ಚು-ಚ್ಚು ಮ-ದ್ದು ಹಾಕಿಸಿಕೊಂಡವರ ದೇಹದಲ್ಲಿ ಕರೆಂಟ್ ಉತ್ಪತ್ತಿ ….. ಈ ಆಚರಿಯನ್ನ ನೋಡಿ ಜನ ಕಂಗಾಲು

29

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಕೆಲವೊಂದು ಸಾರಿ ವಿಚಿತ್ರವಾದ ಅಂತಹ ಘಟನೆಗಳು ನಡೆಯುತ್ತವೆ ಅದೇ ರೀತಿಯಾಗಿ ಒಂದು ವಿಶೇಷವಾದ ವಿಚಿತ್ರವಾದ ಅಂತಹ ಘಟನೆ ನಮ್ಮ ಕರ್ನಾಟಕದಲ್ಲಿ ನಡೆದಿದೆ ಅದು ಏನಪ್ಪ ಅಂದ್ರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಎಂದು ಇವಾಗ ಚು-ಚ್ಚುಮದ್ದನ್ನು ತೆಗೆದುಕೊಳ್ಳುತ್ತಿದ್ದಾರೆ.ಆದರೆ ತೆಗೆದುಕೊಂಡಮೇಲೆ ಏನು ಆಗುತ್ತದೆ ಎನ್ನುವುದು ಯಾರಿಗೂ ಕೂಡ ಗೊತ್ತಿಲ್ಲ ಆದರೆ ಚು-ಚ್ಚುಮದ್ದು ತೆಗೆದುಕೊಂಡು ನಂತರ ನಾವು ಅಪಾಯದಿಂದ ಪಾರು ಆಗಿದ್ದೀವಿ ಎನ್ನುವಂತಹ ಮನೋಭಾವನೆಯಿಂದ ಮನೆಗೆ ಹೋಗುತ್ತಿದ್ದೇವೆ.

ಸ್ನೇಹಿತರೆ ಹುಬ್ಬಳ್ಳಿಯಲ್ಲಿ ಒಂದು ವಿಚಿತ್ರ ವಾದಂತಹ ಘಟನೆ ನಡೆದಿದೆ ಅದು ಏನಪ್ಪ ಅಂದ್ರೆ.ಕೋವಿಸಿಂಟ್ ಲಸಿಕೆಯನ್ನು ಪಡೆದಂತಹ ಹುಬ್ಬಳ್ಳಿ ನಗರದ ಅಣ್ಣ-ತಂಗಿ ಅವರ ದೇಹದಲ್ಲಿ ಕರೆಂಟ್ ಉತ್ಪತ್ತಿ ಆಗುತ್ತದೆ ಆದರೆ ಇದು ವಿಚಿತ್ರ ಆದರೂ ಸತ್ಯ.ಇವರು ಚು-ಚ್ಚುಮದ್ದನ್ನು ಹಾಕಿಸಿ ನಂತರ ಎಲ್ಲಿ ಚು-ಚ್ಚುಮದ್ದು ಹಾಕಿದ್ದಾರೆ ಅಲ್ಲಿ ಬಲ್ಪನ್ನು ಇಟ್ಟಿದ್ದಾರೆ ಆ ಸಂದರ್ಭದಲ್ಲಿ ಅದು ಬೆಳಗಲು ಆರಂಭ ಆಗಿದೆ.

ಸ್ನೇಹಿತರ ಇವರಿಗೆ ಯಾರು ವಾಟ್ಸಪ್ ಮೆಸೇಜ್ ಮಾಡಿದ್ದರಂತೆ ಯಾರು ಚು-ಚ್ಚುಮದ್ದು ಹಾಕಿಸಿಕೊಳ್ಳುತ್ತಾರೆ ಅವರ ದೇಹದಲ್ಲಿ ಕರೆಂಟ್ ಉತ್ಪಾದನೆ ಆಗುತ್ತದೆ ಎನ್ನುವಂತಹ ಮೆಸೇಜನ್ನ ಅವರ ನೋಡಿದ್ದಾರಂತೆ ಅದೇ ರೀತಿಯಾಗಿ ನಾವು ಯಾಕೆ ಒಂದು ಸಾರಿ ಚೆಕ್ ಮಾಡಬಾರದು ಎನ್ನುವಂತಹ ವಿಚಾರದಿಂದ ಬಲ್ಪನ್ನು ಚು-ಚ್ಚುಮದ್ದು ಹಾಕಿದ್ದಾರೆ ಅಲ್ಲಿ ಇಟ್ಟು ನೋಡಿದಾಗ ಇವರಿಗೂ ಕೂಡ ಅದೇ ರೀತಿಯಾದಂತಹ ಅನುಭವ ಆಗಿದೆ.

ಈ ವಿಚಾರ ತಿಳಿದ ತಕ್ಷಣ ಅಕ್ಕಪಕ್ಕದವರು ಹಾಗೂ ಅಲ್ಲಿನ ಊರಿನ ಜನರು ದೌಡಾಯಿಸಿ ಬಂದಿದ್ದಾರೆ ಹಾಗೂ ಇಲ್ಲಿ ನಡೆಯುತ್ತಿರುವಂತಹ ಈ ಚಿತ್ರವನ್ನು ನೋಡಿ ದಂಗಾಗಿದ್ದಾರೆ.ಹಾಗಾದರೆ ಇವರ್ಯಾರು ಹಾಗೂ ಹುಬ್ಬಳ್ಳಿಯ ಯಾವ ಪ್ರದೇಶದಲ್ಲಿ ಈ ರೀತಿಯಾದಂತಹ ವಿಚಾರ ನಡೆದಿದೆ ಎನ್ನುವಂತಹ ಪ್ರಶ್ನೆಗೆ ಉತ್ತರ ಇದು ಹುಬ್ಬಳ್ಳಿಯ ಬಸವೇಶ್ವರ ಎನ್ನುವಂತಹ ನಗರದಲ್ಲಿ ಈ ರೀತಿಯಾದಂತಹ ವಿಚಾರ ನಡೆದಿದೆ. ಸುಮಂತ ಕುಲಕರ್ಣಿ ಅಂತ ಇವರ ಹೆಸರು.

