ನಾಗಿಣಿ 2 ಧಾರಾವಾಹಿಯಲ್ಲಿ ನಟಿಸುತ್ತಿರುವ ತ್ರಿಶೂಲ್ ತಾಯಿ ಯಾರು ಗೊತ್ತೇ ಅವರು ಕೂಡ ಬಹಳ ಫೇಮಸ್ …!!!!

114

ಇಡೀ ವೀಕ್ಷಕರ ಇವತ್ತಿನ ಮಾಹಿತಿಯಲ್ಲೇ ಸೆನ್ಸೇಷನ್ ಮೂಡಿಸಿರುವ ನಾಗಿಣಿ ಧಾರಾವಾಹಿ ಅನ್ನೋ ಕುರಿತು ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ ಹೌದು ಈ ಧಾರಾವಾಹಿಯಲ್ಲಿ ಹೊಸ ಪ್ರತಿಭೆಗಳು ಕೂಡ ಅಭಿನಯ ಮಾಡುತ್ತಾ ಇದ್ದಾರೆ ಇದರ ಜೊತೆಗೆ ಪುಟ್ಟಗೌರಿ ಮದುವೆ ಧಾರಾವಾಹಿಯ ಮೂಲಕ ಭಾರೀ ಪ್ರಸಿದ್ಧತೆ ಅನ್ನೂ ಪಡೆದುಕೊಂಡ ನಮ್ರತಾ ಅವರು ಕೂಡ ನಾಗಿಣಿ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಹೌದು ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತ ಇರುವ ನಮ್ರತಾ ಅವರಿಗೆ ಈ ಧಾರಾವಾಹಿಯು ಕೂಡ ಬಹಳ ಹೆಸರನ್ನು ತಂದುಕೊಟ್ಟಿದೆ.

ಇನ್ನೂ ನಮ್ರತಾ ಅವರ ಬಗ್ಗೆ ಹೇಳಬೇಕೆಂದರೆ ನಮ್ರತಾ ಅವರು ಕಿರುತೆರೆ ಮೂಲಕ ಬಂದವರು ಕಿರುತೆರೆ ಅಲ್ಲಿ ಭಾರಿ ಹೆಸರನ್ನು ಮಾಡಿದ್ದಾರೆ ಇವರ ಜೊತೆ ಇದೀಗ ಹೆಸರನ್ನು ಮಾಡುತ್ತಿರುವ ಮತ್ತೊಬ್ಬ ನಟ ಈ ಪ್ರತಿಭೆ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದ್ದು ಈ ಧಾರಾವಾಹಿ ಮೂಲಕವೇ ಇದಕ್ಕೂ ಮೊದಲು ತರ್ಲೆ ತೆನಾಲಿ ಎಂಬ ಧಾರಾವಾಹಿಯ ಮೂಲಕ ಪ್ರಸಿದ್ಧತೆ ಪಡೆದುಕೊಂಡಿದ್ದರೂ ತ್ರಿಶೂಲ್ ಅಲಿಯಾಸ್ ನಿನಾದ್. ಅವರು ತ್ರಿಶೂರ್ ಅವರ ನಿಜವಾದ ಹೆಸರು ನಿನಾದ್ ಎಂದೋ ಇವರು ಕಿರುತೆರೆಗೆ ಹೊಸಬರಲ್ಲ ಇವರು ಸಾಕಷ್ಟು ಧಾರಾವಾಹಿಗಳಲ್ಲಿ ಈಗಾಗಲೇ ಅಭಿನಯ ಮಾಡಿದ್ದಾರೆ ಆದರೆ ಇವರಿಗೆ ಕೂಡ ಹೆಚ್ಚು ಪ್ರಸಿದ್ಧತೆ ಅನ್ನು ತಂದುಕೊಟ್ಟಿದೆ ನಾಗಾಣಿ 2.

