ಕರ್ನಾಟಕದ ಪಡ್ಡೆ ಹುಡುಗರ ಎದೆಬಡಿದ ನಿಲ್ಲಿಸಿದ ರಚಿತಾ ರಾಮ್ … ಈ ಸೀನು ನೋಡಿ ಬೆಕ್ಕಸ ಬೆರಗಾದ ನೆಟ್ಟಿಗರು … ಅಷ್ಟಕ್ಕೂ ಯಾವ ಸಿನಿಮಾ ಗೊತ್ತ ..

77

ನಮಸ್ಕಾರ ಸ್ನೇಹಿತರೇ ನಮ್ಮ ಕರ್ನಾಟಕದಲ್ಲಿ ಲವಲವಿಕೆಯಿಂದ ಎಲ್ಲಾ ಜನರನ್ನ ಮನರಂಜನೆ ಮಾಡುತ್ತಿರುವಂತಹ ಒಬ್ಬ ಕನ್ನಡದ ನಟಿ ಎಂದರೆ ಅದು ರಚಿತರಾಮ್.ನಮ್ಮ ಕರ್ನಾಟಕದ ಕನ್ನಡ ಚಿತ್ರರಂಗದಲ್ಲಿ ರಚಿತರಾಮ್ ಅವರಿಗೆ ಅವರದ್ದೇ ಆದಂತಹ ಒಂದು ದೊಡ್ಡ ಅಭಿಮಾನಿ ಬಳಗವಿದೆ ಇವರ ಸಿನಿಮಾ ಬಂದರೆ ಪಡ್ಡೆ ಹುಡುಗರುಸಿನಿಮಾ ಥಿಯೇಟರ್ ನಲ್ಲಿ ಕ್ಯೂ ಅಲ್ಲಿ ನಿಂತು ಕೊಂಡು ಟಿಕೆಟ್ಟನ್ನು ಪಡೆದ ಸಿನಿಮಾ ನೋಡುತ್ತಾರೆ ಅಷ್ಟೊಂದು ಮಟ್ಟಿಗೆ ಪಡ್ಡೆ ಹುಡುಗರನ್ನು ಮೋಡಿ ಮಾಡಿರುವಂತಹ ಏಕೈಕ ನಟಿ ಅಂತ ಹೇಳಬಹುದು.

ಸ್ನೇಹಿತರೆ ಎಲ್ಲಿರೋದು ಇವರು ಮಾಡಿರುವಂತಹ ಸಿನಿಮಾಗಳು ಯಾವುದೂ ಕೂಡ ಚೆನ್ನಾಗಿಲ್ಲ ಎನ್ನುವಂತಹ ಮಾತೇ ಇಲ್ಲ ಎಲ್ಲಾ ಸಿನಿಮಾಗಳು ಕನ್ನಡದಲ್ಲಿ ಸಿಕ್ಕಾಪಟ್ಟೆ ಸೂಪರ್ ಡೂಪರ್ ಹಿಟ್ ಆಗಿವೆ.ಇವರು ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಇರುತ್ತಾರೆ ಇವರೇನಾದರೂ ತಮ್ಮ ಜಾಲತಾಣದಲ್ಲಿ ಸುಮ್ಮನೆ ಒಂದು ಫೋಟೋವನ್ನು ಶೇರ್ ಮಾಡಿದ್ದೆ ಆದಲ್ಲಿ ಅದು ಸಿಕ್ಕಾಪಟ್ಟೆ ಸುದ್ದಿಯಾಗುತ್ತದೆ ಇದಕ್ಕೆಲ್ಲ ಕಾರಣ ಅವರನ್ನು ಹಿಂಬಾಲಿಸುತ್ತಿರುವ ಅಂತಹ ಅಭಿಮಾನಿಗಳೇ ಕಾರಣ.

