ಈ ಗ್ರಾಮಸ್ಥರು ತಮ್ಮ ಗ್ರಾಮ ಪಂಚಾಯಿತಿಯ ಅಧ್ಯಕ್ಷನನ್ನಾ ಕತ್ತೆ ಮೇಲೆ ಕೂರಿಸಿ ಯಾಕೆ ಮೆರೆವಣಿಗೆ ಮಾಡುತ್ತಾರೆ ಗೊತ್ತ .. ಕೇಳಿದ್ರೆ ಬಿದ್ದು ಬಿದ್ದು ನಗ್ತೀರಾ

30

ನಮಸ್ಕಾರ ಸ್ನೇಹಿತರೇ ಒಂದೊಂದು ಹಳ್ಳಿಯಲ್ಲಿ ಒಂದೊಂದು ರೀತಿಯಾದಂತಹ ಆಚರಣೆ ಇದ್ದೇ ಇರುತ್ತದೆ ಅವರದೇ ಆದಂತಹ ಸಂಪ್ರದಾಯದಿಂದ ಅವರು ಬದುಕುತ್ತಿರುತ್ತಾರೆ ಅಲ್ಲಿ ಯಾವುದೇ ರೀತಿಯಾದಂತಹ ರೀತಿಯ ಕಾನೂನು ಅಥವಾ ಯಾವುದೇ ರೀತಿಯಾದಂತಹನೀವು ಹೊಸ ರೂಲ್ಸ್ ಕರ್ನಲ್ಲಿ ಹಾಕಿದರೆ ಅವರನ್ನು ಫಾಲೋ ಯಾವುದೇ ಕಾರಣಕ್ಕೂ ಕೂಡ ಮಾಡುವುದಿಲ್ಲ ಏಕೆಂದರೆ ಅಲ್ಲಿ ಇರುವಂತಹ ಹಳ್ಳಿ ಜನರು ಅದಕ್ಕೆ ಸಂಪೂರ್ಣವಾಗಿ ಅವಲಂಬನೆಯನ್ನು ಹೊಂದಿರುತ್ತಾರೆ.

ರಾತ್ರಿ ನಾನು ನಿಮಗೆ ಹೇಳಲು ಕೊಟ್ಟಿರುವಂತಹ ವಿಚಾರ ಏನಪ್ಪಾ ಅಂದರೆ ಇಲ್ಲಿರುವಂತಹ ಒಂದು ಗ್ರಾಮಸ್ಥರುತಮ್ಮ ಊರಿನಲ್ಲಿ ಯಾವುದೇ ರೀತಿಯಾದಂತಹ ಸರ್ಪಂಚ್ ಅವರು ಗೆದ್ದರೆ ಅವರನ್ನು ಕತ್ತೆಯ ಮೇಲೆ ಕೂರಿಸಿಕೊಂಡು ಸವಾರಿಯನ್ನು ಮಾಡುತ್ತಾರಂತೆ ಹಾಗಾದರೆ ಅದು ಯಾಕೆ ಹಾಗೂ ಯಾವ ಕಾರಣಕ್ಕೋಸ್ಕರ ಮಾಡುತ್ತಾರೆ ಎನ್ನುವುದರ ಬಗ್ಗೆ ಇವತ್ತು ನಿಮಗೆ ತಿಳಿಸಿಕೊಡತ್ತೇನೆ.

ವಿಚಾರ ನಡೆದಿದ್ದು ನಮ್ಮ ದೇಶದ ರಾಜ್ಯ ಆಗಿರುವಂತಹ ಮಧ್ಯಪ್ರದೇಶ ಎನ್ನುವಂತಹ ಒಂದು ಚಿಕ್ಕ ಗ್ರಾಮದಲ್ಲಿ. ಹಳ್ಳಿಯಲ್ಲಿ ಒಬ್ಬ ಸರ್ಪಂಚ್ ಅನ್ನುಕತ್ತೆಯ ಮೇಲೆ ಕೂರಿಸಿಕೊಂಡು ಹೋಗಿರಿ ಹಳ್ಳಿಯಲ್ಲಿ ಸಂಚಾರ ಮಾಡಿ ಮೆರವಣಿಗೆಯನ್ನು ಮಾಡಿದ್ದಾರೆ.ಇದಕ್ಕೆ ಕಾರಣ ಏನು ಅಂತ ಗೊತ್ತಾದ್ರೆ ನಿಜವಾಗಲೂ ನೀವು ಸಂತೋಷ ಪಡ್ತೀರಾ ಅಥವಾ ಗಲಿಬಿಲಿ ಹಾಕ್ತಿರ ಅನ್ನೋದು ಗೊತ್ತಾಗಲ್ಲ.

ಆದರೆ ಹೀಗೆ ಮಾಡುವುದರಿಂದ ಗ್ರಾಮಸ್ಥರು ಯಾವ ರೀತಿಯಾದಂತಹ ಒಂದುಉದ್ದೇಶವನ್ನು ಹೊಂದಿದ್ದಾರೆ ಗೊತ್ತಾ ಊರಿನಲ್ಲಿ ಇರುವಂತಹ ಸರ್ಪಂಚ್ ಅನ್ನಕತ್ತೆಯ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡಿದರೆ ಊರಿನಲ್ಲಿ ಮಳೆ ಆಗುತ್ತದೆ ಎನ್ನುವುದು ಅಲ್ಲಿ ಇರುವಂತಹ ಜನರ ನಂಬಿಕೆ. ಸ್ನೇಹಿತರೆ ಈ ಊರಿನಲ್ಲಿ ಕೇವಲ ಇದು ಮಾತ್ರವಲ್ಲ ತಮ್ಮ ಗ್ರಾಮದಲ್ಲಿ ಮಳೆ ಬರಬೇಕು ಎನ್ನುವಂತಹ ವಿಚಾರದಿಂದ ಕಪ್ಪೆ ಕಪ್ಪೆ ಮದುವೆಯನ್ನು ಕೂಡ ಮಾಡಿಸಿದ್ದರು.

