ಈ ತರದ ಕೆಟ್ಟ ಅಭ್ಯಾಸಗಳನ್ನ ಇಟ್ಟುಕೊಂಡರೆ ದೇವರು ಯಾವುದೇ ಕಾರಣಕ್ಕೂ ನಿಮ್ಮನ್ನ ಇಷ್ಟಪಡುವುದಿಲ್ಲ …!

27

ನಮಸ್ಕಾರ ಸ್ನೇಹಿತರೆ ಹಲವಾರು ಜನರು ದೇವರ ಪೂಜೆಯನ್ನು ಮಾಡುತ್ತಾರೆ ಆದರೆ ದೇವರ ಪೂಜೆಯನ್ನು ಮಾಡುವಂತಹ ಸಂದರ್ಭದಲ್ಲಿ ನಮ್ಮ ಮನಸ್ಸಿನಲ್ಲಿ ನಿಷ್ಕಲ್ಮಶವಾದ ಅಂತಹ ಮನಸ್ಸು ಇದ್ದರೆ ಮಾತ್ರವೇ ದೇವರಿಂದ ನಾವೇನಾದರೂ ನಿರೀಕ್ಷೆ ಮಾಡಬಹುದು ಆದರೆ ನಾವು ವಿಚಾರವನ್ನಿಟ್ಟುಕೊಂಡು ದೇವರ ಪೂಜೆಯನ್ನು ಮಾಡಿದರೆ ಯಾವ ರೀತಿಯಾಗಿ ನಿಮಗೆ ಸಿಗುತ್ತದೆ.ಹಾಗಾದ್ರೆ ಬನ್ನಿ ಯಾವ ರೀತಿಯಾದಂತಹ ಅಭ್ಯಾಸವನ್ನ ರೂಢಿಸಿಕೊಂಡರೆ ದೇವರು ನಮ್ಮನ್ನು ಸಹಿಸುವುದಿಲ್ಲ ಹಾಗೂ ನಮ್ಮನ್ನು ಕಂಡರೆ ಸಿಕ್ಕಾಪಟ್ಟೆ ಕಷ್ಟಗಳನ್ನು ಕೊಡಲು ಶುರುಮಾಡುತ್ತಾರೆ ಎನ್ನುವಂತಹ ಮಾಹಿತಿಯನ್ನು ತಿಳಿದುಕೊಳ್ಳೋಣ.

ಯಾವ ವ್ಯಕ್ತಿ ಮನೆಯಲ್ಲಿ ಯಾವ ಕಾರಣಕ್ಕೂ ದೇವರನ್ನ ಬೈಯುವುದು ಹಾಗೂ ದೇವರ ಮೇಲೆ ನಮಗೆ ನಂಬಿಕೆ ಇಲ್ಲ ಈ ರೀತಿಯಾದಂತಹ ಮಾತನ್ನು ಪದೇಪದೇ ಹೇಳುತ್ತಾ ಇರುತ್ತಾನೆ ರೀತಿಯಾದಂತಹ ವ್ಯಕ್ತಿಗೆ ದೇವರು ಇಷ್ಟಪಡುವುದಿಲ್ಲ ಅದರಲ್ಲೂ ಶ್ರೀ ಆಂಜನೇಯಸ್ವಾಮಿ ಇಷ್ಟಪಡುವುದಿಲ್ಲ ಹಾಗೆ ಯಾವ ವ್ಯಕ್ತಿ ಹೆಚ್ಚಾಗಿ ಶ್ರೀರಾಮನ ಅವಮಾನ ಮಾಡುತ್ತಾರೆ ಅಂತಹ ವ್ಯಕ್ತಿಗೆ ಆಂಜನೇಯಸ್ವಾಮಿ ಬೆಂಬಲ ನೀಡುವುದಿಲ್ಲ ಮನೆಯಲ್ಲಿ ಇರುವುದಿಲ್ಲ.

ಯಾರ ಮನೆಯಲ್ಲಿ ಹೆಚ್ಚಾಗಿ ಮಾಂಸ ಸೇವನೆಯನ್ನು ಮಾಡುತ್ತಿರುತ್ತಾರೆ ಅಂತವರ ಮನೆಯಲ್ಲೂ ಕೂಡ ಆಂಜನೇಯಸ್ವಾಮಿ ಮನೆಯಲ್ಲಿ ಇರುವುದಿಲ್ಲ ಹಾಗೂ ಯಾರ ಮನೆಗಳಲ್ಲಿ ಕೆಟ್ಟ ಮಾತುಗಳನ್ನು ಆಡುತ್ತಾ ಇರುತ್ತಾರೆ ಯು ಅವರ ಮನೆಯಲ್ಲಿ ಕೂಡ ಆಂಜನೇಯಸ್ವಾಮಿ ಇರುವುದಿಲ್ಲ ಹಾಗೆ ಮನೆಯಲ್ಲಿ ಗಲೀಜನ್ನು ಇಟ್ಟುಕೊಂಡು ಅದರಲ್ಲೇ ಮಲಗುವಂತಹ ವ್ಯಕ್ತಿಗಳನ್ನು ಕೂಡ ಕಂಡರೆ ಅಲ್ಲಿನ ದೇವರು ಇಷ್ಟಪಡುವುದಿಲ್ಲ.ಆದ್ದರಿಂದ ನಿಮಗೆ ಇರುವಂತಹ ಈ ರೀತಿಯಾದಂತಹ ಕೆಟ್ಟ ಅಭ್ಯಾಸಗಳನ್ನು ಆದಷ್ಟು ನೀವು ಕಡಿಮೆ ಮಾಡಿ ಹಾಗೂ ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಆಯಸ್ಸು ಹಾಗೂ ಸಂಪತ್ತು ತುಂಬಿ ತುಳುಕುತ್ತದೆ.

ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಇದ್ದಲ್ಲಿ ಅವರಿಗೆ ನೀವು ಹೆಚ್ಚಾಗಿ ನಿಂದನೆ ಮಾಡುವುದು ಹಾಗೂ ಅಪಹಾಸ್ಯ ಮಾಡುವುದು ಹಾಗೂ ಅವರಿಗೆ ಅವಮಾನವನ್ನ ಮಾಡುತ್ತಾ ಬಂದರೆ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ದೇವರು ನಿಲ್ಲಿಸುವುದಿಲ್ಲ ಹಾಗೂ ನನ್ನ ಕಷ್ಟಕ್ಕೆ ಒಳಗಾಗುವ ಹಾಗೆ ಮಾಡುತ್ತಾರೆ. ನಿಮ್ಮ ಮನೆಯಲ್ಲಿ ನೀವು ಅಣ್ಣ ತಮ್ಮಂದಿರ ತರ ಇದ್ದು ಅವರಿಗೆ ನೀವು ಏನಾದರೂ ಮಾಡಬೇಕು ಅನ್ನುವಂತಹ ಕೆಟ್ಟ ಮನಸನ್ನ ಇಟ್ಟುಕೊಂಡರೂ ಕೂಡ ಆ ರೀತಿಯಾದಂತಹ ವ್ಯಕ್ತಿಗಳಿಗೆ ದೇವರು ಸಹಾಯ ಮಾಡುವುದಿಲ್ಲ.

ನೀವೇನಾದರೂ ನಿಮ್ಮ ಮನೆಗೆ ಬರುವಂತಹ ವ್ಯಕ್ತಿಗಳು ಅಂದರೆ ಭಿಕ್ಷೆ ಬೇಡುವುದಕ್ಕೆ ಬರುವಂತಹ ವ್ಯಕ್ತಿಗಳು ಹಾಗೂ ಸಾಧುಸಂತರಿಗೆ ನೀವೇನಾದ್ರೂ ಅಪಹಾಸ್ಯ ಅಥವಾ ಅವರಿಗೆ ಅವಮಾನ ರೀತಿಯಾದಂತಹ ಕೆಲಸವನ್ನ ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ದೇವರು ನಿಲ್ಲಿಸುವುದಿಲ್ಲ ಅದರಲ್ಲೂ ಆಂಜನೇಯಸ್ವಾಮಿ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಬೆಳೆಸುವುದಿಲ್ಲ ಆದುದರಿಂದ ಯಾವುದೇ ಕಾರಣಕ್ಕೂ ಬೇರೆಯವರನ್ನು ನಿಂದಿಸುವುದು ಹಾಗೂ ಬೇರೆಯವರನ್ನು ತೆಗಳುವ ತನ್ನ ಕಡಿಮೆ ಮಾಡುವುದು ತುಂಬಾ ಒಳ್ಳೆಯದು.

ನಿಷ್ಪಕ್ಷವಾಗಿ ನೀವೇನಾದರೂ ನಿಮ್ಮ ಜೀವನವನ್ನು ನಡೆಸಿದ್ದೇ ಆದಲ್ಲಿ ನೀವು ದೇವಸ್ಥಾನಕ್ಕೆ ಹೋಗುವಂತಹ ಅವಶ್ಯಕತೆ ಇಲ್ಲ ದೇವರ ಪೂಜೆಯನ್ನು ಮಾಡುವಂತಹ ಅವಶ್ಯಕತೆ ಇಲ್ಲ ಕೇವಲ ಒಳ್ಳೆಯ ಮನಸ್ಸು ಇಟ್ಟುಕೊಂಡರೆ ಮಾತ್ರ ನಿಮ್ಮ ಹಿಂದೆ ಯಾವಾಗಲೂ ಸದಾಕಾಲ ಆಂಜನೇಯಸ್ವಾಮಿ ಹಾಗೂ ಎಲ್ಲಾ ದೇವರುಗಳು ನಿಮ್ಮ ಹಿಂದೆ ಇಂದ ಒಳ್ಳೆಯ ಕಾರ್ಯವನ್ನು ಮಾಡುತ್ತಾರೆ .

ಹಾಗೂ ನಿಮಗೆ ಯಾವುದೇ ರೀತಿಯಾದಂತಹ ಕಷ್ಟಗಳು ಬರದೇ ಇರುವ ಹಾಗೆ ನೋಡಿಕೊಳ್ಳುತ್ತಾರೆ.ಈ ಲೇಖನ ವಿನ್ ಆದರೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ನಮ್ಮ ಪೇಜನ್ನು ಮಾಡುವುದನ್ನು ಮರೆಯಬೇಡಿ ಹೀಗೆ ಮಾಡುವುದರಿಂದ ನಾವು ಇನ್ನಷ್ಟು ಹೆಚ್ಚಿನ ಒಳ್ಳೆಯ ಮಾಹಿತಿಯನ್ನು ಇನ್ನಷ್ಟು ಉತ್ತೇಜನ ನೀಡಿದ ಹಾಗೆ ಆಗುತ್ತದೆ.

LEAVE A REPLY

Please enter your comment!
Please enter your name here