ಇವರಿಗೆ ಒಂದು ಸಾರಿ ಯಾರೋ ಒಬ್ಬರು ವಾಟ್ಸಪ್ ಮೆಸೇಜ್ ಅನ್ನು ಮಾಡುತ್ತಾರೆ ಅದರಲ್ಲಿ ಚು-ಚ್ಚುಮದ್ದು ತೆಗೆದುಕೊಂಡಂತಹ ಜಾಗದಲ್ಲಿ ನಾವು ಏನಾದರೂ ಇಟ್ಟುಕೊಂಡಿದ್ದೆ ಆದಲ್ಲಿ ಅದು ಬೆಳಗುತ್ತದೆ ಎನ್ನುವಂತಹ ಮಾತನ್ನು ಹೇಳಿರುತ್ತಾರೆ.ಅದಕ್ಕಾಗಿ ಇವರು 9-watt ಇರುವಂತಹ ಎಲ್ಇಡಿ ಬಲ್ಪ್ ಅನ್ನು ಚು-ಚ್ಚುಮದ್ದು ಹಾಕಿಸಿಕೊಂಡು ಅಂತಹ ಜಾಗದಲ್ಲಿ ಇಟ್ಟು ನೋಡುತ್ತಾರೆ ಆ ಸಂದರ್ಭದಲ್ಲಿ ಬಲ್ಪು ಹತ್ತಲು ಶುರುವಾಗುತ್ತದೆ.

ಸದ್ಯದ ಪರಿಸ್ಥಿತಿಗೆ ಇವರ ಕುಟುಂಬದಲ್ಲಿ ಈ ವಿಚಾರವನ್ನು ಕಂಡ ನಂತರ ಅವರಿಗೆ ತುಂಬಾ ಆಶ್ಚರ್ಯವಾಗಿದೆ ಹಾಗೂ ಅವರ ಮನೆಯಲ್ಲಿ ತುಂಬಾ ಆತಂಕ ಕೂಡ ಉಂಟಾಗಿದೆ ಹೀಗೆ ಚು-ಚ್ಚುಮದ್ದು ಹಾಕಿದ ನಂತರ ದೇಹದಲ್ಲಿ ಆಗುತ್ತಿರುವುದು ಎಲ್ಲರಿಗೂ ಆಶ್ಚರ್ಯ ಹಾಗೂ ಆತಂಕ ಉಂಟುಮಾಡಿದೆ.ಸದ್ಯಕ್ಕೆ ಇದನ್ನು ನೋಡಿದ ನಂತರ ಯಾವುದಾದರೂ ರಿಚಾರ್ಜ್ ಬಲ್ಪನ್ನು ಬಳಕೆ ಮಾಡಿರಬಹುದು ಅಥವಾ ಯಾವುದಾದರೂ ಫಿಂಗರ್ ಆರ್ಟಿಫಿಶಿಯಲ್ ಇಂಟಲಿಜೆಂಟ್ ಬಲ್ಕ್ ಬಲ್ಪನ್ನು ಬಳಕೆ ಮಾಡಬಹುದು ಎನ್ನುವಂತಹ ಸಂಶಯ ಉಂಟಾಗುತ್ತದೆ.

ಇದು ವೈಜ್ಞಾನಿಕವಾಗಿಯೂ ಸಾಧ್ಯಾನಾ ಎನ್ನುವುದು ಅದರ ಬಗ್ಗೆ ಇನ್ನೂ ಆಳವಾಗಿ ಆಲೋಚನೆ ಮಾಡಿದಾಗ ಮಾತ್ರ ಸತ್ಯ ಹೊರಗಡೆ ಬರುತ್ತದೆ.ಅದು ಏನೇ ಆಗಿರಲಿ ಜನರಿಗೆ ಇದನ್ನು ನೋಡಿದ ನಂತರ ನಿಜವಾಗಲೂ ಘಾಬರಿಯಾಗುತ್ತದೆ ಹಾಗೂ ಆಶ್ಚರ್ಯ ಕೂಡ ಉಂಟಾಗುತ್ತದೆ ಇದು ನಿಜಾನಾ ಅಂತ ಒಂದು ಸಾರಿ ನಮಗೆ ಆಶ್ಚರ್ಯವಾಗುತ್ತದೆ.ಕೆಲವೊಂದು ಸಾರಿ ನಮ್ಮ ಅಕ್ಕಪಕ್ಕದಲ್ಲಿ ವಿಚಿತ್ರವಾದ ಅಂತಹ ಘಟನೆಗಳು ನಡೆದು ಹೋಗುತ್ತವೆ ಆದರೆ ಅವುಗಳನ್ನು ನಾವು ಅರ್ಥೈಸಿಕೊಳ್ಳುವುದಕ್ಕೆ ಆಗುವುದಿಲ್ಲ.ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಮಾಡುವುದಾಗಲಿ ಅಥವಾ ಮಾಡುವುದನ್ನು ಮರೆಯಬೇಡಿ.

LEAVE A REPLY

Please enter your comment!
Please enter your name here