ಇನ್ನು ನಿನಾದ್ ಅಲಿಯಾಸ್ ತ್ರಿಶೂರ್ ಅವರ ಬಗ್ಗೆ ಹೇಳಬೇಕೆಂದರೆ ಇವರ ತಾಯಿಯೂ ಕೂಡ ಕಿರುತೆರೆಯಲ್ಲಿ ಪ್ರಸಿದ್ಧತೆ ಅನ್ನೋ ಪಡೆದುಕೊಂಡಿರುವ ನಟಿಯಾಗಿದ್ದಾರೆ. ಹೌದು ತ್ರಿಶೂಲ್ ಅಲಿಯಾಸ್ ನಿನಾದ್ ಅವರ ಸಾಗಿ ಕನ್ನಡತಿ ಎಂಬ ಫೇಮಸ್ ಧಾರಾವಾಹಿ ಅಲ್ಲೇ ಅಭಿನಯ ಮಾಡುತ್ತಾ ಇದ್ದಾರೆ ಈ ಧಾರಾವಾಹಿ ಅಲ್ಲಿ ಅಮ್ಮಮ್ಮ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾ ಇರುವ ನಟಿಯ ಸ್ನೇಹಿತೆ ಆಗಿ ಅಂದರೆ ವರಲಕ್ಷ್ಮಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಇರುವ ಈ ನಟಿಗೆ ತ್ರಿಶೂಲ್ ಅಲಿಯಾಸ್ ನಿನಾದ ಅವರ ಅಮ್ಮ.

ಹೌದು ಇದೀಗ ಅಮ್ಮ ಮಗ ಇಬ್ಬರೂ ಕೂಡ ಕಿರುತೆರೆಯಲ್ಲಿ ಬ್ಯುಸಿ ಆಗಿದ್ದಾರೆ ಜತೆಗೆ ಹೆಚ್ಚು ಫ್ರೇಂ ಪಡೆದುಕೊಳ್ಳುತ್ತಾ ಇದ್ದಾರಾ ಎನ್ನುವ ತ್ರಿಶೂಲ್ ಅವರ ಬಗ್ಗೆ ಹೇಳಬೇಕೆಂದರೆ ನಟ ನಿನಾದ ಅವರಿಗೆ ಅವರದ್ದೇ ಆದ ಸಪರೇಟ್ ಫ್ಯಾನ್ ಬೇಸ್ ಕೂಡ ಇದೆ ಹಲವು ಹುಡುಗಿಯರ ಡ್ರೀಮ್ ಬಾಯ್ ಎಂದೇ ಹೇಳಬಹುದು ಇವರನ್ನು. ಬಹಳ ಜನರ ಡ್ರೀಂ ಬಾಯ್ ಆಗಿರುವ ನಟ ನಿನಾದ್ ಅವರ ಪಾತ್ರ ನಿಮಗೂ ಕೂಡ ಇಷ್ಟ ಆಗಿದ್ದಲ್ಲಿ ಇವರ ಅಭಿನಯ ನಿಮಗೂ ಕೂಡ ಇಷ್ಟ ಆಗುತ್ತ ಇದೆ ಅಂದಲ್ಲಿ ತಪದ ಮಾಹಿತಿಗೆ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ.

ನಾಗಿಣಿ ಧಾರಾವಾಹಿ ಅಲ್ಲಿ ಇನ್ನಷ್ಟು ಹೊಸ ಪ್ರತಿಭೆಗಳು ಕೂಡ ಇದ್ದಾರೆ ಇವರುಗಳೂ ಕೂಡ ಈ ಧಾರಾವಾಹಿ ಮೂಲಕ ಹೆಚ್ಚು ಫೇಮಸ್ ಆಗಿದ್ದಾರೆ ಜೊತೆಗೆ ಈ ಹೊಸ ಪ್ರತಿಭೆಗಳಿಗೂ ಮುಂದೆ ಒಳ್ಳೆಯ ಅವಕಾಶಗಳು ಸಿಗಲಿ ಎಂದು ಕೇಳಿಕೊಳ್ಳೋಣ ಜೊತೆಗೆ ಈ ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ಅಭಿನಯ ಮಾಡುತ್ತ ಇರುವ ನಮ್ರತಾ ಹಾಗೂ ನಿನಾದ್ ಅವರಿಗೂ ಕೂಡ ಮುಂದೆ ಒಳ್ಳೆಯ ಅವಕಾಶಗಳು ಸಿಗಲಿ ಎಂದು ನಾವೆಲ್ಲರೂ ಆಶಿಸೋಣ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