ನಮ್ಮ ಪುನೀತ್ ಅಪ್ಪುನೆ ಇರದ ದೊಡ್ಮನೆಯಲ್ಲಿ ಈಗ ನಡೆತ್ತಿರುವುದು ಏನು ..ನೋಡಿ ಅಸಲಿ ಸತ್ಯನೇ ಬೇರೆ

159

ಅಪ್ಪು ಇಲ್ಲದಿರುವ ಸಮಯದಲ್ಲಿ ದೊಡ್ಮನೆಯಲ್ಲಿ ನಡೆಯುತ್ತಿರುವುದೇನು ಗೊತ್ತಾ? ಹೌದು ನೀವು ಊಹೆ ಕೂಡ ಮಾಡಿಕೊಂಡಿರಲಿಲ್ಲ ಅನಿಸುತ್ತೆ ಸ್ನೇಹಿತರೆ. ಇಲ್ಲಿದೆ ನೋಡಿ ಈ ಕುರಿತು ಹೆಚ್ಚಿನ ಮಾಹಿತಿ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ.

ಅಪ್ಪು ಅದೆಂತಹ ವ್ಯಕ್ತಿ ಆಗಿದ್ದರು ಅಂದರೆ ಈ ಕಲಿಯುಗದಲ್ಲಿಯೂ ಕೂಡ ಅವರಂತಹ ವ್ಯಕ್ತಿ ಇದ್ದರು ಅಂದರೆ ನಿಜಕ್ಕೂ ಹೆಮ್ಮೆ ಅನಿಸುತ್ತದೆ ಹೌದು ಈಗ ಕರುನಾಡ ಪರಿಸ್ಥಿತಿ ಹೇಗಿದೆ ಅಂದರೆ ದೇವರಿಲ್ಲದ ಗುಡಿಯು ಹೌದು ಇಂದಿಗೂ ಅದೆಷ್ಟೋ ಮಂದಿ ಅಪ್ಪು ಇಲ್ಲದಿರುವ ಈ ನೋವನ್ನೂ ಮರೆಯಲು ಸಾಧ್ಯವಾಗದೆ ಅಪ್ಪು ಅವರನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಲು ಅಪ್ಪು ಮಾಡುತ್ತಿದ್ದಂತಹ ಅನೇಕ ಒಳ್ಳೆಯ ಕೆಲಸಗಳನ್ನು ದಾನಧರ್ಮಾದಿಗಳನ್ನು ಮಾಡುವ ಮೂಲಕ ಅದರಲ್ಲಿ ಅಪ್ಪು ಅವರನ್ನು ಕಾಣುತ್ತಿದ್ದಾರೆ ಇದೇ ಸಮಯದಲ್ಲಿ ಇಷ್ಟು ನೋವು ಅಭಿಮಾನಿಗಳಿಗೆ ಇದೆ ಎಂದರೆ ದೊಡ್ಮನೆ ಸದಸ್ಯರಿಗೆ ಈ ನೋವು ಎಷ್ಟು ಕಾಡಿರ ಬೇಡ ಯೋಚಿಸಿ.

ಹೌದು ಈ ನೋವು ದೊಡ್ಮನೆ ಸದಸ್ಯರಿಗೆ ಕಾಡುವಾಗಲೇ ದೊಡ್ಮನೆ ಸದಸ್ಯರು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಅಪ್ಪು ಇಲ್ಲದ ಸಮಯದಲ್ಲಿ ಮಾಡಿರುವುದೇನು ಗೊತ್ತಾ ಹೌದು ನೀವು ಕೂಡ ಊಹೆ ಮಾಡಿರಲಿಲ್ಲ ಅನಿಸುತ್ತದೆ ಇಂತಹ ನಿರ್ಧಾರವನ್ನು ದೊಡ್ಮನೆಯವರು ತೆಗೆದುಕೊಳ್ತಾರೆ ಅಂತ. ಅದರಲ್ಲಿಯೂ ಈಗ ದೊಡ್ಮನೆ ಗೆ ಆಧಾರಸ್ತಂಭವಾಗಿರುವ ರಾಘಣ್ಣ ಮತ್ತು ಶಿವಣ್ಣ ಇಂಥ ನಿರ್ಧಾರ ತೆಗೆದುಕೊಳ್ತಾರೆ ಅಂತ ಅಭಿಮಾನಿಗಳು ಕೂಡ ಅಂದುಕೊಂಡಿರಲಿಲ್ಲ ಅನಿಸುತ್ತೆ.

