ಒಂದು ಬೆಳ್ಳುಳಿ ಎಸಳಿನಿಂದ ಈ ಒಂದು ಸಣ್ಣ ಕೆಲಸವನ್ನ ಮಾಡಿನೋಡಿ… ನಿಮ್ಮನ್ನ ಆರಿಸುಕೊಂಡು ಲಕ್ಷ್ಮಿ ದೇವಿ ಮನೆದುಂಬುತ್ತಾಳೆ ಅಷ್ಟ ಐಶ್ವರ್ಯವನ್ನ ನೀಡುತ್ತಾಳೆ … ಅಷ್ಟಕ್ಕೂ ಏನು ಮಾಡಬೇಕು ಗೊತ್ತ …

390

ನಮಸ್ಕಾರಗಳು ಓದುಗರೆ ಏನೇ ಸಮಸ್ಯೆಗಳಿರಲಿ ನಿಮ್ಮ ಮನೆಗೆ ಸಂಬಂಧಿಸಿದ ಸಮಸ್ಯೆ ಕುಟುಂಬಕ್ಕೆ ಸಂಬಂಧಿಸಿದ ಸಮಸ್ಯೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಅಥವಾ ಕೆಟ್ಟ ಕನಸು ಬೀಳುತ್ತಾ ಇದೆ ಅಂದರೆ ಅದಕ್ಕಾಗಿ ಬೆಳ್ಳುಳ್ಳಿಯಿಂದ ಈ ಸಣ್ಣ ಪರಿಹಾರವನ್ನ ಮಾಡಿಕೊಳ್ಳಿ. ಹೌದು ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ಈ ಬೆಳ್ಳುಳ್ಳಿ ಅದು ಹೇಗೆ ಅನ್ನೋದನ್ನ ಮಾತ್ರ ನಾವು ತಿಳಿಸಿಕೊಡುತ್ತದೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ. ನಿಮ್ಮ ಯಾವೆಲ್ಲ ಸಮಸ್ಯೆಗಳಿಗೆ ಬೆಳ್ಳುಳ್ಳಿ ಪರಿಹಾರ ಗೊತ್ತಾ? ಹೌದು ನಿಮ್ಮ ಬಹಳಷ್ಟು ಸಮಸ್ಯೆಗಳಿಗೆ ಬೆಳ್ಳುಳ್ಳಿ ಪರಿಹಾರ ನೀಡುತ್ತದೆ ಇದರಲ್ಲಿರುವ ಶೆಟ್ಟಿ ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ ಅಂದರೆ ನೀವು ನಂಬಲು ಅಸಾಧ್ಯ ಆದರೆ ಇದನ್ನು ನೀವು ಪಾಲಿಸಿದಾಗ ನಿಮಗೆ ಇದರ ಪ್ರಯೋಜನ ತಿಳಿಯುತ್ತದೆ.

