ಕನ್ನಡದ ಬಿಗ್ ಬಾಸ್ ಸ್ಪರ್ದಿಗಳು ಗೊಳೋ ಅಂತ ಬಾಯಿ ಬಡ್ಕೊಂಡು ಅತ್ತಿದ್ದು ಯಾಕೆ ಗೊತ್ತ ..! ಮಹಾ ರಹಸ್ಯ ಬಯಲು

80

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸದ್ಯದ ಪರಿಸ್ಥಿತಿಯಲ್ಲಿ ಇಡೀ ದೇಶವೇ ಸ್ತಬ್ಧವಾಗಿದೆ. ಪ್ರತಿಯೊಂದು ರಾಜ್ಯದಲ್ಲೂ ನೀವೇ ನಿಮ್ಮ ಅಧಿಕಾರವನ್ನು ಪ್ರಯೋಗಿಸಿ ನಿಮ್ಮ ನಿರ್ಧಾರವನ್ನು ನೀವೇ ತೆಗೆದುಕೊಳ್ಳಿ ಎನ್ನುವಂತಹ ಮಾತನ್ನು ನರೇಂದ್ರಮೋದಿಯವರು ಪ್ರತಿಯೊಂದು ರಾಜ್ಯದ ಮಂತ್ರಿಗಳಿಗೆ ಹೇಳಿದ್ದಾರೆ ಇದೇ ರೀತಿಯಾಗಿ ಮಂತ್ರಿಗಳು ತಮ್ಮ ರಾಜ್ಯದಲ್ಲಿ ಇರುವಂತಹ ಸಮಸ್ಯೆಗೆ ಅನುಗುಣವಾಗಿ ಲಾಕ್ ಡೌನ್ ಕೂಡ ಘೋಷಣೆ ಮಾಡಿರುವುದು ಪ್ರತಿಯೊಬ್ಬರಿಗೂ ಗೊತ್ತಿರುವಂತಹ ವಿಚಾರ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡದಲ್ಲಿ ತುಂಬಾ ಚೆನ್ನಾಗಿ ಜನರಿಗೆ ಮನೋರಂಜನೆಯನ್ನು ಕೊಡುತ್ತಿರುವ ಅಂತಹ ಒಂದು ಏಕೈಕಮನರಂಜನಾ ಕಾರ್ಯಕ್ರಮ ಎಂದರೆ ಅದು ಬಿಗ್ ಬಾಸ್ ಭಯಂಕರವಾಗಿ ನ್ಯೂಸ್ ಚಾನಲ್ ಗಳ ಮುಖಾಂತರ ಜನರನ್ನ ಎದುರಿಸುವಂತಹ ಈ ಸಂದರ್ಭದಲ್ಲಿ ಬರುವಂತಹ ಕಾರ್ಯಕ್ರಮವನ್ನು ಜನರು ನೋಡಿದೆ ಅಲ್ಲಿ ಸ್ವಲ್ಪ ಹೊತ್ತು ಭಯವನ್ನು ಮರೆತು ಸ್ವಲ್ಪ ಹೊತ್ತು ನಕ್ಕು ನಿರಾಳ ಆಗುವಂತಹ ಒಂದು ಅದ್ಭುತವಾದಂತಹ ಸಂಚಿಕೆ ಇದು ಆಗಿತ್ತು.

ಆದರೆ ನಮ್ಮ ಕರ್ನಾಟಕದಲ್ಲಿ ಸದ್ಯದ ಪರಿಸ್ಥಿತಿ ಚೆನ್ನಾಗಿಲ್ಲ ಹೊರಗಡೆ ಎಲ್ಲಿ ಹೋದರೂ ಕೂಡ ಭಯದಿಂದ ಬದುಕುವಂತಹ ಜೀವನ ಪ್ರತಿಯೊಬ್ಬರ ಜೀವನದಲ್ಲೂ ಆಗಿ ಬಿಟ್ಟಿದೆ ಯಾವುದೇ ರೀತಿಯ ಬಡವ-ಶ್ರೀಮಂತ ಎನ್ನುವಂತಹ ವಿಚಾರ ಇಲ್ಲ.ಬಡವ ಹಾಗೂ ಶ್ರೀಮಂತ ಎನ್ನುವಂತಹ ಭೇದ ಇಲ್ಲ ಯಾರಿಗಾದರೂ ಕೂಡ ಇವಾಗಿನ ಪರಿಸ್ಥಿತಿಯಲ್ಲಿ ಸಹಾಯ ಮಾಡುವುದಕ್ಕೆ ಆಗದೇ ಇರುವಂತಹ ಪರಿಸ್ಥಿತಿಗೆ ನಾವು ಬಂದಿದ್ದೇವೆ.

ಈ ಸಂದರ್ಭದಲ್ಲಿ ಹೊರಗಡೆ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲ ಆದರೆ ನಾವು ಒಳಗಡೆ ಇದ್ದು ಮನರಂಜನೆಯನ್ನು ನೀಡುವುದಕ್ಕೆ ಯಾವುದೇ ಕಾರಣಕ್ಕೂ ಸಾಧ್ಯ ಆಗುವುದಿಲ್ಲ ಎನ್ನುವಂತಹ ಮಾತನ್ನು ಕಲರ್ಸ್ ಕನ್ನಡ ವಾಹಿನಿಯ ಮುಖ್ಯ ನಿರ್ದೇಶಕರಾಗಿರುವಂತಹ ಪರಮೇಶ್ ಅವರು ತಮ್ಮ ಅಧಿಕೃತ ಖಾತೆಯಿಂದ ಕಳೆದವಾರ ಹೇಳಿಕೊಂಡಿದ್ದರು ಹಾಗೂ ಬಿಗ್ ಬಾಸ್ ಅನ್ನು ನಾವು ಇಲ್ಲಿಗೆ ಅಂತಿಮಗೊಳಿಸುತ್ತೇವೆ ಎನ್ನುವಂತಹ ಮಾತನ್ನು ಹೇಳಿದ್ದಾರೆ.

