ಗಂಡು ಮಕ್ಕಳು ಹೆಣ್ಣುಮಕ್ಕಳಿಗಿಂದ ಮಹಿಳೆಯರನ್ನ ಕಂಡ್ರೆ ಯಾಕೆ ತುಂಬ ಇಷ್ಟ ಪಡುತ್ತಾರೆ ಗೊತ್ತ ..ಹಿಂದಿನ ಮರ್ಮ ಏನು ಗೊತ್ತ …

28

ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿನ ತಗೆದುಕೊಂಡು ಬಂದಿದ್ದೇವೆ ಸ್ನೇಹಿತರೆ. ಹಲವಾರು ವಯಸ್ಸಿಗೆ ಬಂದಂತಹ ಹುಡುಗರು ತಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಗುರಿಯನ್ನು ಇಟ್ಟುಕೊಳ್ಳದೆಹುಡುಗಿಯರ ಹಾಗೂ ಮಹಿಳೆಯರ ಹಿಂದೆ ಹೋಗಿ ತಮ್ಮ ಜೀವನದ ಗುರಿಯನ್ನು ಮರೆತು ಹಲವಾರು ಜನರು ಹಾಳಾಗಿ ರುವುದನ್ನು ನೀವು ನೋಡಿರಬಹುದು ಅಥವಾ ಎಲ್ಲಾದರೂ ಕೇಳಿರುತ್ತೀರಾ.

ಜೀವನದಲ್ಲಿ ಯಾವುದೇ ಕಾರಣಕ್ಕೂ ಈ ರೀತಿ ಅಂತಹ ಕೆಟ್ಟ ಕೆಲಸಕ್ಕೆ ಕೈ ಹಾಕಬಾರದು ಜೀವನದಲ್ಲಿ ಒಂದು ಗುರಿಯನ್ನು ಇಟ್ಟುಕೊಂಡಿದ್ದೆ ಆದಲ್ಲಿ ಅಕ್ಕಪಕ್ಕದಲ್ಲಿ ಬರುವಂತಹ ಕೆಲವೊಂದು ಆಕರ್ಷಣೆಗಳಿಂದ ದೂರ ಇದ್ದರೆನೀವು ಇಟ್ಟುಕೊಂಡಿರುವ ಅಂತಹ ಗುರಿಯನ್ನು ತುಂಬಾ ಸಲೀಸಾಗಿ ಮುಟ್ಟಬಹುದು ಇಲ್ಲವಾದಲ್ಲಿ ಜೀವನದಲ್ಲಿ ಬಹು ಬೇಗ ಕೆಳಗೆ ಬಂದು ನಿಮ್ಮ ಜೀವನ ಹಾಳಾಗಿ ಎಕ್ಕುಟ್ಟು ಹೋಗಬಹುದು.

ಸ್ನೇಹಿತರೆ ಬನ್ನಿ ಇವತ್ತು ನಾನು ನಿಮಗೆ ಒಂದು ವಿಶೇಷವಾದ ಮಾಹಿತಿ ನಡೆದಿದ್ದೇವೆ ಅದು ಏನಪ್ಪ ಅಂದ್ರೆ ಹೆಚ್ಚಾಗಿ ಹುಡುಗರಿಗೆ ಹುಡುಗಿಯರಿಗಿಂತ ಮಹಿಳೆಯರ ಕಂಡರೆ ಅಚ್ಚುಮೆಚ್ಚು ಹಾಗೂ ಅವರ ಹಿಂದೆ ಯಾಕೆ ಹೆಚ್ಚಾಗಿ ಹೋಗುತ್ತದೆ ಗೊತ್ತಾ ಇದರ ಬಗ್ಗೆ ಇವತ್ತು ನಾವು ನಿಮಗೆ ಕೆಲವು ಮಾಹಿತಿನ ಕೊಡುತ್ತೇವೆ ನೋಡಿ.

ಮೊದಲನೇದಾಗಿ ಇವರಿಗೆ ಎಲ್ಲಾ ರೀತಿಯಾದಂತಹ ಅನುಭವ ಇರುತ್ತದೆ ಹಾಗೂ ಕಷ್ಟ-ಸುಖಗಳ ಬಗ್ಗೆ ಇವರಿಗೆ ಹೆಚ್ಚಾಗಿ ತಿಳುವಳಿಕೆ ಇರುವ ಕಾರಣ ಇವರು ಏನೇ ಮಾಡುವುದಕ್ಕಿಂತ ಮುಂಚೆ ಆಲೋಚನೆ ಮಾಡುತ್ತಾರೆ ಹಾಗೂ ಭಾವನಾತ್ಮಕ ಸಂಬಂಧಗಳಿಗೆ ತುಂಬಾ ಹತ್ತಿರ ಇರುತ್ತಾರೆ ಎನ್ನುವಂತಹ ಕಾರಣದಿಂದ ಗಂಡುಮಕ್ಕಳು ಇವರನ್ನು ಹೆಚ್ಚಾಗಿ ಇಷ್ಟಪಡುತ್ತಾರೆ.

