ಅತೀ ಬುದ್ದಿವಂತೆ , ಗುಣವಂತೆ, ಐಶ್ವರ್ಯವಂತೆ ಹೆಂಡಿತಿಯಾಗಿ ಪಡೆಯಲು ಅಥವಾ ಇರೋ ಹೆಂಡತಿಯನ್ನ ಬುದ್ದಿವಂತೆ ಮಾಡಲು ಈ ಒಂದು ಸಣ್ಣ ವಸ್ತುವನ್ನ ಧಾನ ಮಾಡಿ ಸಾಕು… ನಿಮ್ಮ ಮನೆಯ ಸಂಸಾರವನ್ನ ಸಮುದ್ರದಲ್ಲಿ ಹಡಗು ಮುನ್ನಡಿಸುವ ರೀತಿಯಲ್ಲಿ ಸಾಗಿಸಿಕೊಂಡು ಹೋಗುತ್ತಾಳೆ … ಅಷ್ಟಕ್ಕೂ ಏನು ಮಾಡಬೇಕು ಗೊತ್ತ ..

324

ಮದುವೆ ಅಂದರೆ ಅದು ಬರೀ ಸಂಭ್ರಮ ಪಡುವುದಲ್ಲ ಅಥವಾ ಬಂದವರಿಗೆ ಊಟ ಹಾಕುವುದು ಉಡುಗೊರೆ ಪಡೆದುಕೊಳ್ಳುವುದು ಅಲ್ಲ ಈ ಮದುವೆ ಎಂಬುದು ಇಪ್ಪಾರು ಜೀವನಪೂರ್ತಿ ಒಂದಾಗಿ ಬಾಳುವುದು ಅದು ಬ್ರಾಹ್ಮಣ ಗಂಟಿನಿಂದ ಮುಕ್ಕೋಟಿ ದೇವರುಗಳ ಆಶೀರ್ವಾದದಿಂದ ಹೊಸ ಬದುಕನ್ನ ಶುರುಮಾಡುವ ಮೊದಲ ದಿನವಾಗಿರುತ್ತದೆ. ಆದರೆ ಮದುವೆ ಹುಡುಗ ಹುಡುಗಿಯ ಜಾತಕ ವನ್ನು ನೋಡುತ್ತಾರೆ ಈ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಆದರೆ ಹುಡುಗನಿಗೆ ಯಾವ ರೀತಿಯ ಹುಡುಗಿ ಸಿಗುತ್ತಾಳೆ, ಹುಡುಗಿಗೆ ಯಾವ ರೀತಿ ಹುಡುಗ ಸಿಗುತ್ತಾನೆ ಹುಡುಗನ ವ್ಯಕ್ತಿತ್ವ ಏನು, ಹುಡುಗಿಯ ವ್ಯಕ್ತಿತ್ವವೇನು ಎಂಬುದನ್ನು ಹುಡುಗ ಮತ್ತು ಹುಡುಗಿಯರ ಜಾತಕ ನೋಡಿ ತಿಳಿಯಬಹುದಂತೆ. ಹೌದು ಇಂದಿನ ಲೇಖನದಲ್ಲಿ ನಾವು ತಿಳಿಸಲು ಹೊರಟಿರುವ ಮಾಹಿತಿ ಏನಪ್ಪಾ ಅಂದ್ರೆ ಒಳ್ಳೆಯ ಸಂಗಾತಿ ಪಡೆದುಕೊಳ್ಳಲು ಬುದ್ದಿವಂತ ಬಾಳ ಸಂಗಾತಿ ಪಡೆದುಕೊಳ್ಳಲು ಏನು ಮಾಡಬೇಕು, ಯಾವ ಪರಿಹಾರ ಮಾಡಿದರೆ ಜಾತಕದಲ್ಲಿರುವ ದೋಷ ಕಳೆದು ಉತ್ತಮ ಮಡದಿ ಸಿಗುತ್ತಾಳೆ ಎಂಬುದನ್ನು ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ.

