲಿಗಳುಮನೆ ಬಿಟ್ಟು ಹೋಗುತ್ತವೆ.
 6. ಮೊಟ್ಟೆಯ ಮೇಲಿನ ಪದರವನ್ನು ಹಲ್ಲಿಗಳು ಹಾಗೂ ಜಿರಳೆಗಳು ಎಲ್ಲಿ ಹೋರಾಡುತ್ತಿರುವ ಅಲ್ಲಿ ಇಟ್ಟರೆ ಅಲ್ಲೊಂದು ಹೊಸದೊಂದು ಜೀವಿ ಇದೆ ಎಂದುಕೊಂಡು ಅಲ್ಲಿಯೂ ಮಾನಸಿಕವಾಗಿ ಮನೆಯಿಂದ ದೂರವಾಗುತ್ತವೆ.
 7. ಬೆಳ್ಳುಳ್ಳಿ ಹಾಗೂ ನೀರಿನ  ಮಿಶ್ರಣಮಾಡಿ ಮುಖಾಂತರ ಅಲ್ಲಲ್ಲಿ ಸ್ಪ್ರೇ ಮಾಡುವುದರಿಂದ  ಹಲ್ಲಿಗಳನ್ನು ಮನೆಯಲ್ಲಿ ಇದೆ ಹಾಗೆ ನೋಡಿ ಕೊಳ್ಳ ಬಹುದು.

ನಮ್ಮ ಭಾರತೀಯ ಸಂಸ್ಕೃತಿಯ ಪ್ರಕಾರ ಅಲೆಗಳು ಮನೆಯಲ್ಲಿ  ತುಂಬಾ ತುಂಬಿಕೊಂಡಿದ್ದರೆ ಅದು ಒಂದು ಕೆಟ್ಟ ಶಕುನ ಎಂದು ಭಾವಿಸುತ್ತಾರೆ.  ಹಾಗೆ ನಮ್ಮ ಮೇಲೆ ಬಿದ್ದರೆ ಕೂಡ ಅದು ಅಪಶಕುನ ಎಂದು ನಾವು ಭಾವಿಸುತ್ತೇವೆ ಆದರೆ. ಅದು ಕೂಡ ನಮಗೆ ಯಾವುದೇ ತರದ ಮಾಡುವುದಿಲ್ಲ. ಹಾಗೆ ನೀವು ಕೂಡ ಅದನ್ನು ಸಾಯಿಸದೆ ಮೇಲೆ ಕೊಟ್ಟಿರುವಂತಹ ಸುಲಭ ವಿಧಾನದಿಂದ ಅವುಗಳನ್ನು ಮನೆಯಿಂದ ಹೊರ ಘಟ್ಟ ಬಹುದು.

ಈ ಆರ್ಟಿಕಲ್ ನಿಮಗೆ ಇಷ್ಟವಾದಲ್ಲಿ ನಿಮ್ಮ ಫ್ರೆಂಡ್ಸ್ ಗಳಿಗೆ ಶೇರ್ ಮಾಡಿ ಹಾಗೂ ವಿಚಾರವನ್ನು ವಿನಿಮಯ ಮಾಡಿಕೊಳ್ಳಿ.

 

ವಾಹನ ಸವಾರರು ನೀವು ಈ ವಿಚಾರವನ್ನು ತಿಳಿದುಕೊಂಡಿದ್ದರೆ ಪೊಲೀಸರಿಗೆ ಹಣವನ್ನು ಪಾವತಿಸುವುದು ತಪ್ಪುತ್ತದೆ!!!! ತಪ್ಪದೇ ಓದಿ!!!

ನಮಗೆ ನಿಮಗೆ ಯಾವಾಗಲೂ ಟ್ರಾಫಿಕ್ ಪೊಲೀಸ್ ಅಂದರೆ ಭಯ,  ಏಕೆಂದರೆ ಯಾವಾಗ ನಮ್ಮ ವಾಹನಗಳನ್ನು ತಡೆದು ಹಾಗೆ ಎಷ್ಟು ದಂಡವನ್ನು ಹಾಕುತ್ತಾರೋ ಅನ್ನೋದು ಭಯ ನನಗೆ ಯಾವಾಗಲೂ ಇದ್ದೇ ಇರುತ್ತದೆ.  ಆದರೆ ನೀವು ಟ್ರಾಫಿಕ್ ನೇಮಗಳನ್ನು ತಿಳಿದುಕೊಂಡಿದ್ದರೆ ಅಂತಹ ತಪ್ಪಿಸಿಕೊಳ್ಳುವುದು ತುಂಬಾ ಸರಳ. ಮುಂದೆ ಓದಿ ನಿಮಗೇ ಗೊತ್ತಾಗುತ್ತದೆ….