ಸ್ನೇಹಿತರೆ ಅದರ ಜೊತೆಗೆ ನಮ್ಮ ಕರ್ನಾಟಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಡಾಲಿ ಅಂತ ಸಿಕ್ಕಾಪಟ್ಟೆ ಹಿಟ್ ಆಗಿರುವಂತಹ ಒಬ್ಬ ನಟ ಇದ್ದಾರೆ ಅವರ ಹೆಸರು ಧನಂಜಯ್ ಅಂತವರಿಗೆ ಸದ್ಯದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ ಇವರು ಸದ್ಯದಲ್ಲೇ ಕನ್ನಡದಲ್ಲಿ ಸಿಕ್ಕಾಪಟ್ಟೆ ಬಿಜಿಯಾಗಿರುವ ಅಂತಹ ವ್ಯಕ್ತಿ.ಸದ್ಯಕ್ಕೆ ಇವರು ಧನಂಜಯ್ ಅವರು ಡಿಂಪಲ್ ಕ್ವೀನ್ ಆಗಿರುವಂತಹ ರಚಿತರಾಮ್ ಅವರ ಜೊತೆಗೆ ಒಂದು ಹೊಸದಾದ ಸಿನಿಮಾವನ್ನ ಮಾಡುತ್ತಿದ್ದಾರೆ ಅದರ ಹೆಸರು ಮನ್ಸೂರ್ ರಾಗ.

ಸದ್ಯಕ್ಕೆ ಧನಂಜಯ ಹಾಗೂ ರಕ್ಷಿತಾ ರಾಮ್ ಅವರ ನಟನೆ ಮಾಡುತ್ತಿರುವಂತಹ ಮಾನ್ಸೂನ್ ರಾಗ ಅವರ ಒಂದು ಟೀಸರ್ ಬಿಡುಗಡೆಯಾಗಿದೆ ಹೀಗೆ ಬಿಡುಗಡೆಯಾಗಿರುವ ಅಂತಹವರನ್ನು ನೋಡಿ ಪಡ್ಡೆ ಹುಡುಗರು ಸಿಕ್ಕಾಪಟ್ಟೆ ಫಿದಾ ಆಗಿದ್ದಾರೆ ನೋಡಿದ್ದೆ ವಿಡಿಯೋವನ್ನು ಮತ್ತೆ ಪದೇಪದೇ ನೋಡುವಂತಹ ಹವ್ಯಾಸವನ್ನು ಮಾಡಿಕೊಂಡಿದ್ದಾರೆ.ಇವರಿಗೆ ಟೀಸರ್ ಬಿಡುಗಡೆ ಆಗಿರುವಂತಹ ಸಂದರ್ಭದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ ಹಾಗೂ ಅವರ ಅಭಿಮಾನಿಗಳು ಯಾವಾಗ ಇದು ದೊಡ್ಡ ಸ್ಕ್ರೀನ್ ಅಲ್ಲಿ ಬರುತ್ತದೆ ಎನ್ನುವುದು ಒಂದು ಕುತೂಹಲದಲ್ಲಿ ಇದ್ದಾರೆ.

ಈ ಸಿನಿಮಾವನ್ನು ನಿರ್ದೇಶನ ಮಾಡಿರುವಂತಹ ವ್ಯಕ್ತಿಯ ವಿಚಾರಕ್ಕೆ ಬರುವುದಾದರೆ ಪುಷ್ಪಕವಿಮಾನ ಎನ್ನುವಂತಹ ಸಿನಿಮಾ ನಿಮಗೆ ಗೊತ್ತಿರುವಂತಹ ವಿಚಾರ ಸಿನಿಮಾದ ನಿರ್ದೇಶಕ ಆಗಿರುವಂತಹ ರವೀಂದ್ರನಾಥ್ ಅವರು ನಿಮಗೆ ನಿರ್ದೇಶನವನ್ನು ಮಾಡಿದ್ದಾರೆ.ಹೀಗೆ ಧನಂಜಯ್ ಹಾಗೂ ರಕ್ಷಿತಾ ರಾಮ್ ಅವರ ಘಟನೆ ಮಾಡಿರುವಂತಹ ಈ ಸಿನಿಮಾ ಎಷ್ಟರಮಟ್ಟಿಗೆ ಕರ್ನಾಟಕದಲ್ಲಿ ಹವಾ ಸೃಷ್ಟಿ ಮಾಡುತ್ತದೆ ಎನ್ನುವುದನ್ನು ನಾವು ಕಾದು ನೋಡಬೇಕಾಗಿದೆ.