ಹೌದು ಸ್ನೇಹಿತರ ಎಲ್ಲರೂ ಕೂಡ ತಮ್ಮ ಬಾಳಸಂಗಾತಿ ಕುರಿತು ಬಹಳಷ್ಟು ಕನಸುಗಳನ್ನು ಕಂಡಿರುತ್ತಾರೆ ಆಕೆ ಅಂದಿನ ಕಾಲದಲ್ಲಿಯೇ ಎಂತಹ ಮಡದಿ ಸಿಗುತ್ತಾಳೆ ಎಂಬ ಬುದ್ಧನ ಜಾತಕ ನೋಡಿ ಹೇಳುತ್ತಿದ್ದರಂತೆ ಹುಡುಗನಿಗೆ ಮದುವೆ ಮಾಡುವುದಾದರೆ ಹುಡುಗನ ಜಾತಕದಲ್ಲಿ ರಾಶಿ ಕುಂಡಲದಲ್ಲಿ ಶುಕ್ರನು ಯಾವ ಸ್ಥಳದಲ್ಲಿದ್ದಾನೆ ಯಾವ ಮನೆಯಲ್ಲಿದ್ದಾನೆ ಎಂಬುದನ್ನ ತುಳಿಯುವುದರ ಮೂಲಕ ಹುಡುಗನಿಗೆ ಯಾವ ತರಹದ ಮಡದಿ ಸಿಗುತ್ತಾ ಎಂಬುದನ್ನು ತಿಳಿಸುತ್ತಿದ್ದರಂತೆ ಹಾಗೆ ಹುಡುಗಿಗೆ ಮದುವೆ ಮಾಡುವ ಸಮಯದಲ್ಲಿ ಹುಡುಗಿಯ ಜಾತಕದ ರಾಶಿ ಕುಂಡಲಿಯಲ್ಲಿನ ಕುಜನು ಯಾವ ಮನೆಯಲ್ಲಿದ್ದಾನೆ ಕುಜನು ಯಾವ ಸ್ಥಾನದಲ್ಲಿ ಕುಳಿತಿದ್ದಾನೆ ಕುಜನ ಪ್ರಭಾವ ಹೇಗಿದೆ ಎಂಬುದರ ಕುರಿತು ಕೂಡ ತಿಳಿಯಬಹುದಾಗಿದೆ.

ಆದ್ದರಿಂದ ಜಾತಕದಲ್ಲಿ ಅದರಲ್ಲಿ ಹುಡುಗಿಗೆ ಏನಾದರೂ ಕುಜ ದೋಷ ಇದ್ದರೆ ಅಥವಾ ಕುಲಕ್ಕೆ ಸಂಬಂಧಿಸಿದ ಸಮಸ್ಯೆಗಳು ದೋಷಗಳು ಇದ್ದಲ್ಲಿ ಅದಕ್ಕೆ ಪರಿಹಾರ ಮಾಡಿ ಕುಳಿತರೆ ಇಲ್ಲವಾದಲ್ಲಿ ಅಂತಹ ಹೆಣ್ಣು ಮಕ್ಕಳಿಗೆ ಮದುವೆ ಆಗೋದು ಕೂಡ ಸ್ವಲ್ಪ ಕಷ್ಟವೇ ಇರುತ್ತದೆ. ಆದ್ದರಿಂದ ಈ ರೀತಿಯ ಸಮಸ್ಯೆಗಳಿದ್ದರೆ ಅಥವಾ ಹುಡುಗನ ಜಾತಕದಲ್ಲಿ ನೋಡಿದಾಗ ಉತ್ತಮ ಮಡದೇರು ಸಿಗಲಿಲ್ಲ ಹುಡುಗಿಯ ಜಾತಕ ನೋಡಿದಾಗ ಉತ್ತಮ ವರಸೆ ಗೋರಿಲ್ಲ ಅಂದಾಗ ಅದಕ್ಕಾಗಿ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳಬಹುದು.