 1. ಸಂಚಾರಿ ಪೊಲೀಸ್ ನಿಮ್ಮ ಹೆಲ್ಮೆಟ್,  ಲೆಸೆನ್ಸ್, ಹಾಗೂ ಇನ್ಸುರೆನ್ಸ್ ಮತ್ತು ನಿಮ್ಮ ವಾಹನದ ದಾಖಲಾತಿಗಳನ್ನು ಕೇಳಿ ಪರಿಶೀಲಿಸಲಿ ಬೇಕು ಅಷ್ಟೇ ಯಾವುದೇ ಕಾರಣಕ್ಕೂ ನಿಮ್ಮ ವಾಹನವನ್ನು ಜಪ್ತಿ ಮಾಡುವಂತಹ ಅಧಿಕಾರ ಅವರಿಗೆ  ಇರುವುದಿಲ್ಲ. ಒಂದು ವೇಳೆ ನಿಮ್ಮ ವಾಹನವನ್ನು ಜಪ್ತಿ ಮಾಡಿದಲ್ಲಿ ಅದು ಮೋಟಾರ್ ವೆಹಿಕಲ್ ಕಾಯಿದೆ 130 ಪ್ರಕಾರ ಅದು ಕಾನೂನುಬಾಹಿರವಾಗಿರುವುದರಿಂದ ನೀವು ಅವರ ಹೆಸರು ಅಥವಾ ಅವರ ನಂಬರ್ ಅನ್ನು ತೆಗೆದುಕೊಂಡು ಕಾನೂನಿನ ಮೂಲಕ ಹೋರಾಡಬಹುದು.
 2. ಸಂಚಾರ ಪೊಲೀಸರು ನಿಮ್ಮ ವಾಹನದ ದಾಖಲೆಯನ್ನು ಕೇಳಿದಾಗ ಅದು ನಿಮ್ಮಲ್ಲಿ ಇಲ್ಲದೆ ಹೋದಾಗ ಯಾವುದೇ ತಕರಾರು ಮಾಡದೆ ದಂಡವನ್ನು ಪಾವತಿಸಿ ಹಾಗೆ ಅವರಿಂದ ಅಧಿಕೃತ ರಸೀದಿಯನ್ನು ತಪ್ಪದೇ ಪಡೆಯಿರಿ.
 3. ನೀವೇನಾದರೂ ನಿಮ್ಮ ವಾಹನದಲ್ಲಿ ಚಾಲನೆ ಮಾಡುವಾಗ ಸಂಚಾರಿ ಪೊಲೀಸರು ನಿಮ್ಮ ವಾಹನವನ್ನು  ತಡೆದು ನಿಮ್ಮ ವಾಹನದ key ತೆಗೆದುಕೊಳ್ಳುವಂತಿಲ್ಲ ಹಾಗೆ ಹೆಲ್ಮೆಟ್ ಅಥವಾ ಡ್ರಿಂಕ್ ಅಂಡ್ ಡ್ರೈವ್ ಮಾಡಿ ಸಿಕ್ಕಿದಾಗ  bill book ಅಥವಾ drink and drive ಮೆಷಿನ್ ಇಲ್ಲದೆ ಹಣ ಪಡೆಯುವುದಿಲ್ಲ.
 4. ಪೊಲೀಸರು ಒಂದು ವೇಳೆ ನಿಮ್ಮನ್ನು ಯಾವುದೇ ಒಂದು ಕೇಸನಲ್ಲಿ ಆರೆಸ್ಟ್ ಮಾಡಿದಾಗ ಅರೆಸ್ಟ್ ಮಾಡಿದ 24 ಗಂಟೆಗಳ ಒಳಗೆ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಹಾಜರು ಪಡಿಸಬೇಕು.
 5. ಸಂಚಾರಿ ಪೊಲೀಸರು ನಿಮ್ಮನ್ನು ಪೊಲೀಸ್ ಮೋಟಾರ್ ವೆಹಿಕಲ್ ಕಾಯಿದೆ ಏನಾದರೂ ದಾಖಲಿಸಿದರೆ,  ಕೋರ್ಟ್ ನಲ್ಲಿ ದಂಡ ಪಾವತಿಸಿದ ರಸೀದಿಯಲ್ಲಿ ನಿಮ್ಮ ಹೆಸರು, ಕೋಟಿನ ವಿವರಗಳು, ದಿನಾಂಕ, ವಾಹನ, ನಿಮ್ಮ ಹೆಸರು, ಹಾಗೆ ಜಪ್ತಿ ಮಾಡಿದ ದಾಖಲಾತಿಗಳ ವಿವರ ಹಾಗೂ  ಚಾಲನಾ ಅಧಿಕಾರಿ ಸಹಿತ ಸಂಪೂರ್ಣ ವಿವರಗಳು ಇರಲೇಬೇಕಾಗುತ್ತದೆ.