ಇನ್ನು ನಾವು ರಚಿತರಾಮ್ ಅವರ ವಿಚಾರಕ್ಕೆ ಬಂದರೆ ಈ ಸಿನಿಮಾದಲ್ಲಿ ತಾವು ಇಲ್ಲಿವರೆಗೂ ಮಾಡದೇ ಇರುವಂತಹ ಕೆಲವೊಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಇದನ್ನು ನೋಡಿದರೆ.ಇವರು ಒಂದು ಡಿಫರೆಂಟ್ ಆಗಿರುವಂತಹ ಪಾತ್ರವನ್ನು ಮಾಡುತ್ತಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಹಾಗಾದರೆ ನಾವು ಈ ಟೀಚರನ್ನು ನೋಡಿ ಸದ್ಯಕ್ಕೆ ಖುಷಿ ಪಡೋಣ.ಮುಂದೊಂದು ದಿನ ಥಿಯೇಟರಿಗೆ ಬಂದಾಗ ಅಲ್ಲಿಗೆ ಹೋಗಿ ಸಿನಿಮಾವನ್ನು ನೋಡೋಣ ಎನ್ನುವುದು ನಮ್ಮ ಅಭಿಪ್ರಾಯ.

ಸ್ನೇಹಿತರೆ ಮನ್ಸೂರ್ ರಾಗ ಎನ್ನುವ ಈ ಸಿನಿಮಾವನ್ನು ಕುಂದಾಪುರ ಆಗುಂಬೆ ಶೃಂಗೇರಿ ಹಾಗೂ ಗೋವಾ ವಿಭಾಗದಲ್ಲಿ ಸಿನಿಮಾ ಶೂಟಿಂಗ್ ಮಾಡಿದ್ದಾರೆ.ಶೂಟಿಂಗ್ ಮಾಡಿರುವಂತಹ ಸಿನಿಮಾ ತಂಡ ಇಲ್ಲಿವರೆಗೂ ಯಾವಾಗ ಸಿನಿಮಾ ರಿಲೀಸ್ ಆಗುತ್ತದೆ ಎನ್ನುವಂತಹ ಮಾತನ್ನು ಇಲ್ಲಿವರೆಗೂ ಹೇಳಿಲ್ಲ. ಆದರೆ ಇವಾಗ ರಚಿತಾ ರಾಮ್ ಅವರ ಟೀಸರ್ ಬಿಡುಗಡೆ ಮಾಡಿದ ನಂತರ ಕರ್ನಾಟಕದಲ್ಲಿರುವ ಅಂತಹ ಎಲ್ಲಾ ಪಡ್ಡೆ ಹುಡುಗರ ಹಾರ್ಟು ಡವ ಡವ ಅಂತ ಹೊಡೆದುಕೊಳ್ಳುತ್ತಾ ಇದೆ ಯಾವಾಗ ಬರುತ್ತೇನೆ ಅಂತಹ ಕಾತುರದಿಂದ ಪ್ರತಿಯೊಬ್ಬರು ಕಾಯುತ್ತಿದ್ದಾರೆ.

ಇತರ ಲೇಖನ ದಿನ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳಿ ನೀವು ಕೂಡ ರಚಿತರಾಮ್ ಅವರ ಅಭಿಮಾನಿ ಆಗಿದ್ದರೆ ಅವರ ಬಗ್ಗೆಯೂ ಕೂಡ ಸ್ವಲ್ಪ ಕಾಮೆಂಟ್ ಮಾಡುವುದರ ಬಗ್ಗೆ ನಮಗೆ ತಿಳಿಸಿ ಕೊಡಿ.