ಈ ಖ್ಯಾತ ನಟಿಯ ಮೇಲೆ ಸ್ವಂತ ತಾಯಿಯೇ ದೂರು ಕೊಟ್ಟಿದ್ದರಂತೆ ಹಾಗಾದ್ರೆ ಈ ನಟಿ ಯಾರು ಗೊತ್ತ ..

Sanjay Kumar
3 Min Read

ಹೌದು ಸ್ನೇಹಿತರ ಜೀವನ ನಾವು ಅಂದುಕೊಂಡೇ ಇರುವುದಿಲ್ಲ ಅಂತಹ ತಿರುವುಗಳನ್ನು ನಮ್ಮ ಭವಿಷ್ಯದಲ್ಲಿ ನಮಗೆ ತಂದುಕೊಡುತ್ತದೆ ಅದರಂತೆಯೇ ಈ ಹಣ ಎಂಬುದು ಹೌದು ಈ ಪಿಸ್ ಆ ಪೇಪರ್ ಅಂತ ಕರೆಯುವ ಹಣ ಜನರನ್ನ ಹೇಗೆಲ್ಲಾ ಬದಲಾಯಿಸಿ ಬಿಡುತ್ತದೆ ಅಂದರೆ ಈ ಹಣದ ವ್ಯಾಮೋಹದಿಂದ ಇತ್ತೀಚಿನ ದಿನಗಳಲ್ಲಿ ಮಕ್ಕಳು ತಮ್ಮ ತಂದೆ ತಾಯಿಗೆ ಬೆಲೆಯನ್ನು ಸಹ ನೀಡುವುದಿಲ್ಲ ಅಂತಹ ಪರಿಸ್ಥಿತಿ ಇದೀಗ ಅದರಂತೆಯೇ ಇಲ್ಲೊಬ್ಬ ನಟಿ ನೋಡಿ ತನಗೆ ಸ್ಟಾರ್ ಗಿರಿ ಸಿಕ್ಕ ಬಳಿಕ ಭಾರಿ ಹಣ ಸಂಪಾದನೆ ಮಾಡಿದ ಬಳಿಕ ಹಣ ಇದೀಗ ಈ ನಟಿ ತನ್ನ ತಾಯಿಯನ್ನು ಮನೆಯಿಂದ ಆಚೆ ಹಾಕಿದ್ದಾಳಂತೆ. ಹಾಗಾದರೆ ತಿಳಿಯೋಣ ಬನ್ನಿ ಆ ನಟಿ ಯಾರು ಎಂಬುದನ್ನು ಇಂದಿನ ಲೇಖನದಲ್ಲಿ ಮತ್ತು ಮಾಹಿತಿ ತಿಳಿದ ಮೇಲೆ ನಿಮಗೊಂದು ಸಂದೇಶ ಸಿಕ್ಕಿ ಸತ್ತರೆ ಆತನ ಜೀವನದಲ್ಲಿ ತಪ್ಪದೆ ಪಾಲಿಸಿ. ಮಗಳು ನನ್ನನ್ನು ಮನೆಯಿಂದ ಆಚೆ ನೂಕಿದ್ದಾಳೆ ಎಂದು ಹೆತ್ತ ತಾಯಿಯೇ ಆರೋಪ ಮಾಡಿದ್ದಾರೆ.

ಈ ಆರೋಪ ಎದುರಿಸುತ್ತ ಇರುವ ನಟಿ ಬೇರ್ಯಾರೂ ಅಲ್ಲ ದಕ್ಷಿಣ ಭಾರತದ ಖ್ಯಾತ ನಟಿಯಾಗಿರುವ ನಟಿ ಸಂಗೀತ. ಕನ್ನಡದ ನಲ್ಲ ಸೇರಿ ಹಲವಾರು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ ನಟಿ ಸಂಗೀತಾ ಇವರು ಖ್ಯಾತ ಹಾಡುಗಾರ ರಾಗಿರುವ ಕ್ರಿಶ್ ಅವರನ್ನು ಮದುವೆ ಆಗಿದ್ದಾರೆ ಮತ್ತು ಸಂಗೀತಾ ಅವರ ಮೇಲೆ ದೊಡ್ಡ ಆರೋಪ ಮಾಡಿರುವ ಈ ನಟಿಯ ತಾಯಿ, ನನ್ನ ಮಗಳು ಸಂಗೀತ ನನ್ನನ್ನು ಮನೆಯಿಂದ ಹೊರಗೆ ನೂಕಿದ್ದಾಳೆ. ನನ್ನ ವಯಸ್ಸನ್ನು ನೋಡದೆ ಮನೆ ಯಿಂದ ಹೊರಗೆ ಹಾಕಲಾಗಿದೆ ಎಂದು ದೂರು ನೀಡಿದ್ದಾರೆ ನಟಿ ಸಂಗೀತಾ ಅವರ ತಾಯಿ ಅಷ್ಟೇ ಅಲ್ಲದೆ ನನ್ನ ಆಸ್ತಿ ಅನ್ನೋ ಸಹ ತನ್ನ ಪಾಲು ಮಾಡಿಕೊಳ್ಳುವುದಕ್ಕೆ ಪ್ಲಾನ್ ಸಹ ಮಾಡುತ್ತಾ ಇದ್ದಾಳೆ ಎಂದು ನಟಿ ಸಂಗೀತಾ ಅವರ ಮೇಲೆ ಅವರ ತಾಯಿ ಆರೋಪವನ್ನ ಮಾಡಿತು 2019ರಲ್ಲಿ ಮಗಳ ಮೇಲೆ ಕಂಪ್ಲೇಂಟ್ ಕೂಡ ಕೊಟ್ಟಿದ್ದಾರೆ. ಆಗ ಇದಕ್ಕೆ ತುಂಬಾ ತೀಕ್ಷಣವಾಗಿ ಪ್ರತಿಕ್ರಿಯೆ ನೀಡಿರುವ ನಟಿ ಸಂಗೀತಾ ಅವರು ಹೇಳಿದ್ದೇನು ಗೊತ್ತಾ ತಿಳಿಯೋಣ ಬನ್ನಿ ಕೆಳಗಿನ ಲೇಖನದಲ್ಲಿ.

