ಒಂದು ಟೀವಿ ಮಾಧ್ಯಮದಲ್ಲಿ ಯಶ್ ತಾಯಿ ತಮ್ಮ ಸೊಸೆ ರಾಧಿಕಾ ಪಂಡಿತ್ ಬಗ್ಗೆ ಹೇಳಿದ್ದು ಏನು ಗೊತ್ತ … ಸೊಸೆ ಬಗ್ಗೆ ಅಭಿಪ್ರಾಯ ನೋಡಿ ..

170

ಹೌದು ಸದ್ಯ ಸ್ಯಾಂಡಲ್ ವುಡ್ ಜೊತೆಗೆ ಟಾಲಿವುಡ್ ಕಾಲಿವುಡ್ ಮಾಲಿವುಡ್ ಕೊನೆಗೆ ಬಾಲಿವುಡ್ ಇಷ್ಟು ಮಾತ್ರವಲ್ಲ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ಕೂಡ ರಾಕಿ ಭಾಯ್ ರಾಕಿ ಭಾಯ್ ನದ್ದೇ ಹವಾ… ಹೌದು ಕೆಜಿಎಫ್ 2 ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ, ಯಾವಾಗ ತೆರೆ ಕಾಣುತ್ತದೆ ಯಾವಾಗ ನಾವು ಥಿಯೇಟರ್ ಗೆ ಹೋಗಿ ನೋಡ್ತೇವೆ ಅನ್ನುವ ಕುತೂಹಲ ಹಂಬಲ ಎಷ್ಟೊಂದು ಮಂದಿಯಲ್ಲಿ ಕಾಡುತ್ತಾ ಇತ್ತು. ಹಾಗೆ ಸಿನಿಮಾ ರಿಲೀಸ್ ಆಗುವ ವಾರಕ್ಕೆ ಮುಂಚೆಯೇ ಟಿಕೆಟ್ ಗಳು ಬುಕ್ ಆಗಿಹೋಗಿದ್ದವು. ಇದೇ ಸಮಯದಲ್ಲಿ ಎಷ್ಟೋ ಜನರ ಫೇವರಿಟ್ ನಟನ ನಟಿಯ ಸಿನೆಮಾ ತೆರೆಕಂಡಿದ್ದರೂ ಅದನ್ನೂ ನೋಡದೆ ಕುತೂಹಲಕಾರಿಯಾಗಿ ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನೆ ವೀಕ್ಷಿಸಿದ್ದರು ಮಂದಿ.

ಹೌದು ಸಕ್ಸಸ್ ಫುಲ್ ಆಗಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ತೆರೆಕಂಡಿತ್ತು ಹಾಗೂ ಹಿಟ್ ಬಾರಿಸಿತ್ತು ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಹೌದು ಒಬ್ಬ ಕೆಎಸ್ ಆರ್ ಟಿಸಿ ಡ್ರೈವರ್ ಮಗ ಇಂದು ಇಂಟರ್ ನ್ಯಾಷನಲ್ ಲೆವೆಲ್ ನಟ ಅಂದರೆ ಎಲ್ಲರಿಗೂ ಅಚ್ಚರಿ ಹಾಗೂ ಶಾಕ್ ಆಗತ್ತೆ. ಯಶ್ ನಡೆದುಬಂದ ಹಾದಿ ಸುಲಭವಾಗಿರಲಿಲ್ಲಾ, ಅವರ ಕಷ್ಟಕ್ಕೆ ಪ್ರತಿಫಲ ಎಂಬಂತೆ ಈಗ ಅವರ ಕಷ್ಟಗಳಿಗೆ ತಕ್ಕ ಫಲ ಸಿಕ್ಕಿದೆ. ನಟ ಯಶ್ ಅವರ ಬಗ್ಗೆ ಮಾತನಾಡುವಾಗ ಖಂಡಿತವಾಗಿಯೂ ಅವರ ಕುಟುಂಬದವರ ಬಗ್ಗೆಯೂ ಸಹ ಮಾತನಾಡಲೆಬೇಕು. ಅವರ ತಂದೆ ಸಾಮಾನ್ಯ ಡ್ರೈವರ್ ಆಗಿದ್ದರು ಮತ್ತು ತಾಯಿ ಗೃಹಿಣಿಯಾಗಿದ್ದರು. ತಾನು ಏನಾದರೂ ಜೀವನದಲ್ಲಿ ಸಾಧಿಸಲೇಬೇಕು ಎಂದು ಮನೆ ಬಿಟ್ಟು ಬಂದಿದ್ದ ಯಶ್ ಬಹಳ ಕಷ್ಟಪಟ್ಟು ಅವಕಾಶ ಪಡೆದು ಸದ್ಯ ಈ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.

