ಕಾಗೆಗಳು ಒಂದೊಂದುಸಾರಿ ತಮ್ಮ ಪ್ರಾ’ಣವನ್ನು ತಾವೇ ಕಳೆದುಕೊಳ್ಳುತ್ತವೆಯಂತೆ ಅದಕ್ಕೆ ಕಾರಣ ಏನು ಗೊತ್ತ ಗೊತ್ತಾದ್ರೆ ಬೆಚ್ಚಿ ಬೀಳೋದಂತು ಗ್ಯಾರಂಟಿ …!!!

21

ಪ್ರಿಯ ವೀಕ್ಷಕರೆ ಇವತ್ತಿನ ಮಾಹಿತಿ ಅಲೆ ಇಂಟರೆಸ್ಟಿಂಗ್ ಆಗಿರುವಂತಹ ವಿಚಾರವೊಂದರ ಬಗ್ಗೆ ತಿಳಿದುಕೊಳ್ಳೋಣ ಈ ಮಾಹಿತಿ ತಿಳಿದ ನಂತರ ನಿಮಗೂ ಸಹ ಈ ಮಾಹಿತಿ ಇಂಟರೆಸ್ಟಿಂಗ್ ಅನಿಸೋದಂತೂ ನಿಜ ಕೆಲವರಿಗೆ ಈ ಮಾಹಿತಿ ತಿಳಿದಿರುತ್ತದೆ ಅದೇನೆಂದರೆ ಕಾಗೆಗಳು ಆತ್ಮಹತ್ಯೆ ಮಾಡಿಕೊಳ್ಳುವುದು ಏಕೆ ನಿಮಗೆ ತಿಳಿದಿದೆಯೇ ಹೌದು ನಿಮಗೆ ಈ ಮಾತು ಕೇಳಿ ಅಚ್ಚರಿ ಎನಿಸಬಹುದು ಆದರೆ ಇದು ಸತ್ಯ ಕಾಗೆಗಳು ಯಾಕೆ ತಮಗೆ ತಾವೇ ಸಾವನ್ನು ತಂದುಕೊಳ್ಳುತ್ತದೆ ಎಂಬುದನ್ನು ತಿಳಿಯೋಣ ಬನ್ನಿ ಇವತ್ತಿನ ಈ ಲೇಖನದಲ್ಲಿ.ಇದೊಂದು ಸಾಮಾನ್ಯ ವಿಚಾರ ಆಗಿದೆ ಆದರೂ ಸಹ ಆಸಕ್ತಿಕರವಾಗಿದೆ ಮನುಷ್ಯನಿಗೆ ತನಗೆ ತಾನೇ ಸಾವು ತಂದುಕೊಳ್ಳುವುದಕ್ಕೆ ಆತನಿಗೆ ಜೀವನದಲ್ಲಿ ಏನದರೂ ಬೇಸರ ಇರಬಹುದು,

ಇನ್ನೂ ಪ್ರಾಣಿಗಳು ಸಹ ಅಥವಾ ಪಕ್ಷಿಗಳು ಸಹ ಈ ರೀತಿ ತಮಗೆ ತಾವೇ ಸಾವು ನೊಂದುಕೊಳ್ಳುತ್ತದೆ ಎಂದರೆ ಅಚ್ಚರಿ ಆಗುತ್ತದೆ ಹೌದು ಕಾವ್ಯಗಳು ಸುಮಾರು 4ವರ್ಷಗಳ ಕಾಲ ಜೀವಿಸುತ್ತದೆ ಈ ಅವಧಿಯಲ್ಲಿ ನಲುವತ್ತೈದು ದಿವಸಗಳಿಗೆ ಒಮ್ಮೆ ಕಾಗೆಗಳು ಮೊಟ್ಟೆಯನ್ನು ಇಡುತ್ತದೆ ಈ ಸಮಯದಲ್ಲಿ ಅಂದರೆ ಕಾಗೆಗಳು ಮೊಟ್ಟೆ ಇಡುವ ಸಮಯದಲ್ಲಿ ಹೆಣ್ಣು ಕಾಗೆ ಗೂಡು ಬಿಟ್ಟು ಆಚೆ ಹೋಗುವುದಿಲ್ಲ.ಹೌದು ಫ್ರೆಂಡ್ಸ್ ಕಾಗೆಗಳು ಮೊಟ್ಟೆ ಇಡುವಾಗ ಅಂದರೆ ಹೆಣ್ಣು ಕಾಗೆ ಮೊಟ್ಟೆ ಇಡುವ ಸಮಯದಲ್ಲಿ ಇದು ಗೂಡು ಬಿಟ್ಟು ಆಚೆ ಹೋಗುವುದಿಲ್ಲ ಈ ಸಮಯದಲ್ಲಿ ಹೆಣ್ಣು ಕಾಗೆಗೆ ಆಸರೆಯಾಗುವುದು ಗಂಡು ಕಾಗೆ. ಕಾಗೆಗಳು ಮೊಟ್ಟೆ ಇಟ್ಟು ಆ ಮೊಟ್ಟೆಗೆ ಕಾವು ನೀಡಿ ಮೊಟ್ಟೆ ಹೊಡೆಯುವವರೆಗೂ ಹೆಣ್ಣುಕಾಗೆ ಗೂಡಿನಲ್ಲಿಯೇ ಇರುತ್ತದೆ ಹಾಗೂ ಹೆಣ್ಣು ಕಾಗೆಗೆ ಆಹಾರವನ್ನ ತಂದುಕೊಡುವುದು ಗಂಡು ಕಾಗೆ ಹಾಗೂ ಮೊಟ್ಟೆ ಇಡುವ ಸಮಯದಲ್ಲಿ ಹಾಗೂ ಮೊಟ್ಟೆಗೆ ಕಾವು ಕೊಡುವ ಸಮಯದಲ್ಲಿ ಕಾವ್ಯಗಳು ತಣ್ಣೀರು ಕುಡಿಯುವುದಿಲ್ಲವಂತೆ.