ಹೀಗಾಗಿ ನೀವು ಸಂಚಾರ ನಿಯಮಗಳ ಬಗ್ಗೆ ಹೆಚ್ಚಾಗಿ ಜಾಗೃತವಾಗಿರುವುದು ತುಂಬಾ ಒಳ್ಳೆಯದು,  ಇದರಿಂದ ಸಂಚಾರಿ ಪೋಲಿಸ್ ನಿಯಮಗಳ ಒಳಗಡೆ ಮಾಡುವುದು ತಪ್ಪುತ್ತದೆ. ನಿಮ್ಮ ಸಮಯ ಉಳಿಯುತ್ತದೆ.  ಇವೆಲ್ಲ ವಿಷಯಗಳು ನಿಮಗೆ ತಿಳಿದುಕೊಂಡಿದ್ದರೆ ನಿಮಗೆ ಯಾವುದೇ ತೆರನಾದ ಸಮಸ್ಯೆಗಳು ಎದುರು ಬರುವುದಿಲ್ಲ.

ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ದಯವಿಟ್ಟು ಶೇರ್ ಮಾಡಿಕೊಳ್ಳಿ. ಇದರಿಂದ ಎಷ್ಟು ಜನಗಳು ಸುಮ್ಮಸುಮ್ಮನೆ ಹಣವನ್ನು ಕೊಟ್ಟು ಬರುವಂತಹ ಫಜೀತಿಗೆ ಒಳಗಾಗುವುದು ತಡೆಗಟ್ಟಬಹುದಾಗಿದೆ. ಆದರೆ ಒಂದು ಸ್ನೇಹಿತರೆ ಗಮನದಲ್ಲಿಟ್ಟುಕೊಳ್ಳಿ ಎಲ್ಲಾ ಪೊಲೀಸರು ತಪ್ಪು ಕೆಲಸ ಮಾಡುವುದಿಲ್ಲ ಕೆಲವು ಪೊಲೀಸರು ಗಳಿಂದಾಗಿ ಹಲವು ಒಳ್ಳೆ ಪೊಲೀಸ್ ಗಳಿಗೆ ಕೆಟ್ಟ ಹೆಸರು ಬಂದಿದೆ.  ನೀವು ಜಾಗೃತವಾಗಿದ್ದರೆ ಹಾಗೂ ನೀವು ವಿದ್ಯಾವಂತರಾಗಿದ್ದಾರೆ ವಿಚಾರಗಳನ್ನು ಅದೇ ಸಮಯದಲ್ಲಿ ಬಗೆಹರಿಸಿಕೊಳ್ಳಬಹುದು.

 

ಜೀನ್ಸ್ ಪ್ಯಾಂಟ್ ಗಳಲ್ಲಿ ಈ ಚಿಕ್ಕ ಜೇಬುಗಳು ಯಾಕೆ ಇರುತ್ತವೆ ಗೊತ್ತಾ? ಆಶ್ಚರ್ಯ ಪಡುತ್ತೀರಿ?

ಈಗಿನ ಪ್ರಸ್ತುತ ದಿನಮಾನಗಳಲ್ಲಿ ಹೆಚ್ಚಾಗಿ ಎಲ್ಲರೂ ಜೀನ್ಸ್ ಪ್ಯಾಂಟ್ ಅನ್ನು ಧರಿಸುತ್ತಾರೆ. ಇದು ಬಹಳ ಜನಪ್ರಿಯವಾದ ಒಂದು ಉಡುಪಾಗಿದೆ. ಇಂದಿನ ದಿನದಲ್ಲಿ ಮಹಿಳೆಯರು ಪುರುಷರು ಎಂಬ ಭೇದವಿಲ್ಲದೆ ಪ್ರತಿಯೊಬ್ಬರು ಈ ಜೀನ್ಸ್ ಪ್ಯಾಂಟನ್ನು ಧರಿಸುತ್ತಿದ್ದಾರೆ. ಕೆಲವರು ಫ್ಯಾಷನ್ ಗಾಗಿ ದರಿಸಿದರೆ ಇನ್ನೊಬ್ಬರು ಕಂಪರ್ಟ್ ಗೋಸ್ಕರ ಧರಿಸುತ್ತಾರೆ.