ಹೌದು ದೊಡ್ಮನೆ ಅಂದರೆ ದೊಡ್ಮನೆ ನೆ, ಆ ಮನೆಯನ್ನು ಆ ಮನೆಯ ಸದಸ್ಯರನ್ನು ದೊಡ್ಡಮನೆ ದೊಡ್ಮನೆ ಸದಸ್ಯರು ಅಂತ ಯಾಕೆ ಕರೀತಾರೆ ಅಂದರೆ ಅಭಿಮಾನಿಗಳನ್ನು ದೇವರು ಅಂದವರು ನಮ್ಮ ರಾಜಣ್ಣ… ಆ ನಟ ಅಭಿಮಾನಿಗಳನ್ನು ದೇವರು ಅಂತ ಕರೆದು ದೊಡ್ಡ ವ್ಯಕ್ತಿಯಾದರೂ ಅಂತಹ ವ್ಯಕ್ತಿ ಇರುವ ಮನೆ ದೊಡ್ಮನೆ ಆಯ್ತು. ಅಷ್ಟೇ ಅಲ್ಲ ಆ ಮನೆ ದೊಡ್ಮನೆ ಅನಿಸಿಕೊಳ್ಳುವುದಕ್ಕೆ ಮತ್ತೊಂದು ಕಾರಣವಿದೆ. ಅದೇನೆಂದರೆ ಪಾರ್ವತಮ್ಮ ರಾಜ್ ಕುಮಾರ್ ಅವರು.

ಹೌದು ಆ ಮನೆಯ ಆಧಾರ ಸ್ತಂಭವಾಗಿದ್ದು ಪಾರ್ವತಮ್ಮ ರಾಜ್ ಕುಮಾರ್ ಮತ್ತು ಆ ಮನೆಯ ಮಕ್ಕಳು ಇಷ್ಟು ಒಳ್ಳೆಯ ಗುಣವನ್ನು ರೂಢಿಸಿಕೊಳ್ಳಲು, ಇಷ್ಟು ದೊಡ್ಡವರಾಗಿ ಬೆಳೆಯುವುದಕ್ಕೂ ಕೂಡ ಪಾರ್ವತಮ್ಮ ರಾಜ್ ಕುಮಾರ್ ಅವರೇ ಕಾರಣ. ಹೌದು ಅವರು ಕಲಿಸಿಕೊಟ್ಟ ಸಂಸ್ಕೃತಿಯ ಇದಕ್ಕೆಲ್ಲ ಕಾರಣ ಅದರಲ್ಲಿಯೂ ಅಪ್ಪು ಅಂದರೆ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಬಹಳ ಪ್ರೀತಿ. ಹಾಗಾಗಿ ಅಮ್ಮ ನೆಡೆದ ಹಾದಿಯಲ್ಲಿಯೇ ಅಪ್ಪು ಸಹ ನಡೆದು ದೊಡ್ಡ ಹೆಸರು ಮಾಡಿದರು ಅಷ್ಟೇ ಅಲ್ಲ ಅನಾಥರಿಗೆ ಬಡವಿದ್ಯಾರ್ಥಿಗಳಿಗೆ ಬಡವರಿಗೆ ಸಹಾಯ ಮಾಡಿದ್ದರು ಅಪ್ಪು.

