ನಮ ನೆಚ್ಚಿನ ನಟ ಪುನೀತ್ ರಾಜಕುಮಾರ ಆರೋಗ್ಯದಲ್ಲಿ ಬಾರಿ ಏರು ಪೆರು ಆಸ್ಪತ್ರೆಗೆ ದಾಖಲು… ಅಭಿಮಾನಿಗಳಲ್ಲಿ ಆತಂಕ … ಏನಾಗಿದೆ ನೋಡಿ

31

ಆರೋಗ್ಯದಲ್ಲಿ ಯಾವಾಗಲೂ ಗಮನವನ್ನು ಕೊಡುವಂತಹ ಹಾಗೂ ಪ್ರತಿ ದಿನ ಮನೆಯಲ್ಲಿ ವರ್ಕೌಟ್ ಮಾಡುವಂತಹ ಪುನೀತ್ ರಾಜಕುಮಾರ್ ಅವರ ಆರೋಗ್ಯದ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತಿರುವಂತಹ ವಿಚಾರ.ಆದರೆ ಇವತ್ತು ಇವರಿಗೆ ಏಕಾಏಕಿ ಅನಾರೋಗ್ಯ ಉಂಟಾಗಿದೆ ಹಾಗೂ ಅವರ ಅನಾರೋಗ್ಯದ ವಿಚಾರವನ್ನ ತಿಳಿದ ನಂತರ ಅಭಿಮಾನಿಗಳು ಸಿಕ್ಕಾಪಟ್ಟೆ ಚಿಂತೆಗೆ ಒಳಗಾಗಿದ್ದಾರೆ ರಾಜಕುಮಾರ್ ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎನ್ನುವಂತಹ ಮಾತನ್ನು ಕರ್ನಾಟಕದ 5 ಕೋಟಿ ಜನರು ಕೂಡ ಹೇಳುತ್ತಿದ್ದಾರೆ. ಸದ್ಯಕ್ಕೆ ಆಸ್ಪತ್ರೆಯ ಡಾಕ್ಟರ್ ಮಾಧ್ಯಮದ ಎದುರುಗಡೆ ಬಂದು ಪುನೀತ್ ರಾಜಕುಮಾರ್ ಅವರಿಗೆ ಲಘು ಹೃದಯಾಘಾತ ಆಗಿದೆ ಹಾಗೂ ಇನ್ನೂ ಕೂಡ ಅವರು ಸೀರಿಯಸ್ ಆಗಿ ಇದ್ದಾರೆ ಎನ್ನುವಂತಹ ಮಾತನ್ನು ಲೈವ್ ಆಗಿ ಬಂದು ಹೇಳಿದ್ದಾರೆ.

ಸದ್ಯಕ್ಕೆ ಡಾಕ್ಟರ್ ಅವರುಇಸಿಜಿ ಚೆಕಿಂಗ್ ಮಾಡಿದ್ದಾರೆ ಹಾಗೂ ಸತತ ಪ್ರಯತ್ನವನ್ನು ಮಾಡುತ್ತಿದ್ದಾರೆ ಆದರೆ ಯಾವುದೇ ಅವರು ಹೇಳುವ ಪ್ರಕಾರ ಇನ್ನೂ ಪುನೀತ್ ರಾಜಕುಮಾರ್ ಅವರ ತುಂಬಾ ಸೀರಿಯಸ್ ಇದ್ದಾರೆ ಎನ್ನುವಂತಹ ಮಾತನ್ನು ಹೇಳುತ್ತಿದ್ದರೆ ಹಾಗೂ ನಾವು ಇನ್ನೊಬ್ಬ ಯತ್ನವನ್ನ ಪಡುತ್ತಿದ್ದೇವೆ ಎನ್ನುವಂತಹ ಮಾತನ್ನು ಹೇಳಿದ್ದಾರೆ.ಮುಂದಿನ ಹಂತದಲ್ಲಿ ಬಿಡುಗಡೆಯಾಗುವ ಅಂತಹ ಹೆಲ್ತ್ ಬುಲೆಟ್ ಇಂದಿಗಾಗಿ ಪ್ರತಿಯೊಬ್ಬರೂ ಕಾಯುತ್ತಿದ್ದಾರೆ ಹಾಗೂ ವಿಕ್ರಂ ಎನ್ನುವಂತಹ ಆಸ್ಪತ್ರೆಯ ಮುಂದೆಲಕ್ಷಾಂತರ ಜನ ಬಂದು ಇವಾಗಲೇ ಜಮಾಯಿಸಿದ್ದಾರೆ ಇವರನ್ನ ಪೊಲೀಸರು ಕಂಟ್ರೋಲ್ ಮಾಡುತ್ತಾ ಇದ್ದಾರೆ ಆದರೆ ಪ್ರತಿಯೊಬ್ಬ ಅಭಿಮಾನಿಗಳು ಕೂಡ ಸಿಕ್ಕಾಪಟ್ಟೆ ಆತಂಕ ಹಾಗೂ ಅಲ್ಲೋಲಕಲ್ಲೋಲವಾಗಿದೆ.