ನಿಮಗೆ ಸಾಮಾನ್ಯವಾಗಿ ನಮ್ಮ ಜೀವನದಲ್ಲಿ ನಾವು ನಾಲ್ಕು ಜೇಬುಗಳನ್ನು ನೋಡಬಹುದು. ಹಿಂದೆ ಎರಡು ಇರುತ್ತವೆ ಹಾಗೆ ಮುಂದೆ ಎರಡು ಇರುತ್ತವೆ. ಅದರಲ್ಲೂ ವಿಶೇಷವಾಗಿ ಮುಂದಿನ ಎರಡು ಜೇಬು ಗಳ ಜೊತೆಗೆ ಎರಡು ಚಿಕ್ಕ ಜೇಬುಗಳನ್ನು ನೀವು ಕಾಣಬಹುದು. ಇವುಗಳು ಯಾಕೆ ಇವೇ ಈ ಚಿಕ್ಕ ಜೇನುಗಳ ಉದ್ದೇಶವೇನಾದರೂ ಏನು ಹಲವರಿಗೆ ಈ ವಿಷಯ ತಿಳಿದಿಲ್ಲ.

ಇವತ್ತು ನಾ ನಿಮಗೆ ಸವಿವರವಾಗಿ ಇದರ ಬಗ್ಗೆ ಹೇಳಿಕೊಳ್ಳಲು ಇದ್ದೇವೆ…..

ಇದರ ವಿಷಯ ತಿಳಿದುಕೊಳ್ಳಬೇಕಾದರೆ 1800 ರಷ್ಟು ಬ್ಯಾಕ್ ಹೋಗೋಣ. ಆ ಕಾಲದಲ್ಲಿ ದನ ಕಾಯುವವರು ಸರಪಣಿಗೆ ಚಿಕ್ಕ ಗಡಿಯಾರವನ್ನು ಸೇರಿಸಿಕೊಂಡು ತಮ್ಮ ಕೋಟಿನಲ್ಲಿ ಇಳಿಸಿ ಕೊಳ್ಳುತ್ತಿದ್ದರಂತೆ. ಪ್ರಪಂಚ ಸುತ್ತಾಡುವ ಇವರು ತಮ್ಮ ಗಡಿಯಾರ ಕೆಳಗೆ ಬಿದ್ದು ಒಡೆದು ಹೋಗದಿರಲಿ ಎಂದು ಈ ರೀತಿ ಜಾಗೃತಿ ಬಯಸುತ್ತಿದ್ದರಂತೆ. ಈ ಪ್ರಕ್ರಿಯೆಯನ್ನು ಇನ್ನಷ್ಟು ಹೆಚ್ಚು ಸುಂದರವಾಗಿ ಅಥವಾ ಸ್ಟೈಲ್ ಆಗಿ ಕಾಣುವಂತೆ ಮಾಡಲು ಲೇಡೀಸ್ ಕಂಪನಿ ಜೀನ್ಸ್ ಪ್ಯಾಂಟ್ ಗಳಿಗೆ ಈ ರೀತಿ ಚಿಕ್ಕ ಜೇಬು ಒದಗಿಸಲು ಪ್ರಾರಂಭ ಮಾಡಿತು. ಈ ರೀತಿಯ ಚಿಕ್ಕ ಜೀವಗಳು ಮೊಟ್ಟ ಮೊದಲನೇ ಬಾರಿಗೆ ಸಾವಿರ 897 ರಲ್ಲಿ Levis ಒಂದು ಕಂಪನಿ ಜೀನ್ಸ್ ಪ್ಯಾಂಟ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು.

