Categories
ಭಕ್ತಿ ಮಾಹಿತಿ ಸಂಗ್ರಹ

ಈ ಸ್ಥಳದಲ್ಲಿ ಕೊನೆಗೂ ಆಂಜೆನೇಯಸ್ವಾಮಿ ಕಾಣಿಸಿಕೊಂಡಿದ್ದಾರೆ … ಹೌಹ್ ಹಾರಿದ ಜನಗಳು …

ನಮಸ್ಕಾರ ಸ್ನೇಹಿತರೇ ನಂಬಿಕೆ ಎಂಬ ವಿಷಯ ಬಂದರೆ ಪ್ರತಿಯೊಬ್ಬರೂ ಕೂಡ ಒಂದೊಂದರಲ್ಲಿ ನಂಬಿಕೆಯನ್ನು ಕಾಣುತ್ತೇವೆ ಸಕಾರಾತ್ಮಕ ನಕಾರಾತ್ಮಕ ಎಲ್ಲ ವಿಚಾರಗಳು ಕೂಡ ಒಂದು ಮನುಷ್ಯನ ಸುತ್ತ ನಂಬಿಕೆಯ ರೀತಿಯಲ್ಲಿ ಸುತ್ತುತ್ತಿರುವುದನ್ನು ನಾವು ಕಾಣುತ್ತೇವೆ.

ಅದೇ ರೀತಿಯಲ್ಲಿ ದೇವರ ವಿಷಯ ದೇವರಲ್ಲಿ ಹಲವಾರು ದೇವರುಗಳನ್ನು ನಾವು ಕಾಣುತ್ತೇವೆ ಅದರಲ್ಲಿ ಹನುಮಂತ ಕೂಡ ಒಂದು ದೇವರಾಗಿ ರುವುದನ್ನು ನಾವು ಕಾಣುತ್ತೇವೆ ಹನುಮಂತನ ವಿಷಯಕ್ಕೆ ಬಂದರೆ ರಾಮಾಯಣ ಕಾಲದಿಂದಲೂ ಕೂಡ ಹನುಮಂತನ ಬಗ್ಗೆ ಹಲವಾರು ಪುರಾವೆಗಳು ನಂಬಿಕೆಗಳನ್ನು ನಾವು ಕಾಣುತ್ತೇವೆ .

ಅದೇ ರೀತಿಯಲ್ಲಿ ಹಲವಾರು ದೇವರುಗಳು ತಮ್ಮ ಶರೀರವನ್ನು ಪರಿತ್ಯಾಗ ಮಾಡಿ ದೇವರಾಗುವುದು ಕೂಡ ನಾವು ಕಾಣುತ್ತೇವೆ ಹನುಮಂತನ ವಿಷಯಕ್ಕೆ ಬಂದರೆ ದೇಹ ಪರಿತ್ಯಾಗವನ್ನು ಹೊರತುಪಡಿಸಿ ನಂಬಿಕೆಯಿಂದ ದೇವರೆಂದು ನಂಬುವ ಒಂದೇ ಒಂದು ಪರಿಕಲ್ಪನೆ ಮಾತ್ರ ಉಳಿದಿರುತ್ತದೆ ಹನುಮಂತನನ್ನು ನಂಬಲು ಹಲವಾರು ಪುರಾವೆಗಳಿರುವುದನ್ನು ನಾವು ಕಾಣಬಹುದು.

ಅದರಲ್ಲಿ ಮುಖ್ಯವಾಗಿ ಅಮೆರಿಕ ಅಮೆರಿಕದ ಒಂದು ಮುಖ್ಯ ಪುರಾವೆಯನ್ನು ನಾವಿಲ್ಲಿ ಗಮನಿಸಬಹುದಾಗಿದೆ ಆ ಮುಖ್ಯ ಪುರಾವೆ ಏನೆಂದರೆ ಬಿಗ್ ಫೂಟ್ ಅಮೆರಿಕದಲ್ಲಿ ಬಿಗ್ ಫೂಟ್ ಎಂಬ ಒಂದು ಪ್ರಾಣಿಯನ್ನು ನಾವು ಕಾಣಬಹುದು ಆ ಪ್ರಾಣಿಯು ಆಕಾರದಲ್ಲಿ ವ್ಯತ್ಯಾಸವನ್ನು ಮಾಡಿಕೊಂಡು ಈಗಲೂ ಕೂಡ ಜನರ ಕಣ್ಣಿಗೆ ಕಾಣಿಸಿಕೊಳ್ಳುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಆದರೆ ಅದು ಎಂದಿಗೂ ಯಾವ ಜನರಿಗೂ ಕೂಡ ತೊಂದರೆಯನ್ನು ಮಾಡಿರುವುದಿಲ್ಲ ಅದನ್ನು ಜನರು ಹನುಮಂತನ ಅವತಾರ ಎಂದು ಕೂಡ ನಂಬಿದ್ದಾರೆ ಅದಲ್ಲದೇ ಹಲವಾರು ರೀತಿಯಲ್ಲಿ ಆಕಾಶದಲ್ಲಿ ಮನುಷ್ಯನ ಆಕಾರಗಳನ್ನು ತೆಗೆದಿರುವ ವೀಡಿಯೋಗಳನ್ನು ನಾವು ಹಲವಾರು ಕಡೆ ನೋಡುತ್ತೇವೆ ಈ ರೀತಿಯ ಮಾತುಗಳನ್ನು ಕೇಳಿದಾಗ ಕೆಲವಷ್ಟು ಧರ್ಮ ದೇವರಲ್ಲಿ ನಂಬಿಕೆ ಇಲ್ಲದ ಜನ ನಕಾರಾತ್ಮಕವಾಗಿ ಮಾತನಾಡುವುದನ್ನು ನಾವು ಕಾಣಬಹುದು ಇದೆಲ್ಲವೂ ಕೂಡ ನಂಬಿಕೆಯ ಮೇಲೆ ನಿಂತಿರುವ ವಿಷಯಗಳಾಗಿರುವುದನ್ನು ಕೂಡ ಗಮನಿಸಬಹುದಾಗಿದೆ .