ಆದರೆ ಅಪ್ಪು ಈಗ ನಮ್ಮ ಜೊತೆ ಇಲ್ಲ ಅಪ್ಪ ಮಾಡುತ್ತಿದ್ದ ಎಲ್ಲಾ ಮಹಾನ್ ಕೆಲಸಗಳನ್ನು ದಾನಧರ್ಮಗಳನ್ನು ಈಗ ಅಪ್ಪು ಅವರ ಪತ್ನಿಯಾಗಿರುವ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ನೋಡಿಕೊಳ್ಳುತ್ತಿದ್ದಾರೆ ಹಾಗೆ ದೊಡ್ಮನೆಯಲ್ಲಿ ಈಗ ಯಾವ ಪರಿಸ್ಥಿತಿ ಬಂದಿದೆ ಗೊತ್ತಾ ಹೌದು ಅಪ್ಪುವನ್ನು ಕಳೆದುಕೊಂಡು ಅವರ ಸಹೋದರರು ಎಷ್ಟು ಕಷ್ಟ ಪಡುತ್ತಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ.

ಇದೇ ವೇಳೆ ರಾಜಣ್ಣ ಅವರು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ತಮ್ಮ ಮಗಳು ಎಂದು ಭಾವಿಸಿದ್ದು ನನಗೆ ಮೂವರು ಹೆಣ್ಣುಮಕ್ಕಳು ಅಶ್ವಿನಿ ಧೃತಿ ಮತ್ತು ವಂದಿತಾ ಎಂದು ಹೇಳಿಕೊಂಡು ಅಶ್ವಿನಿ ಅವರನ್ನು ತಮ್ಮ ಸ್ವಂತ ಮಗಳ ಹಾಗೆ ಅವರ ಯೋಗ ಕ್ಷೇಮ ವಿಚಾರಿಸಿಕೊಳ್ಳುತ್ತಾ ಮತ್ತು ಅವರು ತೆಗೆದುಕೊಳ್ಳುವ ನಿರ್ಧಾರಗಳಿಗೆ ಸಾಥ್ ನೀಡುತ್ತಾ ರಾಘಣ್ಣ ಮತ್ತು ಶಿವಣ್ಣ ಅಶ್ವಿನಿಯವರಿಗೆ ಬೆಂಗಾವಲಾಗಿದ್ದಾರೆ.

ಇದೇ ಸಮಯದಲ್ಲಿ ರಾಘಣ್ಣ ಅವರು ಸಿನಿಮಾವೊಂದರಲ್ಲಿ ಅಭಿನಯಿಸುತ್ತಿದ್ದು ಅಪ್ಪು ಇಲ್ಲವಾದ ಮೇಲೆ ನಾನು ಮೊದಲ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಈ ವೇಳೆ ನನ್ನ ತಮ್ಮ ಇದ್ದಿದ್ದರೆ ನನ್ನ ಸಿನಿಮಾಗೆ ಅವರೇ ಕ್ಲಾಪ್ ಮಾಡುತ್ತಿದ್ದರು ಅಂತ ಕೂಡ ಹೇಳಿಕೊಂಡು ಅಪ್ಪು ಅವರನ್ನ ನೆನಪಿಸಿಕೊಂಡಿದ್ದಾರೆ. ಅಪ್ಪು ಇಲ್ಲದ ದಿನಗಳನ್ನು ನೆನಪಿಸಿ ಕೊಳ್ಳಲು ಸಾಧ್ಯವಿಲ್ಲ ಅಶ್ವಿನಿ ಅವರ ಮುಖ ನೋಡುತ್ತಿದ್ದರೆ ದುಃಖ ಬರುತ್ತೆ ಆದರೆ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಬಾರದೆಂದು ಅಶ್ವಿನಿ ಅವರು ಯಾರ ಮುಂದೆಯೂ ಕಣ್ಣೀರಾಗದ ಹಾಕದೆ ಧೈರ್ಯವಾಗಿದ್ದರೆ.