ಇದನ್ನು ಅಧಿಕೃತವಾಗಿ ಬಿಗ್ ಬಾಸ್ ಮನೆಯ ಒಳಗಡೆ ಹೋಗಿ ಇರುವಂತಹ ಎಲ್ಲ ಸ್ಪರ್ಧಿಗಳಿಗೆ ಹೇಳುವಾಗ ಎಲ್ಲ ಸ್ಪರ್ಧಿಗಳು ಗೋಳು ಅಂತ 10 ಕೊಂಡಿದ್ದಾರೆ.ಯಾರ ಭಯ ಇಲ್ಲದೆ ಯಾರ ಪ್ರಾಬ್ಲಮ್ ಗಳು ಇಲ್ಲದೆ ಬಿಗ್ಬಾಸ್ ಎನ್ನುವಂತಹ ಮನೆಯಲ್ಲಿ ತುಂಬಾ ಸೇಫಾಗಿ ಇಲ್ಲಿನ ಜನರು ಇದ್ದರು ಹಾಗೂ ಇವರಿಗೋಸ್ಕರ ಹಲವಾರು ಜನರು ಕೆಲಸ ಕೂಡ ಮಾಡುತ್ತಿದ್ದರು.

ಎಲ್ಲರೂ ಕಷ್ಟ ಇರುವಂತಹ ಸಂದರ್ಭದಲ್ಲಿ ನಾವು ಯಾವುದೇ ಕಾರಣಕ್ಕೂ ಮನರಂಜನೆಯನ್ನು ತೋರಿಸಬಾರದು ಹಾಗೂ ನಾವು ಕೂಡ ಅವರ ಜೊತೆಗೆ ಹೋರಾಡಬೇಕು ಎನ್ನುವಂತಹ ದೃಷ್ಟಿಕೋನವನ್ನು ಇಟ್ಟುಕೊಂಡು ವಾಹಿನಿಯಲ್ಲಿ ಈ ಕಾರ್ಯಕ್ರಮವನ್ನು ನಿಲ್ಲಿಸಿದ್ದಾರೆ.ಈ ಕನ್ನಡದಿಂದಾಗಿ ಹಲವಾರು ಅಭಿಮಾನಿಗಳಲ್ಲಿ ನಿರಾಸೆ ಉಂಟಾಗಿದೆ ಆದರೆ ಪರವಾಗಿಲ್ಲ ಇದು ಒಂದು ಒಳ್ಳೆಯ ಉದ್ದೇಶ ಅಂತ ಕೂಡ ಹೇಳಬಹುದು ಏಕೆಂದರೆ ಮನೆಯಲ್ಲಿ ಇರುವಂತಹ ಜನರು ಒಟ್ಟಿಗೆ ಇರುತ್ತಾರೆ. ನಾಳೆ ದಿನ ಒಬ್ಬರಿಗೆ ಏನಾದರೂ ಆಗಿದ್ದರೆ ಪ್ರತಿಯೊಬ್ಬರಿಗೂ ಹರಡುವಂತಹ ಹೆಚ್ಚಾಗಿರುತ್ತದೆ. ಇದರಿಂದಾಗಿ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಿಕೊಂಡು ಬಿಗ್ ಬಾಸ್ ಕಾರ್ಯಕ್ರಮವನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ.

ಗೊತ್ತಿರಬಹುದು ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿ ಕೊಡುವಂತಹ ಸುದೀಪ್ ಅವರು ಕೂಡ ಹಲವಾರು ವಾರಗಳಿಂದ ಬಂದಿರಲಿಲ್ಲ ಇದರಿಂದಾಗಿ ಬಿಗ್ ಬಾಸ್ ಕಾರ್ಯಕ್ರಮದ ಜನಪ್ರೀತಿ ಕೂಡ ಅಷ್ಟೊಂದು ಸರಿಯಾಗಿರಲಿಲ್ಲ. ತೆಗೆದುಕೊಂಡಂತಹ ಸೂಚನೆ ತುಂಬಾ ಒಳ್ಳೆಯದು ಆಗಿದೆ. ಈ ಲೇಖನ ವೇನದರೂ ನಿಮಗೆ ಇಷ್ಟವಾದಲ್ಲಿ ಹಾಗೂ ಬಿಗ್ ಬಾಸ್ ಕಾರ್ಯಕ್ರಮವನ್ನು ಬಂದ ಮಾಡಿದ್ದುಸರಿಯೋ ಅಥವಾ ತಪ್ಪು ಎನ್ನುವಂತಹ ನಿಮ್ಮ ಅನಿಸಿಕೆಗಳಿಗೆ ಏನಾದರೂ ಇದ್ದಲ್ಲಿ ದಯವಿಟ್ಟು ನಮಗೆ ಕಾಮೆಂಟ್ ಮಾಡುವುದರ ಮುಖಾಂತರ ತಿಳಿಸಿ ಕೊಡಿ.

WhatsApp Channel Join Now
Telegram Channel Join Now