ಹೌದು ನೀವು ಮಲಗುವ ಕೋಣೆಯಲ್ಲಿ ನಿಮ್ಮ ದಿಂಬಿನ ಕೆಳಗೆ ಕೇವಲ ಒಂದೇ ಎಸಳು ಬೆಳ್ಳುಳ್ಳಿಯನ್ನು ಇಟ್ಟು ಮಲಗಿ ಇದರಿಂದ ನೋಡಿಯೇ ನಿಮಗೆ ಎಂತಹ ಒಳ್ಳೆಯ ನಿದ್ರೆ ಬರುತ್ತದೆ ನಿಮಗೆ ಕಾಡುತ್ತಿರುವ ಕೆಟ್ಟ ಕನಸುಗಳು ಹೇಗೆ ಪರಿಹಾರ ಆಗುತ್ತದೆ ಅಂತ. ಹೌದು ಇಷ್ಟೆಲ್ಲಾ ಬೆಳ್ಳುಳ್ಳಿಯನ್ನು ನೀವೇನಾದರೂ ನಿಮ್ಮ ಪರ್ಸ್ ನಲ್ಲಿ ಇಟ್ಟಿದ್ದೇ ಆದಲ್ಲಿ ಯಾವುದೇ ಕಾರಣಕ್ಕೂ ಅನಗತ್ಯ ಖರ್ಚುಗಳು ನಿಮ್ಮ ಜೀವನದಲ್ಲಿ ನಡೆಯುವುದಿಲ್ಲ. ಹೌದು ಆದರೆ ಈ ಪರಿಹಾರವನ್ನು ನೀವು ಮಾಡಿಕೊಳ್ಳುವುದು ಕೂಡ ಪ್ರತ್ಯೇಕ ದಿನವಿದೆ ಆ ದಿನದಂದು ಪರಿಹಾರವನ್ನು ಪಾಲಿಸಬೇಕಿರುತ್ತದೆ. ಹೌದು ನೀವು ಶನಿವಾರದ ದಿನದಂದು ಬೆಳಿಗ್ಗೆ ಪೂಜಾ ವಿಧಾನಗಳೆಲ್ಲಾ ಬಿಸಿ ಮನೆಯಿಂದಾಚೆ ಹೋಗುವಾಗ ಹೆಣ್ಣುಮಕ್ಕಳಾಗಲೀ ಗಂಡುಮಕ್ಕಳಾಗಲಿ ಕೆಲಸಕ್ಕೆ ಹೋಗುವವರು ಕೇವಲ ಒಂದೇ ಎಸಳು ಬೆಳ್ಳುಳ್ಳಿಯನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಿ ಇದನ್ನು ತಿಂಗಳುಗಳವರೆಗೂ ನಿಮ್ಮ ಪರ್ಸ್ ನಲ್ಲಿಟ್ಟುಕೊಳ್ಳಿ ಬಳಿಕ ತಿಂಗಳ ಬಳಿಕ ಮತ್ತೆ ಶನಿವಾರದ ದಿನದಂದು ನಿಮ್ಮ ಪರ್ಸ್ ನಲ್ಲಿರುವ ಬೆಳ್ಳುಳ್ಳಿಯನ್ನು ಬಿಸಾಡಿ ಅಂದರೆ ಯಾರೂ ಓಡಾಡದ ಇರುವ ಜಾಗದಲ್ಲಿಯೇ ಬಿಸಾಡಬೇಕು ಬಳಿಕ ಮತ್ತೊಂದು ಬೆಳ್ಳುಳ್ಳಿ ಎಸಳನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕು.

ಈ ರೀತಿ ಮಾಡುವುದರಿಂದ ನಿಮ್ಮ ಬಳಿ ಸುಳಿಯುವ ಕೆಟ್ಟ ಶಕ್ತಿಯೂ ಕೂಡ ನಿಮ್ಮ ಬಳಿ ಬರುವುದಿಲ್ಲ ಹಾಗೆ ನಿಮ್ಮ ಅನಗತ್ಯ ಖರ್ಚುಗಳು ಕೂಡ ಕಡಿಮೆಯಾಗುತ್ತಾ ಬರುತ್ತದೆ ಇದರ ಫಲಿತಾಂಶವನ್ನು ನೀವು ಕಾಣಬೇಕೆಂದರೆ ಒಂದೆರಡು ವಾರಗಳ ಕಾಲ ಈ ಪರಿಹಾರವನ್ನು ಪಾಲಿಸಿ ದಿನ ಕಳೆಯುತ್ತಾ ನೋಡಿ ನಿಮ್ಮ ಆರ್ಥಿಕ ಸಂಕಷ್ಟದಲ್ಲಿ ಎಷ್ಟು ಪರಿಹಾರ ಆಗುತ್ತದೆ ಅಂತ. ಹೌದು ಕೆಲವರಿಗೆ ನಾವು ಪರ್ಸ್ ಯಾಕೆ ಇಟ್ಟುಕೊಳ್ಳಬೇಕು ನಾವು ಹಣವನ್ನು ಹಾಗೆ ಜೇಬಿನಲ್ಲಿ ಇಟ್ಟುಕೊಳ್ಳುತ್ತೇವೆ ಅಂತ ಅಂತಾರೆ ಆದರೆ ಈ ರೀತಿ ಮಾಡುವುದು ತಪ್ಪು ಹಣ ಅಂದರೆ ಲಕ್ಷ್ಮೀದೇವಿ ಆ ತಾಯಿಯನ್ನು ಇಡಲು ಪ್ರತ್ಯೇಕವಾದ ಜಾಗವನ್ನು ಮಾಡಬೇಕು ಅದಕ್ಕಾಗಿ ಆ ಹಣವನ್ನ ಇಡುವುದಕ್ಕೆ ನೀವು ಪರ್ಸ್ ಬಳಸಬೇಕು.