ಜೀನ್ಸ್ ಪ್ಯಾಂಟಿನ ಈ ಚಿಕ್ಕ ಜೇಬಿನ ಆಗುವಂತಹ ಪ್ರಯೋಜನಗಳು ಆದರೂ ಏನು?

why jeans pant having small pocket

ಈ ಜೇಬುಗಳನ್ನು ಕೆಲವರು ಸ್ಟೈಲಿಗಾಗಿ ಮಾತ್ರವೇ ಅಲ್ಲದೆ, ಕೀ ಚೈನ್, ಸರಪಳಿ ಹೊಂದಿರುವ ಗಡಿಯಾರವನ್ನು ಇಟ್ಟುಕೊಳ್ಳಬಹುದಾಗಿದೆ. ಇನ್ನು ನಾಣ್ಯಗಳನ್ನು, ಬಸ್ ಟಿಕೆಟ್, ಸಿನಿಮಾ ಟಿಕೆಟ್ ಹಾಗೆ ಜೇಬುಗಳಿಂದ ಬೀಳುವಂತಹ ವಸ್ತುಗಳನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಲು ಈ ಜೇಬುಗಳನ್ನು ಬಳಕೆ ಮಾಡಿಕೊಳ್ಳಬಹುದು.
ಅದರಲ್ಲಿಯೂ ಮಹಿಳೆಯರಿಗೆ Lip balm, lipstick, ಹಾಗೆ ಚಿಕ್ಕ ಬಾಚಣಿಕೆ ಇಟ್ಟುಕೊಳ್ಳುವುದಕ್ಕೆ ತುಂಬಾ ಸಹಕಾರಿಯಾಗುತ್ತದೆ.

ಹಾಗೆ ಕಾಂಡೋಮ್ ಗಳು,ಚಾಕುಗಳು, pen drive ಚಿಕ್ಕ ವಸ್ತುಗಳನ್ನು ಜೇಬಿನಲ್ಲಿ ಸುರಕ್ಷಿತವಾಗಿ ಇಟ್ಟುಕೊಳ್ಳಲು ಈ ಕೇಸಿನಲ್ಲಿ ಇರುವಂತಹ ಚಿಕ್ಕ ಜೇಬುಗಳು ತುಂಬಾ ಪ್ರಯೋಜನಕಾರಿಯಾಗುತ್ತದೆ.

ಇದೊಂದು ಸಂಗ್ರಹ ವಿಷಯವಾಗಿರುವುದರಿಂದ ಈ ವಿಷಯವನ್ನು ಹೆಚ್ಚು ನಿಮ್ಮ ಸ್ನೇಹಿತರಿಗೆ ಹೇಳಿ ಹಾಗೆ ಚಿಕ್ಕ ಮಕ್ಕಳಿಗೆ ಹೇಳಿ ಕೊಡಿ. ಈ ರೀತಿ ವಿಷಯಗಳು ನಮಗೆ ಗೊತ್ತಿರುವುದು ತುಂಬಾ ಒಳ್ಳೆಯದು ಯಾರಾದರೂ ತಕ್ಷಣ ಕೇಳಿದಾಗ ಹೇಳುವುದಕ್ಕೆ ತುಂಬಾ ಪ್ರಯೋಜನಕಾರಿಯಾಗುತ್ತದೆ.

ಈ ವಿಷಯ ನಿಮಗೆ ಇಂಟರೆಸ್ಟಿಂಗ್ ಆಗಿದ್ದು ಅಥವಾ ಇಷ್ಟವಾಗಿದ್ದು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯಬೇಡಿ…….

ನ್ಯಾಯಾಧೀಶರು ಮರಣದಂಡನೆ ತೀರ್ಪು ಕೊಟ್ಟ ನಂತರ ಏಕೆ Pen ಮೂತಿಯನ್ನು ಮುರಿಯುತ್ತಾರೆ ಗೊತ್ತಾ? ಓದಿ ತಿಳಿದುಕೊಳ್ಳಿ ?

