ಈ ಹುಡುಗಿಯ ವಯಸ್ಸು ಕೇವಲ 29 ಓದಿದ್ದು PUC …ಒಂದೇ ವರ್ಷದಲ್ಲಿ ಗಳಿಸಿದ ಹಣ 60 ಕೋಟಿಯ ವ್ಯವಹಾರ … ಹಾಗಾದ್ರೆ ಆ ಹುಡುಗಿ ಮಾಡಿದ ಕೆಲಸ ಆದ್ರೂ ಏನು ಗೊತ್ತ….!

22

ಕೆಲವೊಂದು ಸಾರಿ ನಾವು ಅಂದುಕೊಂಡಿದ್ದು ಆಗುವುದೇ ಇಲ್ಲ ನಾವು ಏನು ಅಂದುಕೊಂಡಿರುತ್ತೇವೆ ಆದರೆ ಅದು ಆಗುವುದು ಬೇರೆ ಅದು ಕೆಟ್ಟದ್ದು ಕೂಡ ಆಗಿರಬಹುದು ಅಥವಾ ಒಳ್ಳೆಯದು ಕೂಡ ಆಗಿರಬಹುದು.ಇಲ್ಲಿ ಇರುವಂತಹ ಯುವತಿಯ ಹೆಸರು ದೀಪಾಲಿ ಅಂತ ಈ ಹುಡುಗಿಯ ಸ್ವಂತ ಊರು ಗ್ವಾಲಿರ್. ಈ ಹುಡುಗಿಗೆ ಉತ್ತಮವಾದ ಶಿಕ್ಷಣವನ್ನು ಆ ಹುಡುಗಿಯ ತಂದೆಯ ನೀಡಿದ್ದರು ಆದರೆ ಸ್ವಲ್ಪ ದಿನಗಳ ನಂತರ ಇವರ ತಂದೆ ತಮ್ಮ ಬಿಜಿನೆಸ್ ನಲ್ಲಿ ಸಿಕ್ಕಾಪಟ್ಟೆ ಎಲ್ಲಾ ಸಣ್ಣ ಹೊಂದುತ್ತಾರೆ ಸಿಕ್ಕಾಪಟ್ಟೆ ನಷ್ಟ ಉಂಟಾಗುತ್ತದೆ.ಹೀಗೆ ತನ್ನ ತಂದೆಗೆ ಆದಂತಹ ನಷ್ಟವನ್ನು ನೋಡಿ ಸಿಕ್ಕಾಪಟ್ಟೆ ಕೊರಗುತ್ತಾಳೆ ಇನ್ನೊಂದು ವಿಚಾರ ಏನಪ್ಪಾ ಅಂದರೆ ಅವರ ತಂದೆ ಪರಿಸ್ಥಿತಿ ಎಷ್ಟು ಕೆಟ್ಟ ಸ್ಥಿತಿಗೆ ಹೋಗುತ್ತದೆ ಎಂದರೆ ದೀಪಾಲಿ ತನ್ನ ಕುಟುಂಬವನ್ನು ಸಾಕಬೇಕು ಎನ್ನುವಂತಹ ಬಂದುಬಿಡುತ್ತದೆ.

ಇದಕ್ಕಾಗಿ ಅವರ ಮಗಳು ಬೆಳಗ್ಗೆ ತಿಂಡಿ ಮಾಡಿ ಮಾರುವುದು ಹಾಸ್ಟೆಲ್ಗಳಿಗೆ ಅಡುಗೆ ಮಾಡಿಕೊಡುವುದು ಹೀಗೆ ನಾನಾ ರೀತಿಯಾದಂತಹ ಕೆಲಸಗಳನ್ನು ಮಾಡಿ ಅದರಿಂದ ಬಂದ ಹಣವನ್ನು ಮನೆಯನ್ನು ನಿಭಾಯಿಸಿ ಕೊಳ್ಳುವುದಕ್ಕೆ ಬಳಕೆ ಮಾಡುತ್ತಾರೆ.ಹೀಗೆ ಎಷ್ಟು ದಿನ ಕೆಲಸ ಮಾಡಿದರೂ ಕೂಡ ದೀಪಾಳಿಗೆ ದೊರೆಯುವಂತಹ ತನ್ನ ಕೈಯಲ್ಲಿ ಉಳಿಯುವುದಿಲ್ಲ ಈ ರೀತಿಯಾಗಿ ಸಿಕ್ಕಾಪಟ್ಟೆ ಕಂಗಾಲಾಗಿರುವ ಅಂತಹ ಈ ಹುಡುಗಿ ಹೇಗಾದರೂ ಮಾಡಿ ನಾನು ಬೇರೆ ಕಡೆ ಎಲ್ಲಾದರೂ ಹೋಗಿ ಹಣವನ್ನು ಸಂಪಾದನೆ ಮಾಡಬೇಕು ಎನ್ನುವ ದೃಷ್ಟಿಯಿಂದ ಇಂದೋರ್ ಎನ್ನುವಂತಹ ಪಟ್ಟಣಕ್ಕೆ ಹೋಗುತ್ತಾಳೆ.

