ಕ್ಯಾನ್ಸರ್ ರೋಗಿಗಳಿಗಾಗಿ ಕನ್ನಡದ ನಿರೂಪಕಿ ಹಾಗು ನಟಿ ಅನುಪಮಾ ಗೌಡ ಮಾಡಿದ ದಾನ ಏನು ಗೊತ್ತಾ…. ನಿಜಕ್ಕೂ ಇಂತವರು ಬೇಕು ಸಮಾಜಕ್ಕೆ… ಅಷ್ಟಕ್ಕೂ ಏನು ಮಾಡಿದರು…

Sanjay Kumar
2 Min Read

ಕಿರುತೆರೆಯ ಖ್ಯಾತ ನಟಿ ಅನುಪಮಾ ಗೌಡ ಮಾಡಿರುವ ಸಾಹಸ ನೋಡಿ ಕ್ಯಾನ್ಸರ್ ರೋಗಿಗಳಿಗಾಗಿ ಇವರು ದಾನ ಮಾಡಿರುವುದೇನು ಗೊತ್ತಾ…ಹೌದು ಪ್ರಪಂಚವು ದಿನದಿಂದ ದಿನಕ್ಕೆ ಅದೆಷ್ಟು ಬದಲಾಗುತ್ತಾ ಇದೆ ಅಂದರೆ ಭೂಮಿ ಮೇಲೆ ಸ್ವಾರ್ಥತೆ ಉಳ್ಳ ವ್ಯಕ್ತಿಗಳನ್ನು ಮಾತ್ರ ನಾವು ಇಲ್ಲಿ ಹೆಚ್ಚಾಗಿ ಕಾಣಬಹುದಾಗಿದೆ, ಆದರೆ ಇನ್ನೂ ಕೆಲವರು ಭೂಮಿ ಮೇಲೆ ಬೇರೆಯವರಿಗಾಗಿ ಬೇರೆಯವರ ಕುರಿತೂ ಸಹ ಯೋಚನೆ ಮಾಡ್ತಾರೆ ಅವರಿಗಾಗಿ ಸಹಾಯ ಮಾಡುವ ಮನಸ್ಸು ಹೊಂದಿರುತ್ತಾರೆ ಹಾಗೆ ಇನ್ನೂ ಕೆಲವರಂತೂ ಕೆಲವರಿಗೆ ಮೋಸ ಮಾಡಲೆಂದೇ ಕಾಯುತ್ತಿರ್ತಾರೆ. ಇನ್ನೂ ಕೆಲ ಜನ ಇದ್ದಾರೆ ತಾವು ಮೋಸ ಹೋದರು ಬೇರೆಯವರಿಗೆ ಮೋಸ ಆಗಬಾರದು ಅಥವಾ ಬೇರೆಯವರಿಗೆ ನೋವಾಗಬಾರದು ಅಂತ ಬೇರೆಯವರ ಕಷ್ಟಕ್ಕೆ ನೋವಿಗೆ ಮಿಡಿಯುತ್ತಾರೆ.

ಇನ್ನೂ ನಟಿ ಅನುಪಮಾ ಅವರ ಬಗ್ಗೆ ಮಾತನಾಡುತ್ತಿದ್ದೇವೆ ಹೌದು ಕಿರುತೆರೆ ಬೆಳ್ಳಿತೆರೆ ಎರಡರಲ್ಲೂ ಕೂಡಾ ಜನಪ್ರಿಯತೆ ಗಳಿಸಿರುವ ಇವರು ಸದ್ಯದ ಬಹು ಬೇಡಿಕೆಯ ನಿರೂಪಕರಲ್ಲಿ ಒಬ್ಬರಾಗಿದ್ದಾರೆ. ಅಕ್ಕ ಧಾರಾವಾಹಿ ಮೂಲಕ ಬಹಳ ದೊಡ್ಡ ಯಶಸ್ಸು ಪಡೆದುಕೊಂಡ ನಟಿ ಅನುಪಮಾ ಗೌಡ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫಿಟ್ನೆಸ್ ಹೆಲ್ತ್ ಕೆಲವೊಂದು ಪ್ರಾಡಕ್ಟ್ ಗಳ ಕುರಿತು ಜಾಹೀರಾತು ನೀಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿಯೂ ಕೂಡ ಹೆಚ್ಚು ಆ್ಯಕ್ಟಿವ್ ಆಗಿರ್ತಾರೆ, ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ ನಟಿ ಅನುಪಮಾ ಗೌಡ. ನಟಿ ಅನುಪಮಾ ಗೌಡ ಅವರನ್ನ ಫಾಲೋ ಮಾಡುತ್ತಾ ಇರುವವರಿಗೆ ಈಗಾಗಲೇ ಈ ವಿಚಾರ ಗೊತ್ತಿರುತ್ತದೆ ಹಾಗೆ ನೀವು ಕೂಡ ಅವರ ಆ ಒಂದು ನಿರ್ಧಾರವನ್ನ ನೋಡಿ ನಿಮ್ಮ ಮನಸ್ಸನ್ನು ಕೂಡ ಬದಲಾಯಿಸಿಕೊಂಡಿ ರಬಹುದು.