ಯಶ್ ಯಶಸ್ಸಿಗೆ ಅವರ ತಂದೆ ತಾಯಿ ಎಷ್ಟು ಕಾರಣವೋ ಹಾಗೆಯೇ ಅವರ ಮಡದಿ ನಟಿ ರಾಧಿಕ ಪಂಡಿತ್ ಅವರು ಕೂಡ ಅಷ್ಟೇ ಕಾರಣಕರ್ತರು ಅಂತ ಹೇಳಬಹುದು. ಯಶ್ ಅವರ ಕೆಜಿಎಫ್ 2 ರಿಲೀಸ್ ಆಗಿ ಯಶಸ್ಸು ಕಾಣುತ್ತಿದ್ದ ಹಾಗೆ ಯಶ್ ಅವರ ತಂದೆ ತಾಯಿಯನ್ನು ಕೂಡ ಕೆಲವೊಂದು ಮೀಡಿಯಾದವರು ಸಂದರ್ಶನ ಮಾಡಿದ್ದರು. ಸದ್ಯ ಹಾಸನದ ತೋಟದ ಮನೆಯಲ್ಲಿ ಉಳಿದುಕೊಂಡಿರುವ ಯಶ್ ಅವರ ತಂದೆ ತಾಯಿ ಆಗಾಗ ಬೆಂಗಳೂರಿಗೆ ಬಂದು ತಮ್ಮ ಮಕ್ಕಳನ್ನು ನೋಡಿಕೊಂಡು ಹೋಗ್ತಾರೆ ಅದರಲ್ಲಿಯೂ ಐರಾ ಬೇಬಿ ಗೆ ತನ್ನ ಅಜ್ಜ ಅಜ್ಜಿ ಅಂದ್ರೆ ಬಹಳ ಪ್ರೀತಿ ಅಂತೆ.

ಯಶ್ ಅವರ ತಾಯಿ ಪುಷ್ಪಾ ಅವರಿಗೆ ಮೀಡಿಯದವರೊಬ್ಬರು ಸಂದರ್ಶನ ಮಾಡಿದ್ದು, ಸಂದರ್ಶನದ ವೇಳೆ ಯಶ್ ತಾಯಿಗೆ ಅವರ ಸೊಸೆಯರ ಬಗ್ಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದಾಗ ಪುಷ್ಪಾ ಅವರು, ತಮ್ಮ ಸೊಸೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ. ಹೌದು ನಾವೇ ಹೂಡುತ್ತಿದ್ದರು ನಮಗೆ ಅಂತಹ ಸೊಸೆ ಸಿಗುತ್ತಾ ಇರಲಿಲ್ಲ ನಮ್ಮ ಹಳ್ಳಿಯಲ್ಲಿ ಬಹಳಷ್ಟು ಮಂದಿ ನಿಮ್ಮ ಮಗನಿಗೆ ಇನ್ನೂ ಒಳ್ಳೆಯ ಹುಡುಗಿಯನ್ನು ತರಬಹುದಿತ್ತೇನೋ ಅಂತ ಹೇಳುತ್ತಾ ಇದ್ದರು ಆದರೆ ಅವರಿಗೆ ನಾನು ಇದೇ ಮಾತನ್ನು ಹೇಳುತ್ತೇನೆ .

ನಮ್ಮ ಮನೆಗೆ ರಾಧಿಕಾ ಪಂಡಿತ್ ಚೆನ್ನಾಗಿ ಹೊದ್ದುಕೊಂಡಿದ್ದಾಳೆ ಆಸ್ತಿ ನಮ್ಮ ಮನೆಯ ಮಗಳು ಎಂದು ತಮ್ಮ ಸೊಸೆಯ ಬಗ್ಗೆ ಬಹಳ ಹೆಮ್ಮೆಯಿಂದ ಹೇಳಿಕೊಂಡಿರುವ ಪುಷ್ಪಾ ಅವರು ರಾಧಿಕಾ ಪಂಡಿತ್ ಮದುವೆ ಮುಂಚೆಯು ನಮ್ಮ ಮನೆಗೆ ಆಗಾಗ ಬರುತ್ತಾ ಇದ್ದಳು ಬಹಳಷ್ಟು ಬಾರಿ ಯಶ್ ಕೂಡ ರಾಧಿಕಾ ಬಗ್ಗೆ ಮಾತನಾಡಿದ್ದ ಹಾಗೆ ನಾವಂದುಕೊಂಡಿರಲಿಲ್ಲ ನಮಗೆ ರಾಧಿಕಾ ರೀತಿ ಒಳ್ಳೆಯ ಸೊಸೆ ಸಿಗುತ್ತಾಳೆಂದು ಅಂತ ಯಶ್ ತಾಯಿ ತಮ್ಮ ಸೊಸೆ ಬಗ್ಗೆ ಮಾತನಾಡಿದ್ದಾರೆ.

LEAVE A REPLY

Please enter your comment!
Please enter your name here