Homeಎಲ್ಲ ನ್ಯೂಸ್ಜೀವನವನ್ನು ಸರಿದೂಗಿಸಲು ಆಗದೇ ತಮ್ಮ ಕುಟುಂಬವನ್ನು ನೋಡಿಕೊಳ್ಳಲು ಕಿರುತರೆಯ ಈ ನಟ ಬೀದಿ ಬದಿಯಲ್ಲಿ ಮೀನು...

ಜೀವನವನ್ನು ಸರಿದೂಗಿಸಲು ಆಗದೇ ತಮ್ಮ ಕುಟುಂಬವನ್ನು ನೋಡಿಕೊಳ್ಳಲು ಕಿರುತರೆಯ ಈ ನಟ ಬೀದಿ ಬದಿಯಲ್ಲಿ ಮೀನು ಮಾರುತ್ತಿದ್ದಾರೆ ಹಾಗಾದ್ರೆ ಈ ನಟ ಯಾರು ಗೊತ್ತೇ …!!!

Published on

ಕಳೆದ ವರುಷದಿಂದ ಲಾಕ್ ಡೌನ್ ಇಂದಾಗಿ ಅದೆಷ್ಟೋ ಲಕ್ಷಾಂತರ ಮಂದಿ ಕೆಲಸವನ್ನು ಕಳೆದುಕೊಂಡಿದ್ದಾರೆ ಮತ್ತೆ ತಮ್ಮ ಊರಿನತ್ತ ಮುಖ ಮಾಡಿ ನಿಂತಿದ್ದಾರು. ಹೌದು ಕ’ರೋನಾ ಪರಿಸ್ಥಿತಿಯಿಂದಾಗಿ ಲಾಕ್ ಡೌನ್ ಆಗಿತ್ತು ಜನರ ಹಿತದೃಷ್ಟಿ ಯಿಂದ ಈ ಲಾಕ್ ಡೌನ ಅನಿವಾರ್ಯವಾಗಿತ್ತು. ಆದರೆ ಈ ಚೀನಿ ವೈ’ರಾಣು ಯಿಂದಾಗಿಯೇ ಅದೆಷ್ಟು ಕಷ್ಟಗಳು ಎದುರಿಸಬೇಕಾಯಿತು ಜನಜೀವನ ಅಂದರೆ ಎಷ್ಟೋ ಜನರು ಕೆಲಸ ಕಳೆದುಕೊಂಡು ಬೀದಿಗೆ ಬಂದರೂ ಇನ್ನೂ ಕೆಲವರು ತಮ್ಮ ಊರಿನ ಕಡೆಗೆ ಹೋಗಿ ವ್ಯವಸಾಯವನ್ನು ಮಾಡುತ್ತ ಇನ್ನೂ ಕೆಲವರು ಕೂಲಿ ಮಾಡುತ್ತಾ ತಮ್ಮ ಜೀವನವನ್ನು ಸಾಗಿಸುತ್ತಾ ಇದ್ದಾರೆ ಅಷ್ಟೇ ಅಲ್ಲ ಹಲವು ಉದ್ಯಮಗಳು ಅರ್ಧಕ್ಕೆ ನಿಂತು ಹೋಗಿತ್ತು ಇದರಿಂದ ಎಷ್ಟೋ ಜನರು ನಷ್ಟ ಕೂಡ ಎದುರಿಸಿದ್ದಾರೆ.

ಇನ್ನೂ ಎಷ್ಟೋ ಜನರು ಈ ಸಮಯದಲ್ಲಿ ಹಣವನ್ನ ಕಳೆದುಕೊಂಡಿದ್ದಾರೆ ಜೀವನ ಕಳೆದುಕೊಂಡಿದ್ದರ ಸಂಬಂಧವನ್ನ ಕಳೆದುಕೊಂಡಿದ್ದಾರೆ ಆಪ್ತರನ್ನು ಕಳೆದುಕೊಂಡಿದ್ದಾರೆ. ಎಷ್ಟೋ ಐಟಿ ಬಿಟಿ ಕಂಪನಿಗಳು ಮುಚ್ಚಿವೆ ಇನ್ನೂ ಐಟಿಬಿಟಿ ಕಂಪನಿ ಅಲ್ಲಿ ಒಳ್ಳೆಯ ಸಂಬಳ ಪಡೆದುಕೊಳ್ಳುತ್ತಿದ್ದ ಹಲವಾರು ಜನರು ಕೆಲಸ ಬಿಟ್ಟು ಹೋಗಿದ್ದಾರೆ ಕೆಲಸವನ್ನು ಕಳೆದುಕೊಂಡಿದ್ದಾರೆ ಇಂತಹ ಪರಿಸ್ಥಿತಿಯಲ್ಲಿ ಸಿನಿಮಾರಂಗ ಕೂಡ ಹೆಚ್ಚು ನಷ್ಟವನ್ನು ಎದುರಿಸಿತ್ತು.