ತುಂಬ ಜನಗಳಿಗೆ ಈ ವಿಚಾರ ತಿಳಿದಿರುವುದಿಲ್ಲ ಆದರೆಇದೊಂದು ನೋಡಿ ತುಂಬಾ ಹಳೆ ಕಾಲದಿಂದ ಕೋರ್ಟನಲ್ಲಿ ನಡೆದುಕೊಂಡು ಬಂದಿದೆ. ಇವತ್ತು ನಾವು ನಿಮಗೆ ನಿಮ್ಮ ಮನಸ್ಸಿನಲ್ಲಿ ಮೂಡುವಂತಹ ಈ ಪ್ರಶ್ನೆಗೆ ಹಾಗೆ ಈ ಸಂಪ್ರದಾಯವು ಹೇಗೆ ಅಸ್ತಿತ್ವದಲ್ಲಿ ಇದೆ ಮತ್ತು ಅದು ಯಾಕೆ ಮುಂದುವರಿತಾ ಇದೆ? ಆಚರಣೆಯು ನಮ್ಮ ನ್ಯಾಯಾಲಯಗಳಲ್ಲಿ ಇಂದಿಗೂ ಸಹ ಮುಂದುವರೆಯುವ ಕಾರಣಗಳಾದರೂ ಏನು ಅನ್ನುವುದರ ಬಗ್ಗೆ ಸವಿವರವಾಗಿ ನಿಮಗೆ ತಿಳಿಸಿಕೊಡುತ್ತೇನೆ.

ಒಬ್ಬ ವ್ಯಕ್ತಿಯ ಜೀವನವನ್ನು ತೆಗೆದುಕೊಳ್ಳಲು ಬಳಸುವ ಬೆನ್ನನ್ನು ಇತರ ಉದ್ದೇಶಗಳಿಗಾಗಿ ಮತ್ತೆ ಬಳಸಬಹುದು ಎಂಬ ಉದ್ದೇಶದ ಸಂಕೇತವಾಗಿದೆ. ಇನ್ನೊಂದು ರೀತಿ ಹೇಳಬೇಕಾದರೆ ಒಂದು ಲೇಖನ ರಕ್ತದ ರುಚಿಯನ್ನು ಹೆಚ್ಚಾಗಿ ಹೊಂದಿದೆ. ಇದರಿಂದ ಅದನ್ನು ಇದರಿಂದ ಇನ್ನೊಬ್ಬ ವ್ಯಕ್ತಿ ಜೀವನಕ್ಕೆ ಅದು ಮುಳ್ಳು ಆಗಬಾರದು ಅನ್ನುವ ಒಂದು ಉದ್ದೇಶವಾಗಿದೆ.

ಒಂದು ಸಾರಿ ನ್ಯಾಯಾಧೀಶರು ಮನ ದಂಡನೆಯನ್ನು ಕೊಟ್ಟ ನಂತರ, ಅವರ ಉದ್ದೇಶವನ್ನು ಅಥವಾ ಅವರ ಆದೇಶವನ್ನು ಪರಿಶೀಲಿಸಲು ಅಥವಾ ಮತ್ತೆ ಅದನ್ನು ಹಿಂದಕ್ಕೆ ತೆಗೆದುಕೊಳ್ಳುವ ಅಧಿಕಾರ ಯಾರಿಗೂ ಕೂಡ ಇರುವುದಿಲ್ಲ. ಆ ಕೈದಿಯ ಸಂಬಂಧಿಕರು ಹಾಗೂ ಅವರ ಪತ್ನಿ ಅಥವಾ ಪತಿ ಅವರಿಗೆ ಯಾವುದೇ ಇನ್ನೊಂದು ದಾರಿ ತನ್ನ ಪತ್ನಿಯನ್ನು ಉಳಿಸಿಕೊಳ್ಳುವುದು ಇರುವುದಿಲ್ಲ ಹೇಳುವುದಕ್ಕೋಸ್ಕರ ಪೆನ್ನಿನ ಮೂರ್ತಿಯನ್ನು ಮುರಿದು ಹಾಕುತ್ತಾರೆ. ಇದರಿಂದ ಸಂಬಂಧಿಕರಿಗೆ ನ್ಯಾಯಾಧೀಶರು ಕೊಟ್ಟಂತಹ ತೀರ್ಪು ಮತ್ತೆ ಪುನಹ ಮರೆಯಲಾರದು ಹಾಗೆ ತೀರ್ಪು ರದ್ದು ಮಾಡಲಾಗುವುದಿಲ್ಲ ಅನ್ನುವ ಸಂಕೇತವು ನೀಡುತ್ತದೆ.