ತನ್ನ ಚಿಕ್ಕವಯಸ್ಸಿನಿಂದಲೇ ಹಲವಾರು ಅಭಿಮಾನಿಗಳನ್ನು ಸಂಪಾದಿಸಿದ್ದ ಅಂತಹ ಹಾಗೂ ಸಿನಿಮಾರಂಗದಲ್ಲಿ ಯಾವಾಗಲೂ ಸಕ್ರಿಯವಾಗಿ ಇರುವಂತಹ ಪುನೀತ್ ರಾಜಕುಮಾರ್ ಅವರಿಗೆ ನಮ್ಮ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿಯೇ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಅವರ ಇಡೀ ಕುಟುಂಬವನ್ನು ಇಡೀ ದೇಶದ ಜನತೆ ಇಷ್ಟಪಡುತ್ತಾರೆ ಹಾಗೂ ಅಪ್ಪು ಅಂತ ಹೆಸರಿನಿಂದ ಕಳಿಸಿ ಕೊಳ್ಳುವಂತಹ ಪುನೀತ್ ರಾಜಕುಮಾರ್ ಅವರು ತುಂಬಾ ಒಳ್ಳೆಯ ವ್ಯಕ್ತಿ ಹಾಗೂ ಒಳ್ಳೆಯ ಜನ ಅಭಿಮಾನಿಗಳು ಈ ರೀತಿಯಾದಂತಹ ಒಳ್ಳೆಯವರಿಗೆ ಹೀಗೆ ಆಗಬಾರದು ಅಂತ ಹೇಳಿ ತುಂಬಾ ಅಳುತ್ತಿದ್ದಾರೆ.ಪುನೀತ್ ರಾಜಕುಮಾರ್ ಅವರು ಆಸ್ಪತ್ರೆಗೆ ದಾಖಲಾಗಿರುವ ಅಂತಹ ಸುದ್ದಿಯನ್ನು ತಿಳಿದ ನಂತರ ಹಲವಾರು ಜನರಿಗೆ ಆತಂಕ ಉಂಟಾಗಿದೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅವರು ಗುಣಮುಖವಾಗಲಿ ಎನ್ನುವಂತಹ ಪ್ರಾರ್ಥನೆಯನ್ನು ಮಾಡುತ್ತಿದ್ದಾರೆ.