ಕಾವ್ಯಗಳು ಮೊಟ್ಟೆಗೆ ಕಾವುಕೊಟ್ಟು ಮೊಟ್ಟೆ ಒಡೆದು ಮರಿಗಳು ಆಚೆ ಬಂದಾಗ ಮತ್ತೆ ಗಂಡು ಕಾಗೆ ಹೆಣ್ಣು ಕಾಗೆಯ ಬಳಿ ಆಸೆಯಿಂದ ಬಂದರೂ ಸಹ ಆ ಹೆಣ್ಣು ಕಾಗೆ ತನ್ನ ಬಳಿ ಸೇರಿಸಿಕೊಳ್ಳುವುದಿಲ್ಲ. ಇಂತಹ ಸಮಯದಲ್ಲಿ ಗಂಡು ಕಾಗೆ ಬೇಸರ ಗೊಂಡು ಕೆಲವು ಕಾಗೆಗಳು ತಮಗೆ ತಾವೇ ಸಾವು ತಂದುಕೊಳ್ಳುತ್ತಾವೆ, ಅಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತದೆಯಂತೆ ಹೇಗೆ ಎಂದರೆ ಕೆಲವು ಮರಗಳಿಂದ ಬಿದ್ದು ಸಾವನ್ನಪ್ಪಿದರೆ ಇನ್ನೂ ಕೆಲವು ಗಂಡು ಕಾಗೆಗಳು ವೈಯರ್ ಮೇಲೆ ಕುಳಿತಾಗ ಸತ್ತು ಹೋಗಬಹುದು.

ಹೀಗೆ ಗಂಡು ಕಾಗೆ ಹೆಣ್ಣು ಕಾಗೆ ತನ್ನ ಬಳಿ ಸೇರಿಸಿಕೊಂಡಿಲ್ಲವೆಂದು ಬೇಸರದಿಂದ ತಮಗೆ ತಾವು ಸಾವನ್ನು ತಂದುಕೊಳ್ಳುತ್ತದೆ. ಇದನ್ನು ಕೇಳಿದರೆ ಅಚ್ಚರಿ ಅನ್ನಿಸಬಹುದು ಆದರೆ ಇದು ಕಾಗೆಗಳ ಜೀವನದಲ್ಲಿ ಸ್ವಾಭಾವಿಕ ಎಂದು ಹೇಳಲಾಗಿದೆ. ನೋಡಿದಿರಲ್ಲ ಸ್ನೇಹಿತರ ಕಾಗೆಗಳು ಸಹ ಬೇಸರಗೊಳ್ಳುತ್ತದೆ ಹಾಗೂ ಬೇಸರಗೊಂಡಾಗ ಗಂಡು ಕಾಗೆಗಳು ಈ ರೀತಿ ತಮಗೆ ತಾವು ಸಾವನ್ನು ತಂದುಕೊಳ್ಳುತ್ತದೆ. ಇದು ಪ್ರಕೃತಿ ಸಹಜ ಎಂದು ಹೇಳಲಾಗಿದೆ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

LEAVE A REPLY

Please enter your comment!
Please enter your name here