ಹೌದು ಮದುವೆಯ ಸಮಯದಲ್ಲಿ ಜಾತಕ ಹೊಂದಲಿಲ್ಲ ಅಂದರೆ ಅಥವಾ ಜಾತಕದಲ್ಲಿ ಹುಡುಗಿಯಾಗಲಿ ಹುಡುಗನಿಗೆ ದೋಷವಿದ್ದರೆ ಹೇಗೆ ಪರಿಹಾರ ತಿಳಿಸುತ್ತಾರೆ ಹಾಗೆ ಹುಡುಗಿಗೇನಾದರೂ ಕುಜದೋಷ ಇದ್ದಾಗ ಹುಡುಗನಿಗೆ ಒಳ್ಳೆಯ ಮಡದಿ ಸಿಗಬೇಕೆಂದರೆ ಈ ಪರಿಸರ ಪಾಲಿಸಬಹುದು ಅದೇನೆಂದರೆ ಗುರುವಾರ ಅಥವಾ ಶನಿವಾರ ಈ ದಿನದಂದು ಕೃಷ್ಣನ ಅವತಾರದ ಯಾವುದೇ ದೇವಾಲಯಗಳಿಗೆ ಹೋಗಿ ಅಲ್ಲಿ ಪುಷ್ಪಾರ್ಚನೆಯನ್ನು ಮಾಡಿಸಬೇಕು ಅದರಲ್ಲಿಯೂ ಸುಗಂಧದ್ರವ್ಯಗಳಿಂದ ಸುಗಂಧ ರಾಜದ ಹೂವಿನಿಂದ ಪುಷ್ಪಾರ್ಚನೆಯನ್ನು ಮಾಡಿಸಬೇಕು. ಈ ರೀತಿ ಮಾಡುವುದರಿಂದ ಹುಡುಗನ ಜಾತಕದಲ್ಲಿ ಯಾವುದೇ ತರದ ದೋಷವಿದ್ದರೂ ನಿವಾರಣೆಯಾಗಿ ಅವನಿಗೆ ಉತ್ತಮ ಮಡದಿ ಸಿಗುತ್ತಾಳೆ ಬುದ್ಧಿವಂತ ಸಂಗಾತಿ ಸಿಗುತ್ತಾಳೆ ಎಂದು ಹೇಳಲಾಗಿದೆ ಈ ಪರಿಹಾರವನ್ನು ನೀವು ಗುರುವಾರ ಅಥವಾ ಶನಿವಾರ ದಿನದಂದು ಮಾಡಿ.

ಇದರ ಜೊತೆಗೆ ಶುಕ್ರವಾರದ ದಿನದಂದು ನೀವು ಮಾಡಿಕೊಳ್ಳಬೇಕಾದ ಪರಿಹಾರವೇನಪ್ಪಾ ಅಂದರೆ ೯ ಮುತ್ತೈದೆಯರಿಗೆ ತಂಬುಲ ಕೊಡಬೇಕು ಈ ರೀತಿ 8ವಾರಗಳ ಕಾಲ ನೀವು ಮಾಡಿಕೊಳ್ಳುವುದರಿಂದ ನಿಮ್ಮ ಜಾತಕದಲ್ಲಿ ಇರುವ ಸಮಸ್ಯೆಗಳು ನಿವಾರಣೆಯಾಗುತ್ತದೆ ಮತ್ತು ಉತ್ತಮ ಬುದ್ಧಿವಂತ ಸಂಕ್ರಾತಿ ಸಿಗಲು ಈ ಪರಿಹಾರ ಪಾಲಿಸಿ. ಹೌದು ಶ್ರೀಕೃಷ್ಣನ ಆಲಯದಲ್ಲಿ ಪುಷ್ಪಾರ್ಚನೆಯನ್ನು ಮಾಡಿಸಿ ಹಾಗೂ ಕೃಷ್ಣ ಜಪ ಮಾಡಿ ಜಾತಕದಲ್ಲಿ ಯಾವುದೇ ದೋಷವಿದ್ದರೂ ನಿವರಣೆಯಾಗುತ್ತದೆ ಮತ್ತೆ ಗೋ ಮಾತೆಯ ಪೂಜೆಯನ್ನು ಪ್ರತಿದಿನ ಮಾಡಿ ಗೋಮಾತೆಯ ಸೇವೆ ಮಾಡುವುದರಿಂದ ಸಕಲ ಗ್ರಹದೋಷಗಳು ಕೂಡ ನಿವಾರಣೆಯಾಗುತ್ತದೆ….