ಹೌದು ಸೆಲೆಬ್ರಿಟಿಗಳ ಒಳ್ಳೆಯ ವಿಚಾರವಲ್ಲ ನೀಡುತ್ತಿದ್ದರೂ ಅವರನ್ನು ನಾವು ಕೊಡ ಹಾಲು ಮಾಡಬೇಕೋ ಅನಿಸದ ಹಾಗೆ ಅವರು ಮಾಡಿರುವ ಕೆಲಸಕ್ಕೆ ಪ್ರಶಂಸೆಯನ್ನು ವ್ಯಕ್ತ ಪಡಿಸುವುದು ಸಹ ಒಳ್ಳೆಯ ಕೆಲಸವೇ ಅಲ್ವಾ ಹೌದು ನಟಿ ಅನುಪಮಾ ಗೌಡ ಅವರು ಕ್ಯಾನ್ಸರ್ ಪೇಷಂಟ್ ಗಳಿಗಾಗಿ ತಮ್ಮ ಕೂದಲನ್ನು ಡೊನೇಟ್ ಮಾಡಿತು ಇದನ್ನು ಅನುಪಮ ಗೌಡ ಅವರು ಉತ್ತಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಹೌದು ಕೇವಲ ಸೆಲೆಬ್ರಿಟಿಗಳು ಮಾತ್ರವಲ್ಲ ಹಲವು ಸಾಮಾನ್ಯ ಜನರು ಕೂಡ ತಮ್ಮ ಕೂದಲನ್ನು ಕ್ಯಾನ್ಸರ್ ಪೇಷಂಟ್ ಗಳಿಗಾಗಿ ಡೊನೇಟ್ ಮಾಡಿರುವುದುಂಟು, ನೀವೂ ಕೂಡ ಅದನ್ನ ಕೇಳಿರಬಹುದು ನಿಮ್ಮ ರಿಲೇಟಿವ್ಸ್ ಫ್ರೆಂಡ್ ಗಳಲ್ಲಿ ಯಾರಾದರೂ ನಿರ್ಧಾರವನ್ನು ಮಾಡಿ ಈ ಕೆಲಸವನ್ನೂ ಮಾಡಿರುತ್ತಾರೆ.

ಸದ್ಯ ನಟಿ ಅನುಪಮಾ ಗೌಡ ಅವರು ಕೂಡ ಇಂಥದೊಂದು ನಿರ್ಧಾರ ತೆಗೆದುಕೊಂಡು ತಮ್ಮ ಉದ್ದನೆಯ ಕೇಶ ವನ್ನು ಕ್ಯಾನ್ಸರ್ ಪೇಷಂಟ್ ಗಳಿಗಾಗಿ ಡೊನೇಟ್ ಮಾಡಿ ದ್ದಾರೆ. ಅಷ್ಟೇ ಅಲ್ಲ ತಾವು ಕೂಡಾ ಡೊನೇಟ್ ಮಾಡುವುದರ ಜೊತೆಗೆ ತಾವು ಈ ನಿರ್ಧಾರವನ್ನು ತೆಗೆದುಕೊಳ್ಳಲು ಕಾರಣವೇನು ಮತ್ತು ಈ ನಿರ್ಧಾರವನ್ನ ತೆಗೆದುಕೊಳ್ಳುವ ಮುನ್ನ ತಾವು ಏನೆಲ್ಲಾ ಮಾಡಬೇಕು ಮತ್ತು ಎಲ್ಲೆಲ್ಲಿ ಈ ಕೂದಲನ್ನು ನಾವು ಡೊನೇಟ್ ಮಾಡಬೇಕಿರುತ್ತದೆ ಎಲ್ಲದರ ಕುರಿತೂ ಸಹ ತಮ್ಮ ವೀಡಿಯೊದಲ್ಲಿ ನಟಿ ಅನುಪಮಾ ಗೌಡ ಅವರು ಹಂಚಿಕೊಂಡಿದ್ದು, ಈ ವಿಡಿಯೋ ಬಹಳಷ್ಟು ಉತ್ತಮ ಪ್ರತಿಕ್ರಿಯೆಯನ್ನು ಸಹ ಪಡೆದುಕೊಂಡಿತ್ತು. ಹಾಗಾದ್ರೆ ನಟಿ ಅನುಪಮಾ ಗೌಡ ಅವರ ಈ ನಿರ್ಧಾರ ಈ ನಡೆ ನಿಮಗೂ ಕೂಡ ಇಷ್ಟ ಆಯ್ತಾ ಹಾಗಾದರೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ಮತ್ತು ಈ ಕುರಿತು ನೀವು ಕೂಡ ವೀಡಿಯೋ ನೋಡ್ಬೇಕಾ ನಿಮಗು ಕೂಡ ಹೆಚ್ಚಿನ ಮಾಹಿತಿ ತಿಳಿಬೇಕಾ ಹಾಗಾದ್ರೆ ಕೆಳಗೆ ನೀಡಲಾಗಿರುವ ವೀಡಿಯೊ ಲಿಂಕ್ ಅನ್ನು ಕ್ಲಿಕ್ ಮಾಡಿ ವಿಡಿಯೋ ವೀಕ್ಷಿಸಿ ಧನ್ಯವಾದ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.