ಇದಕ್ಕೆ ಮತ್ತೊಂದು ಪುರಾವೆ ಎಂದರೆ ಶ್ರೀಲಂಕಾದಲ್ಲಿ ಈಗಲೂ ಕೂಡ ಜನ ಹಲವಾರು ಆಕಾರಗಳಲ್ಲಿ ದೇವರನ್ನು ಅದರಲ್ಲೂ ಹನುಮಂತನನ್ನು ನಂಬುತ್ತಾರೆ ಅದಕ್ಕೆ ಉತ್ತಮ ಉದಾಹರಣೆ ಎಂದರೆ ಸಿಕ್ಕಿರುವ ಹಲವಾರು ವಿಶೇಷ ಪಾದಗಳು ಆ ಪಾದಗಳಿಂದ ಹನುಮಂತ ಇದ್ದ ಎಂಬುದಕ್ಕೆ ಹಲವಾರು ಈ ರೀತಿಯ ಪಾದಗಳು ಉತ್ತಮ ಉದಾಹರಣೆ ಆಗಿರುವುದನ್ನು ಕಾಣಬಹುದು .

ಇದೆಲ್ಲ ನಂಬಿಕೆಯ ಮೇಲೆ ಇದ್ದರೆ ಮತ್ತೊಂದು ಕಡೆ ನಮಗೆ ಕಾಣಸಿಗುವುದು ರಾಮ ಸೇತುವೆ ದೇವರಲ್ಲಿ ನಂಬಿಕೆ ಇಲ್ಲದ ಜನರು ಕೂಡ ರಾಮ ಸೇತುವೆ ಬಗ್ಗೆ ಹೇಳಿದರೆ ಒಂದು ಕ್ಷಣ ಬೆಚ್ಚಿ ಬೀಳುತ್ತಾರೆ ಆ ರೀತಿ ನಿರ್ಮಾಣವಾಗಿರುವ ರಾಮಸೇತುವೆಗೆ ರಾಮಸೇತುವೆ ಇತ್ತು ಎನ್ನುವುದಕ್ಕೆ ಹಲವಾರು ನಿದರ್ಶನಗಳು ಈಗಲೂ ಕೂಡ ನಮ್ಮ ಕಣ್ಣಿಗೆ ಕಾಣುವ ರೀತಿಯಲ್ಲಿ ಪ್ರತ್ಯಕ್ಷವಾಗಿವೆ ರಾಮ ಸೇತುವೆ ಕಲ್ಲುಗಳು ಕೂಡ ನಮಗೆ ಹಲವಾರು ಕಡೆ ಸಿಕ್ಕಿರುತ್ತದೆ.

ಅದು ಎಂದೂ ಕೂಡ ನೀರಿನಲ್ಲಿ ಮುಳುಗುವುದಿಲ್ಲ ನೀರಿನಲ್ಲಿ ತೇಲುತ್ತಿರುತ್ತದೆ ಕಲ್ಲು ನೀರಿನಲ್ಲಿ ತೇಲುತ್ತದೆ ಎಂದರೆ ಇದರಲ್ಲಿ ನಂಬಿಕೆಯನ್ನು ಬಿಟ್ಟು ನಾವು ಬೇರೆ ಏನನ್ನು ಹುಡುಕಲು ಸಾಧ್ಯವಿಲ್ಲ ಎಂಬುದು ಕೆಲವರ ವಾದವಾಗಿದೆ .ಅದೇನೇ ಆಗಲಿ ಹನುಮಂತನ ಬಗ್ಗೆ ಹಲವಾರು ಪುರಾವೆಗಳಿದ್ದರೂ ಕೂಡ ವಾನರ ದೇವರಿಗೆ ಸಂಬಂಧಪಟ್ಟಂತೆ ದೇಶ ವಿದೇಶಗಳ ಎಲ್ಲೆಡೆಯಲ್ಲೂ ಕೂಡ ದೇವಾಲಯಗಳಿರುವುದು ನಾವು ಕಾಣಬಹುದು ನಂಬಿಕೆಯಷ್ಟೇ ಮನುಷ್ಯನಿಗೆ ಆಧಾರ ಎಂಬುದಕ್ಕೆ ಇವೆಲ್ಲ ಉತ್ತಮ ಉದಾಹರಣೆಗಳಾಗಿವೆ ಮನುಷ್ಯನ ಭಯ ಆತಂಕಗಳನ್ನು ಹೋಗಲಾಡಿಸಲು ಜೈ ಹನುಮಾನ್ ಎಂಬ ಒಂದು ವಾಕ್ಯ ಸಾಕು ಎಂಬ ನಂಬಿಕೆ ಹಲವಾರು ಜನರ ಪ್ರಾಣವನ್ನು ಉಳಿಸುತ್ತಿರುವುದನ್ನು ನಾವು ಕಾಣಬಹುದಾಗಿದೆ .ಏನೇ ಆದರೂ ಕೂಡ ಎಲ್ಲವೂ ಕೂಡ ಜನರ ಮನಸ್ಥಿತಿ ಮತ್ತು ನಂಬಿಕೆಯ ಮೇಲೆ ಅಡಗಿರುತ್ತದೆ ಅಷ್ಟೇ ಶುಭ ದಿನ ಧನ್ಯವಾದಗಳು

Leave a Reply