ಅದರಲ್ಲಿ ಫೇಲ್ ಆದ ಕಾರಣ ತಮ್ಮ ಊರಿನಲ್ಲಿ ಇರುವಂತಹ ದೊಡ್ಡ ವ್ಯಕ್ತಿಯನ್ನು ಕತ್ತೆಯ ಮೇಲೆ ಕೂರಿಸಿಕೊಂಡು ಊರೆಲ್ಲ ಮೆರವಣಿಗೆ ಮಾಡಿ ಆರತಿಯನ್ನು ಎತ್ತಿ ಅವರಿಗೆ ಶುಭ ಕೋರಿದರು. ಇದರಿಂದಾಗಿ ಏನು ತಮ್ಮ ಊರಿಗೆ ಮಳೆ ಬರುತ್ತದೆ ಎನ್ನುವುದು ಅಲ್ಲಿನ ಜನರ ಒಂದು ನಂಬಿಕೆ. ಗ್ರಾಮಸ್ಥರು ಹಾಗೂಸರ್ಪಂಚ್ ಅನ್ನ ಕತ್ತೆಯ ಮೇಲೆ ಕೂರಿಸಿಕೊಂಡು ಅವರ ಊರಿನಲ್ಲಿ ಇರುವಂತಹ ಗೊಂದು ಗಣಪತಿ ದೇವಸ್ಥಾನಕ್ಕೆ ಹೋಗಿ ಬಿಡುತ್ತಾರೆ ಹೆಸರು. ತದನಂತರ ಗಣಪತಿ ದೇವಸ್ಥಾನದಲ್ಲಿ ಪ್ರತಿಯೊಬ್ಬರು ತಮ್ಮ ಊರಿಗೆ ಮಳೆ ಆಗಲಿ ಎನ್ನುವಂತಹ ಒಂದು ಬೇಡಿಕೆಯನ್ನು ದೇವರನ್ನು ಹೇಳುತ್ತಾರೆ.

ಇದಕ್ಕೆಲ್ಲ ನಂಬಿಕೆ ಎಲ್ಲಿಂದ ಬಂತು ಎಂದರೆ ಇದೇ ರೀತಿಯಾಗಿ ಅವರ ಊರಿನ ಪಕ್ಕದಲ್ಲಿ ಇರುವಂತಹ ಇನ್ನೊಂದು ಹಳ್ಳಿ ಉಜ್ಜಯಿನಿಯಲ್ಲಿ ಇದೇ ರೀತಿ ಅಂತಹ ಒಂದು ತಂತ್ರವನ್ನು ಬಳಕೆ ಮಾಡಿದರು ಇದರಿಂದಾಗಿ ಊರಿನಲ್ಲಿ ಸಿಕ್ಕಾಪಟ್ಟೆ ಮಳೆ ಬಂದಿತ್ತು ಎನ್ನುವಂತಹ ಕಾರಣವನ್ನು ತಿಳಿದಂತಹ ಜನರು ಇವರ ಊರಿನಲ್ಲೂ ಕೂಡ ಇದೇ ರೀತಿಯಾಗಿ ಪ್ರಯತ್ನಪಟ್ಟಿದ್ದಾರೆ.

ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ಮಳೆ ಬರುತ್ತಾ ಇದೆ ಆದರೆ ಮಧ್ಯಪ್ರದೇಶ ಹಾಗೂ ಅಲ್ಲಿ ಇರುವತಹ ಕೆಲವು ಜಿಲ್ಲೆಗಳಲ್ಲಿ ಮಳೆ ಬರುತ್ತದೆ ಇಲ್ಲ ಅಲ್ಲಿ ರೈತರು ಸಿಕ್ಕಾಪಟ್ಟೆಕಳವಳವನ್ನು ವ್ಯಕ್ತಪಡಿಸುತ್ತಿದ್ದಾರೆ ಅಲ್ಲಿ ಮಳೆ ಬಂದಿಲ್ಲ ಅಂದ್ರೆ ಹಳ್ಳಿಯಲ್ಲಿ ಇರುವಂತಹ ಜನರ ಜೀವನ ತುಂಬಾ ಕಷ್ಟ ಆಗುತ್ತದೆ ಅದಕ್ಕಾಗಿ ಈ ರೀತಿಯಾದಂತಹ ಒಂದು ನಂಬಿಕೆಯಿಂದ ಈ ರೀತಿಯ ಕೆಲಸವನ್ನು ಮಾಡಿದ್ದಾರೆ.

ಸ್ನೇಹಿತರೆ ಇವರು ಮಾಡಿರುವಂತಹ ಈ ವಿಚಾರ ನಿಮಗೆ ಮಾಡಿ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ದಯವಿಟ್ಟು ನಮ್ಮೊಂದಿಗೆ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here