ಅಭಿಮಾನಿ ಮಾಡಿದ ಕೆಲಸಕ್ಕೆ ನಿಖಿಲ್ ಕುಮಾರಸ್ವಾಮಿಯವರು ಏನ್ ಮಾಡಿದ್ರು ಗೊತ್ತ … ಈ ರೀತಿ ಯಾರು ಮಾಡ್ಬೇಡಿ ಅಂದ್ರು ಯಾಕೆ ಗೊತ್ತ …!!!!

101

ಈ ಒಬ್ಬ ಚಿಕ್ಕ ಹುಡುಗ ಮಾಡಿದ ಕೆಲಸದಿಂದಾಗಿ ನಿಖಿಲ್ ಕುಮಾರಸ್ವಾಮಿ ಅವರು ಈ ರೀತಿಯಾಗಿ ಹೇಳಿಕೆಯನ್ನು ನೀಡಿದ್ದಾರೆ ಹಾಗಾದರೆ ಆ ಹುಡುಗ ಮಾಡಿದ್ದಾದರೂ ಏನು ಮತ್ತು ನಿಖಿಲ್ ಕುಮಾರಸ್ವಾಮಿ ಅವರು ಸಮಾಜಕ್ಕೆ ನೀಡಿದ ಆ ಖಡಕ್ ವಾರ್ನಿಂಗ್ ಆದರೂ ಏನೂ ಅಂತ ನೀವು ಕೂಡ ತಿಳಿಯಬೇಕಾದರೆ ಇಂದಿನ ವೇಗದ ಜೀವನ ಸಂಪೂರ್ಣವಾಗಿ ತಿಳಿಯಿರಿ. ಹೌದು ಅಭಿಮಾನ ಇರಬೇಕು ಅದೇ ರೀತಿ ಅಭಿಮಾನ ತಾರಕಕ್ಕೆ ಏರಬಾರದು. ಯಾಕೆ ಈ ರೀತಿ ಹೇಳ್ತಾ ಇದ್ದೀವಿ ಅಂದರೆ ಈ ಹುಡುಗ ಮಾಡಿದ ಕೆಲಸ ಅಂತಾದ ಈ ಹುಡುಗ ಇನ್ನೂ ಚಿಕ್ಕವ ಈತ ತನ್ನ ಅಭಿಮಾನಕ್ಕಾಗಿ ತನ್ನ ನೆಚ್ಚಿನ ನಟನ ಹೆಸರನ್ನು ಅಚ್ಚೆ ಹಾಕಿಸಿಕೊಂಡಿದ್ದಾನೆ.

ಹೌದು ಚಿಕ್ಕಮಕ್ಕಳು ಅವರಿಗೆಅರಿವೇ ಇರುವುದಿಲ್ಲ ಹಾಗೆ ಅವರು ಇಷ್ಟಪಟ್ಟಿದ್ದನ್ನು ಮಾಡಬೇಕು ಎಂಬ ಆಟದಲ್ಲಿಯೂ ಕೂಡ ಇರುತ್ತಾರೆ ಹಾಗಂತ ಈ ರೀತಿ ಹಚ್ಚೆ ಹಾಕಿಸಿಕೊಳ್ಳುವ ಸಾಹಸ ಮಾಡುವ ಅವಶ್ಯಕತೆ ಇರುವುದಿಲ್ಲ ಈ ಹುಡುಗನ ಅಭಿಮಾನವನ್ನು ಕಂಡು ಸ್ವತಃ ನಿಖಿಲ್ ಕುಮಾರಸ್ವಾಮಿ ಯವರು ಈ ಹುಡುಗನನ್ನು ಬೇಟಿ ನೀಡಿ ಈತನಿಗೆ ಬುದ್ಧಿವಾದವನ್ನು ತಿಳಿಸಿ ಹೇಳಿದ್ದಾರೆ. ಹೌದು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಸಖತ್ ವೈರಲ್ ಆಗುತ್ತಿರುವ ಈ ವಿಚಾರ ಈ ಹುಡುಗ ನಿಖಿಲ್ ಕುಮಾರಸ್ವಾಮಿ ಅವರ ಹೆಸರನ್ನು ಹಚ್ಚೆ ಹಾಕಿಸಿಕೊಂಡು ಅದನ್ನು ವಿಡಿಯೋ ಮಾಡಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಪೋಸ್ಟ್ ಮಾಡಿದ್ದಾನೆ ಈ ಹುಡುಗನ ಈ ಹುಚ್ಚಾಟವನ್ನು ಕಂಡು ನಿಖಿಲ್ ಕುಮಾರಸ್ವಾಮಿ ಅವರು ಆ ಹುಡುಗನ ಮನೆಗೆ ಬಂದು ಆತನಿಗೆ ಬುದ್ಧಿ ಹೇಳಿ ಹಾಗೂ ಬೇರೆಯವರಿಗೂ ಕೂಡ ಕಿವಿಮಾತನ್ನು ತಿಳಿಸಿದ್ದಾರೆ.