ಹೀಗೆ ಅಲ್ಲಿಗೆ ಹೋದಂತಹ ಈ ಹುಡುಗಿ ಒಂದು ಉಗ್ರಾಣದಲ್ಲಿ ಕೆಲಸ ಮಾಡುವಂತಹ ಅವಕಾಶ ಸಿಗುತ್ತದೆ ಹೀಗೆ ಕೆಲಸ ಮಾಡುವಂತಹ ಸಂದರ್ಭದಲ್ಲಿ ಅವಳಿಗೆ ಒಂದು ವಿಶೇಷವಾದಂತಹ ಒಂದು ಐಡಿಯಾ ಬರುತ್ತದೆ.ಅದು ಏನಪ್ಪ ಅಂದರೆ ಮಾರುಕಟ್ಟೆಯ ವ್ಯವಹಾರವನ್ನು ನೋಡಿಕೊಳ್ಳಲು ಅಂತಹ ದೀಪಾಳಿಗೆ ನಾನು ಯಾಕೆ ಮೀಡಿಯೇಟರ್ ಆಗಿ ಕೆಲಸವನ್ನು ಮಾಡಬಾರದು ಎನ್ನುವಂತಹ ಒಂದು ಐಡಿಯಾ ಅವಳ ತಲೆಯಲ್ಲಿ ಬರುತ್ತದೆ ಹೀಗೆ ಬಂದ ತಕ್ಷಣ ಗೋಧಿ ವ್ಯಾಪಾರ ಮಾಡಲು ಶುರುಮಾಡುತ್ತಾಳೆ.ಸಾಮಾನ್ಯವಾಗಿ ಇಮ್ಮಿಡಿಯೇಟ್ ಅಥವಾ ಬ್ರೋಕರ್ ಕೆಲಸವನ್ನು ಪುರುಷರು ಹೆಚ್ಚಾಗಿ ನಿಭಾಯಿಸುತ್ತಾರೆ ಆದರೆ ಇದೇ ಮೊದಲ ಬಾರಿಗೆ ಈ ಕ್ಷೇತ್ರಕ್ಕೆ ಕಾಲನ ಇಟ್ಟಂತಹ ಈ ಹುಡುಗಿ ತನ್ನ ಕೆಲಸವನ್ನು ಯಾವುದಕ್ಕೂ ಕೇರ್ ಮಾಡದೇ ನಡೆಸಲು ಮುಂದಾಗುತ್ತಾರೆ ಹುಡುಗಿಗೆ ಸಿಕ್ಕಾಪಟ್ಟೆ ಬಿಸಿನೆಸ್ಸಲ್ಲಿ ಲಾಭ ಉಂಟಾಗುತ್ತದೆ.