ಮದುವೆಯಂತಹ ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯಾದಂತಹ ಮುಜುಗರ ಅಥವಾ ಸಂಕೋಚ ಎನ್ನುವಂತಹ ವಿಚಾರ ಇರುವುದಿಲ್ಲ ಇದರಿಂದಾಗಿ ಹುಡುಗರಿಗೆ ಇವರ ಹತ್ತಿರ ತುಂಬಾ ನಂಬಿಕೆ ಉಂಟಾಗುತ್ತದೆ ಹಾಗೂ ಅವರ ಹತ್ತಿರ ಅರಿಯಲು ತುಂಬಾ ಇಷ್ಟಪಡುತ್ತಾರೆ.ಯಾವುದೇ ಒಬ್ಬ ವ್ಯಕ್ತಿಗೆ ಮುಜುಗರ ಹಾಗೂ ಅಂಜಿಕೆ ಇರುವಂತಹ ವ್ಯಕ್ತಿಯ ಜೊತೆಗೆ ಹೆಚ್ಚಾಗಿ ಒಡನಾಟ ಇಟ್ಟುಕೊಳ್ಳಲು ತುಂಬಾ ಇಷ್ಟಪಡುತ್ತಾರೆ ಆದುದರಿಂದಲೇ ಅವರು ಅವರ ಹಿಂದೆ ಹೋಗಬಹುದು ಅಂತ ನಾವು ಹೇಳಬಹುದು.

ಇನ್ನು ಕೊನೆಯ ವಿಚಾರಕ್ಕೆ ಬಂದರೆನೋಡಲು ತುಂಬಾ ಚೆನ್ನಾಗಿ ಇವರ ಇರುತ್ತಾರೆ ಏಕೆಂದರೆ ಇವರು ಸಣ್ಣಗೆ ತೆಳ್ಳಗೆ ಇರುವುದಿಲ್ಲ ತುಂಬಾ ದಪ್ಪ ಇರುವುದಿಲ್ಲ ತುಂಬಾ ಚೆನ್ನಾಗಿ ಕಾಣುವುದರಿಂದ ಹಾಗೂ ಸೌಂದರ್ಯವನ್ನು ತುಂಬಾ ಚೆನ್ನಾಗಿ ಇಟ್ಟುಕೊಳ್ಳುವುದರಿಂದ ಹುಡುಗರು ಇವರ ಹಿಂದೆ ಹೋಗಬಹುದು ಎಂದು ಹೇಳಬಹುದು.

ಸ್ನೇಹಿತರ ಜಗತ್ತಿನಲ್ಲಿ ಇದೇ ರೀತಿಯಾದಂತಹ ವಿಚಾರಗಳು ಕಂಡುಬರುತ್ತವೆ ಆದರೆ ಯಾವುದೇ ಕಾರಣಕ್ಕೂ ಯಾವ ವ್ಯಕ್ತಿಯೂ ಕೂಡ ಈ ರೀತಿಯಾದಂತಹಕೆಲಸವನ್ನು ಮಾಡಲು ಹೋಗಬೇಡಿ ಇನ್ನೊಬ್ಬರ ಜೀವನದಲ್ಲಿ ಕೈಹಾಕಲು ಹೋಗಬೇಡಿ ಹೀಗೆ ಮಾಡಿದ್ದೆ ಆದಲ್ಲಿ ಅವರ ಜೀವನವು ಹಾಳಾಗುತ್ತದೆ ಹಾಗೂ ನಿಮ್ಮ ಜೀವನವೂ ಕೂಡ ಬೀದಿಗೆ ಬರುವುದು ಖಡಾಖಂಡಿತ.ಹೀಗೆ ಈ ರೀತಿಯಾದಂತಹ ಕೆಟ್ಟ ಕೆಲಸಕ್ಕೆ ನೀವೇನಾದರೂ ಕೈಹಾಕಿದ್ದೆ ಆದಲ್ಲಿ ನಿಮ್ಮ ಜೀವನದಲ್ಲಿ ನೀವು ಎಲ್ಲವನ್ನೂ ಕಳೆದುಕೊಳ್ಳುತ್ತೀರಾ ಹಾಗೂ ಕೊನೆಯ ಬಾರಿ ನಿಮ್ಮ ತಂದೆ ತಾಯಿಯನ್ನು ಕೂಡ ನೀವು ಕಳೆದುಕೊಳ್ಳುವಂತಹ ಪರಿಸ್ಥಿತಿಗೆ ಹೋಗುತ್ತೀರಾ.

ಪ್ರೀತಿ ಮಾಡುವುದಾದರೆ ನಿಮ್ಮಸ್ಥಿತಿಗೆ ತಕ್ಕಂತ ಹಾಗೂ ನಿಮ್ಮ ಜೀವನದ ಗುರಿ ಗೆ ತಕ್ಕಂತಹ ಯಾವುದಾದರೂ ಹುಡುಗಿಯನ್ನು ಮದುವೆಯಾಗಿ ಹಾಗೂ ಅವರ ಜೊತೆಗೆ ತುಂಬಾ ಸುಖವಾಗಿರಿ ಬೇರೆಯವರ ಮನೆಯ ಹೆಣ್ಣುಮಕ್ಕಳ ಬಗ್ಗೆ ಆಲೋಚನೆಯನ್ನು ಕೂಡ ಮಾಡಬೇಡಿ.ಈ ಲೇಖನದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳು ಏನಾದರೂ ಇದ್ದಲ್ಲಿ ದಯವಿಟ್ಟು ಕಾಮೆಂಟ್ ಮಾಡುವುದರ ಮುಖಾಂತರ ತಿಳಿಸಿ ಕೊಡಿ.

LEAVE A REPLY

Please enter your comment!
Please enter your name here