ನ್ಯಾಯಾಧೀಶರು ಒಬ್ಬ ವ್ಯಕ್ತಿಯ ಕೊಟ್ಟಂತಹ ಶಿಕ್ಷೆ ಇನ್ನೊಬ್ಬ ವ್ಯಕ್ತಿಗೆ ಕೊಡಬಾರದು ಅನ್ನುವ ಉದ್ದೇಶದಿಂದ ಕೊಟ್ಟ ತೀರ್ಪಿನ ನನ್ನನ್ನು ಅಲ್ಲಿ ಮುರಿದು ಹಾಕುತ್ತಾರೆ. ಅದೇ ಲೇಖನವನ್ನು ಯೂಸ್ ಮಾಡಿದರೆ ಮತ್ತೆ ಅದೇ ತರನಾದ ತೀರ್ಪು ಕೊಡಬಹುದು ಅನ್ನುವ ಉದ್ದೇಶದಿಂದ ಈ ತರದ ನಿರ್ಧಾರ ಕೈಗೊಳ್ಳಲಾಗುತ್ತದೆ.

ನಮ್ಮ ಪ್ರಪಂಚಾದ್ಯಂತ 56 ದೇಶಗಳಲ್ಲಿ ಈಗಲೂ ಮನದನ್ನೆಯ ಅಭ್ಯಾಸವನ್ನು ಉಳಿಸಿ ಬೆಳೆಸಿಕೊಂಡು ಬರಲಾಗಿದೆ. ಮತ್ತು 103 ದೇಶಗಳಲ್ಲಿ ಎಲ್ಲಾ ಅಪರಾಧಗಳಿಗೆ ಸಂಬಂಧಿಸಿದಂತೆ ಜಾರಿಗೊಳಿಸುವ ಈ ಮರಣದಂಡನೆ ಅಭ್ಯಾಸವನ್ನು ಅವರದ್ದು ಮಾಡಿದೆ. ಆದರೆ ಆರು ಸಾಮಾನ್ಯ ಅಪರಾಧಗಳಿಗೆ ಅದನ್ನು ರದ್ದುಗೊಳಿಸಲಾಗಿದೆ. ನಿಮಗೆ ಗೊತ್ತಿಲ್ಲವೇನು ಈ ಮನ ದಂಡನೆಯನ್ನು ಕೊಟ್ಟ ನಂತರ ಅದನ್ನು ಮುರಿಯುವ ಸಂಪ್ರದಾಯವು ಬ್ರಿಟಿಷ್ ರಾಜನಿಂದ ಅನುವಂಶಿಕವಾಗಿ ನಡೆದುಕೊಂಡು ಬಂದಿದೆ.

ಆರ್ಟಿಕಲ್ ನಿಮಗೆ ಇಷ್ಟವಾಗದಿದ್ದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಹಾಗೂ ಫೇಸ್ಬುಕ್ ಸ್ನೇಹಿತರಿಗೆ ಶೇರ್ ಮಾಡುವುದು ಮರೆಯಬೇಡಿ. ಇತರ ವಿಚಾರಗಳು ಬೇರೆಯವರಿಗೆ ವಿಚಾರವಿನಿಮಯ ಮಾಡುವುದರಿಂದ ಅವರ ಮನಸ್ಸು broad ಆಗಿ ಥಿಂಕ್ ಮಾಡುತ್ತದೆ ಹಾಗೆ ಆಗಬಹುದು ಅಂತಹ ಅಪರಾಧಗಳು ಕಡಿಮೆಯಾಗುವ ಸಾಧ್ಯತೆಗಳು ಇರುತ್ತವೆ.

ನನ್ನ ಪ್ರಕಾರ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಜೀವನವನ್ನು ತೆಗೆದು ಅವರ ಕುಟುಂಬವನ್ನು ನಡು ನೀರಿನಲ್ಲಿ ಬಿಟ್ಟು, ಅವರ ಫ್ಯಾಮಿಲಿ ಕಣ್ಣೀರಿನಲ್ಲಿ ಕೈ ತೊಳೆದುಕೊಳ್ಳುವ ಹಾಗೆ ಮಾಡುವ ವ್ಯಕ್ತಿಗಳಿಗೆ ಮಾಡ ದಂಡನೆಯು ತುಂಬಾ ಉಪಯುಕ್ತ ತೀರ್ಪು. ಇದನ್ನು ಯಾವುದೇ ಕಾರಣಗಳು ಕೂಡ ಭಾರತದಲ್ಲಿ ತೆಗೆಯಬಾರದು ಅನ್ನುವುದು ನನ್ನ ಉದ್ದೇಶ. ನಿಮ್ಮ ಉದ್ದೇಶ ಏನಾದರೂ ಇದ್ದಲ್ಲಿ ದಯವಿಟ್ಟು ಕಾಮೆಂಟ್ ಮಾಡಿ.