ಧನಾಕರ್ಷಣೆ ಮಾಡಲು ಒಂದೆರಡು ಎಸಳು ಬೆಳ್ಳುಳ್ಳಿಯನ್ನು ಜೊತೆಗೆ ಪಲಾವ್ ಬೆಲೆಯನ್ನು ನೀವು ಹಣ ಇಡುವ ಪರ್ಸ್ ನಲ್ಲಿಟ್ಟುಕೊಳ್ಳಿ. ನಿಮ್ಮ ಬಳಿ ಇರುವ ಪರ್ಸ್ ಅನ್ನು ಹೇಗೆಂದರೆ ಹಾಗೆ ಇಟ್ಟುಕೊಳ್ಳಬಾರದು ನೀವು ಇಟ್ಟುಕೊಂಡಿರುವ ಸದಾ ಸ್ವಚ್ಛವಾಗಿರಬೇಕು ಮತ್ತು ಹಣವನ್ನ ಹೇಗೆಂದರೆ ಹಾಗೆ ಮುದುರಿ ಇಡಬಾರದು ಹಣವನ್ನು ನೀಟಾಗಿ ಪರ್ಸ್ ಒಳಗೆ ಈಡೇರಿಸಬೇಕು ಮತ್ತು ಚಿಲ್ಲರೆಯನ್ನು ಬೇರೆ ಜಾಗದಲ್ಲಿ ಅಂದರೆ ಪರ್ಸ್ ನಲ್ಲಿರುವ ಚಿಕ್ಕ ಪಾಕೆಟ್ನಲ್ಲಿ ಹರಿಸಬೇಕು ಈ ರೀತಿ ನೀವು ಹಣ ಇಡುವ ಪರ್ತ್ ಅಲ್ಲಿ ಬೆಳ್ಳುಳ್ಳಿ ಮತ್ತು ಪಲಾವ್ ಎಲೆ ಅಥವಾ ಲವಂಗ ಇವುಗಳ ನೆಡುವುದರಿಂದ ಸದಾ ಲಕ್ಷ್ಮೀ ದೇವಿ ಪ್ರಸನ್ನಳಾಗಿರುತ್ತಾಳೆ ಮತ್ತು ಅನಗತ್ಯ ಖರ್ಚುಗಳು ಕೂಡ ನಿವಾರಣೆ ಆಗುತ್ತಾ ಬರುತ್ತದೆ. ಈ ಸಣ್ಣ ಪರಿಹಾರವನ್ನು ಮಾಡಿತ್ತು ಇದರಿಂದ ಆಗುವ ಲಾಭ ನೀವು ಬಳಸಲು ಸಾಧ್ಯವಿರುವುದಿಲ್ಲ ಎಲ್ಲರಿಗೂ ಒಳ್ಳೆಯದಾಗಲಿ ಶುಭದಿನ ಧನ್ಯವಾದ…

LEAVE A REPLY

Please enter your comment!
Please enter your name here