ಅಷ್ಟೇ ಅಲ್ಲ ಸಿನಿಮಾ ರಂಗ ಮಾತ್ರವಲ್ಲ ಕಿರುತೆರೆ ಅಲ್ಲಿಯೂ ಕೂಡ ಕೆಲಸ ಮಾಡುತ್ತಿದ್ದ ಹಲವಾರು ಜನರು ಬೀದಿಗೆ ಬಂದಿದ್ದಾರೆ ಅಂತಹದರಲ್ಲಿ ಈ ಒಬ್ಬ ಖ್ಯಾತ ಕಿರುತೆರೆ ನಟ ಕೂಡ ಕೆಲಸ ಕಳೆದುಕೊಂಡು ಜೀವನ ನಡೆಸಲು ಸಾಧ್ಯವಾಗದೆ ಅವಕಾಶಗಳಿವೆ ಅಥವಾ ಬೇರೆ ಅವರ ಸಹಾಯವನ್ನು ಕಾದು ಕೂರದೆ ಮೀನು ಮಾರುವ ವ್ಯಾಪಾರ ಮಾಡುತ್ತ ಇದರ ಹೌದು ಬೆಂಗಾಲಿಯ ಕಿರುತೆರೆಯಲ್ಲಿ ಭಾರೀ ಹೆಸರು ಮಾಡಿದ್ದ ಅರಿಂದಮ್ ಪ್ರಮಾಣಿಕ್ ಎಂಬ ನಟ ಕಿರುತೆರೆಯಲ್ಲಿ ಭಾರಿ ಹೆಸರನ್ನು ಮಾಡಿದ್ದರು ಆದರೆ ಈ ಲಾಕ್ ಡೌನ್ ಸಲುವಾಗಿ ಕೆಲಸವನ್ನ ಕಳೆದು ಕೊಂಡಿದ್ದರೂ ಮತ್ತು ದುಡಿದ ಹಣವನ್ನು ಕೂಡ ಖಾಲಿ ಮಾಡಿಕೊಂಡಿದ್ದರು ಮುಂದೆ ಜೀವನ ಏನಪ್ಪ ಎಂಬ ಯೋಚನೆ ಅಲ್ಲಿ ಇವರು ಮೀನು ಮಾರುವ ಕೆಲಸವನ್ನು ಮಾಡುತ್ತಾ ಇದ್ದಾರೆ ಆದರೆ ಈ ಕೆಲಸ ಮಾಡುವುದಕ್ಕೆ ಇವರಿಗೆ ಯಾವ ಮುಜುಗರವೂ ಕೂಡ ಇಲ್ಲವಂತೆ.

ಹೌದು ಫ್ರೆಂಡ್ಸ್ ಅರಿಂದಮ್ ಪ್ರಮಾಣಿಕ್ ಅವರು ಸುಬರ್ನಲತಾ ಎಂಬ ಖ್ಯಾತ ಧಾರಾವಾಹಿ ಅಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸುತ್ತ ಇದ್ದರು. ತಮ್ಮ ಹದಿನೇಳನೆಯ ವಯಸ್ಸಿನಲ್ಲಿ ಕಲಾ ಸೇವೆ ಅನ್ನು ಶುರು ಮಾಡಿದ ಈ ನಟ, ಇದೀಗ ಕೆಲಸ ಇಲ್ಲದೆ ಅವಕಾಶಗಳು ಇಲ್ಲದೆ ರಸ್ತೆ ಬದಿಯಲ್ಲಿ ಮೀನು ಮಾರಾಟ ಮಾಡುತ್ತಾ ಇದ್ದಾರೆ ಹೌದು ಕೆಲಸ ಕಳೆದುಕೊಂಡ ಹಲವಾರು ಜನರು ತಮ್ಮ ಹೊಟ್ಟೆಪಾಡಿಗಾಗಿ ಬೇರೆ ಬೇರೆ ಕೆಲಸಗಳನ್ನು ಹುಡುಕಿಕೊಂಡಿದ್ದಾರೆ ಅದೇ ರೀತಿ ಈ ನಟ ಕೂಡಾ ತಮ್ಮ ಹೊಟ್ಟೆಪಾಡಿಗಾಗಿ ಮೀನು ಮಾರುವ ಕೆಲಸವನ್ನು ಮಾಡುತ್ತಾ ಇದ್ದರೆ. ಎಲ್ಲವೂ ಕೂಡ ಮತ್ತೆ ಸರಿಯಾಗಿ ಜನ ತಮ್ಮ ಜೀವನವನ್ನು ಕಟ್ಟಿಕೊಳ್ಳಲಿ ಎಂದು ನಾವು ಕೇಳಿಕೊಳ್ಳೋಣ.