ಇವತ್ತು ಅವರ ಅಣ್ಣ ಆಗಿರುವಂತಹ ಶಿವರಾಜ್ ಕುಮಾರ್ ಅವರ ಸಿನಿಮಾ ರಿಲೀಸ್ ಆಗಿತ್ತು ಈ ಸಂದರ್ಭದಲ್ಲಿ ಹಾಗೂ ಈ ಸಂದರ್ಭದಲ್ಲಿ ನಿಜವಾಗಲೂ ಬೇಸರ ತರುವಂತಹ ಸಂಗತಿ ಯಾವುದು ಪುನೀತ್ ರಾಜಕುಮಾರ್ ಅವರು ತಮ್ಮ ಮುಂದಿನ ಸಿನಿಮಾ ಆಗಿರುವಂತಹ ಜೇಮ್ಸ್ ಎನ್ನುವಂತಹ ಸಿನಿಮಾದಲ್ಲಿ ಸಕ್ರಿಯವಾಗಿ ಕೆಲಸವನ್ನು ಮಾಡುತ್ತಿದ್ದರು ಹಾಗೂ ಅದರ ಬಗ್ಗೆ ಗಮನ ಬಳಸುತ್ತಿದ್ದರು. ಈ ಸಿನಿಮಾದಲ್ಲಿ ಚೇತನ್ ಕುಮಾರ್ ಅವರು ನಿರ್ದೇಶಕರಾಗಿದ್ದರು ಹಾಗೂ ಪವನ್ ಕುಮಾರ್ ಅವರ ನಿರ್ದೇಶನದ ಅಡಿಯಲ್ಲಿ 2 ಪಾತ್ರದ ಅಭಿನಯವನ್ನು ಕೂಡ ಅಪ್ಪು ಪುನೀತ್ ರಾಜಕುಮಾರ್ ಅವರು ಮಾಡುತ್ತಿದ್ದಾರೆ ಹೀಗೆ ಅನಾರೋಗ್ಯದ ಕಾರಣ ಸ್ವಲ್ಪ ದಿನಗಳ ಕಾಲ ಚಿತ್ರಕ್ಕೆ ಬ್ರೇಕ್ ಕೂಡ ಬೀಳಬಹುದು ಎನ್ನುವುದು ಅಭಿಪ್ರಾಯ.

ಅದು ಏನೇ ಆಗಿರಲಿ ಇವತ್ತು ಪುನೀತ್ ರಾಜಕುಮಾರ್ ಅವರಿಗೆ ಈ ರೀತಿ ಆಗಿದ್ದು ನಿಜವಾಗ್ಲೂ ಎಲ್ಲರಿಗೂ ಬೇಸರ ತಂದಂತಹ ವಿಚಾರ ಪ್ರತಿಯೊಬ್ಬರು ಅವರು ಹುಷರಾಗಿ ಬರಲಿ ಹಾಗೂ ಅವರಿಗೆ ಯಾವುದೇ ಕೆಟ್ಟ ದೃಷ್ಟಿ ಬೀಳದಿರಲೆಂದು ಪ್ರತಿಯೊಬ್ಬ ಅಭಿಮಾನಿಗಳ ಒಂದು ಹಾರೈಕೆ ಯಾಗಿದೆ.ಡಾಕ್ಟರ್ ರಾಜಕುಮಾರ್ ಅವರ ಅಭಿಮಾನಿಗಳ ಮೇಲೆ ಸಿಕ್ಕಾಪಟ್ಟೆ ಗೌರವವನ್ನು ಇಟ್ಟುಕೊಂಡು ಅಂತಹ ವ್ಯಕ್ತಿ ಅದೇ ರೀತಿಯಾಗಿ ಅವರ ಮಕ್ಕಳು ಕೂಡ ನಡೆದುಕೊಂಡು ಬಂದಿದ್ದರೂ ಅದರಲ್ಲೂ ಪುನೀತ್ ರಾಜಕುಮಾರ್ ಅವರ ಪ್ರತಿಯೊಬ್ಬ ಅಭಿಮಾನಿಗಳು ಕೂಡ ತುಂಬಾ ಗೌರವ ಹಾಗೂ ಪ್ರೀತಿಯಿಂದ ಮಾತನಾಡಿಸುತ್ತಾರೆ.ಈ ರೀತಿಯಾದಂತಹ ಒಳ್ಳೆಯ ಗುಣ ಹೊಂದಿರುವಂತಹ ಪುನೀತ್ ರಾಜಕುಮಾರ್ ಅಂದರೆ ಕರ್ನಾಟಕದಲ್ಲಿ ಪ್ರತಿಯೊಬ್ಬರಿಗೂ ಇಷ್ಟ ಯಾವಾಗಲೂ ನಗುಮುಖದಿಂದ ನಗುತ್ತಿರುತ್ತಾರೆ ಇದರಿಂದಾಗಿ ಪ್ರೀತಿ ರಾಜಕುಮಾರ ನಮ್ಮ ಕರ್ನಾಟಕದಲ್ಲಿ ಹಾಗೂ ಭಾರತ ದೇಶದಲ್ಲಿ ಸಿಕ್ಕಾಪಟ್ಟೆ ಅಭಿಮಾನಿಗಳು ಇದ್ದಾರೆ.

LEAVE A REPLY

Please enter your comment!
Please enter your name here