ಹೀಗೆ ತನ್ನ ತಲೆಯಲ್ಲಿ ಬಂದಂತಹ ಹೊಸ ಹೊಸ ಐಡಿಯಾ ಗಳಿಂದ ದೊಡ್ಡದಾದ ಅಂತಹ ಟ್ರೇಡಿಂಗ್ ಫಾರ್ಮನ್ನು ಆರಂಭ ಮಾಡುತ್ತಾರೆ ಹೀಗೆ ಒಂದೇ ವರ್ಷದಲ್ಲಿ 30 ವರ್ಷದ ಹುಡುಗಿ ಸರಿಸುಮಾರು 60 ಕೋಟಿ ವ್ಯವಹಾರವನ್ನು ಮಾಡಿದಂತಹ ಜನರ ಮುಖದಲ್ಲಿ ಅಚ್ಚರಿ ಉಂಟು ಮಾಡುವ ಹಾಗೆ ಮಾಡುತ್ತಾಳೆ.ಇನ್ನೊಂದು ವಿಚಾರ ಏನಪ್ಪಾ ಅಂದರೆ full-time ಟ್ರೇಡಿಂಗ್ ಮಾಡುತ್ತಿರುವಂತಹ ಮೊದಲ ಭಾರತೀಯ ಮಹಿಳೆ ಎನ್ನುವಂತಹ ಒಂದು ಹೆಗ್ಗಳಿಕೆ ಕೂಡ ಈ ಹುಡುಗಿಗೆ ಬಂದಿದೆ.ಕೇವಲ ಈ ಹುಡುಗಿಯ ವಯಸ್ಸು ತುಂಬಾ ಕಡಿಮೆ ಆದರೆ ಈ ಹುಡುಗಿ ಮಾಡಿದಂತಹ ಸಾಧನೆ ಕೂಡ ಸಿಕ್ಕಾಪಟ್ಟೆ ದೊಡ್ಡದು ಯಾವುದೇ ರೀತಿಯಲ್ಲಿ ಯಾರಾದರೂ ಕಷ್ಟಪಟ್ಟು ತಲೆಯನ್ನು ಬಳಕೆ ಮಾಡಿಕೊಂಡು ಕೆಲಸ ಮಾಡಿದರೆ ಯಾವುದೇ ಮಟ್ಟದಲ್ಲಿ ಬೆಳೆಯಬಹುದೇ ನೋವು ದಕ್ಕೆ ಈ ಹುಡುಗಿ ಸಾಕ್ಷಿ ಅಂತ ನಾವು ಹೇಳಬಹುದು.

ಆದರೆ ನಮ್ಮ ಹೆಣ್ಣು ಮಕ್ಕಳು ನಾವು ಹೆಣ್ಣುಮಕ್ಕಳು ನಮ್ಮ ಕೈಯಲ್ಲಿ ಏನಾಗುತ್ತದೆ ನಮಗೆ ಯಾರು ಸಪೋರ್ಟ್ ಮಾಡುತ್ತಾರೆ ಎನ್ನುವಂತಹ ವಿಚಾರವನ್ನು ಇಟ್ಟುಕೊಂಡು ಯಾರು ಕೂಡ ಮನೆಯಿಂದ ಹೊರಗಡೆ ಬಂದು ಕೆಲಸವನ್ನು ಮಾಡಲು ಅಥವಾ ಯಾವುದೇ ಉದ್ಯಮವನ್ನು ಮಾಡಲು ಹಿಂಜರಿಯುತ್ತಾರೆ .ಆದರೆ ಯಾವ ಮನುಷ್ಯನಿಗೆ ಯಾವ ರೀತಿಯಾದಂತಹ ಎಕ್ಸ್ಟ್ರಾರ್ಡಿನರಿ ಆಗಿರುತ್ತದೆ ಎನ್ನುವುದು ಯಾರಿಗೂ ಗೊತ್ತಿರುವುದಿಲ್ಲ ಅದನ್ನು ಯಾವ ಮಟ್ಟಕ್ಕೆ ಕಳೆದುಕೊಳ್ಳುತ್ತದೆ ಎನ್ನುವುದು ಕೂಡ ಯಾರಿಗೂ ಗೊತ್ತಿರುವುದಿಲ್ಲ. ಆದರೆ ನಮ್ಮ ಸತತ ಪ್ರಯತ್ನವನ್ನು ಬಿಡಬಾರದು ಯಾವುದೇ ರೀತಿಯಲ್ಲಾದರೂ ಒಂದು ಸಾರಿ ನಾವು ಸಕ್ಸಸ್ ಆಗಿ ಆಗುತ್ತೇವೆ.

LEAVE A REPLY

Please enter your comment!
Please enter your name here