ಅಭಿಮಾನ ಮನಸ್ಸಿನಲ್ಲಿ ಇರಬೇಕು ಪ್ರೀತಿ ಸೋರಿಕೆ ಆಗಬಾರದು ಹಾಗಂತ ಯಾರೂ ಇಷ್ಟ ಎಂದು ಅವರ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದು ಕ್ಕಿಂತ ತಂದೆ ತಾಯಿಯ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದು ಅದಕ್ಕಿಂದ ಮಿಗಿಲಾದದ್ದು ಅವರಿಗೆ ಖುಷಿ ಪಡಿಸುವ ವಿಚಾರ ಅದಾಗಿರುತ್ತದೆ ಪ್ರೀತಿ ತೋರಿಸಬೇಕೆಂದರೆ ನಿಮ್ಮ ತಂದೆ ತಾಯಿಗೆ ತೋರಿಸಿ ಅಭಿಮಾನ ಮನಸ್ಸಿನಲ್ಲಿ ಇರಲಿ ಎಂದು ನಿಖಿಲ್ ಕುಮಾರಸ್ವಾಮಿ ಯವರು ಸಮಾಜಕ್ಕೆ ಚಿಕ್ಕ ಕಿವಿಮಾತೊಂದನ್ನು ಸಂದೇಶವನ್ನು ತಿಳಿಸಿ ಹೇಳಿದ್ದಾರೆ.

ಸಾಕಷ್ಟು ಪಬ್ಲಿಕ್ ಫಿಗರ್ಸ್ ಗಳು ತಮ್ಮ ಲೈಫ್ ಸ್ಟೈಲ್ ನಿಂದಾಗಿ ಅಥವ ತಾವು ಮಾಡುವ ಕೆಲಸದಿಂದಾಗಿ ಅಥವಾ ತಾವು ಮಾಡುವ ಅಭಿನಯದಿಂದಾಗಿ ಅಭಿಮಾನಿಗಳ ಹೃದಯದಲ್ಲಿ ಮನೆಮಾಡಿರುವ ಹಾಗಂತ ಆ ಅಭಿಮಾನ ಇಂತಹ ಹುಚ್ಚಾಟಕ್ಕೆ ಹೋಗಬಾರದು. ಈ ಹುಡುಗ ತನ್ನ ಕೈಮೇಲೆ ನಿಖಿಲ್ ಕುಮಾರಸ್ವಾಮಿಯವರ ಹೆಸರನ್ನು ಹಚ್ಚೆ ಹಾಕಿಸಿಕೊಂಡು ತಾನು ನಿಖಿಲ್ ಕುಮಾರಸ್ವಾಮಿ ಅವರ ದೊಡ್ಡ ಅಭಿಮಾನಿ ನೀವೆಂದರೆ ನನಗೆ ತುಂಬಾ ಇಷ್ಟ ನಾನು ಮುಂದೆ ನಿಮ್ಮ ಪರ್ಸನಲ್ ಅಸಿಸ್ಟೆಂಟ್ ಆಗುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಅವರೊಡನೆ ಮಾತನಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯಿಂದಾಗಿ ಇದನ್ನು ತಿಳಿದ ನಂತರ ನಿಖಿಲ್ ಕುಮಾರಸ್ವಾಮಿ ಅವರು ಇದೇ ವೀಡಿಯೊದಲ್ಲಿ ತಮ್ಮ ಅಭಿಮಾನಿಗಳಿಗೆ ಹಾಗೂ ಸಮಾಜಕ್ಕೆ ಹೀಗೆಂದು ತಿಳಿಸಿದ್ದಾರೆ ಈ ರೀತಿ ಯಾರೂ ಮಾಡಬೇಡಿ ಮೊದಲು ನಿಮ್ಮ ಪ್ರೀತಿಯನ್ನು ನಿಮ್ಮ ತಂದೆ ತಾಯಿಗೆ ನೀಡಿ ಅವರ ಸೇವೆ ಮಾಡಿ ಎಂದು ಕೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here