Latest articles

Harley-Davidson: ಇವಾಗ ಎಂಥವರು ಕೂಡ ಹಾರ್ಲೆ-ಡೇವಿಡ್ಸನ್ X440 ಬೈಕ್ ಕೊಳ್ಳುವ ಹಾಗೆ ಬೆಲೆಯಲ್ಲಿ ಬಾರಿ ಚೇಂಜ್ ಮಾಡಿದ ಕಂಪನಿ

ಹೆಸರಾಂತ ಮೋಟಾರ್‌ಸೈಕಲ್ ತಯಾರಕರಾದ ಹಾರ್ಲೆ-ಡೇವಿಡ್‌ಸನ್ (Harley-Davidson) ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸುವುದಾಗಿ ಘೋಷಿಸಿತು. ಆದಾಗ್ಯೂ, ಇದು ನಂತರ ಭಾರತದ...

TVS iQube Scooter : ತುಂಬಾ ಆಸೆಯಿಂದ ಐಕ್ಯೂಬ್ ತಗೋಬೇಕು ಅಂತ ಇದ್ದವರಿಗೆ , ಸಡನ್ ಜಾರ್ಕ್ ಕೊಡ್ತು ಟಿವಿಎಸ್

ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ TVS, ಕೇಂದ್ರ ಭಾರೀ ಕೈಗಾರಿಕೆಗಳ ಸಚಿವಾಲಯವು ಫೇಮ್-II ಸಬ್ಸಿಡಿಯಲ್ಲಿ ಪರಿಷ್ಕರಣೆ ಮಾಡಿದ...

Car Sales May:ಇಡೀ ದೇಶದಲ್ಲೇ ಕಾರಿನ ಮಾರಾಟದಲ್ಲಿ ಮಾರುತಿ ಸುಜುಕಿ ರೆಕಾರ್ಡ್ ಮಾಡಿದ್ರೆ , ಟಾಟಾ ದಿನ ಬೇರೇನೇ ರೆಕಾರ್ಡ್..

ಭಾರತದ ಆಟೋಮೊಬೈಲ್ ಮಾರುಕಟ್ಟೆಯು ಅಭಿವೃದ್ಧಿ ಹೊಂದುವುದನ್ನು ಮುಂದುವರೆಸಿದೆ, ಮೇ (2023) ಪ್ರಭಾವಶಾಲಿ ಕಾರು ಮಾರಾಟದ ಅಂಕಿಅಂಶಗಳನ್ನು (Car sales...

Tata electric cars: ದೇಶದ ಮಾರುಕಟ್ಟೆಯನ್ನೇ ಶೇಕ್ ಮಾಡಿದ Tata ದ ಈ ಎಲೆಕ್ಟ್ರಿಕ್ ಕಾರುಗಳು..

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ (Electric car market) , ಟಾಟಾ ತನ್ನ ಜನಪ್ರಿಯ ಎಲೆಕ್ಟ್ರಿಕ್...

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಬಾರಿ ದೊಡ್ಡ ಪದವಿಯನ್ನ ಪಡೆದ ಕನ್ನಡ ಸೀರಿಯಲ್ ನಟಿ .. ಯಾರು ಅಂತ ಗೊತ್ತಾದ್ರೆ ಹೌದಾ ಅಂತೀರಾ

ಇತ್ತೀಚಿನ ದಿವಸಗಳಲ್ಲಿ ಮೂಡಿ ಬರುತ್ತಿರುವ ಹಲವು ಧಾರಾವಾಹಿಗಳಲ್ಲಿ ಟಿಆರ್ ಪಿಯ ಜತೆಗೆ ಮನರಂಜನೆ ಅಲ್ಲಿಯೂ ಕೂಡ ಜನರಿಂದ ಒಳ್ಳೆಯ...