ಈ ಜಗತ್ತಿಗೆ ನನ್ನನ್ನು ಪರಿಚಯಿಸಿದ್ದಕ್ಕೆ ನನ್ನ ತಾಯಿಗೆ ತುಂಬು ಹೃದಯದ ಧನ್ಯವಾದ ತಿಳಿಸುತ್ತಾನೆ ನನಗೆ 13ನೇ ವಯಸ್ಸಿಗೆ ನನ್ನನ್ನು ಕೆಲಸಕ್ಕೆ ಸೇರುವಂತೆ ಒತ್ತಾಯ ಮಾಡಿದ ನನ್ನ ತಾಯಿಗೆ ಧನ್ಯವಾದ ಖಾಲಿ ಚೆಕ್ ನಲ್ಲಿ ನನ್ನ ಸಹಿ ಮಾಡಿಸಿದ್ದಕ್ಕೆ ಧನ್ಯವಾದ ಖಾಲಿ ಮಾದಕ ವಸ್ತುಗಳಿಗೆ ದಾಸನಾಗಿ ಕೆಲಸ ಮಾಡದೆ ಮನೆಯಲ್ಲಿ ಕುಳಿತಿದ್ದ ನಿನ್ನ ಮಗನ ಸಲುವಾಗಿ ನನ್ನನ್ನು ಮನೆ ಯಿಂದ ಹೊರಗೆ ಹಾಕಿದ ತಾಯಿಗೆ ಧನ್ಯವಾದ, ನನಗೆ ಇಷ್ಟವಾದ ಹುಡುಗನನ್ನು ಮದುವೆಯಾಗಲು ಬಿಡದೆ, ಹೋರಾಟ ಮಾಡುವಂತೆ ಮಾಡಿದ ತಾಯಿಗೆ ಧನ್ಯವಾದ, ಮದುವೆಯ ನಂತರವೂ ನನ್ನ ಹಾಗೂ ನನ್ನ ಗಂಡನ ಕುಟುಂಬಕ್ಕೆ ಕಿರುಕುಳ ಕೊಟ್ಟ ತಾಯಿಗೆ ಧನ್ಯವಾದ, ಒಬ್ಬ ತಾಯಿ ಹೇಗೆ ಇರಬಾರದು ಎಂದು ತೋರಿಸಿದ್ದಕ್ಕೆ ಧನ್ಯವಾದ.

ಹೀಗೆ ತಾಯಿ ಮಾಡಿದ ತಪ್ಪುಗಳನ್ನು ಉಲ್ಲೇಖಿಸಿ ತಾಯಿಗೆ ತಿಕ್ಷಣವಾಗಿ ತಿರುಗೇಟು ಕೊಟ್ಟಿದ್ದರು ನಟಿ ಸಂಗೀತ. ತಾಯಿ-ಮಗಳಿನ ಮಧ್ಯೆ ವಿಭೇದಗಳು ಬಂದಿರುವುದು ತುಂಬಾ ನೋವಿನ ಸಂಗತಿ ಆಗಿದೆ ಆದರೆ ಯಾರೇ ಆಗಲಿ ಯಾವ ವಿಚಾರವೇ ಆಗಲಿ ತಪ್ಪು ಯಾರದ್ದು ಇದೆ ಎಂಬುದನ್ನು ಮೊದಲು ನಾವು ವಿಶ್ಲೇಷಣೆ ಮಾಡಿ ಒಬ್ಬರ ಬಗ್ಗೆ ಮಾತನಾಡುವುದನ್ನು ಮುಂದುವರೆಸಬೇಕು ಎಂಬುದಕ್ಕೆ ನಟಿ ಸಂಗೀತಾ ಅವರು ಸಾಕ್ಷಿಯಾಗಿದ್ದಾರೆ. ಹೌದು ತಮ್ಮ ತಾಯಿಯನ್ನು ಮನೆಯಿಂದ ಆಚೆ ಹಾಕಿರಬಹುದು ಆದರೆ ನಟಿ ಸಂಗೀತಾ ಅವರು ತಮ್ಮ ಜೀವನದಲ್ಲಿ ಪಟ್ಟಿರುವ ಕಷ್ಟಗಳು ಸಾಕಷ್ಟು ಇದೆ ಆದರೆ ಯಾವುದನ್ನು ಸಹ ನೋಡದೆ ಏನನ್ನು ಸಹ ಹೇಳಲು ಅಸಾಧ್ಯ ಹಾಗಾದರೆ ಈ ಮಾಹಿತಿ ಕುರಿತು ನಿಮ್ಮ ಅನಿಸಿಕೆ ಅನ್ನ ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.